Meta tags:
description= Kannada News portal covering major events and articles in Kannada language about Karnataka news. India news and International News;
keywords= kannada news,karnataka news,kannadadunia,kannadaduniya,kannadaduniaya,kannada dunia,kannada duniya;
Headings (most frequently used words):
breaking, news, big, ಅರ್ಜಿ, ಗಮನಕ್ಕೆ, ಮೇಲೆ, ಪ್ರಧಾನಿ, ರಾಜ್ಯ, ತೆರೆ, ಮಾಡಿ, ಆಸ್ಟ್ರೇಲಿಯಾ, ಮತ್ತು, ಜಸ್ಟ್, ಚಿತ್ರದ, ಸಮಸ್ಯೆಗಳನ್ನು, ಹೀಗೆ, ಸರ್ಕಾರದ, ಚುನಾವಣೆಯಲ್ಲಿ, ಸ್ಟಾರ್, india, ವರ್ಷ, ರಿಲೀಸ್, ಜೊತೆ, ನಾಳೆ, ಬಿದ್ದ, ಶಿಕ್ಷಕ, ಗೆಳತಿ, ನಿಶ್ಚಿತಾರ್ಥ, ಮುಖ್ಯ, ಎಂಗೇಜ್, ಫೆಬ್ರವರಿ, ಬಲೆಗೆ, ಲೋಕಾಯುಕ್ತ, ಕೈಯೊಡ್ಡಿದಾಗಲೇ, ಲಂಚಕ್ಕೆ, ಆಗಿ, ನಿಮ್ಮ, ಗಮನಿಸಿ, ಸಾರ್ವಜನಿಕರೇ, ಆತ್ಮಹತ್ಯೆ, ಪತಿ, ಮನನೊಂದು, ಪತ್ನಿ, ಮಾಡಿದ, ರೀಲ್ಸ್, ತರಲು, ಮಿಮಿ, ಫೋಟೋ, ಮಂದಿ, ವಿಸ್ತರಣೆ, ಎಚ್ಚರ, ಇಂದು, 21ರಿಂದ, ಸಾವು, ನಲ್ಲಿ, ತಿಂಗಳು, ಮಾಹಿತಿ, ಅಂತಿಮ, ಆಯ್ಕೆ, ಫಾರೂಕ್, ಅಬ್ದುಲ್ಲಾ, ಅವಧಿ, ಹಂಚಿಕೊಂಡ, mimi, ಅಲ್ಬನೀಸ್, tmc, ಸ್ಥಾನಕ್ಕೆ, ನೀನಲ್ಲ, ಚಕ್ರವರ್ತಿ, ರಾಜೀನಾಮೆ, chakraborty, ಅಳವಡಿಸಲು, resign, ವಾಹನ, ಸವಾರರ, hsrp, ನಂಬರ್, ಪ್ಲೇಟ್, ಹಾಡಿಗೆ, ಸಂಸದೆ, ಮಾಲೀಕ, ದರದಲ್ಲಿ, ಸಾಂಗ್, ಲಿರಿಕಲ್, ರಣಾಕ್ಷ, ಸಾಮ್ರಾಟ್, ಧೀರ, ಬರಲಿದೆ, ಚಿತ್ರತಂಡ, ಪಾಸ್, ನೀಡಿದ, ಆಫರ್, 50, ಶೇ, ಟಿಕೆಟ್, ಕಾಂಗ್ರೆಸ್, ಕರಿಮಣಿ, ಚಾಲೆಂಜಿಂಗ್, ಐದು, ಇಂದಿಗೆ, ಬಂದು, ಸಿನಿಮಾ, ಬಾಟಂ, ಬೆಲ್, ಸರಣಿ, ಟಿ20, ನ್ಯೂಜಿಲ್ಯಾಂಡ್, ಶುರುವಾಗಲಿದೆ, ಲೋಕಸಭಾ, ಹುಟ್ಟುಹಬ್ಬದಂದು, ಅಲ್ಪಸಂಖ್ಯಾತ, ಅಜಿತ್, ಸಮುದಾಯಕ್ಕೆ, ಸ್ಪೀಕರ್, ಸರ್ಕಾರದಿಂದ, ಗುಡ್, ಮಹಾರಾಷ್ಟ್ರ, ತಿರಸ್ಕರಿಸಿದ, ನ್ಯೂಸ್, ಸಾಲ, ಸೌಲಭ್ಯ, ಅಹ್ವಾನ, ಅನರ್ಹಗೊಳಿಸುವ, ಶಾಸಕರನ್ನು, ಬಣದ, ಪವಾರ್, ಪಡೆಯಲು, ಅಯೂಬ್, ಇಲ್ಲಿದೆ, ವಿಮರ್ಶೆಗಳನ್ನು, ತೆಗೆದುಹಾಕಿದ, ಗೂಗಲ್, ನಾನು, ಕಾರಣ, ಏನು, ಗೊತ್ತಾ, ಲೆಬನಾನ್, ಇಸ್ರೇಲ್, ಏನಿರಲ್ಲ, ಸ್ಪರ್ಧಿಸುವುದಿಲ್ಲ, ಏರ್, ಏನಿರುತ್ತೆ, ಸ್ಟ್ರೈಕ್, ನಾಲ್ವರು, ಮಕ್ಕಳು, ಸೇರಿ, ಕರೆ, ಗೆ, ಹೆಚ್ಚು, ಸೋನಿಯಾ, ಒಮರ್, ಆಗಮಿಸಿದ, ಅಭ್ಯರ್ಥಿಯಾಗಿ, ಪಾಕ್, ವೈರಲ್, pakistan, pm, candidate, ಕತಾರ್, ದೋಹಾಗೆ, ಪತ್ರ, ಮೋದಿ, ಗೂ, ಅಮೀರ್, ಭಾವನಾತ್ಮಕ, ಇಂಡೋನೇಷ್ಯಾ, ಶೇಖ್, ದ್ವಿಪಕ್ಷೀಯ, ಮಾತುಕತೆ, 170, ಗಾಂಧಿ, ಮಿಲಿಯನ್, ರೋಗಗಳಿಗೆ, ಈಜಿಪ್ಟ್, ಅಧ್ಯಕ್ಷೀಯ, ಇಳಿಸಲು, banned, ಆರೋಗ್ಯ, ಪತ್ತೆ, ಮಾಡಬಹುದು, ಮಕ್ಕಳ, ಜೀವಕ್ಕೆ, ಕುತ್ತು, ತರ್ತಿದೆ, ʼಪೀಡಿಯಾಟ್ರಿಕ್, ಕ್ಯಾನ್ಸರ್ʼ, ತೂಕ, ಅಧಿಕ, rachna, ಪ್ರೋಟೀನ್, ಆಹಾರ, ಸೇವಿಸ್ತಿದ್ದೀರಾ, ಇದು, ಕೂಡ, ಬೆಲ್ಲ, ಜೀರಿಗೆ, ಮದ್ದು, ಭಾರತ್, ಮನೆ, ಆಗಬಹುದು, kumari, ನಿಷೇಧ, ಪ್ರಬೊವೊ, ಡೆಲ್ಲಿ, ಸುಬಿಯಾಂಟೊಗೆ, ಗೆಲುವು, ಹಾನಿಕಾರಕ, ಭೀಕರ, ರಸ್ತೆ, ಅಪಘಾತ, 15, ಸ್ಥಳದಲ್ಲೇ, ಪ್ರೊ, ಕಬಡ್ಡಿ, ದಬಾಂಗ್, ತಮಿಳ್, 12, ತಲೈವಾಸ್, ಮುಖಾಮುಖಿ, ಶ್ರೀಲಂಕಾ, ಆಫ್ಘಾನಿಸ್ತಾನ, ನಡುವಣ, ಏಕದಿನ, ಹಣಾಹಣಿ, ಏಷ್ಯನ್, ಗೇಮ್ಸ್, ಆಟಗಾರ್ತಿ, ʻರಚನಾ, ಕುಮಾರಿʼಗೆ, ಬಂದ್, ದೇವೇಗೌಡ, ಗ್ರಾಮೀಣ, ಟೂಲ್, ಚಿತ್ರರಂಗ, ಬೆಳವಣಿಗೆ, ನನ್ನೊಬ್ಬನಿಂದಾಗುವ, ಕೆಲಸವಲ್ಲ, ಎಲ್ಲರೂ, ಕೈಜೋಡಿಸಬೇಕು, ರಾಕಿಂಗ್, ಯಶ್, ರೈತರ, ಪ್ರತಿಭಟನೆ, ಪೋಷಿತ, ಕಿಟ್, trailer, ಭಾಗ, ಬೆಂಬಲ, ಬೆಲೆಯ, ಗ್ಯಾರಂಟಿ, ಎಂದು, ಬುರುಡೆ, ಬಿಟ್ಟಿದ್ದಾರೆ, ಆರ್, ಅಶೋಕ್, ವಾಗ್ದಾಳಿ, ಮಾಜಿ, ಕನ್ನಡ, watch, karnataka, ಒಮ್ಮೆ, ಟ್ರೈ, ಆರೋಗ್ಯಕರ, ʼಮಾವಿನಕಾಯಿ, ಜ್ಯೂಸ್ʼ, ಸರ್ಕಾರಕ್ಕೆ, ಅನುಕೂಲಕರವಾಗಲಿದೆಯಾ, ʼಗ್ಯಾರಂಟಿʼ, ಯೋಜನೆಗಳು, latest, entertainment, international, ಅನುಪಮಾ, sports, articles, opinion, poll, ಟಿಲ್ಲು, ಸ್ಕ್ವೇರ್, ಟ್ರೇಲರ್, ಮುತ್ತಿಟ್ಟು, ಅಭಿಮಾನಿಗಳಿಗೆ, ಮತ್ತೇರಿಸಿದ, ನಟಿ, ಆರೋಗ್ಯದಲ್ಲಿ, ಮೋರ್ಚಾʼದಿಂದ, 19, ಸೇರ್ಪಡೆ, ಸಾಧ್ಯತೆ, job, alert, ಉದ್ಯೋಗಾಂಕ್ಷಿಗಳ, ರೈಲ್ವೇ, ಇಲಾಖೆಯಲ್ಲಿ, 5696, ಹುದ್ದೆಗಳಿಗೆ, ಸಲ್ಲಿಸಲು, ಫೆ, ಕೊನೆಯ, ತೊರೆದ, ದಿನ, ಮೈತ್ರಿಕೂಟಕ್ಕೆ, ಮತ್ತೊಂದು, ಶಾಕ್, ಜಮ್ಮು, ಕಾಶ್ಮೀರದಲ್ಲಿ, ಪಕ್ಷದಿಂದ, ಏಕಾಂಗಿ, ಸ್ಪರ್ಧೆ, ಸಂಯುಕ್ತ, ಕಿಸಾನ್, ಬಿಜೆಪಿ, ಮೈತ್ರಿಕೂಟ, ಏರುಪೇರು, ವಿದ್ಯಾರ್ಥಿಗಳ, ಆಸ್ಪತ್ರೆಗೆ, ದಾಖಲು, ರಾವಣನನ್ನೇ, ಮೀರಿಸಿದ, ಆಡಳಿತ, ಕೇಂದ್ರ, ವಿರುದ್ಧ, ಸಿಎಂ, ಸಿದ್ದರಾಮಯ್ಯ, ವಾಗ್ಧಾಳಿ, sats, ತಿದ್ದುಪಡಿ, ಚೆಕ್, ಬಗ್ಗೆ, ಶಿಕ್ಷಣ, ಇಲಾಖೆ, ಮಹತ್ವದ, ಸುತ್ತೋಲೆ, kpsc, ವಿವಿಧ, ಹುದ್ದೆಗಳ, ಪಟ್ಟಿ, ಪ್ರಕಟ, ರೀತಿ, ನೀರು,
Text of the page (most frequently used words):
#more (44), #read (44), news (24), #breaking (19), #ಮತ್ತು (13), #ಮೇಲೆ (11), big (10), #ಎಂದು (10), #ಅರ್ಜಿ (9), #ಬೆಂಗಳೂರು (9), #ಪ್ರಧಾನಿ (8), ನಲ್ಲಿ (7), ಸಿನಿಮಾ (7), ತೆರೆ (7), ರಾಜ್ಯ (7), ನಾಳೆ (7), ಆಸ್ಟ್ರೇಲಿಯಾ (6), ನವದೆಹಲಿ (6), ಗಮನಕ್ಕೆ (6), ಜಸ್ಟ್ (6), ಸ್ಟಾರ್ (6), ಫೆಬ್ರವರಿ (6), ಚುನಾವಣೆಯಲ್ಲಿ (6), ವರ್ಷ (6), ಸಿಎಂ (5), ಹಾಗೂ (5), #ವಿರುದ್ಧ (5), ಮಾಹಿತಿ (5), ಕೇಂದ್ರ (5), india (5), ಸಮಸ್ಯೆಗಳನ್ನು (5), ಕಾಂಗ್ರೆಸ್ (5), ಬೆಲ್ (5), ಸರ್ಕಾರದ (5), ಮಾಡಿ (5), ಕನ್ನಡ (5), ಪಂದ್ಯ (5), ವಿವಿಧ (5), ಪವಾರ್ (5), ಏಕದಿನ (5), ಸಾಲ (4), ಪಡೆಯಲು (4), ಸೌಲಭ್ಯ (4), ಸ್ಪೀಕರ್ (4), ಮಹಾರಾಷ್ಟ್ರ (4), ಅಜಿತ್ (4), hsrp (4), ಪ್ರೋಟೀನ್ (4), ನಂಬರ್ (4), ಸೀರುಂಡೆ (4), ನ್ಯೂಜಿಲ್ಯಾಂಡ್ (4), ಬಲೆಗೆ (4), ಮುಖ್ಯ (4), ಅಂತಿಮ (4), ಅವರಿಗೆ (4), ಮೂಲಕ (4), ತುಂಬಾ (4), ರಘು (4), ಪ್ಲೇಟ್ (4), ರಣಾಕ್ಷ (4), ಧೀರ (4), ಜೀರಿಗೆ (4), ಸಾಮ್ರಾಟ್ (4), ಬರಲಿದೆ (4), ಚಾಲೆಂಜಿಂಗ್ (4), ಪಾಸ್ (4), ಅಳವಡಿಸಲು (4), ನಿರ್ದೇಶನದ (4), ಲೋಕಾಯುಕ್ತ (4), ಬಿದ್ದ (4), ಲೋಕಸಭಾ (4), ಅಲ್ಬನೀಸ್ (4), ಮಂದಿ (4), ಅಬ್ದುಲ್ಲಾ (4), ಸಚಿವ (4), ಫಾರೂಕ್ (4), ತಮ್ಮ (4), ತರಲು (3), ಗಾಂಧಿ (3), ಸೋನಿಯಾ (3), ಶಿಕ್ಷಣ (3), ವಿಸ್ತರಣೆ (3), ಗುರುವಾರ (3), ಆಫೀಸ್ (3), ನಾಯಕ (3), ಇಲಾಖೆ (3), ಸುತ್ತೋಲೆ (3), ಮಾಜಿ (3), ಜೊತೆ (3), ಅಧಿಕಾರಿಗಳು (3), ಗಮನಿಸಿ (3), ಸೇರಿ (3), ಸಾರ್ವಜನಿಕರೇ (3), ನೀನಲ್ಲ (3), ಚಿತ್ರದ (3), ಆಸ್ಪತ್ರೆಗೆ (3), ದಾಖಲು (3), ಚಕ್ರವರ್ತಿ (3), ಮಿಮಿ (3), ಇಂದು (3), ಸರಣಿ (3), ರಿಲೀಸ್ (3), ಪಕ್ಷದ (3), ಆಯ್ಕೆ (3), ರಂದು (3), ಮಾಲೀಕ (3), ನೀಡಿದ (3), ರಾಜೀನಾಮೆ (3), ಬಿಜೆಪಿ (3), ವಿಶ್ವಕಪ್ (3), ಅನುಪಮಾ (3), ಸಂಸದೆ (3), ಕರಿಮಣಿ (3), ಅವರ (3), ಶಿಕ್ಷಕ (3), entertainment (3), ಅಹ್ವಾನ (3), ಬೆಲ್ಲ (3), ಇಂದಿಗೆ (3), ಲೆಬನಾನ್ (3), ನಟಿ (3), ಬಾಟಂ (3), ಇದ್ದೇ (3), ಮಕ್ಕಳು (3), ತಿಂಗಳು (3), ಅವಧಿ (3), ಕಳೆದ (3), ಹೊಸ (3), ಕತಾರ್ (3), ಸಾಂಗ್ (3), ವಿದ್ಯಾರ್ಥಿಗಳ (3), ಆರೋಗ್ಯ (3), ಇದು (3), ಐದು (3), ಬಂದು (3), ಬಗ್ಗೆ (3), ಸಮುದಾಯಕ್ಕೆ (3), ಹೀಗೆ (3), ಅವರು (3), ನ್ಯೂಸ್ (3), ಗುಡ್ (3), ಸರ್ಕಾರದಿಂದ (3), ರೈತರ (3), karnataka (3), ಶ್ರೀಲಂಕಾ (3), ಅಲ್ಪಸಂಖ್ಯಾತ (3), kannada (3), ತಿರಸ್ಕರಿಸಿದ (3), ನಿಶ್ಚಿತಾರ್ಥ (3), ಅನರ್ಹಗೊಳಿಸುವ (3), ಶಾಸಕರನ್ನು (3), ಬಣದ (3), ಮನನೊಂದು (2), ಪತ್ನಿ (2), ಮಾಡಿದ (2), ಆಟಗಾರ್ತಿ (2), ರಚನಾ (2), ರೀಲ್ಸ್ (2), ಪತಿ (2), ಆತ್ಮಹತ್ಯೆ (2), ಮಾವಿನಕಾಯಿ (2), crime (2), ಇಂಡೋನೇಷ್ಯಾ (2), corona (2), ಅಧ್ಯಕ್ಷೀಯ (2), ನಾನು (2), ಪ್ರಬೊವೊ (2), ಕೆಲಸವಲ್ಲ (2), ನನ್ನೊಬ್ಬನಿಂದಾಗುವ (2), ವಾಗ್ಧಾಳಿ (2), ಸಾವು (2), life (2), ದೇಹದ (2), ಮಂಗಳವಾರ (2), home (2), international (2), style (2), ಪಟ್ಟಿ (2), ಸಿದ್ದರಾಮಯ್ಯ (2), ಅಧ್ಯಕ್ಷೆ (2), ತಿದ್ದುಪಡಿ (2), ಜಿದ್ದಾಜಿದ್ದಿ (2), dunia (2), ಭೀಕರ (2), ಸೇರಿದಂತೆ (2), ದೆಹಲಿಯಲ್ಲಿ (2), ಮೋದಿ (2), 2024 (2), ಕ್ರಿಕೆಟ್ (2), ಲೋಕದಲ್ಲಿ (2), ಗೂಗಲ್ (2), ವೆಂದರೆ (2), ಹೋರಾಟ (2), ಕೈಯೊಡ್ಡಿದಾಗಲೇ (2), ಇರುತ್ತದೆ (2), ನಲ್ಲೂ (2), ಎರಡು (2), ತಂಡಗಳ (2), ರೋಚಕತೆಯಿಂದ (2), ತನ್ನ (2), 21ರಿಂದ (2), ಶುರುವಾಗಲಿದೆ (2), ಟಿ20 (2), sports (2), ಈಜಿಪ್ಟ್ (2), ಲಂಚಕ್ಕೆ (2), ಬೀದರ್ (2), ಹಾಡಿಗೆ (2), ಹಾಡಿನದ್ದೇ (2), ನಿಷೇಧ (2), ಸ್ಥಳೀಯ (2), ವಾಹನ (2), ಅಭ್ಯರ್ಥಿಯಾಗಿ (2), ಕಾರಣ (2), ಸವಾರರ (2), ಅಯೂಬ್ (2), ಒಮರ್ (2), ಪ್ರಧಾನ (2), ನಡುವಣ (2), ಮಹತ್ವದ (2), ಹುದ್ದೆಗಳಿಗೆ (2), ಈಗಾಗಲೇ (2), ನಿಮ್ಮ (2), sats (2), ಸಂಯುಕ್ತ (2), ಮಾಡುವ (2), ಕರ್ನಾಟಕ (2), ಸಾವನ್ನಪ್ಪಿದ್ದಾರೆ (2), ಪ್ರೊ (2), ಕಬಡ್ಡಿ (2), ಪಂದ್ಯಗಳು (2), ಗೆಲುವು (2), ಕಿಲಾಡಿಗಳು (2), ಮಕ್ಕಳ (2), ಗ್ರಾಮೀಣ (2), ಆರ್ (2), ಜಮ್ಮು (2), ಮುಂಬರುವ (2), ಆಗಿ (2), ಫೋಟೋ (2), ಹಂಚಿಕೊಂಡ (2), ವಿಮರ್ಶೆಗಳನ್ನು (2), ದೇವೇಗೌಡ (2), ಕರೆ (2), ಹೆಚ್ (2), ಬಂದ್ (2), ಭಾರತ್ (2), ರಾಕ್ (2), ಅಶೋಕ್ (2), ಲೈನ್ (2), ಚಿತ್ರತಂಡ (2), resign (2), ಆಫರ್ (2), ಶಾಕ್ (2), ದರದಲ್ಲಿ (2), ಟಿಕೆಟ್ (2), ಹುಟ್ಟುಹಬ್ಬದಂದು (2), chakraborty (2), ಬಿಡುಗಡೆಯಾಗಿರುವ (2), ಇತ್ತೀಚಿಗಷ್ಟೇ (2), ಘೋಷಣೆ (2), alert (2), ಮಾಡಲು (2), ರಿಷಬ್ (2), ಯಶಸ್ವಿ (2), ಕಾಲ (2), ದಿನಗಳ (2), ನೂರು (2), ತೆರೆಕಂಡಿತ್ತು (2), ರಾಜ್ಯದ್ಯಂತ (2), 2019 (2), ಏರ್ (2), ಚಿತ್ರ (2), ಬಾಟಮ್ (2), ಅಭಿನಯದ (2), ಲಕ್ಷ (2), ಶೆಟ್ಟಿ (2), ಜಯತೀರ್ಥ (2), ಪ್ರಕರಣ (2), ಘೋಷಿಸಿದ್ದಾರೆ (2), ಕಿಟ್ (2), ಟೂಲ್ (2), ಇಸ್ರೇಲ್ (2), ಹೆಚ್ಚು (2), ಹೇಡನ್ (2), ಪೋಷಿತ (2), ಗೆಳತಿ (2), ಕಾನ್ಫರೆನ್ಸ್ (2), ನ್ಯಾಷನಲ್ (2), ಎಂಗೇಜ್ (2), ಏಕಾಂಗಿಯಾಗಿ (2), ಕಾಶ್ಮೀರದಲ್ಲಿ (2), ಕಿಸಾನ್ (2), ಸಜ್ಜಾಗಿದ್ದಾರೆ (2), ಸೆಲೆಬ್ರೇಟ್ (2), ಜನಪ್ರಿಯತೆ (2), mimi (2), ಪ್ರತಿಭಟನೆ (2), health (2), ನಟಿಸಿರುವ (2), ನಾಯಕನಾಗಿ (2), ಮಿಂಚುತ್ತಿದ್ದಾರೆ (2), ಬೆಳ್ಳಿತೆರೆಯಲ್ಲಿ (2), ಕಿರುತೆರೆ (2), ಅಧಿಕ (2), agriculture (2), bike (2), ಪಡೆದ (2), ಸಾಕಷ್ಟು (2), ನೀರು (2), ಪ್ರದರ್ಶನ (2), ಕಾಮಿಡಿ (2), ಪ್ರಸಾರವಾಗುತ್ತಿದ್ದ (2), ಕೂಡ (2), ವಾಹಿನಿಯಲ್ಲಿ (2), ಆದರೆ (2), reviews (2), car (2), ಅಧಿಕೃತ (2), ಮೀರಿಸಿದ (2), ಎಚ್ಚರ (2), ರಾವಣನನ್ನೇ (2), ಅನೇಕ (2), ಲಿರಿಕಲ್ (2), ಪವನ್ (2), ಅಮೀರ್ (2), ರೀತಿಯಲ್ಲಿ (2), ಅಭಿಮಾನಿಗಳು (2), ಹುಟ್ಟುಹಬ್ಬವಾಗಿದ್ದು (2), ದರ್ಶನ್ (2), ಸ್ಥಾನಕ್ಕೆ (2), ಸುಲ್ತಾನ್ (2), ಬಾಕ್ಸ್ (2), ಸ್ಯಾಂಡಲ್ವುಡ್ನ (2), ಅದ್ವಿತಿ (2), ನಟನಾಗಿದ್ದು (2), ಬಿರಾದರ್ (2), ಜೋಡಿಯಾಗಿ (2), ಸಿನಿಮಾದಲ್ಲಿ (2), ಕುಮಾರ್ (2), 170 (2), ಬಹು (2), ನಿರೀಕ್ಷಿತ (2), ಕೊನೆಯ (2), ರಾಕೇಶ್ (2), ಸಲ್ಲಿಸಲು (2), tmc (2), ರಾಜ್ಯಾದ್ಯಂತ (2), ಹುದ್ದೆಗೆ (2), ತಡೆಯೊಡ್ಡಿದ, ಕಾಣಿಸಿಕೊಂಡ, ಆಡಳಿತ, ಉಸಿರಾಟದ, ದಾಖಲಾಗಿದ್ದಾರೆ, ಆಡಳಿತವಾಗಿದೆ, ಲಭ್ಯವಾಗಿದೆ, ವಿಚಾರಕ್ಕೆ, ಎಂಬ, ನಡೆಸಿದ್ದು, ಸಮಸ್ಯೆ, our, ಸರ್ಕಾರ, ಅವರೊಂದಿಗೆ, ಬೆಂಗಳೂರಿನ, ಬಣಕ್ಕಿಂತ, ಶರದ್, ವಿಧಾನಸಭೆಯಲ್ಲಿ, ಬಣವು, ಎನ್ಸಿಪಿಯ, ಹಂಚಿಕೊಂಡಿದ್ದಾರೆ, ಮೀಡಿಯಾದಲ್ಲಿ, ಸೋಶಿಯಲ್, ವಿಚಾರವನ್ನು, ಮಾಡಿಕೊಂಡಿದ್ದಾರೆ, ಜೋಡಿ, ಹೆಚ್ಚಾಗಿದೆ, ಸಂಗಾತಿ, ಆಂಥೋನಿ, ಮಂತ್ರಿ, ಆಸ್ಟ್ರೇಲಿಯಾದ, ನೀಡುವುದಾಗಿ, ವ್ಯಕ್ತಪಡಿಸಿ, ಅಸಮಾಧಾನ, ನಾಯಕತ್ವದ, ಕ್ಷೇತ್ರದಲ್ಲಿ, ತೃಣಮೂಲ, ಸಾಧ್ಯತೆ, ಸೇರ್ಪಡೆ, ಗಣನೀಯವಾಗಿ, ವಿಧಾನಸಭಾ, ಪ್ರತಿಭಟನೆಗೆ, ವಿದ್ಯಾರ್ಥಿ, ಆಯುಕ್ತರು, ಇಲಾಖೆಯ, ಶಾಲಾ, ಹೊರಡಿಸಿದೆ, ಕುರಿತು, ಚೆಕ್, ರೀತಿ, ಪ್ರಕಟ, ಹುದ್ದೆಗಳ, kpsc, ಮೇಲ್ವಿಚಾರಕರು, ನಿಲಯದ, ಪ್ರಕಟವಾಗಿದೆ, ರಾಹುಲ್, ಹುದ್ದೆ, ಸಿವಿಲ್, ಇಂಜಿನಿಯರ್, ಜೂನಿಯರ್, ಇಲಾಖೆಯಲ್ಲಿನ, ಸಂಪನ್ಮೂಲ, ಅಧಿಸೂಚಿಸಿದ್ದ, ಕೆಪಿಎಸ್ಸಿ, ನೀಡಿದ್ದಾರೆ, ತೀರ್ಪು, ನರ್ವೇಕರ್, ಹಿನ್ನೆಲೆ, ಸದ್ದು, ಮಣಿಪಾಲ, ಸ್ಕ್ವೇರ್, ಹೆಸರು, ಮಾಡಿದ್ದಾರೆ, ಕೇರಳ, ಮೂಲದ, ತೆಲುಗಿನಲ್ಲಿ, ಹೀರೋಯಿನ್, ಟಿಲ್ಲು, ಟ್ರೇಲರ್, ಸೌಂದರ್ಯ, ಮುತ್ತಿಟ್ಟು, ಅಭಿಮಾನಿಗಳಿಗೆ, ಮತ್ತೇರಿಸಿದ, watch, trailer, ಎಂದೊಡನೆ, ಬಾಯಿ, ಅಭಿನಯದಿಂದ, ಸೆಳೆಯುವ, ಹೀಗಾಗಿ, ಎಲ್ಲರೂ, ಬಂದರೆ, ನಾವೆಲ್ಲರೂ, ಜೊತೆಯಾಗಿ, ಚಿತ್ರರಂಗವನ್ನು, ಮುನ್ನಡೆಸಬಹುದು, ಚಿತ್ರರಂಗ, ಬೆಳವಣಿಗೆ, ಕೈಜೋಡಿಸಬೇಕು, ಕಣ್ಮನ, ರಾಕಿಂಗ್, ಯಶ್, ಪ್ರೇಮಂ, ಸಿನಿಮಾದ, ನಾಯಕಿಯಾಗಿ, ಎಂಟ್ರಿಕೊಟ್ಟ, ಪರಮೇಶ್ವರನ್, ಚಪ್ಪರಿಸುತ್ತದೆ, ಮಾವಿನಕಾಯಿಯ, ಸರಿಯಾಗಿ, special, day, mental, auto, virus, tourism, astro, business, recipies, valentine, beauty, live, ದುನಿಯಾ, google, from, jan, latest, ಸೀಸನ್, ಜ್ಯೂಸ್, ಮುಗಿಯುವ, ಮುನ್ನ, ಅದರಿಂದ, ಬಗೆಬಗೆಯ, ಖಾದ್ಯಗಳನ್ನು, ಸವಿಯಿರಿ, ಹಾಗೇ, ಮಾಡುವುದನ್ನು, featured, ಮರೆಯಬೇಡಿ, ಬೇಕಾಗುವ, ಸಾಮಾಗ್ರಿಗಳು, ಒಮ್ಮೆ, ಟ್ರೈ, ಆರೋಗ್ಯಕರ, ʼಮಾವಿನಕಾಯಿ, ಜ್ಯೂಸ್ʼ, ಉಳಿದವರು, ವೇಗಕ್ಕೆ, ದೇವೇಗೌಡರನ್ನು, ಪಡೆಯುತ್ತಿದ್ದಾಗಲೇ, ಮೂರು, ಮಾಡಲಾಗುತ್ತದೆ, ಸಾರಿಗೆ, ರಾಮಲಿಂಗಾ, ರೆಡ್ಡಿ, ಹೇಳಿದ್ದಾರೆ, ಲಂಚ, ಶಿಕ್ಷಕರೊಬ್ಬರು, ವಾಹನಗಳಿಗೆ, ಘಟನೆ, ನಡೆದಿದೆ, ವಿವೇಕಾನಂದ, ಶಾಲೆಯ, ತುಕಾರಾಂ, ಕಾಂಬಳೆ, ಬಿದ್ದವರು, ಮತ್ತೆ, ವಾಗ್ದಾಳಿ, ನೀವು, ಒಂದು, ಆರೋಗ್ಯದಲ್ಲಿ, ಏರುಪೇರು, ನಡೆಯುತ್ತಿರುವ, ವಿಪಕ್ಷ, ಕಿಡಿಕಾರಿದ್ದು, ಹಿಂದಿನಂತೆಯೇ, ಭಾಗವಾಗಿದೆ, ಬಿಟ್ಟಿದ್ದಾರೆ, ಆರೋಪಿಸಿದ್ದಾರೆ, ಹಿಂದೆ, ಭಾಗ, ಬೆಂಬಲ, ಬೆಲೆಯ, ಗ್ಯಾರಂಟಿ, ಬುರುಡೆ, ಸ್ಥಳೀಯವಾಗಿ, ಎದುರಿಸುತ್ತಿರುವ, ನನ್ನ, ಮುಸ್ಲಿಂ, 24ನೇ, ಸಾಲಿನಲ್ಲಿ, ಅನುಷ್ಠಾನಗೊಳಿಸುತ್ತಿರುವ, ಯೋಜನೆಗಳಡಿ, ಮತೀಯ, ಅಲ್ಪಸಂಖ್ಯಾತರಿಂದ, ಅಂದರೆ, ಕ್ರಿಶ್ಚಿಯನ್, ನಿಗಮದಿಂದ, ಜೈನರು, ಭೌದ್ದರು, ಚಿತ್ರರಂಗದ, ಬೆಳವಣಿಗೆಗೆ, ರೆಡಿ, ಇದ್ದೇನೆ, ಅದು, 2023, ಅಭಿವೃದ್ದಿ, ಆಫ್, ಈಗಂತೂ, ಒಎಸ್ಡಿ, osd_cmkarnataka, ಟ್ವಿಟರ್, ಖಾತೆಗೆ, ಚಾಮರಾಜನಗರ, ಗುಂಗು, ಅಲ್ಪಸಂಖ್ಯಾತರ, ಕುಂತರೂ, ನಿಂತರೂ, ಎಲ್ಲರ, ಮೊಬೈಲ್, ಮೈತ್ರಿಕೂಟ, ಅಷ್ಟರ, ಮಟ್ಟಿಗೆ, ಟ್ರೆಂಡ್, ತೊರೆದ, ಪಾಕ್, ಸೇರ್ಪಡೆಯಾಗುವ, ಬಯಸುವವರಿಗೆ, ಜೊತೆಗೆ, ಬೆಲ್ಲದ, ರೋಗಗಳನ್ನು, ರೋಗಗಳಿಗೆ, ಮನೆ, ಮದ್ದು, ತೂಕವನ್ನು, ನಿಯಂತ್ರಿಸಲು, ಇರುವ, ರುಚಿಯನ್ನು, ಆಹಾರವು, ಸಹಾಯಕವಾಗಿದೆ, ಹೆಚ್ಚಿನ, ಯುಕ್ತ, ಆಹಾರವನ್ನು, ಸೇವಿಸುವಂತೆ, ಸಲಹೆ, ನೀಡಲಾಗುತ್ತದೆ, ಹೆಚ್ಚಿಸುತ್ತದೆ, ಆಹಾರದ, ಮಿತಿಮೀರಿ, ಕಣಕ್ಕೆ, ಶಿವಸೇನೆ, ದೆಹಲಿ, ಕೇಜ್ರಿವಾಲ್, ತಪ್ಪದ, ಸಂಕಷ್ಟ, ಬಾರಿಗೆ, ಸಮನ್ಸ್, ಎರಡೂ, ʼಜನಿವಾರʼ, ಧರಿಸುವ, ಮಹತ್ವ, ತಿಳಿಯಿರಿ, recommended, top, ಪ್ರತಿಯೊಬ್ಬರ, ಅಡುಗೆ, ಮನೆಯಲ್ಲೂ, ಇರುತ್ತೆ, ಆಹಾರಗಳನ್ನು, ತೂಕ, ಮಿಲಿಂದ್, ನಮ್ಮ, ಕೂದಲು, ಹುಟ್ಟುತ್ತದೆ, ವಾತಾವರಣದ, ಧೂಳು, ಮಾಲಿನ್ಯಗಳಿಂದ, ಚರ್ಮವನ್ನು, ಕಾಪಾಡುತ್ತದೆ, ಕೂದಲಿನ, ಬೆಳವಣೆಗೆಯ, ಪತ್ತೆ, ರಕ್ಷಣೆಗಾಗಿ, ಮಾಡಬಹುದು, articles, ಭಾರತದ, ಹ್ಯಾಮರ್, ಥ್ರೋ, ಕುಮಾರಿ, ವರ್ಷಗಳ, ಹೇರಲಾಗಿದೆ, ಹಲವಾರು, ಅದರ, ಚರ್ಮದ, ಇಳಿಸಲು, ಅಂಶಗಳನ್ನು, ಆಹಾರ, ಸೇವಿಸ್ತಿದ್ದೀರಾ, ಆಗಬಹುದು, ಹಾನಿಕಾರಕ, ಕ್ಯಾನ್ಸರ್, ಅಪಾಯಕಾರಿ, ವಿಶ್ವ, ಸಂಸ್ಥೆಯ, ಅಂಕಿ, ಗಮನಿಸಿದರೆ, ಕ್ಯಾನ್ಸರ್ʼ, ಪ್ರಪಂಚದಾದ್ಯಂತ, ಪ್ರತಿ, ಪ್ರಕರಣಗಳು, ವರದಿಯಾಗುತ್ತವೆ, ಕಾಯಿಲೆಯಿಂದ, ಜೀವಕ್ಕೆ, ಕುತ್ತು, ತರ್ತಿದೆ, ʼಪೀಡಿಯಾಟ್ರಿಕ್, ದಿಯೋರಾ, ಚುನಾವಣೆ, ಪರೀಕ್ಷೆಗಳಲ್ಲಿ, ಅರಣ್ಯ, ಮಾವಳ್ಳಿಪುರ, ಬಳಿ, 100, ಎಕರೆ, ಪ್ರದೇಶದಲ್ಲಿ, ʻಕ್ರೀಡಾಸಿಟಿʼ, ನಿರ್ಮಾಣ, ನಾಗೇಂದ್ರ, ಬೋನಿಗೆ, ಯಲಹಂಕ, ಚಿರತೆಗಳು, ನಿಟ್ಟುಸಿರು, ಬಿಟ್ಟ, ರೈತರು, ಗ್ರಾಮಸ್ಥರು, ರಾಜ್ಯದಲ್ಲಿ, ವನ್ಯಜೀವಿ, ಮಾನವ, ತಾಲೂಕಿನ, poll, contact, partner, vibhaa, technologies, all, rights, reserved, privacy, policy, disclaimer, advertise, opinion, loading, view, results, ಹೇಳಲಾಗುವುದಿಲ್ಲ, ಇಲ್ಲ, ಹೌದು, ಸರ್ಕಾರಕ್ಕೆ, ಅನುಕೂಲಕರವಾಗಲಿದೆಯಾ, ʼಗ್ಯಾರಂಟಿʼ, ಯೋಜನೆಗಳು, ಸಂಘರ್ಷಕ್ಕೆ, ಬಲಿ, ರಾಜ್ಯಸಭಾ, ಪೊಲೀಸ್, ಮೋಸ, ಹೋಗ್ಬೇಡಿ, ಕಾನ್ಸ್ಟೇಬಲ್, ಶಾಸಕಿ, ಪುತ್ರನಿಂದ, ಹಲ್ಲೆ, ಸಹಿ, ಆಂದೋಲನ, ಆರಂಭಿಸಿದ, ಸಿಬ್ಬಂದಿ, ಇಬ್ಬರು, ಶಾಸಕರ, fir, ವೆಂಕಟೇಶ್, ಬಿಬಿಎಂಪಿ, ಬಿಗ್, ಮಾಲ್, ಬೀಗ, ಜಡಿದ, ಕೊಡಿ, ಇಷ್ಟೇ, ಈಶ್ವರ, ಪೋರ್ಟ್, ಖಂಡ್ರೆ, ಕೇಂದ್ರೀಯ, ವಿವಿಯಲ್ಲಿ, ಸರಸ್ವತಿ, ಪೂಜೆಗೆ, ಆಕ್ಷೇಪ, ವಾಗ್ವಾದ, bengaluru, ಕೆಂಪೇಗೌಡ, ಮೌಲ್ಯದ, ಅಕ್ರಮ, ಚಿನ್ನ, ಜಪ್ತಿ, ನಕಲಿ, ದಾಖಲೆ, ಸೃಷ್ಟಿಸಿ, ಜಮೀನು, ನೋಂದಣಿ, ಡೋಪ್, ವಿಫಲವಾದ, ಹೇಳಿದ್ದು, ಸಂಸದೀಯ, ಅವರನ್ನು, ನಾಮನಿರ್ದೇಶನ, ಮಾಡಿದೆ, ಮಾಧ್ಯಮ, ವರದಿಗಳು, pakistan, candidate, ಚುನಾವಣಾ, ಪಿಟಿಐ, ರಾಜಕೀಯವನ್ನು, ತ್ಯಜಿಸಿ, ರಾಜಸ್ಥಾನದಿಂದ, ರಾಜ್ಯಸಭೆಗೆ, ಪ್ರವೇಶಿಸಲು, ನಿರ್ಧರಿಸಿದ್ದಾರೆ, ಸ್ಪರ್ಧಿಸುವುದಿಲ್ಲ, ಭಾವನಾತ್ಮಕ, ಪತ್ರ, ಕಾರ್ಯದರ್ಶಿ, ಇನ್ಸಾಫ್, ಮೋರ್ಚಾ, ಸ್ವಾಗತ, ತೆಗೆದುಹಾಕಿದ, ಏನು, ಗೊತ್ತಾ, ದೋಹಾ, ಭೇಟಿ, ಎರಡನೇ, ದಿನವಾದ, ದೋಹಾದಲ್ಲಿ, ಔಪಚಾರಿಕವಾಗಿ, ಕೋರಿದರು, ಇದಲ್ಲದೆ, ದೋಹಾಗೆ, ಆಗಮಿಸಿದ, ಶೇಖ್, ದ್ವಿಪಕ್ಷೀಯ, ಮಾತುಕತೆ, ಇಮ್ರಾನ್, ಖಾನ್, ಪಾಕಿಸ್ತಾನ್, ತೆಹ್ರೀಕ್, ವೈರಲ್, ಎಸ್ಕೆಎಂ, ಮಿಲಿಯನ್, ಉದ್ಯೋಗಾಂಕ್ಷಿಗಳ, ಆರ್ಆರ್ಬಿ, ಸಹಾಯಕ, ಲೋಕೋ, ಪೈಲಟ್, ಎಎಲ್ಪಿ, ಆಹ್ವಾನಿಸಿದ್ದು, ದಿನಾಂಕವಾಗಿದೆ, ಆಸಕ್ತ, job, ರೈಲ್ವೇ, ನೇಮಕಾತಿ, ಇಲಾಖೆಯಲ್ಲಿ, 5696, ದಿನ, ಪಕ್ಷವು, ಎಲ್ಲಾ, ಸ್ಥಾನಗಳಲ್ಲಿ, ಸ್ಪರ್ಧಿಸಲಿದೆ, ಅಧ್ಯಕ್ಷ, ಮಂಡಳಿ, ರೈಲ್ವೆ, ಕಾರ್ಮಿಕ, ಶ್ರೀನಗರ, ಸಂಘಗಳು, ರಾಷ್ಟ್ರವ್ಯಾಪಿ, ಮುಷ್ಕರಕ್ಕೆ, ನೀಡಿವೆ, ಮೋರ್ಚಾʼದಿಂದ, ಏನಿರುತ್ತೆ, ಏನಿರಲ್ಲ, ಇಲ್ಲಿದೆ, ಸ್ಪರ್ಧಿಸುವುದಾಗಿ, ಸ್ಪರ್ಧೆ, ಎನ್ಸಿ, ಮುಖ್ಯಸ್ಥ, ಇತರ, ಯಾವುದೇ, ವಿರೋಧ, ಪಕ್ಷಗಳೊಂದಿಗೆ, ಮೈತ್ರಿಕೂಟಕ್ಕೆ, ಮತ್ತೊಂದು, ಪಕ್ಷದಿಂದ, ಏಕಾಂಗಿ, ತೆಗೆದುಹಾಕಿದೆ, ಇಂಟರ್ನ್ಯಾಷನಲ್, ಡೆಲ್ಲಿ, ಎಲಿಮಿನೇಟರ್, ಆರಂಭವಾಗಲಿವೆ, ಅಭಿಷೇಕ್, ಬಚ್ಚನ್, ಮಾಲಿಕತ್ವದ, ಜೈಪುರ್, ಪಿಂಕ್, ಪ್ಯಾಂಥರ್ಸ್, ದಬಾಂಗ್, ತಮಿಳ್, ಕೆಲವೇ, ತಲೈವಾಸ್, ಮುಖಾಮುಖಿ, ಮೆಡಿಟರೇನಿಯನ್, ಪ್ರಾಂತ್ಯ, ಅಲೆಕ್ಸಾಂಡ್ರಿಯಾದಲ್ಲಿ, ಸಂಭವಿಸಿದ, ಅಪಘಾತದಲ್ಲಿ, ಜನರು, ಬುಧವಾರ, ದಿನಗಳಲ್ಲಿ, ಇನ್ನೇನು, ಅಲೆಕ್ಸಾಂಡ್ರಿಯಾ, ಅಫ್ಘಾನಿಸ್ತಾನ, ಫೆಡರೇಶನ್, ಅಥ್ಲೆಟಿಕ್ಸ್, ಏಷ್ಯನ್, ಗೇಮ್ಸ್, ʻರಚನಾ, ಕುಮಾರಿʼಗೆ, rachna, kumari, banned, ನಡೆಯಲಿದ್ದು, ನೀಡುತ್ತಿದ್ದು, ತನ್ನದಾಗಿಸಿಕೊಂಡಿರುವ, ತಂಡ, ಕ್ಲೀನ್, ಸ್ವೀಪ್, ನಿರೀಕ್ಷೆಯಲ್ಲಿದೆ, ಆಫ್ಘಾನಿಸ್ತಾನ, ಹಣಾಹಣಿ, ಪ್ರತಿದಿನ, ಭರ್ಜರಿ, ಮನರಂಜನೆ, ತಿಳಿಸಿದ್ದಾರೆ, ನಗರದ, ಅಥವಾ, ಯಂತ್ರ, ಒಂಬತ್ತು, ನಾಗರಿಕರು, ಆಸ್ಪತ್ರೆಯ, ನಿರ್ದೇಶಕರು, ಭದ್ರತಾ, ಮೂಲಗಳು, ಸ್ಟ್ರೈಕ್, ನಾಲ್ವರು, ಕಲಿಕೆ, ದಾಳಿಯಲ್ಲಿ, ಎಂಎಲ್, ಕ್ರಮಾವಳಿಯನ್ನು, ಬಳಸಿಕೊಂಡು, ನಕ್ಷೆಗಳು, ಹುಡುಕಾಟದಲ್ಲಿ, ವರ್ಷದಿಂದ, ದಶಲಕ್ಷಕ್ಕೂ, ನೀತಿ, ಉಲ್ಲಂಘನೆ, ನಿರ್ಬಂಧಿಸಿದೆ, ನಾಲ್ಕು, ನಡೆಸಿದ, ಪಶ್ಚಿಮದಲ್ಲಿರುವ, ಆದಾಗ್ಯೂ, ಅಮ್ರೇಯಾ, ಜಿಲ್ಲೆಯಲ್ಲಿ, ರಸ್ತೆ, ಅಪಘಾತ, ಸ್ಥಳದಲ್ಲೇ, ಇಂಡೋನೇಷ್ಯಾದ, ರಕ್ಷಣಾ, ಸುಬಿಯಾಂಟೊ, ಸಾಧಿಸಿದ್ದಾರೆ, ಚುನಾವಣೆಯ, ಹಳ್ಳಿಗಳ, ಫಲಿತಾಂಶಗಳು, ಬರಲು, ಬಹಳ, ಸಮಯ, ತೆಗೆದುಕೊಳ್ಳಬಹುದು, ವರ್ಷದ, ಸುಬಿಯಾಂಟೊಗೆ, ದಕ್ಷಿಣ, ನಾದ್ಯಂತ, 2022,
Text of the page (random words):
google ad from jan 2022 kannada dunia kannada news karnataka news india news ಕನ್ನಡ ದುನಿಯಾ home live news karnataka india international crime news entertainment life style beauty recipies health special sports business astro tourism corona corona virus news auto car news bike news car reviews bike reviews agriculture agriculture news mental health valentine s day latest news breaking ಅಜಿತ್ ಪವಾರ್ ಬಣದ ಶಾಸಕರನ್ನು ಅನರ್ಹಗೊಳಿಸುವ ಅರ್ಜಿ ತಿರಸ್ಕರಿಸಿದ ಮಹಾರಾಷ್ಟ್ರ ಸ್ಪೀಕರ್ big news ಅಲ್ಪಸಂಖ್ಯಾತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಾಲ ಸೌಲಭ್ಯ ಪಡೆಯಲು ಅರ್ಜಿ ಅಹ್ವಾನ breaking ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ರೀಲ್ಸ್ ಮಾಡಿದ ಪತ್ನಿ ಮನನೊಂದು ಪತಿ ಆತ್ಮಹತ್ಯೆ ಸಾರ್ವಜನಿಕರೇ ಗಮನಿಸಿ ನಿಮ್ಮ ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲು ಜಸ್ಟ್ ಹೀಗೆ ಮಾಡಿ big news ಲಂಚಕ್ಕೆ ಕೈಯೊಡ್ಡಿದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಮುಖ್ಯ ಶಿಕ್ಷಕ ಗೆಳತಿ ಜೊತೆ ಆಸ್ಟ್ರೇಲಿಯಾ ಪ್ರಧಾನಿ ನಿಶ್ಚಿತಾರ್ಥ ಎಂಗೇಜ್ ಆಗಿ ಫೋಟೋ ಹಂಚಿಕೊಂಡ ಅಲ್ಬನೀಸ್ breaking tmc ಸಂಸದೆ ಸ್ಥಾನಕ್ಕೆ ಮಿಮಿ ಚಕ್ರವರ್ತಿ ರಾಜೀನಾಮೆ mimi chakraborty resign ವಾಹನ ಸವಾರರ ಗಮನಕ್ಕೆ hsrp ನಂಬರ್ ಪ್ಲೇಟ್ ಅಳವಡಿಸಲು 3 ತಿಂಗಳು ಅವಧಿ ವಿಸ್ತರಣೆ featured ಫೆಬ್ರವರಿ 21ರಿಂದ ಶುರುವಾಗಲಿದೆ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಟಿ20 ಸರಣಿ ಕ್ರಿಕೆಟ್ ಲೋಕದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪಂದ್ಯ ವೆಂದರೆ ಜಿದ್ದಾಜಿದ್ದಿ ಹೋರಾಟ ಇದ್ದೇ ಇರುತ್ತದೆ ಕಳೆದ ಏಕದಿನ ವಿಶ್ವಕಪ್ ನಲ್ಲೂ ಈ ಎರಡು ತಂಡಗಳ ಪಂದ್ಯ ತುಂಬಾ ರೋಚಕತೆಯಿಂದ read more ಬೆಲ್ ಬಾಟಂ ಸಿನಿಮಾ ತೆರೆ ಮೇಲೆ ಬಂದು ಇಂದಿಗೆ ಐದು ವರ್ಷ ಜಯತೀರ್ಥ ನಿರ್ದೇಶನದ ರಿಷಬ್ ಶೆಟ್ಟಿ ಅಭಿನಯದ ಬೆಲ್ ಬಾಟಮ್ ಚಿತ್ರ 2019 ಫೆಬ್ರವರಿ 15 ರಂದು ರಾಜ್ಯದ್ಯಂತ ತೆರೆಕಂಡಿತ್ತು ಈ ಸಿನಿಮಾ ನೂರು ದಿನಗಳ ಕಾಲ ಯಶಸ್ವಿ ಪ್ರದರ್ಶನ read more ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದಂದು ಟಿಕೆಟ್ ದರದಲ್ಲಿ ಶೇ 50 ಆಫರ್ ನೀಡಿದ ಜಸ್ಟ್ ಪಾಸ್ ಚಿತ್ರತಂಡ ನಾಳೆ ಸ್ಯಾಂಡಲ್ವುಡ್ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವಾಗಿದ್ದು ಅವರ ಅಭಿಮಾನಿಗಳು ವಿವಿಧ ರೀತಿಯಲ್ಲಿ ಸೆಲೆಬ್ರೇಟ್ ಮಾಡಲು ಸಜ್ಜಾಗಿದ್ದಾರೆ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಜಸ್ಟ್ ಪಾಸ್ ಸಿನಿಮಾ read more ನಾಳೆ ತೆರೆ ಮೇಲೆ ಬರಲಿದೆ ಧೀರ ಸಾಮ್ರಾಟ್ ಪವನ್ ಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ಧೀರ ಸಾಮ್ರಾಟ್ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ ಈ ಸಿನಿಮಾದಲ್ಲಿ ರಾಕೇಶ್ ಬಿರಾದರ್ ನಾಯಕ ನಟನಾಗಿದ್ದು ಅವರಿಗೆ ಜೋಡಿಯಾಗಿ ಅದ್ವಿತಿ read more ರಣಾಕ್ಷ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ಸೀರುಂಡೆ ರಘು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ ಸೀರುಂಡೆ ರಘು ನಾಯಕನಾಗಿ ನಟಿಸಿರುವ ರಣಾಕ್ಷ read more ಒಮ್ಮೆ ಟ್ರೈ ಮಾಡಿ ಆರೋಗ್ಯಕರ ʼಮಾವಿನಕಾಯಿ ಜ್ಯೂಸ್ʼ ಮಾವಿನಕಾಯಿ ಎಂದೊಡನೆ ಬಾಯಿ ಚಪ್ಪರಿಸುತ್ತದೆ ಹೀಗಾಗಿ ಮಾವಿನಕಾಯಿಯ ಸೀಸನ್ ಮುಗಿಯುವ ಮುನ್ನ ಅದರಿಂದ ಬಗೆಬಗೆಯ ಖಾದ್ಯಗಳನ್ನು ಮಾಡಿ ಸವಿಯಿರಿ ಹಾಗೇ ಮಾವಿನಕಾಯಿ ಜ್ಯೂಸ್ ಮಾಡುವುದನ್ನು ಮರೆಯಬೇಡಿ ಬೇಕಾಗುವ ಸಾಮಾಗ್ರಿಗಳು read more entertainment ಬೆಲ್ ಬಾಟಂ ಸಿನಿಮಾ ತೆರೆ ಮೇಲೆ ಬಂದು ಇಂದಿಗೆ ಐದು ವರ್ಷ ಜಯತೀರ್ಥ ನಿರ್ದೇಶನದ ರಿಷಬ್ ಶೆಟ್ಟಿ ಅಭಿನಯದ ಬೆಲ್ ಬಾಟಮ್ ಚಿತ್ರ 2019 ಫೆಬ್ರವರಿ 15 ರಂದು ರಾಜ್ಯದ್ಯಂತ ತೆರೆಕಂಡಿತ್ತು ಈ ಸಿನಿಮಾ ನೂರು ದಿನಗಳ ಕಾಲ ಯಶಸ್ವಿ ಪ್ರದರ್ಶನ read more ಟಿಲ್ಲು ಸ್ಕ್ವೇರ್ ಚಿತ್ರದ ಟ್ರೇಲರ್ ರಿಲೀಸ್ ಮುತ್ತಿಟ್ಟು ಅಭಿಮಾನಿಗಳಿಗೆ ಮತ್ತೇರಿಸಿದ ನಟಿ ಅನುಪಮಾ watch trailer ಪ್ರೇಮಂ ಸಿನಿಮಾದ ಮೂಲಕ ನಾಯಕಿಯಾಗಿ ಎಂಟ್ರಿಕೊಟ್ಟ ನಟಿ ಅನುಪಮಾ ಪರಮೇಶ್ವರನ್ ಕಣ್ಮನ ಸೆಳೆಯುವ ಸೌಂದರ್ಯ ಮತ್ತು ಅಭಿನಯದಿಂದ ಹೆಸರು ಮಾಡಿದ್ದಾರೆ ಕೇರಳ ಮೂಲದ ಅನುಪಮಾ ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ read more ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದಂದು ಟಿಕೆಟ್ ದರದಲ್ಲಿ ಶೇ 50 ಆಫರ್ ನೀಡಿದ ಜಸ್ಟ್ ಪಾಸ್ ಚಿತ್ರತಂಡ ನಾಳೆ ಸ್ಯಾಂಡಲ್ವುಡ್ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವಾಗಿದ್ದು ಅವರ ಅಭಿಮಾನಿಗಳು ವಿವಿಧ ರೀತಿಯಲ್ಲಿ ಸೆಲೆಬ್ರೇಟ್ ಮಾಡಲು ಸಜ್ಜಾಗಿದ್ದಾರೆ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಜಸ್ಟ್ ಪಾಸ್ ಸಿನಿಮಾ read more ನಾಳೆ ತೆರೆ ಮೇಲೆ ಬರಲಿದೆ ಧೀರ ಸಾಮ್ರಾಟ್ ಪವನ್ ಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ಧೀರ ಸಾಮ್ರಾಟ್ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ ಈ ಸಿನಿಮಾದಲ್ಲಿ ರಾಕೇಶ್ ಬಿರಾದರ್ ನಾಯಕ ನಟನಾಗಿದ್ದು ಅವರಿಗೆ ಜೋಡಿಯಾಗಿ ಅದ್ವಿತಿ read more ರಣಾಕ್ಷ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ಸೀರುಂಡೆ ರಘು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ ಸೀರುಂಡೆ ರಘು ನಾಯಕನಾಗಿ ನಟಿಸಿರುವ ರಣಾಕ್ಷ read more ಕನ್ನಡ ಚಿತ್ರರಂಗ ಬೆಳವಣಿಗೆ ನನ್ನೊಬ್ಬನಿಂದಾಗುವ ಕೆಲಸವಲ್ಲ ಎಲ್ಲರೂ ಕೈಜೋಡಿಸಬೇಕು ರಾಕಿಂಗ್ ಸ್ಟಾರ್ ಯಶ್ ಬೆಂಗಳೂರು ಕನ್ನಡ ಚಿತ್ರರಂಗದ ಬೆಳವಣಿಗೆಗೆ ನಾನು ರೆಡಿ ಇದ್ದೇನೆ ಆದರೆ ಅದು ನನ್ನೊಬ್ಬನಿಂದಾಗುವ ಕೆಲಸವಲ್ಲ ನನ್ನ ವೇಗಕ್ಕೆ ಸರಿಯಾಗಿ ಉಳಿದವರು ಬಂದರೆ ನಾವೆಲ್ಲರೂ ಜೊತೆಯಾಗಿ ಚಿತ್ರರಂಗವನ್ನು ಮುನ್ನಡೆಸಬಹುದು ಎಂದು read more karnataka big news ಅಲ್ಪಸಂಖ್ಯಾತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಾಲ ಸೌಲಭ್ಯ ಪಡೆಯಲು ಅರ್ಜಿ ಅಹ್ವಾನ ಬೆಂಗಳೂರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ 2023 24ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಮತೀಯ ಅಲ್ಪಸಂಖ್ಯಾತರಿಂದ ಅಂದರೆ ಮುಸ್ಲಿಂ ಕ್ರಿಶ್ಚಿಯನ್ ಜೈನರು ಭೌದ್ದರು read more breaking ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ರೀಲ್ಸ್ ಮಾಡಿದ ಪತ್ನಿ ಮನನೊಂದು ಪತಿ ಆತ್ಮಹತ್ಯೆ ಚಾಮರಾಜನಗರ ಈಗಂತೂ ಕರಿಮಣಿ ಮಾಲೀಕ ನೀನಲ್ಲ ಹಾಡಿನದ್ದೇ ಗುಂಗು ಕುಂತರೂ ನಿಂತರೂ ಎಲ್ಲರ ಮೊಬೈಲ್ ನಲ್ಲಿ ಈ ಹಾಡಿನದ್ದೇ ಸದ್ದು ಅಷ್ಟರ ಮಟ್ಟಿಗೆ ಈ ಸಾಂಗ್ ಹೊಸ ಟ್ರೆಂಡ್ read more ಸಾರ್ವಜನಿಕರೇ ಗಮನಿಸಿ ನಿಮ್ಮ ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲು ಜಸ್ಟ್ ಹೀಗೆ ಮಾಡಿ ಬೆಂಗಳೂರು ಸಾರ್ವಜನಿಕರೇ ಗಮನಿಸಿ ಸ್ಥಳೀಯವಾಗಿ ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲು ಆಫೀಸ್ ಆಫ್ ದಿ ಒಎಸ್ಡಿ ಟು ಸಿಎಂ ಕರ್ನಾಟಕ osd_cmkarnataka ಟ್ವಿಟರ್ ಖಾತೆಗೆ read more big news ಲಂಚಕ್ಕೆ ಕೈಯೊಡ್ಡಿದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಮುಖ್ಯ ಶಿಕ್ಷಕ ಬೀದರ್ ಲಂಚ ಪಡೆಯುತ್ತಿದ್ದಾಗಲೇ ಮುಖ್ಯ ಶಿಕ್ಷಕರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೀದರ್ ನಲ್ಲಿ ನಡೆದಿದೆ ವಿವೇಕಾನಂದ ಶಾಲೆಯ ಮುಖ್ಯ ಶಿಕ್ಷಕ ತುಕಾರಾಂ ಕಾಂಬಳೆ ಲೋಕಾಯುಕ್ತ ಬಲೆಗೆ ಬಿದ್ದವರು read more ವಾಹನ ಸವಾರರ ಗಮನಕ್ಕೆ hsrp ನಂಬರ್ ಪ್ಲೇಟ್ ಅಳವಡಿಸಲು 3 ತಿಂಗಳು ಅವಧಿ ವಿಸ್ತರಣೆ ಬೆಂಗಳೂರು ವಾಹನಗಳಿಗೆ hsrp ನಂಬರ್ ಪ್ಲೇಟ್ ಅಳವಡಿಸಲು ಮತ್ತೆ ಮೂರು ತಿಂಗಳು ಅವಧಿ ವಿಸ್ತರಣೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ ಈ read more ರೈತರ ಪ್ರತಿಭಟನೆ ಕಾಂಗ್ರೆಸ್ ಪೋಷಿತ ಟೂಲ್ ಕಿಟ್ ನ ಭಾಗ ಬೆಂಬಲ ಬೆಲೆಯ ಗ್ಯಾರಂಟಿ ಎಂದು ಬುರುಡೆ ಬಿಟ್ಟಿದ್ದಾರೆ ಆರ್ ಅಶೋಕ್ ವಾಗ್ದಾಳಿ ಬೆಂಗಳೂರು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದು ಇದು ಕಾಂಗ್ರೆಸ್ ಪೋಷಿತ ಹಿಂದಿನಂತೆಯೇ ಟೂಲ್ ಕಿಟ್ ನ ಒಂದು ಭಾಗವಾಗಿದೆ ಎಂದು ಆರೋಪಿಸಿದ್ದಾರೆ ಈ ಹಿಂದೆ read more breaking ಮಾಜಿ ಪ್ರಧಾನಿ h d ದೇವೇಗೌಡ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು ಬೆಂಗಳೂರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಹೆಚ್ ಡಿ ದೇವೇಗೌಡರನ್ನು ದಾಖಲು read more ರಾವಣನನ್ನೇ ಮೀರಿಸಿದ ಆಡಳಿತ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ಬೆಂಗಳೂರು ದೆಹಲಿಯಲ್ಲಿ ರೈತರ ಪ್ರತಿಭಟನೆಗೆ ಕೇಂದ್ರ ಸರ್ಕಾರ ತಡೆಯೊಡ್ಡಿದ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದು ರಾವಣನನ್ನೇ ಮೀರಿಸಿದ ಆಡಳಿತವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ read more big news sats ನಲ್ಲಿ ವಿದ್ಯಾರ್ಥಿಗಳ ಮಾಹಿತಿ ತಿದ್ದುಪಡಿ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಬೆಂಗಳೂರು sats ನಲ್ಲಿ ವಿದ್ಯಾರ್ಥಿಗಳ ಮಾಹಿತಿ ತಿದ್ದುಪಡಿ ಮಾಡುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ read more breaking kpsc ವಿವಿಧ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ ಈ ರೀತಿ ಚೆಕ್ ಮಾಡಿ ಬೆಂಗಳೂರು ಕೆಪಿಎಸ್ಸಿ ಅಧಿಸೂಚಿಸಿದ್ದ ಜಲ ಸಂಪನ್ಮೂಲ ಇಲಾಖೆಯಲ್ಲಿನ ಜೂನಿಯರ್ ಇಂಜಿನಿಯರ್ ಸಿವಿಲ್ ಹುದ್ದೆ ಸೇರಿ ವಿವಿಧ ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿದೆ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು read more india breaking ಅಜಿತ್ ಪವಾರ್ ಬಣದ ಶಾಸಕರನ್ನು ಅನರ್ಹಗೊಳಿಸುವ ಅರ್ಜಿ ತಿರಸ್ಕರಿಸಿದ ಮಹಾರಾಷ್ಟ್ರ ಸ್ಪೀಕರ್ ನವದೆಹಲಿ ಎನ್ಸಿಪಿಯ ಅಜಿತ್ ಪವಾರ್ ಬಣವು ರಾಜ್ಯ ವಿಧಾನಸಭೆಯಲ್ಲಿ ಶರದ್ ಪವಾರ್ ಬಣಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ ಎಂದು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನರ್ವೇಕರ್ ಗುರುವಾರ ತೀರ್ಪು ನೀಡಿದ್ದಾರೆ read more ಗೆಳತಿ ಜೊತೆ ಆಸ್ಟ್ರೇಲಿಯಾ ಪ್ರಧಾನಿ ನಿಶ್ಚಿತಾರ್ಥ ಎಂಗೇಜ್ ಆಗಿ ಫೋಟೋ ಹಂಚಿಕೊಂಡ ಅಲ್ಬನೀಸ್ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು ತಮ್ಮ ಸಂಗಾತಿ ಜೋಡಿ ಹೇಡನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಈ ವಿಚಾರವನ್ನು ಅಲ್ಬನೀಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಹೇಡನ್ read more breaking tmc ಸಂಸದೆ ಸ್ಥಾನಕ್ಕೆ ಮಿಮಿ ಚಕ್ರವರ್ತಿ ರಾಜೀನಾಮೆ mimi chakraborty resign ನವದೆಹಲಿ ನಟಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ತಮ್ಮ ಕ್ಷೇತ್ರದಲ್ಲಿ ಸ್ಥಳೀಯ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ read more breaking india ಮೈತ್ರಿಕೂಟ ತೊರೆದ ಫಾರೂಕ್ ಅಬ್ದುಲ್ಲಾ ಬಿಜೆಪಿ ಸೇರ್ಪಡೆ ಸಾಧ್ಯತೆ ನವದೆಹಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಎಲ್ಲಾ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಗುರುವಾರ ಹೇಳಿದ್ದು ಬಿಜೆಪಿ ಸೇರ್ಪಡೆಯಾಗುವ read more job alert ಉದ್ಯೋಗಾಂಕ್ಷಿಗಳ ಗಮನಕ್ಕೆ ರೈಲ್ವೇ ಇಲಾಖೆಯಲ್ಲಿ 5696 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆ 19 ಕೊನೆಯ ದಿನ ನವದೆಹಲಿ ರೈಲ್ವೆ ನೇಮಕಾತಿ ಮಂಡಳಿ ಆರ್ಆರ್ಬಿ ಸಹಾಯಕ ಲೋಕೋ ಪೈಲಟ್ ಎಎಲ್ಪಿ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು ಫೆಬ್ರವರಿ 19 2024 ಕೊನೆಯ ದಿನಾಂಕವಾಗಿದೆ ಆಸಕ್ತ read more breaking india ಮೈತ್ರಿಕೂಟಕ್ಕೆ ಮತ್ತೊಂದು ಶಾಕ್ ಜಮ್ಮು ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ ಪಕ್ಷದಿಂದ ಏಕಾಂಗಿ ಸ್ಪರ್ಧೆ ಶ್ರೀನಗರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ನ್ಯಾಷನಲ್ ಕಾನ್ಫರೆನ್ಸ್ ಎನ್ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಘೋಷಿಸಿದ್ದಾರೆ ಇತರ ಯಾವುದೇ ವಿರೋಧ ಪಕ್ಷಗಳೊಂದಿಗೆ read more ಸಂಯುಕ್ತ ಕಿಸಾನ್ ಮೋರ್ಚಾʼದಿಂದ ನಾಳೆ ಗ್ರಾಮೀಣ ಭಾರತ್ ಬಂದ್ ಗೆ ಕರೆ ಏನಿರುತ್ತೆ ಏನಿರಲ್ಲ ಇಲ್ಲಿದೆ ಮಾಹಿತಿ ನವದೆಹಲಿ ಸಂಯುಕ್ತ ಕಿಸಾನ್ ಮೋರ್ಚಾ ಎಸ್ಕೆಎಂ ಮತ್ತು ಕೇಂದ್ರ ಕಾರ್ಮಿಕ ಸಂಘಗಳು ಫೆಬ್ರವರಿ 16 ರಂದು ಗ್ರಾಮೀಣ ಭಾರತ್ ಬಂದ್ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ ಕೇಂದ್ರ read more big news ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಸೋನಿಯಾ ಗಾಂಧಿ ಭಾವನಾತ್ಮಕ ಪತ್ರ ವೈರಲ್ ನವದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಮತ್ತು ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಚುನಾವಣಾ ರಾಜಕೀಯವನ್ನು ತ್ಯಜಿಸಿ ರಾಜಸ್ಥಾನದಿಂದ ರಾಜ್ಯಸಭೆಗೆ ಪ್ರವೇಶಿಸಲು ನಿರ್ಧರಿಸಿದ್ದಾರೆ ಸೋನಿಯಾ ಗಾಂಧಿ read more international breaking ಪಾಕ್ ಪ್ರಧಾನಿ ಅಭ್ಯರ್ಥಿಯಾಗಿ ಒಮರ್ ಅಯೂಬ್ ಆಯ್ಕೆ pakistan pm candidate ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಿಟಿಐ ಪಕ್ಷದ ಪ್ರಧಾನ ಕಾರ್ಯದರ್ಶಿ ಒಮರ್ ಅಯೂಬ್ ಅವರನ್ನು ತನ್ನ ಪ್ರಧಾನಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು read more breaking ಕತಾರ್ ನ ದೋಹಾಗೆ ಆಗಮಿಸಿದ ಪ್ರಧಾನಿ ಮೋದಿ ಅಮೀರ್ ಶೇಖ್ ಜೊತೆ ದ್ವಿಪಕ್ಷೀಯ ಮಾತುಕತೆ ದೋಹಾ ಕತಾರ್ ಗೆ ಅಧಿಕೃತ ಭೇಟಿ ನೀಡಿದ ಎರಡನೇ ದಿನವಾದ ಗುರುವಾರ ದೋಹಾದಲ್ಲಿ ಪ್ರಧಾನಿ ಮೋದಿ ಅವರಿಗೆ ಕತಾರ್ ನ ಅಮೀರ್ ಔಪಚಾರಿಕವಾಗಿ ಸ್ವಾಗತ ಕೋರಿದರು ಇದಲ್ಲದೆ read more 170 ಮಿಲಿಯನ್ ಗೂ ಹೆಚ್ಚು ವಿಮರ್ಶೆಗಳನ್ನು ತೆಗೆದುಹಾಕಿದ ಗೂಗಲ್ ಕಾರಣ ಏನು ಗೊತ್ತಾ ಗೂಗಲ್ ತನ್ನ ಹೊಸ ಯಂತ್ರ ಕಲಿಕೆ ಎಂಎಲ್ ಕ್ರಮಾವಳಿಯನ್ನು ಬಳಸಿಕೊಂಡು ನಕ್ಷೆಗಳು ಮತ್ತು ಹುಡುಕಾಟದಲ್ಲಿ ಕಳೆದ ವರ್ಷದಿಂದ 170 ದಶಲಕ್ಷಕ್ಕೂ ಹೆಚ್ಚು ನೀತಿ ಉಲ್ಲಂಘನೆ ವಿಮರ್ಶೆಗಳನ್ನು ನಿರ್ಬಂಧಿಸಿದೆ ಅಥವಾ ತೆಗೆದುಹಾಕಿದೆ read more breaking ಲೆಬನಾನ್ ಮೇಲೆ ಇಸ್ರೇಲ್ ಏರ್ ಸ್ಟ್ರೈಕ್ ನಾಲ್ವರು ಮಕ್ಕಳು ಸೇರಿ 9 ಮಂದಿ ಸಾವು ದಕ್ಷಿಣ ಲೆಬನಾನ್ ನಾದ್ಯಂತ ಹಳ್ಳಿಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ನಾಲ್ಕು ಮಕ್ಕಳು ಸೇರಿದಂತೆ ಒಂಬತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕರು ಮತ್ತು ಲೆಬನಾನ್ ಭದ್ರತಾ ಮೂಲಗಳು read more breaking ಇಂಡೋನೇಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಬೊವೊ ಸುಬಿಯಾಂಟೊಗೆ ಗೆಲುವು ಇಂಡೋನೇಷ್ಯಾ ಇಂಡೋನೇಷ್ಯಾದ ರಕ್ಷಣಾ ಸಚಿವ ಪ್ರಬೊವೊ ಸುಬಿಯಾಂಟೊ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಆದಾಗ್ಯೂ ಚುನಾವಣೆಯ ಅಧಿಕೃತ ಫಲಿತಾಂಶಗಳು ಬರಲು ಬಹಳ ಸಮಯ ತೆಗೆದುಕೊಳ್ಳಬಹುದು 72 ವರ್ಷದ read more breaking ಈಜಿಪ್ಟ್ ನಲ್ಲಿ ಭೀಕರ ರಸ್ತೆ ಅಪಘಾತ 15 ಮಂದಿ ಸ್ಥಳದಲ್ಲೇ ಸಾವು ಈಜಿಪ್ಟ್ ನ ಮೆಡಿಟರೇನಿಯನ್ ಪ್ರಾಂತ್ಯ ಅಲೆಕ್ಸಾಂಡ್ರಿಯಾದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ ಅಲೆಕ್ಸಾಂಡ್ರಿಯಾ ನಗರದ ಪಶ್ಚಿಮದಲ್ಲಿರುವ ಅಮ್ರೇಯಾ ಜಿಲ್ಲೆಯಲ್ಲಿ ಮಂಗಳವಾರ read more sports news ಫೆಬ್ರವರಿ 21ರಿಂದ ಶುರುವಾಗಲಿದೆ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಟಿ20 ಸರಣಿ ಕ್ರಿಕೆಟ್ ಲೋಕದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪಂದ್ಯ ವೆಂದರೆ ಜಿದ್ದಾಜಿದ್ದಿ ಹೋರಾಟ ಇದ್ದೇ ಇರುತ್ತದೆ ಕಳೆದ ಏಕದಿನ ವಿಶ್ವಕಪ್ ನಲ್ಲೂ ಈ ಎರಡು ತಂಡಗಳ ಪಂದ್ಯ ತುಂಬಾ ರೋಚಕತೆಯಿಂದ read more ಪ್ರೊ ಕಬಡ್ಡಿ ಇಂದು ದಬಾಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ ಮುಖಾಮುಖಿ ಪ್ರೊ ಕಬಡ್ಡಿ ಪಂದ್ಯಗಳು ಪ್ರತಿದಿನ ಭರ್ಜರಿ ಮನರಂಜನೆ ನೀಡುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಎಲಿಮಿನೇಟರ್ ಪಂದ್ಯಗಳು ಆರಂಭವಾಗಲಿವೆ ಈಗಾಗಲೇ ಅಭಿಷೇಕ್ ಬಚ್ಚನ್ ಮಾಲಿಕತ್ವದ ಜೈಪುರ್ ಪಿಂಕ್ ಪ್ಯಾಂಥರ್ಸ್ ಸೇರಿದಂತೆ read more ಇಂದು ಶ್ರೀಲಂಕಾ ಮತ್ತು ಆಫ್ಘಾನಿಸ್ತಾನ ನಡುವಣ ಅಂತಿಮ ಏಕದಿನ ಹಣಾಹಣಿ ಇಂದು ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವಣ ಅಂತಿಮ ಏಕದಿನ ಪಂದ್ಯ ನಡೆಯಲಿದ್ದು ಈಗಾಗಲೇ ಸರಣಿ ತನ್ನದಾಗಿಸಿಕೊಂಡಿರುವ ಶ್ರೀಲಂಕಾ ತಂಡ ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ ಏಕದಿನ ವಿಶ್ವಕಪ್ ನಲ್ಲಿ read more big news ಏಷ್ಯನ್ ಗೇಮ್ಸ್ ಆಟಗಾರ್ತಿ ʻರಚನಾ ಕುಮಾರಿʼಗೆ 12 ವರ್ಷ ನಿಷೇಧ rachna kumari banned ಭಾರತದ ಹ್ಯಾಮರ್ ಥ್ರೋ ಆಟಗಾರ್ತಿ ರಚನಾ ಕುಮಾರಿ ಅವರಿಗೆ ಮಂಗಳವಾರ 12 ವರ್ಷಗಳ ನಿಷೇಧ ಹೇರಲಾಗಿದೆ ರಚನಾ ಹಲವಾರು ಡೋಪ್ ಪರೀಕ್ಷೆಗಳಲ್ಲಿ ವಿಫಲವಾದ ಕಾರಣ ಇಂಟರ್ನ್ಯಾಷನಲ್ ಫೆಡರೇಶನ್ ಅಥ್ಲೆಟಿಕ್ಸ್ read more articles ಆರೋಗ್ಯ ಸಮಸ್ಯೆಗಳನ್ನು ಹೀಗೆ ಪತ್ತೆ ಮಾಡಬಹುದು ದೇಹದ ಚರ್ಮದ ರಕ್ಷಣೆಗಾಗಿ ಅದರ ಮೇಲೆ ಕೂದಲು ಹುಟ್ಟುತ್ತದೆ ಇದು ವಾತಾವರಣದ ಧೂಳು ಮಾಲಿನ್ಯಗಳಿಂದ ಚರ್ಮವನ್ನು ಕಾಪಾಡುತ್ತದೆ ಈ ಕೂದಲಿನ ಬೆಳವಣೆಗೆಯ ಮೂಲಕ ನಮ್ಮ ದೇಹದ ಆರೋಗ್ಯ ಸಮಸ್ಯೆಗಳನ್ನು read more ಎಚ್ಚರ ಮಕ್ಕಳ ಜೀವಕ್ಕೆ ಕುತ್ತು ತರ್ತಿದೆ ʼಪೀಡಿಯಾಟ್ರಿಕ್ ಕ್ಯಾನ್ಸರ್ʼ ಮಕ್ಕಳ ಕ್ಯಾನ್ಸರ್ ತುಂಬಾ ಅಪಾಯಕಾರಿ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳನ್ನು ಗಮನಿಸಿದರೆ ಪ್ರಪಂಚದಾದ್ಯಂತ ಪ್ರತಿ ವರ್ಷ 4 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತವೆ ಈ ಕಾಯಿಲೆಯಿಂದ ಅನೇಕ ಮಕ್ಕಳು read more ತೂಕ ಇಳಿಸಲು ಅಧಿಕ ಪ್ರೋಟೀನ್ ಆಹಾರ ಸೇವಿಸ್ತಿದ್ದೀರಾ ಎಚ್ಚರ ಇದು ಕೂಡ ಆಗಬಹುದು ಹಾನಿಕಾರಕ ತೂಕವನ್ನು ನಿಯಂತ್ರಿಸಲು ಬಯಸುವವರಿಗೆ ಅಧಿಕ ಪ್ರೋಟೀನ್ ಇರುವ ಆಹಾರವು ತುಂಬಾ ಸಹಾಯಕವಾಗಿದೆ ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರವನ್ನು ಸೇವಿಸುವಂತೆ ಸಲಹೆ ಕೂಡ ನೀಡಲಾಗುತ್ತದೆ ಆದರೆ ಹೈ ಪ್ರೋಟೀನ್ ಆಹಾರಗಳನ್ನು ಮಿತಿಮೀರಿ read more ಈ ರೋಗಗಳಿಗೆ ಮನೆ ಮದ್ದು ಜೀರಿಗೆ ಬೆಲ್ಲ ದ ನೀರು ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಜೀರಿಗೆ ಹಾಗೂ ಬೆಲ್ಲ ಇದ್ದೇ ಇರುತ್ತೆ ಜೀರಿಗೆ ಹಾಗೂ ಬೆಲ್ಲ ಎರಡೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಜೊತೆಗೆ ಜೀರಿಗೆ ಬೆಲ್ಲದ ನೀರು ಅನೇಕ ರೋಗಗಳನ್ನು read more top news recommended ʼಜನಿವಾರʼ ಧರಿಸುವ ಮಹತ್ವ ತಿಳಿಯಿರಿ breaking ದೆಹಲಿ ಸಿಎಂ ಕೇಜ್ರಿವಾಲ್ ಗೆ ತಪ್ಪದ ಸಂಕಷ್ಟ 6 ನೇ ಬಾರಿಗೆ e d ಸಮನ್ಸ್ breaking ರಾಜ್ಯಸಭಾ ಚುನಾವಣೆ ಮಿಲಿಂದ್ ದಿಯೋರಾ ಕಣಕ್ಕೆ ಶಿವಸೇನೆ ಘೋಷಣೆ breaking news ರಾಕ್ ಲೈನ್ ವೆಂಕಟೇಶ್ ಗೆ ಬಿಬಿಎಂಪಿ ಬಿಗ್ ಶಾಕ್ ರಾಕ್ ಲೈನ್ ಮಾಲ್ ಗೆ ಬೀಗ ಜಡಿದ ಅಧಿಕಾರಿಗಳು big news ಬಿಜೆಪಿ ಇಬ್ಬರು ಶಾಸಕರ ವಿರುದ್ಧ fir ದಾಖಲು ಕಾನ್ಸ್ಟೇಬಲ್ ಮೇಲೆ ಶಾಸಕಿ ಪುತ್ರನಿಂದ ಹಲ್ಲೆ ಪ್ರಕರಣ ಸಹಿ ಆಂದೋಲನ ಆರಂಭಿಸಿದ ಪೊಲೀಸ್ ಸಿಬ್ಬಂದಿ alert hsrp ನಂಬರ್ ಪ್ಲೇಟ್ ಅಳವಡಿಸಲು ಇಷ್ಟೇ ಹಣ ಕೊಡಿ ಮೋಸ ಹೋಗ್ಬೇಡಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ನೋಂದಣಿ ಅಧಿಕಾರಿಗಳು ಸೇರಿ 8 ಮಂದಿ ವಿರುದ್ಧ ಪ್ರಕರಣ big news ಅಲ್ಪಸಂಖ್ಯಾತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಾಲ ಸೌಲಭ್ಯ ಪಡೆಯಲು ಅರ್ಜಿ ಅಹ್ವಾನ breaking ಅಜಿತ್ ಪವಾರ್ ಬಣದ ಶಾಸಕರನ್ನು ಅನರ್ಹಗೊಳಿಸುವ ಅರ್ಜಿ ತಿರಸ್ಕರಿಸಿದ ಮಹಾರಾಷ್ಟ್ರ ಸ್ಪೀಕರ್ ಬೆಲ್ ಬಾಟಂ ಸಿನಿಮಾ ತೆರೆ ಮೇಲೆ ಬಂದು ಇಂದಿಗೆ ಐದು ವರ್ಷ bengaluru ಕೆಂಪೇಗೌಡ ಏರ್ ಪೋರ್ಟ್ ನಲ್ಲಿ 17 23 ಲಕ್ಷ ಮೌಲ್ಯದ ಅಕ್ರಮ ಚಿನ್ನ ಜಪ್ತಿ ಕೇಂದ್ರೀಯ ವಿವಿಯಲ್ಲಿ ಸರಸ್ವತಿ ಪೂಜೆಗೆ ಆಕ್ಷೇಪ ವಿದ್ಯಾರ್ಥಿಗಳ ವಾಗ್ವಾದ ರಾಜ್ಯದಲ್ಲಿ ವನ್ಯಜೀವಿ ಮಾನವ ಸಂಘರ್ಷಕ್ಕೆ ಈ ವರ್ಷ 55 ಮಂದಿ ಬಲಿ ಸಚಿವ ಈಶ್ವರ ಖಂಡ್ರೆ ಮಾಹಿತಿ big news ಅರಣ್ಯ ಇಲಾಖೆ ಬೋನಿಗೆ ಬಿದ್ದ 2 ಚಿರತೆಗಳು ನಿಟ್ಟುಸಿರು ಬಿಟ್ಟ ರೈತರು ಗ್ರಾಮಸ್ಥರು ಯಲಹಂಕ ತಾಲೂಕಿನ ಮಾವಳ್ಳಿಪುರ ಬಳಿ 100 ಎಕರೆ ಪ್ರದೇಶದಲ್ಲಿ ʻಕ್ರೀಡಾಸಿಟಿʼ ನಿರ್ಮಾಣ ಸಚಿವ ನ ಬಿ ನಾಗೇಂದ್ರ ಘೋಷಣೆ opinion poll ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ಹೌದು ಇಲ್ಲ ಹೇಳಲಾಗುವುದಿಲ್ಲ view results loading home life style crime news entertainment advertise contact disclaimer privacy policy 2024 kannada dunia all rights reserved our it partner vibhaa technologies
|