If you are not sure if the website you would like to visit is secure, you can verify it here. Enter the website address of the page and see parts of its content and the thumbnail images on this site. None (if any) dangerous scripts on the referenced page will be executed. Additionally, if the selected site contains subpages, you can verify it (review) in batches containing 5 pages.
favicon.ico: aravindh-rao.blogspot.com/2010/10/blog-post.html?m=1 - ಅನಿಕೇತ.....: ರಂಗೋಲಿ....... ಚಿತ.

site address: aravindh-rao.blogspot.com/2010/10/blog-post.html?m=1

site title: ಅನಿಕೇತ.....: ರಂಗೋಲಿ....... ಚಿತ್ತ-ಚಿತ್ತಾರಗಳ ನಡುವೆ - ಸಂಚಿಕೆ ೧

Our opinion (on Thursday 28 March 2024 14:58:40 GMT):

GREEN status (no comments) - no comments
After content analysis of this website we propose the following hashtags:


Proceed to the page?Powered by: Very Tiny URL Shortener at http://vturl.net VeryTinyURL

Meta tags:

Headings (most frequently used words):

ಅನಿಕೇತ, ಚಿತ್ತ, ಕಾಮೆಂಟ್, ಸಂಚಿಕೆ, ನಡುವೆ, ಚಿತ್ತಾರಗಳ, ರಂಗೋಲಿ, ಬುಧವಾರ, ಕಂಡಂತೆ, ನಾ, ನನ್ನ, 2010, ಅಕ್ಟೋಬರ್, ಗಳು,

Text of the page (most frequently used words):
#ನಾನು (31), #ನನ್ನ (28), ಅಂತ (15), #ನನಗೆ (11), ಮತ್ತು (10), #ಒಂದು (8), #ರಂಗೋಲಿ (8), #ಅಮ್ಮ (8), #ಅಪ್ಪ (8), #ಕಂಪ್ಯೂಟರ್ (7), #ನಮ್ಮ (7), ಅವರು (7), ಎಂಬ (7), ನೀವು (7), ನಿಮ್ಮ (7), ಮಾಡಿ (7), ಜೊತೆಗೆ (6), ಬಂದು (6), ಮೊದಲು (6), ಆಕೆ (6), ಎಂದು (6), ನೆನಪು (6), ಮನೆಗೆ (6), ಅರವಿಂದ್ (6), ನಂತರ (5), ದೊಡ್ಡ (5), ಸೌಭಾಗ್ಯಮ್ಮ (5), ಹೇಳಿ (5), ಇನ್ನು (5), ಮಾತ್ರ (5), ತುಂಬಾ (5), ಅವಳ (5), ಪರಿಚಯ (4), daari (4), uddakku (4), ಹೀಗೆ (4), ಆಲೋಚನೆ (4), ಇಲ್ಲ (4), ಅಂದೆ (4), ಆರೋಗ್ಯ (4), manasannu (4), ಪ್ರತ್ಯುತ್ತರ (4), ಬಹಳ (4), ಎಲ್ಲರೂ (4), ಆದರೆ (4), ಅನ್ನಿಸಿ (4), ಆದ್ರೆ (4), ರಾತ್ರಿ (4), ಯಾರು (3), ನೀವೆಲ್ಲಾ (3), ನೀನು (3), ಮುಂದೆ (3), ಎಲ್ಲಾ (3), ಅಪ್ಪನ (3), ಬುಧವಾರ (3), ಪೂರ್ವಾಹ್ನ (3), ನಿಮ್ಮನ್ನ (3), 2010 (3), ಅಕ್ಟೋಬರ್ (3), ಸುನಂದ (3), ಕೆಲ್ಸ (3), ಅಂತಾ (3), ಏನು (3), ಹೋಗಿ (3), ನಿಮಗೆ (3), ಇಲ್ಲಿ (3), ನೋಡಿದ (3), ಅನುಭವ (3), ಬಟ್ಟೆ (3), ವ್ಯಾಪಾರ (3), ಇಲ್ಲೇ (3), ಬಳಿ (3), ನಡುವೆ (3), ನಾವು (3), ಹುಳಿಸಾರು (3), ಹೇಳಿದರು (3), ಸದ್ದು (3), ಏನೋ (3), ಇನ್ನೂ (3), ಹೇಳಿದಳು (3), samajada (2), hasi (2), mullannu (2), sthitiyan (2), nadiyalarada (2), thandoduthe (2), vyakthigalu (2), prathistitha (2), kelavu (2), adu (2), ನನಗಂತೂ (2), idealva (2), ನೋಡಿದೆ (2), jothe (2), nanu (2), belibeku (2), enuva (2), achala (2), nambhike (2), badukina (2), deepvagiruthe (2), manasthigalu (2), ondu (2), hennu (2), magalige (2), ದಿಟ್ಟಿಸಿ (2), ಅಲ್ಲಿ (2), artha (2), madikolada (2), ಅನ್ನೋ (2), kavitha (2), ರಂದು (2), mathu (2), ಸೇರಿಗೆ (2), ನನ್ನನ್ನು (2), ಅಸಹ್ಯವಾಗಿ (2), ಬಂದ (2), ಕೇಳೇ (2), ಎದ್ದು (2), ಹೊರಗೆ (2), ಬಡಿದು (2), ಹಾಗೆ (2), ನೀರು (2), ಮತ್ತೊಮ್ಮೆ (2), ಕೇಳಿದ್ದು (2), ವಾಪಸ್ (2), ಸ್ಥಳ (2), ಅಮ್ಮನಿಗೆ (2), ಏನೇನೋ (2), ನೀವೆಲ್ಲ (2), ಹೆಂಗಸು (2), ಒಳಗೆ (2), ಸಮಯಕ್ಕೆ (2), ಎಚ್ಚರವಾದಾಗ (2), ಒಂದಷ್ಟು (2), ಬಹುಶಃ (2), ಮಲಗಿದ್ದೆ (2), ಹುಡುಗಿ (2), ಮನಸ್ಸಿಗೆ (2), ಹತ್ರ (2), ಬೆಂಗಳೂರಿಗೆ (2), ಮೊದಲಿನಂತೆ (2), ಕರೆದುಕೊಂಡು (2), ಅಲ್ವಾ (2), ಬರೀಬೇಕು (2), ಯಾಕೆ (2), adara (2), ಅನಿಕೇತ (2), badathana (2), ಈಕೆ (2), ಎಷ್ಟೊ (2), ಹೇಳಿದಂತೆ (2), ಕೇಳಿದರೆ (2), ಮಾಡಿದ್ರು (2), ಗೆಳೆಯ (2), ಮರೆವು (2), ಕೆಲಸ (2), maneya (2), ಅದು (2), ತಕ್ಷಣ (2), ಡಾಕ್ಟರನ್ನು (2), ಹಿಡಿದು (2), ಪರಿಸ್ಥಿತಿ (2), ಆಸ್ಪತ್ರೆಗೆ (2), ಆರು (2), ತಿಂಗಳ (2), ಒಂದಿಷ್ಟು (2), ಪ್ರಶ್ನೆಗಳು (2), ಕ್ಷಣ (2), ಕರ್ಕೊಂಡು (2), ವ್ಯವಸ್ಥೆ (2), ಬಿಡುವ (2), ಹೇಗೆ (2), ಆಗಂತೂ (2), ವೀಕ್ಷಿಸಿ (2), ಸಂಚಿಕೆ (2), ಹೆಸರು (2), ಚಿತ್ತಾರಗಳ (2), ಚಿತ್ತ (2), ಹೋದೆ (2), ಅನ್ಸುತ್ತೆ (2), ನಗು (2), ಯಾರನ್ನು (2), ಹೌದು (2), ಸಂಜೆ (2), ಸಾಧ್ಯವಿಲ್ಲ (2), ಅಂತೂ (2), ಮರೆತಿರೋಲ್ಲ (2), ನನ್ನನ್ನ (2), ಅಂದ್ಳು (2), ಹೇಗಿದ್ದಾರೆ (2), ಯೋಚನೆ (2), ಮಾಡುತ್ತೇವೆ (2), hudigiyaru (2), ಅಮ್ಮನ (2), ಹ್ಯೆದರಾಬಾದಿಗೆ (2), ಕಾಮೆಂಟ್ (2), ತಿಂಗಳಲ್ಲಿ (2), ಮತ್ತೆ (2), ಪ್ರತ್ಯುತ್ತರಗಳು (2), ಅಳಿಸಿ (2), kathe (2), halliya (2), thamma (2), ಅವಳೇ (2), jeevanavannu (2), roopisikollalende (2), kelavondu (2), kaarya (2), yojanegalan (2), sarkaravvu (2), yogisiruvadu (2), oppikolale (2), bakara (2), kelasa (2), karagisura (2), ಕಪಾಳಕ್ಕೆ (2), ಮಣಿ (2), ಜೋರಾಗಿ (2), ಓದಿದ (2), ಅಮ್ಮನನ್ನು (2), ಶುರು (2), ಮದುವೆಯಾಗಬೇಕು (2), ಇರಲಿಲ್ಲ (2), ನನ್ನೊಂದಿಗೆ (2), ಅವಳೊಂದಿಗೆ, ಹೆಚ್ಚಿನ, ಅಲ್ಲೇ, ಸಲುಗೆಯಿಂದ, ಹೋಟೆಲಿನಲ್ಲಿ, ಮಾತಾನಾಡಿಸಿದಳು, ತಯಾರಿಯಲ್ಲಿದ್ದೆವು, ನನ್ನನ್ನೇ, ತಿಳಿಸಿದರು, ಮಾತಾಡಿದಕ್ಕೋ, ಒಬ್ಬಳು, ವಿಷಯವನ್ನು, ರೂಮಿನೊಳಗೆ, ಕುಂಕುಮ, ಸೀರೆ, ನಿಡಿದಾದ, ದೂರ, ಊಟಕ್ಕೂ, ಹೋದರು, ಹಣೆಗೆ, ವರ್ಷದ, ಗೊತ್ತಾಯಿತು, ಎಲ್ಲರನ್ನು, ತೆಲುಗು, ಮಲಗಿಕೊಳ್ಳುವ, ರಾಯಚೂರಿನವಳು, ರಿಂದ, ಸುಮಾರು, ಮೂಲ, ಗಂಡು, ಕನ್ನಡದಲ್ಲಿ, ಮಾಡಿಕೊಂಡಳು, ಮೂಲತಃ, ಕನ್ನಡದವಳು, ತಿಳಿದು, ಕೊಠಡಿಗೆ, ೩೦ಕ್ಕೆ, ಜೊತೆ, ಎಂದಷ್ಟೆ, ಅಂತೆ, ಮಲಗಿದಳು, ಶತಪ್ರಯತ್ನ, ಎಷ್ಟು, ನಿಮ್ಮೂರು, ಸುಖನ್ಯ, ರಾಧಾ, ಗೀತಾ, ಮಮ್ತಾಜ್, ಮೆಹುರೂಬಾಳನ್ನು, ಆನಂದನನ್ನು, ಕರೆದರು, ನಮಗೆ, ಎಲ್ಲಿಲ್ಲದ, ಅತ್ಯುತ್ಸಾಹ, ಕೆಲವೇ, ಪ್ರಶ್ನೆ, ಯಾವುದು, ಗಮನಿಸಿ, ಮನೆಯಲ್ಲಿ, ಯಾರ್ಯಾರು, ಇದ್ದಾರೆ, ಮಾಡುತ್ತಿದ್ದಾರೆ, ಓದಿದ್ದಾರೆ, ಯೋಗ್ಯಾನುತಾಸಾರ, ಹೇಳಿದೆವು, ಸದ್ಯಕ್ಕೆ, ಕಾಲ, ಟ್ರ್ಯೆನಿಂಗಿನಲ್ಲಿ, ಇರುತ್ತೀರಿ, ಸಂಬಳವನ್ನು, ವಂದನಾ, ಪ್ರತಿಯೊಬ್ಬರನ್ನು, ಖರ್ಚುಗಳನ್ನು, ಇಂಟರ್ವ್ಯೂ, ತಿಂಗಳಿಗೆ, ಸಾವಿರ, ಅಲ್ಲಿಯೇ, ಉಳಿದುಕೊಳ್ಳಲು, ವ್ಯವಸ್ಥೆಯಿದೆ, ಇನ್ಸಿಟ್ಯೂಟಿನ, ಹೆಡ್, ಅದಕ್ಕೆ, ಮುಂದಿನ, ಶನಿವಾರ, ನಿಮ್ಮೆಲ್ಲರನ್ನೂ, ತೆಗೆದುಕೊಳ್ಳುತ್ತಾರೆ, ದೂರದಿಂದಲೇ, ಬೆಳಿಗ್ಗೆ, ಸರಿಯಾಗಿ, ೧೦ಕ್ಕೆ, ಬಂದಿರುವುದೆಂದು, ಅದರಂತೆ, ಇಂಟರ್ವ್ಯೂಗೆ, ತಯಾರಾಗಿ, ಬಂದೆವು, ಎಲ್ಲರನ್ನೂ, ರೂಮಿನಲ್ಲಿ, ಕುಳಿತುಕೊಳ್ಳಲಿಕ್ಕೆ, ತಲುಪಿಸುವ, ನಾವೇ, ನಾವಿಳಿದುಕೊಂಡಿದ್ದ, ದಿನ, ಕಲ್ಪನೆಗಳನ್ನು, ಮೀರಿದ, ಕಡೆಯಿಂದ, ಮತ್ತೊಂದು, ಕಡೆಗೆ, ಸಾಗರ, ಬಿಲ್ಡಿಂಗಗಳು, ಅಬ್ಬಾ, ನಿಜಕ್ಕೂ, ಸಕ್ಕತ್, ಖುಷಿಯಿಂದಿದ್ದೆ, ಮೊದಲ, ನಮ್ಮೆಲ್ಲರನ್ನು, ಜೀವಮಾನದಲ್ಲೂ, ಹ್ಯೆದರಾಬಾದಿನ, ಚಾರ್ಮಿನಾರ್, ಪೇಟೆ, ಬೀದಿಗಳಲ್ಲಿ, ಸುತ್ತಾಡಿಸಿದರು, ಎಲ್ಲೆಲ್ಲಿ, ಜನಸಂದಣಿಯಿರುತ್ತದೆ, ಯಾವಾಗ, ಹೆಚ್ಚು, ಸ್ಥಳಗಳಿಗೆ, ಬರುತ್ತಾರೆ, ಅಲ್ಲಿಂದ, ನೋಡದ, ಸಿಟಿಯನ್ನು, ನೋಡಿಕೊಳ್ಳುತ್ತೇವೆ, ಜೀವನ, ಇದೆಲ್ಲದಕ್ಕೆ, ಒಪ್ಪಿಗೆಯಾದರೆ, ನೀವುಗಳೆಲ್ಲರೂ, ಹೊರಡಬೇಕು, ಅಭಿಪ್ರಾಯವನ್ನು, ಸೋಮವಾರದೊಳಗೆ, ತಿಳಿಸಬೇಕೆಂದು, ಪ್ರಪಂಚವನ್ನೇ, ಗೆದ್ದ, ಹೇಗಾದರೂ, ಒಪ್ಪಿಸಿಬಿಡಬೇಕು, ಇನ್ಮುಂದೆ, ಹಸನಾಗಿರುತ್ತದೆ, ಹ್ಯೆದರಾಬಾದಿನಂತಹ, ವರ್ಷ, ಒಳ್ಳೆಯ, ಹುಡುಗನನ್ನು, ಒಪ್ಪಿಸುವ, ಸಫಲವಾಯಿತು, ಅಂದು, ನಾವೆಲ್ಲ, ಅವರೇ, ತಂದಿದ್ದ, ಟಾಟ, ಸುಮೋನಲ್ಲಿ, ಹೊರಟದ್ದಾಯಿತು, ಬರೋಕೆ, ಏಟಿಗೆ, ಬಟ್ಟೆಗಳನ್ನೆಲ್ಲ, ಊಟವಿಲ್ಲದೆ, ಸುಖವನ್ನು, ಹಂಚಬೇಕಂತೆ, ಇದ್ಯಾವುದಕ್ಕೂ, ಕಿವಿಗೊಡದೆ, ವಾರಗಟ್ಟಲೆ, ಅವರ, ಪ್ರತಿದಿನ, ಕೊಡುವ, ಹಿಂಸೆಯನ್ನು, ಸಹಿಸಿ, ಸಾಕಾಯಿತು, ಸರಿಯಾದ, ಹೇಳುವ, ನಿದ್ದೆಯಿಲ್ಲದೆ, ಡಿಹ್ಯೆಡ್ರೆಷನಿಗೆ, ಸೇರಿಸುವ, ಬಂದಿತ್ತು, ಸಮಯದಲ್ಲೂ, ಯಾವುದೇ, ಭೇಟಿಮಾಡುವ, ಅವಕಾಶವನ್ನೇ, ಕೊಡಲಿಲ್ಲ, ಸುಧಾರಿಸುವುದಿಲ್ಲ, ತಿಳಿದ, ವ್ಯಕ್ತಿಯ, ಪ್ರತಿ, ಒಬ್ಬ, ಮಾತಾಡಬೇಕು, ಹೆದರಿಸಿದರು, ಅಮಾಯಕಳಾಗಿ, ಮತ್ತದೇ, ಪ್ರಶ್ನೆಕೇಳಿದೆ, ಕೊಡ್ಸಿ, ಸಾಕು, ಇರ್ತೇನೆ, ಹೊಡೆಯಬೇಡಿ, ಕಳಿಸ್ಕೊಡಿ, ಒಂದ್ಸಲ, ಅವರತ್ರ, ಎಂದೆಲ್ಲಾ, ಅವರದು, ತೋಚಿದ್ದೆಲ್ಲಾ, ಗೋಗರೆದೆ, ಕಲ್ಲು, ಹೃದಯದವರು, ಕೇಳಬೇಕಲ್ಲ, ಎಲ್ಲದಕ್ಕೂ, ಒಪ್ಪಲು, ಮುಂಚೆ, ಹೇಳಿದ, ಮಾಡಿದರೆ, ಶರತ್ತು, ಅವರೆಲ್ಲ, ನಾನಿರುವ, ಅಪ್ಪನಿಗೂ, ಸುಧಾರಿಸಿಕೋ, ಕುಳಿತಿದ್ದಳು, ನೋಡುತ್ತಿದ್ದಂತೆ, ರೋಷ, ಉಕ್ಕಿಬಂದರು, ನನ್ನಿಂದೇನು, ಹೋರಾಡಲು, ಎನಿಸಿ, ಸುಮ್ಮನೆ, ಒಮ್ಮೊಮ್ಮೆ, ಸಾದ್ವಿಯಂತೆ, ನಿನ್ನ, ಹಿಡಿದರೆ, ಕಡಿಮೆಯಾಗಿತ್ತು, ಸುಧಾರಿಸುವುದಾದರೂ, ಹುಷಾರಾಗು, ಎಂದೆಲ್ಲ, ಥೇಟ್, ನಮ್ಮಮ್ಮನಂತೆ, ಹೇಳುವಾಗಲಂತೂ, ಬರುತ್ತಿತ್ತು, ಮುಂದುವರೆಯುವುದು, ಅನಂತವಾಗಿರು, ಪಕ್ಕದಲ್ಲೇ, ಸ್ವಲ್ಪ, ಜಾಗಕ್ಕೆ, ಬಿತ್ತು, ಸುಧಾರಿಸುವ, ಪ್ರಯತ್ನದಲ್ಲಿದ್ದರು, ಡಾಕ್ಟರ್, ಚಿಕಿತ್ಸೆ, ನೀಡುವುದಕ್ಕೂ, ಒಪ್ಪದೆ, ಒಂದೇ, ಸಮನೆ, ಕಿರಿಚಾಡತೊಡಗಿದೆ, ಚಟಾರ್, ಒದೆ, ಅಷ್ಟೆ, ಸುಸ್ತು, ಗೊತ್ತಾದದ್ದು, ಹೊಡೆದದ್ದು, ಯಾರೆಂದು, ನೋಡುವುದರೊಳಗೆ, ಜ್ಣಾನ, ತಪ್ಪಿದಂತಾಗಿತ್ತು, ಆಮೇಲೆನಾಯಿತೋ, ಗೊತ್ತಿಲ್ಲ, ಕ್ಯೆಕಾಲುಗಳನ್ನು, ಕಟ್ಟಿ, ಹಾಕಿದ್ದರು, ಮೊದಲಿನ, ಸಾಯಿಸುತ್ತೇವೆ, ನಿಮ್ಮಮ್ಮ, ಬಿಚ್ಚುವಂತೆ, ಕೇಳಿ, ಸಂಬಂಧ, ಬಿಚ್ಚೊಲ್ಲ, ಹಿಡಿದೆ, ಹೊಡೆದು, ಬಿಚ್ಚೋಕೆ, ಪ್ರಯತ್ನಿಸಿದಳು, ಸಂಕಟ, ಜಾಸ್ತಿಯಾಗಿ, ಅಳೋಕೆ, ಶುರುವಿಟ್ಟೆ, ಆರ್ಭಟವನ್ನ, ಸಿಟ್ಟಾದ, ನಿನ್ಮುಂದೆ, ಬಂದಂತೆ, ಬಡಿಯಲಾರಂಭಿಸಿದಳು, ಸುಸ್ತಾಗಿ, ಜ್ನಾನ, ತಪ್ಪಿ, ಬಿದ್ದಂತಾಗಿತ್ತು, ಹಾಕಿ, ಎಬ್ಬಿಸಿ, ನೋಡಲಾರಂಭಿಸಿದಳು, ಕ್ಷಣಕ್ಕೂ, ಅಮ್ಮನದೇ, ಬಿಚ್ಚೋಕು, ಕೆಲಸಕ್ಕೂ, ಮಾಡಿದವಳಲ್ಲ, ಹಾಯಾಗಿ, ಥರಗುಟ್ಟಿ, ಬಿಚ್ಚಬೇಕು, ಬಿಚ್ಚುವುದಿಲ್ಲ, ಗಟ್ಟಿಯಾಗಿ, ಅದುವರೆಗೂ, ಶಾಂತ, ರೀತಿಯಲ್ಲಿದ್ದ, ಮುಚ್ಚುಕೊಂಡು, ಬಿಚ್ಚೆ, ಲೌಡಿ, ನಿನಗಿಲ್ಲೇನು, ತಿಂದು, ಆಪರೇಟರ್, ಕುಡಿದು, ಮಜಾ, ಮಾಡೋಕಾ, ಬಂದಿರೋದು, ಆರಾಮಾಗಿ, ಇರ್ತೀಯಾ, ಇಲ್ಲಾಂದ್ರೆ, ಸಾಯಿಸಿಬಿಡ್ತಿನಿ, ನಾಳೆಯಿಂದ, ಮಾಡಬೇಕು, ಮಾಡೊ, ಋತುಮತಿಯಾದಾಗಲೂ, ಎಲ್ಲವನ್ನೂ, ಸಾಯಿಸಿ, ಬಿಡಿಸಿಕೊಂಡು, ಸಂಜೆಗೆ, ಯಾರೋ, ಬಾಗಿಲು, ತೆಗೆಯುವ, ಬಾಗಿಲ, ಓಡಿ, ವ್ಯಕ್ತಿ, ಒಂದಿಬ್ಬರು, ಗಂಡಸರು, ಬಂದರು, ಅವರನ್ನು, ಓಡಿಹೋಗಲಿಕ್ಕೆ, ಸುಸ್ತಾಯಿತು, ಪ್ರಯತ್ನಿಸಿದೆ, ಆಗಲಿಲ್ಲ, ಭದ್ರವಾಗಿ, ಗಲಾಟೆ, ಮಾಡಬೇಡ, ನಿನಗೆ, ಕೇಳಿದಷ್ಟೂ, ಅಮ್ಮನಿಗೂ, ಕಳಿಸುವ, ಇಲ್ಲದಿದ್ದರೆ, ನಿನ್ನನ್ನು, ಕುಡಿಯಲೂ, ಬಾಗಿಲನ್ನು, ಕಲಿಸಿಕೊಟ್ಟಳಾದಳು, ಜೊತೆಗಿದ್ದ, ಒಮ್ಮೆಯೂ, ಹೇಳಿದವಳಲ್ಲ, ಸೌಭಾಗ್ಯಮ್ಮನ, ಆರ್ಭಟವನ್ನು, ತಡೆಯುವ, ಶಕ್ತಿಯೇ, ಇಲ್ಲದಾಯಿತು, ಯಾರಿಗೋ, ಪೋನು, ದೇಹದ, ವಿವರವನ್ನು, ಹುಡುಗೀರಿಗೂ, ಕೇಳುತ್ತಿದೆ, ಇದೇ, ಅನುಭವವಾಯ್ತು, ಯಾವುದೋ, ಹಾಸಿಗೆಯಲ್ಲಿ, ನಾನಿದ್ದ, ರೂಮಲ್ಲ, ಗಾಬರಿಯಿಂದೆದ್ದು, ಸುತ್ತಲೂ, ಮಬ್ಬುಗತ್ತಲು, ವಾಹನಗಳು, ಓಡಾಡುವ, ಸದ್ದಷ್ಟೆ, ಸಂಬಳ, ಬಿದ್ದಂಗಿದೆ, ಬೇಕಾಗಿದ್ದಾರೆ, ಕೊಡು, ಓಡೋಡಿ, ಬಂದೆ, ಮನೆಯ, ಸುತ್ತಮುತ್ತಲಿನ, ಕೆಲವರು, ಮಾಡ್ತಿದ್ರು, ೧೫ರೂಪಾಯಿ, ಹೆಂಗಸರು, ೧೦ರೂಪಾಯಿಗೆ, ಸೇರು, ವಾಗ್ವಾದ, ಬಾಲ್ಯವನ್ನು, ನೆನಪಿದ್ದಂತೆ, ೧ರೂಪಾಯಿ, ೫೦ರೂಪಾಯಿತ್ತು, ನಿತ್ಯ, ಜೀವನದ, ಸಮರ, ಆರ್ಥಿಕ, ಸಮತೋಲನ, ಹುಡುಗಿಯ, ಮೇಲು, ನೆನಪಿಸಿದ, ಚಿಕ್ಕಂದಿನಿಂದಲೂ, ಅನ್ಕೊಂಡು, ಹಿಡಿದ್ರೆ, ಸೇರಿಸಿ, ಗಳು, ರಲ್ಲಿ, ದಿನಗಳಿಂದ, ಕುಳಿತು, ಪೆನ್ನು, ಹಾಳಾದ್ದು, ಕೂಗ್ತಾಯಿರೋ, ಕಣ್, ಬರೋದು, ಇವತ್ತು, ಬರೀಲೇಬೇಕು, ಬೆಳ್ಳಂಬೆಳ್ಳಗ್ಗೆ, ಪೋನ್ಗಳು, ಸ್ವಿಚ್, ಆಫ್, ಕೂತೆ, ಮನೆ, ಹೊರಗಡೆ, ನಿಂದ, ಬರೋವಾಗ, ಲೋಡ್, ಕುಂದಿದೆ, ಅವಳನ್ನ, ನಿರ್ಧರಿಸಿ, ಮೇಡಂ, ಅರೆ, ಅರವಿಂದ, ಬರ್ತಿದ್ಳು, ಈಗಂತೂ, ನೆನಪಿನ, ಶಕ್ತಿ, ಅನ್ನೋದು, ಒಂದ್ಯೆದು, ಗ್ಯಾರೆಂಟಿ, ಆಗೋಯ್ತು, ಏನಂತ, ಹೇಳೋದು, ನೀವಿಗ, ಇಲ್ಲಿರೋದಾ, ಗುರುತು, ಹಿಡಿತಿನಿ, ಅನ್ಕೊಂಡೆ, ಪ್ರಶ್ನೆಗಳ, ಮೇಲೆ, ನಿಮಿಷಕ್ಕೆ, ಕಡೆಯವರೆಗೂ, ಅಕಸ್ಮಾತ್, ಇರಬಹುದಾ, ನೆನಪಾಗಿ, ಮಾರುವ, ಹುಡುಗಿಯನ್ನೇ, ಎಲ್ಲೋ, ಗೊತ್ತಾಗ್ತಾಯಿಲ್ವೆಲ್ಲ, ಮುಖವನ್ನೇ, ನೋಡ್ತಿದ್ದೆ, ಚೌಕಾಸಿ, ಮುಗಿಸುವ, ಧಾವಂತದಲ್ಲಿದ್ದಳು, ನನಗೆಲ್ಲೋ, ಇವಳನ್ನಾ, ಬೀದಿಯ, ನೋಡಿದ್ದಿನಾ, ಸಮಸ್ತ, ಗೆಳೆಯರ, ಬಳಗವನ್ನೇ, ಒಮ್ಮೆ, ಮೆಲುಕು, ಹಾಕಿದ್ದಾಯಿತು, ನೆನಪಾಗಲಿಲ್ಲ, ಬೆಳಿಗ್ಗೆಯ, ಪ್ರಾತಕರ್ಮಗಳನ್ನು, ಮರೆಸುವಂತಿತ್ತು, ಅನ್ನು, ಇನ್ನಷ್ಟು, ಉತ್ತರಿಸಲಿ, ಕೇರಳ, ಭಾಗ, ಭಾರತವನ್ನು, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಒರಿಸ್ಸಾ, ಬಿಹಾರ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದಲ್ಲಿನ, ನೋಡಿದ್ದು, ತಿರುಗಾಟವಂತೂ, ಲೋಕಲ್, ಬಸ್, ತರಹ, ಸುತ್ತಿದ್ದೇನೆ, ಸ್ಥಳಗಳ, ಇದ್ದರೂ, ತಿಳಿಯಬೇಕಾಗಿದ್ದು, ಇದೆ, ಅನ್ನೋದಂತೂ, ಸತ್ಯ, ಬಹು, ತಿರುಗಿದ್ದು, ಮಹತ್ತರ, ಕೆಲವಾದರೂ, blogger, ಸಂಪೂರ್ಣ, ಪ್ರೊಫೈಲ್, ಹಾಗಂತಾ, ಹೇಳಿದರೆ, ಏನಿರಬಹುದು, ಅದರಲ್ಲಿಯೆಂಬುದಕ್ಕೆ, ನನ್ನಲ್ಲೇ, ಇರುವ, ಜಿಗುಪ್ಸೆ, ಸಾಧಿಸಿದ್ದು, ಸಾಧನೆಗೆ, ಬೆಂಗಳೂರಾದರೂ, ನಿಲುಕದ್ದು, ದಕ್ಕದ್ದು, ನೂರಾರು, ನಿಲುಕದ, ವಿಷಯಗಳನ್ನ, ಕ್ಯೆಗೆ, ಸಿಗದವರೆಗೂ, ಜಾಯಮಾನವಲ್ಲ, ಹುಟ್ಟಿದ್ದು, ಬೆಳೆದದ್ದು, ಮಹಾನಗರಿ, ಹಾಗಂತ, ಸಾಧನೆ, ಮುಖಪುಟ, http, ಎಲ್ಲರಿಗೂ, ಒಳ್ಳೆಯವನಲ್ಲದಿದ್ದರೂ, ನಂಬಿಕೆಗೆ, ಅರ್ಹನಾದವರಿಗೆ, ಸ್ಪಟಿಕ, ವಿರೋಧಿಗಳಿಗೆ, ನಾನೊಂದು, ಶಮಂತಕ, ಫೇಸ್, ಬುಕ್ಕಿನಲ್ಲಿ, facebook, ಕೆಲವರಿಗೆ, com, aravindh, rao, copyright, reserved, ಬೆಂಗಳೂರು, ಕರ್ನಾಟಕ, india, ಕಂಡಂತೆ, ವೆಬ್, ಆವೃತ್ತಿಯನ್ನು, ಸಿಹಿಜೇನು, ತುಪ್ಪ, ಮತ್ತೇನೋ, ಸಾಮಾನುಗಳ, ಯಾರೂ, ಮಾಡಲಾಗದ್ದನ್ನು, ಮಾಡಿದ್ದೇನೆ, ಅನ್ಕೊಂಡ್ರೆ, ಊಹೆ, ಸುಳ್ಳು, ಮಾಡುವ, ಕೆಲಸವನ್ನೇ, ಯೋಜನೆಗಳು, ವಿಭಿನ್ನ, ಮನೆಯಲ್ಲಿನ, ಒಪ್ಪ, ಬಿಸಿ, ಓರಣವಿರದಿಂದ, ವಿಚಾರದ, ಬಗ್ಗೆ, ನೋಡುವ, ದೃಷ್ಠಿಕೋನ, ಎಲ್ಲವೂ, ಸಮಾಜದ, ಮುಖಿಯಲ್ಲಿ, ಬಂದರೆ, ಜನರಿಗೆ, ನುಂಗಲಾರದ, ಯಾವುದಕ್ಕೂ, ಧಾವಂತ, ಆಪರೇಟರ್ಗಳು, ತಾಯಿಯನ್ನು, ನೋಡೋಕೆ, ಪಿಯುಸಿ, ತನಕ, ಓದಿದ್ದೆನಾದ್ದರಿಂದ, ಹುಡುಗನನ್ನೇ, ಆಸೆ, ಹುಡುಗ, ಸೆಟಲ್, ಆಗಿದ್ರೆ, ತಂದೆ, ಇರಿಸಿಕೊಳ್ಳುವ, ನನಗಾಗ, ಹುಡುಗನಾದ್ರೆ, ಮದುವೆಯಾಗೋದು, ಅವನು, ನಮ್ಮೂರಿನವನೇ, ಆಗಬೇಕೆಂದೇನಿಲ್ಲ, ಶರತ್ತುಗಳನ್ನು, ಹೇಳಿದೆ, ತಮ್ಮ, ಪರಿಚಯವಿದ್ದ, ಬಂಧುಗಳಿಗೆ, ಸ್ನೇಹಿತರಿಗೆ, ಸಾಮರ್ಥ್ಯಹೊಂದಿದೆ, ಬಂದ್ರು, ಮರೆತಿದ್ದೆ, ಏನಾಯ್ತು, ನನ್ನತ್ರನೂ, ಹೇಳಾಬಾರ್ದಾ, ಸಾಧ್ಯವಾದ್ರೆ, ಪರಿಹಾರ, ಮಾಡೋಣ, ಹಾಗೆಲ್ಲ, ನೋವನ್ನ, ಮನಸ್ಸಿನಲ್ಲೇ, ಹಿಡಿದಿಡಬಾರದು, ಅಕಾಲಿಕವಾಗಿ, ಸಹಕರಿಸುತ್ತೇನೆ, ನಮ್ಮಪ್ಪನೂ, ವಾಗ್ದಾನ, ನೀಡಿದ್ದಾಯಿತು, ೧೯೯೯, ಏಪ್ರಿಲ್, ಅನಂತಪುರದಲ್ಲಿದ್ದರೆಂಬ, ಹೊರಡ್ತಿದ್ರಿ, ಶೇಖರನನ್ನ, ಆಸ್ಪತ್ರೆಯಿಂದ, ಕರೆತಂದ, ವಾರಕ್ಕೆ, ಮದುವೆಗೆ, ನೋಡ್ತಿರೋ, ಮಾಡಿತ್ತು, ಆದಷ್ಟು, ಸಿಕ್ಕಿ, ತರಗತಿಗೆ, ಸೇರಿದ್ದಾಯಿತು, ಇದು, ಜೀವನದಲ್ಲಿ, ಮಾಡಿದ, ತಪ್ಪು, ಕಲಿತ, ಹಮ್ಮು, ತಲೆಗೆ, ಬೇಗ, ಕಲಿಯೋಕೆ, ನೌಕರಿ, ಹುಡುಕುವ, ಮೂರ್ನ್ನಾಲ್ಕು, ಹುಡುಗರನ್ನ, ನೋಡೋ, ಕಾರ್ಯಕ್ರಮವಾದರೂ, ಒಪ್ಪಿಕೊಳ್ಳಲೇ, ಇದರ, ಇನ್ಸ್ಟಿಟ್ಯೂಟಿಗೆ, ಹ್ಯೆದರಾಬಾದಿನಲ್ಲಿನ, ಕಂಪೆನಿಗೆ, ಒಪ್ಪಿಗೆ, ಇಂತೂ, ವಿಷ್ಯ, ಅವರಲ್ಲಿ, ಹೇಳ್ತಿದ್ರು, ಪರಿಚಿತರಿಂದ, ಅದೇ, ಊರಿನಿಂದ, ಕೆಲವು, ಹುಡುಗರೂ, ಬಂದುಹೋದರು, ನಂಗೆ, ಇಷ್ಟ, ಆಗೋಂತಾ, ಕ್ವಾಲಿಟಿಸ್, ಮಧ್ಯೆ, ಬಿದ್ದೆ, ಊರಿಗೆ, ಹೊಸದಾಗಿ, ಇನ್ಸ್ಟಿಟ್ಯೂಟ್, ಶುರುವಾಯಿತು, ಹಟಹಿಡಿದು, ಕಲಿತರೆ, ಏನಾದ್ರೂ, ಉಪಯೋಗ, ಬರಬಹುದೆಂದು, ದಿನವೂ, ದುಂಬಾಲು, ನೊಂದಿದ್ದಾಳೆ, ನೋವುಂಟು, ಆರಾಮಾಗಿದ್ದಿವಿ, ಉತ್ತರವೆಂಬಂತೇ, ಈಕೆಗೆ, ಗೊತ್ತಾಯ್ತು, ನಾನ್ಯಾವಾಗ, ಈಕೆಯ, ಹೋಗಿದ್ದೆ, ಇವರಮ್ಮ, ನನಗೇಕೆ, ಮಾಡಿಕೊಡಬೇಕು, ಪ್ರಶ್ನೆಗಳಿಗೆಲ್ಲ, ಮರೆವೇ, ಪೆಚ್ಚಾಗಿ, ಅಂದ್ಲು, ನೋಡುತ್ತಿದ್ದೆ, ಸುಬ್ಬನಿಗೆ, ನೆನಪಿಸೋದು, ಅನಂತಪುರಕ್ಕೆ, ಬಂದಿದ್ದು, ನೆನಪಿಲ್ವಾ, ಮೆದುಳಿನಲ್ಲಿ, ಬಲ್ಬ್, ಹತ್ತಿ, ಉರಿದಂತೆ, ನನಗಿಷ್ಟ, ಮರೆತೋಯ್ತಾ, ಶೇಖರ್, ನೆನಪಿಸ್ಕೊಳ್ಳೀ, ಜಾರಿಕೊಳ್ಳೋ, ಪ್ರಯತ್ನ, ಸುಳಿವು, ನೆನಪಾಗ್ಲಿಲ್ಲ, ಧ್ಯೆರ್ಯಮಾಡಿ, ಬಿಡೋಣ, ಕ್ಷಮಿಸಿ, ಗೊತ್ತಾಗ್ತಿಲ್ಲ, ಅವಳು, ಮುಗುಳು, ತಡೆಹಿಡಿದು, ಮರೀತಿರಾ, ನನ್ನಮ್ಮ, ಗೊತ್ತಿರಲಿಲ್ಲ, ಅಂದಾಗ, ಬಟ್ಟೆಗೆ, ಚಪ್ಪಲಿಸುತ್ತಿ, ಹೊಡೆದಂತಾದ, ಸಾಮಾನ್ಯವಾಗಿ, ಅಷ್ಟು, ಈಗ್ಯಾಕೆ, ಇಲ್ಲಾರಿ, ಗೊತ್ತಾಗಲಿಲ್ಲ, ಮಾಡಿಕೊಟ್ಟ, ಬಂದಿದ್ದೇನೆ, ಸೇರಿಸಿದಾಗ, ಘಟನೆಗಳು, ಸಹಜ, ಸಿಗಬಹುದು, ಬೆಂಗಳೂರಿನಲ್ಲಿ, ಅನ್ಕೊಂಡಿದ್ದೆ, ಖುಷಿಯಾಯ್ತು, ಮಾತಿನಲ್ಲಿ, ಹಿಂದೆ, ನೋಡಿದ್ದ, ಮತ್ತೆನೋ, ಮುಚ್ಚಿಡ್ತಿದ್ದಾಳೆ, ಅನ್ನಿಸ್ತು, ಗೆಲುವು, ಯಾವತ್ತೋ, ಈಗಿಲ್ಲ, ಯೋಚಿಸ್ತಿರೋ, ಹಾಗಿದೆ, ಹಾಗೇನು, ಅವತ್ತು, ಬಂದಾಗ, ನನಗೇನೋ, ಖುಷಿಯಾಗಿತ್ತು, ಅವತ್ತಿನ, ದಿನದ, ನಡೆದ, ಒಂದಿನ, ವರ್ಷವಾಯ್ತು, ಪಕ್ಕದ, ಹೋಯ್ತಾ, ಬೆಡ್ನಲ್ಲಿ, ಮಲಗಿದ್ದ, ಇವರಪ್ಪ, ನೆನಪಾಯಿತು, ತಾನೆ, ಸದ್ಯ, ನೆನಪಾಯಿತಲ್ಲಾ, ಮೂದಲಿಕೆ, ಹೇಗಿದ್ದೀರಾ, ಸರಿ, ಎಲ್ಲಿ, ನನ್ನಿಂದ, ಆಕೆಯನ್ನು, ಆಕೆಯ, ಮಾಡಿಕೊಟ್ಟು, ಹಳೆ, ಪ್ರಶ್ನೆಗಳನ್ನೇ, ಕೇಳಿದೆ, ತೀರಿ, ಹೋದ್ರು, ಮಾಡ್ಕೊಂಡು, ಭಾಷೆಯಲ್ಲೇ,


Text of the page (random words):
ಅನಿಕೇತ ರಂಗೋಲಿ ಚಿತ್ತ ಚಿತ್ತಾರಗಳ ನಡುವೆ ಸಂಚಿಕೆ ೧ ಅನಿಕೇತ ಓ ಅನಂತವಾಗಿರು ಬುಧವಾರ ಅಕ್ಟೋಬರ್ 6 2010 ರಂಗೋಲಿ ಚಿತ್ತ ಚಿತ್ತಾರಗಳ ನಡುವೆ ಸಂಚಿಕೆ ೧ ತುಂಬಾ ದಿನಗಳಿಂದ ಬರೀಬೇಕು ಬರೀಬೇಕು ಅಂತಾ ಕುಳಿತು ಪೆನ್ನು ಹಿಡಿದ್ರೆ ಹಾಳಾದ್ದು ಏನೇನೋ ಆಲೋಚನೆ ಕಣ್ ಮುಂದೆ ಬರೋದು ಇವತ್ತು ಬರೀಲೇಬೇಕು ಅಂತ ಬೆಳ್ಳಂಬೆಳ್ಳಗ್ಗೆ ಎದ್ದು ಮೊದಲು ಪೋನ್ಗಳು ಸ್ವಿಚ್ ಆಫ್ ಮಾಡಿ ಕೂತೆ ಮನೆ ಹೊರಗಡೆ ರಂಗೋಲಿ ರಂಗೋಲಿ ಅಂತ ಕೂಗ್ತಾಯಿರೋ ಸದ್ದು ಚಿಕ್ಕಂದಿನಿಂದಲೂ ಈ ಸದ್ದು ಕೇಳಿದ್ದು ಮತ್ತೊಮ್ಮೆ ನನ್ನ ಬಾಲ್ಯವನ್ನು ನೆನಪಿಸಿದ ಹಾಗೆ ಓಡೋಡಿ ಹೊರಗೆ ಬಂದೆ ಮನೆಯ ಸುತ್ತಮುತ್ತಲಿನ ಕೆಲವರು ರಂಗೋಲಿ ವ್ಯಾಪಾರ ಮಾಡ್ತಿದ್ರು ಸೇರಿಗೆ ೧೫ರೂಪಾಯಿ ಅಂತ ಆಕೆ ಈ ಹೆಂಗಸರು ೧೦ರೂಪಾಯಿಗೆ ಒಂದು ಸೇರು ಕೊಡು ಅಂತ ವಾಗ್ವಾದ ನೆನಪಿದ್ದಂತೆ ಸೇರಿಗೆ ೧ರೂಪಾಯಿ ೧ ೫೦ರೂಪಾಯಿತ್ತು ನಿತ್ಯ ಜೀವನದ ದರ ಸಮರ ಆರ್ಥಿಕ ಸಮತೋಲನ ಈ ರಂಗೋಲಿ ಹುಡುಗಿಯ ಮೇಲು ಬಿದ್ದಂಗಿದೆ ಅನ್ಕೊಂಡು ಒಳಗೆ ಬರೋವಾಗ ಅಕಸ್ಮಾತ್ ಏನೋ ನೋಡಿದ ನೆನಪಾಗಿ ರಂಗೋಲಿ ಮಾರುವ ಹುಡುಗಿಯನ್ನೇ ದಿಟ್ಟಿಸಿ ನೋಡಿದೆ ಎಲ್ಲೋ ನೋಡಿದ ನೆನಪು ಗೊತ್ತಾಗ್ತಾಯಿಲ್ವೆಲ್ಲ ಅಂತ ಅವಳ ಮುಖವನ್ನೇ ದಿಟ್ಟಿಸಿ ನೋಡ್ತಿದ್ದೆ ಆಕೆ ಅಲ್ಲಿ ಚೌಕಾಸಿ ಮಾಡಿ ವ್ಯಾಪಾರ ಮುಗಿಸುವ ಧಾವಂತದಲ್ಲಿದ್ದಳು ಈ ಹುಡುಗಿ ನನಗೆಲ್ಲೋ ಪರಿಚಯ ಇರಬಹುದಾ ಇವಳನ್ನಾ ನೋಡಿದ್ದಿನಾ ಅಂತ ನನ್ನ ಸಮಸ್ತ ಗೆಳೆಯರ ಬಳಗವನ್ನೇ ಒಮ್ಮೆ ಮೆಲುಕು ಹಾಕಿದ್ದಾಯಿತು ನೆನಪಾಗಲಿಲ್ಲ ಯೋಚನೆ ಬೆಳಿಗ್ಗೆಯ ನನ್ನ ಪ್ರಾತಕರ್ಮಗಳನ್ನು ಮರೆಸುವಂತಿತ್ತು ಆಕೆ ನಮ್ಮ ಬೀದಿಯ ಕಡೆಯವರೆಗೂ ಹೋಗಿ ಒಂದ್ಯೆದು ನಿಮಿಷಕ್ಕೆ ವಾಪಸ್ ಬಂದು ಅವಳನ್ನ ಕೇಳೇ ಬಿಡುವ ಅಂತ ನಿರ್ಧರಿಸಿ ರೀ ಮೇಡಂ ಅಂದೆ ಅರೆ ಅರವಿಂದ ಅಲ್ವಾ ನೀವು ಅಂತಾ ಹುಡುಗಿ ನನ್ನ ಹತ್ರ ಬರ್ತಿದ್ಳು ಈಗಂತೂ ನನ್ನ ನೆನಪಿನ ಶಕ್ತಿ ಕುಂದಿದೆ ಅನ್ನೋದು ಗ್ಯಾರೆಂಟಿ ಆಗೋಯ್ತು ಏನಂತ ಹೇಳೋದು ಹು ಅಂದೆ ನೀವಿಗ ಇಲ್ಲಿರೋದಾ ನಾನು ನಿಮ್ಮನ್ನ ಗುರುತು ಹಿಡಿತಿನಿ ಅಂತ ಅನ್ಕೊಂಡೆ ಇರಲಿಲ್ಲ ಅಪ್ಪ ಅಮ್ಮ ಎಲ್ಲಾ ಹೇಗಿದ್ದಾರೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಯಾವುದಕ್ಕೂ ಉತ್ತರಿಸಲಿ ಎಂಬ ಧಾವಂತ ಜೊತೆಗೆ ಈಕೆ ಯಾರು ಎಂಬ ಮರೆವು ಎಲ್ಲಾ ಆರಾಮಾಗಿದ್ದಿವಿ ಅಂತ ಹೇಳಿ ಜಾರಿಕೊಳ್ಳೋ ಪ್ರಯತ್ನ ಮಾಡಿದ್ರು ಈಕೆ ಯಾರು ಎಂಬ ಸುಳಿವು ನೆನಪಾಗ್ಲಿಲ್ಲ ಧ್ಯೆರ್ಯಮಾಡಿ ಕೇಳೇ ಬಿಡೋಣ ಅನ್ನಿಸಿ ಕ್ಷಮಿಸಿ ನಿಮ್ಮನ್ನ ನೋಡಿದ ನೆನಪು ಆದ್ರೆ ಯಾರು ಅಂತ ಗೊತ್ತಾಗ್ತಿಲ್ಲ ಅಂದೆ ಒಂದು ಕ್ಷಣ ಅವಳು ಮುಗುಳು ನಗು ತಡೆಹಿಡಿದು ನೆನಪಿಸ್ಕೊಳ್ಳೀ ನೀವು ನನ್ನನ್ನ ಮರೆತಿರೋಲ್ಲ ಆದ್ರೆ ನೀವು ಮರೀತಿರಾ ಅಂತ ಗೊತ್ತಿರಲಿಲ್ಲ ಅಂದಾಗ ಬಟ್ಟೆಗೆ ಚಪ್ಪಲಿಸುತ್ತಿ ಹೊಡೆದಂತಾದ ಅನುಭವ ಹೌದು ನಾನು ಸಾಮಾನ್ಯವಾಗಿ ಯಾರನ್ನು ಅಷ್ಟು ಮರೆತಿರೋಲ್ಲ ಈಗ್ಯಾಕೆ ಹೀಗೆ ಅನ್ನಿಸಿ ಇಲ್ಲಾರಿ ಗೊತ್ತಾಗಲಿಲ್ಲ ನಿಮಗೆ ಹುಳಿಸಾರು ಮಾಡಿಕೊಟ್ಟ ನಾನು ನನ್ನಮ್ಮ ಮರೆತೋಯ್ತಾ ಅಂದ್ಲು ಹುಳಿಸಾರು ನನಗಿಷ್ಟ ಅಂತ ಈಕೆಗೆ ಹೇಗೆ ಗೊತ್ತಾಯ್ತು ನಾನ್ಯಾವಾಗ ಈಕೆಯ ಮನೆಗೆ ಹೋಗಿದ್ದೆ ಇವರಮ್ಮ ನನಗೇಕೆ ಹುಳಿಸಾರು ಮಾಡಿಕೊಡಬೇಕು ಪ್ರಶ್ನೆಗಳಿಗೆಲ್ಲ ನನ್ನ ಮರೆವೇ ಉತ್ತರವೆಂಬಂತೇ ಪೆಚ್ಚಾಗಿ ನೋಡುತ್ತಿದ್ದೆ ಇನ್ನು ಈ ಮರೆವು ಸುಬ್ಬನಿಗೆ ನೆನಪಿಸೋದು ಸಾಧ್ಯವಿಲ್ಲ ಅನ್ನಿಸಿ ಆಕೆ ಅನಂತಪುರಕ್ಕೆ ನೀವು ಬಂದಿದ್ದು ನೆನಪಿಲ್ವಾ ಅಂದ್ಳು ತಕ್ಷಣ ನನ್ನ ಮೆದುಳಿನಲ್ಲಿ ಬಲ್ಬ್ ಹತ್ತಿ ಉರಿದಂತೆ ಹಾ ಬಂದಿದ್ದೇನೆ ನನ್ನ ಗೆಳೆಯ ಶೇಖರ್ ಆಸ್ಪತ್ರೆಗೆ ಸೇರಿಸಿದಾಗ ಪಕ್ಕದ ಬೆಡ್ನಲ್ಲಿ ಮಲಗಿದ್ದ ಇವರಪ್ಪ ನೆನಪಾಯಿತು ಹೋ ಸುನಂದ ತಾನೆ ನೀವು ಅಂದೆ ಹು ಸದ್ಯ ನೆನಪಾಯಿತಲ್ಲಾ ಅಂತ ಅವಳ ಮೂದಲಿಕೆ ಹೇಗಿದ್ದೀರಾ ನಿಮ್ಮ ಅಪ್ಪ ಅಮ್ಮ ಹೇಗಿದ್ದಾರೆ ಅಪ್ಪನ ಆರೋಗ್ಯ ಸರಿ ಹೋಯ್ತಾ ಅಮ್ಮ ಈಗ ಎಲ್ಲಿ ಎಂಬ ಒಂದಷ್ಟು ಪ್ರಶ್ನೆಗಳು ನನ್ನಿಂದ ಆಕೆಯನ್ನು ಮನೆಗೆ ಬರ ಹೇಳಿ ಅಮ್ಮನಿಗೆ ಆಕೆಯ ಪರಿಚಯ ಮಾಡಿಕೊಟ್ಟು ನನ್ನ ಹಳೆ ಪ್ರಶ್ನೆಗಳನ್ನೇ ಮತ್ತೊಮ್ಮೆ ಕೇಳಿದೆ ಅಪ್ಪ ತೀರಿ ಹೋದ್ರು ಅಮ್ಮ ನಾನು ಈಗ ರಂಗೋಲಿ ವ್ಯಾಪಾರ ಮಾಡ್ಕೊಂಡು ಬೆಂಗಳೂರಿಗೆ ಬಂದು ೨ ವರ್ಷವಾಯ್ತು ಯಾವತ್ತೋ ಒಂದಿನ ನೀವೆಲ್ಲಾ ಸಿಗಬಹುದು ಬೆಂಗಳೂರಿನಲ್ಲಿ ಅನ್ಕೊಂಡಿದ್ದೆ ನನಗಂತೂ ಬಹಳ ಖುಷಿಯಾಯ್ತು ಅನ್ನೋ ಅವಳ ಮಾತಿನಲ್ಲಿ ಹಿಂದೆ ನೋಡಿದ್ದ ಮತ್ತೆನೋ ಮುಚ್ಚಿಡ್ತಿದ್ದಾಳೆ ಅನ್ನಿಸ್ತು ಆಕೆ ಮೊದಲಿನಂತೆ ಸಹಜ ನಗು ಗೆಲುವು ಇಲ್ಲ ಯಾಕೆ ಸುನಂದ ಮೊದಲಿನಂತೆ ನೀವು ಈಗಿಲ್ಲ ಏನೋ ಯೋಚಿಸ್ತಿರೋ ಹಾಗಿದೆ ಹಾಗೇನು ಇಲ್ಲ ನೀವೆಲ್ಲಾ ಅವತ್ತು ನಮ್ಮ ಮನೆಗೆ ಬಂದಾಗ ನನಗೇನೋ ಬಹಳ ಖುಷಿಯಾಗಿತ್ತು ಆದ್ರೆ ಅವತ್ತಿನ ದಿನದ ನಂತರ ನಡೆದ ಘಟನೆಗಳು ತುಂಬಾ ನೋವುಂಟು ಮಾಡಿತ್ತು ತುಂಬಾ ನೊಂದಿದ್ದಾಳೆ ಅನ್ನಿಸಿ ಏನಾಯ್ತು ಸುನಂದ ನನ್ನತ್ರನೂ ಹೇಳಾಬಾರ್ದಾ ಸಾಧ್ಯವಾದ್ರೆ ಪರಿಹಾರ ಮಾಡೋಣ ಹೇಳಿ ಹಾಗೆಲ್ಲ ನೋವನ್ನ ಮನಸ್ಸಿನಲ್ಲೇ ಹಿಡಿದಿಡಬಾರದು ನಾನು ನಿಮ್ಮನ್ನ ಅಕಾಲಿಕವಾಗಿ ಮರೆತಿದ್ದೆ ಹೌದು ಆದ್ರೆ ನಿಮಗೆ ಸಹಕರಿಸುತ್ತೇನೆ ಎಂಬ ವಾಗ್ದಾನ ನೀಡಿದ್ದಾಯಿತು ಅರವಿಂದ್ ನೀವೆಲ್ಲ ಬಹುಶಃ ೧೯೯೯ ರ ಏಪ್ರಿಲ್ ತಿಂಗಳಲ್ಲಿ ಅನಂತಪುರದಲ್ಲಿದ್ದರೆಂಬ ನೆನಪು ಹ್ಯೆದರಾಬಾದಿಗೆ ಹೊರಡ್ತಿದ್ರಿ ಅಲ್ವಾ ನಿಮ್ಮ ಗೆಳೆಯ ಶೇಖರನನ್ನ ಆಸ್ಪತ್ರೆಯಿಂದ ಬೆಂಗಳೂರಿಗೆ ಕರೆತಂದ ವಾರಕ್ಕೆ ನಮ್ಮಪ್ಪನೂ ಮನೆಗೆ ವಾಪಸ್ ಬಂದ್ರು ನನಗಾಗ ಗಂಡು ನೋಡೋಕೆ ಶುರು ಮಾಡಿದ್ರು ನಾನು ಪಿಯುಸಿ ತನಕ ಓದಿದ್ದೆನಾದ್ದರಿಂದ ಓದಿದ ಹುಡುಗನನ್ನೇ ಮದುವೆಯಾಗಬೇಕು ಅನ್ನೋ ಆಸೆ ಜೊತೆಗೆ ಆ ಹುಡುಗ ಸೆಟಲ್ ಆಗಿದ್ರೆ ನನ್ನ ತಂದೆ ತಾಯಿಯನ್ನು ನನ್ನೊಂದಿಗೆ ಇರಿಸಿಕೊಳ್ಳುವ ಆಲೋಚನೆ ಅಮ್ಮನಿಗೆ ಓದಿದ ಹುಡುಗನಾದ್ರೆ ಮಾತ್ರ ಮದುವೆಯಾಗೋದು ಅವನು ನಮ್ಮೂರಿನವನೇ ಆಗಬೇಕೆಂದೇನಿಲ್ಲ ಎಂಬ ಒಂದಿಷ್ಟು ಶರತ್ತುಗಳನ್ನು ಹೇಳಿದೆ ಅಮ್ಮ ತಮ್ಮ ಪರಿಚಯವಿದ್ದ ಬಂಧುಗಳಿಗೆ ಸ್ನೇಹಿತರಿಗೆ ನನಗೆ ಮದುವೆಗೆ ವರ ನೋಡ್ತಿರೋ ವಿಷ್ಯ ಹೇಳ್ತಿದ್ರು ಹಾಗೆ ನನ್ನ ಪರಿಚಿತರಿಂದ ಅದೇ ಊರಿನಿಂದ ಕೆಲವು ಹುಡುಗರೂ ಮನೆಗೆ ಬಂದುಹೋದರು ಆದರೆ ನಂಗೆ ಇಷ್ಟ ಆಗೋಂತಾ ಕ್ವಾಲಿಟಿಸ್ ಅವರಲ್ಲಿ ಇರಲಿಲ್ಲ ಈ ಮಧ್ಯೆ ನಮ್ಮ ಊರಿಗೆ ಹೊಸದಾಗಿ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಶುರುವಾಯಿತು ಹಟಹಿಡಿದು ಕಂಪ್ಯೂಟರ್ ಕಲಿತರೆ ಏನಾದ್ರೂ ಮುಂದೆ ಉಪಯೋಗ ಬರಬಹುದೆಂದು ದಿನವೂ ಅಮ್ಮ ಅಪ್ಪನ ಮುಂದೆ ದುಂಬಾಲು ಬಿದ್ದೆ ಅಂತೂ ಇಂತೂ ಕಂಪ್ಯೂಟರ್ ಕಲಿಯೋಕೆ ಒಪ್ಪಿಗೆ ಸಿಕ್ಕಿ ಸಂಜೆ ತರಗತಿಗೆ ಸೇರಿದ್ದಾಯಿತು ಬಹುಶಃ ಇದು ನನ್ನ ಜೀವನದಲ್ಲಿ ನಾ ಮಾಡಿದ ದೊಡ್ಡ ತಪ್ಪು ಅನ್ಸುತ್ತೆ ಕಂಪ್ಯೂಟರ್ ಕಲಿತ ಹಮ್ಮು ಜೊತೆಗೆ ಒಂದಿಷ್ಟು ತಲೆಗೆ ಹೋಗಿ ಆದಷ್ಟು ಬೇಗ ಒಂದು ನೌಕರಿ ಹುಡುಕುವ ಆಲೋಚನೆ ಈ ಮೂರ್ನ್ನಾಲ್ಕು ತಿಂಗಳಲ್ಲಿ ಬಹಳ ಜನ ಹುಡುಗರನ್ನ ನೋಡೋ ಕಾರ್ಯಕ್ರಮವಾದರೂ ನಾನು ಯಾರನ್ನು ಒಪ್ಪಿಕೊಳ್ಳಲೇ ಇಲ್ಲ ಇದರ ನಡುವೆ ನಮ್ಮ ಇನ್ಸ್ಟಿಟ್ಯೂಟಿಗೆ ಹ್ಯೆದರಾಬಾದಿನಲ್ಲಿನ ಒಂದು ಕಂಪೆನಿಗೆ ಕಂಪ್ಯೂಟರ್ ಆಪರೇಟರ್ಗಳು ಬೇಕಾಗಿದ್ದಾರೆ ಎಂದು ಸಂಬಳ ತಿಂಗಳಿಗೆ ೭ ಸಾವಿರ ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆಯಿದೆ ಎಂದು ಇನ್ಸಿಟ್ಯೂಟಿನ ಹೆಡ್ ಹೇಳಿದರು ಅದಕ್ಕೆ ಮೊದಲು ಮುಂದಿನ ಶನಿವಾರ ನಿಮ್ಮೆಲ್ಲರನ್ನೂ ಇಲ್ಲೇ ಇಂಟರ್ವ್ಯೂ ತೆಗೆದುಕೊಳ್ಳುತ್ತಾರೆ ಬೆಳಿಗ್ಗೆ ಸರಿಯಾಗಿ ೧೦ಕ್ಕೆ ಎಲ್ಲರೂ ಇಲ್ಲಿ ಬಂದಿರುವುದೆಂದು ಹೇಳಿದರು ಅದರಂತೆ ೨೦ ಜನ ಇಂಟರ್ವ್ಯೂಗೆ ತಯಾರಾಗಿ ಬಂದೆವು ಮೊದಲು ಅವರು ಎಲ್ಲರನ್ನೂ ಒಂದು ರೂಮಿನಲ್ಲಿ ಕುಳಿತುಕೊಳ್ಳಲಿಕ್ಕೆ ಹೇಳಿ ದೂರದಿಂದಲೇ ಪ್ರತಿಯೊಬ್ಬರನ್ನು ಗಮನಿಸಿ ನಾನು ವಂದನಾ ಸುಖನ್ಯ ರಾಧಾ ಗೀತಾ ಮಮ್ತಾಜ್ ಮೆಹುರೂಬಾಳನ್ನು ಮತ್ತು ಆನಂದನನ್ನು ಕರೆದರು ನಮಗೆ ಎಲ್ಲಿಲ್ಲದ ಅತ್ಯುತ್ಸಾಹ ಅವರು ಕೇಳಿದ್ದು ಕೆಲವೇ ಪ್ರಶ್ನೆ ನಿಮ್ಮೂರು ಯಾವುದು ಮತ್ತು ನಿಮ್ಮ ಮನೆಯಲ್ಲಿ ಯಾರ್ಯಾರು ಇದ್ದಾರೆ ಮತ್ತು ಏನು ಕೆಲಸ ಮಾಡುತ್ತಿದ್ದಾರೆ ಎಲ್ಲರೂ ಏನು ಓದಿದ್ದಾರೆ ಎಲ್ಲರೂ ನಮ್ಮ ಯೋಗ್ಯಾನುತಾಸಾರ ಹೇಳಿದೆವು ನಂತರ ಅವರು ನೀವು ಸದ್ಯಕ್ಕೆ ಅಲ್ಲಿ ಆರು ತಿಂಗಳ ಕಾಲ ಟ್ರ್ಯೆನಿಂಗಿನಲ್ಲಿ ಇರುತ್ತೀರಿ ಮತ್ತು ನಿಮಗೆ ಆ ಆರು ತಿಂಗಳ ಸಂಬಳವನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಮತ್ತು ನಿಮ್ಮ ಖರ್ಚುಗಳನ್ನು ನಾವೇ ನೋಡಿಕೊಳ್ಳುತ್ತೇವೆ ಇದೆಲ್ಲದಕ್ಕೆ ಒಪ್ಪಿಗೆಯಾದರೆ ಬುಧವಾರ ನೀವುಗಳೆಲ್ಲರೂ ನನ್ನೊಂದಿಗೆ ಹೊರಡಬೇಕು ನಿಮ್ಮ ಅಭಿಪ್ರಾಯವನ್ನು ನನಗೆ ಸೋಮವಾರದೊಳಗೆ ತಿಳಿಸಬೇಕೆಂದು ಹೇಳಿದರು ನನಗಂತೂ ಅರವಿಂದ್ ಪ್ರಪಂಚವನ್ನೇ ಗೆದ್ದ ಅನುಭವ ಅಪ್ಪ ಅಮ್ಮನನ್ನು ಹೇಗಾದರೂ ಮಾಡಿ ಒಪ್ಪಿಸಿಬಿಡಬೇಕು ಇನ್ಮುಂದೆ ನಮ್ಮ ಜೀವನ ಹಸನಾಗಿರುತ್ತದೆ ನಾನು ಒಂದಷ್ಟು ವರ್ಷ ಕೆಲ್ಸ ಮಾಡಿ ಒಳ್ಳೆಯ ಹುಡುಗನನ್ನು ಮದುವೆಯಾಗಬೇಕು ಇನ್ನು ಏನೇನೋ ಆಲೋಚನೆ ಅಂತೂ ಅಪ್ಪ ಅಮ್ಮನನ್ನು ಒಪ್ಪಿಸುವ ಶತಪ್ರಯತ್ನ ಸಫಲವಾಯಿತು ಅಂದು ಬುಧವಾರ ನಾವೆಲ್ಲ ಅವರೇ ತಂದಿದ್ದ ಟಾಟ ಸುಮೋನಲ್ಲಿ ಹ್ಯೆದರಾಬಾದಿಗೆ ಹೊರಟದ್ದಾಯಿತು ಹ್ಯೆದರಾಬಾದಿನಂತಹ ದೊಡ್ಡ ಸಿಟಿಯನ್ನು ನನ್ನ ಜೀವಮಾನದಲ್ಲೂ ನೋಡದ ಅನುಭವ ನನ್ನ ಕಲ್ಪನೆಗಳನ್ನು ಮೀರಿದ ಸ್ಥಳ ಇಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನ ಸಾಗರ ದೊಡ್ಡ ದೊಡ್ಡ ಬಿಲ್ಡಿಂಗಗಳು ಅಬ್ಬಾ ನಿಜಕ್ಕೂ ನಾನು ಸಕ್ಕತ್ ಖುಷಿಯಿಂದಿದ್ದೆ ಮೊದಲ ದಿನ ಸಂಜೆ ನಮ್ಮೆಲ್ಲರನ್ನು ಹ್ಯೆದರಾಬಾದಿನ ಚಾರ್ಮಿನಾರ್ ಪೇಟೆ ಬೀದಿಗಳಲ್ಲಿ ಸುತ್ತಾಡಿಸಿದರು ಮತ್ತು ಎಲ್ಲೆಲ್ಲಿ ಜನಸಂದಣಿಯಿರುತ್ತದೆ ಯಾವಾಗ ಜನ ಹೆಚ್ಚು ಈ ಸ್ಥಳಗಳಿಗೆ ಬರುತ್ತಾರೆ ಅಲ್ಲಿಂದ ನಾವಿಳಿದುಕೊಂಡಿದ್ದ ಸ್ಥಳ ಎಷ್ಟು ದೂರ ಎಲ್ಲಾ ವಿಷಯವನ್ನು ತಿಳಿಸಿದರು ರಾತ್ರಿ ಅಲ್ಲೇ ಒಂದು ಹೋಟೆಲಿನಲ್ಲಿ ಊಟಕ್ಕೂ ಕರೆದುಕೊಂಡು ಹೋದರು ರಾತ್ರಿ ೧೦ ೩೦ಕ್ಕೆ ಕೊಠಡಿಗೆ ಬಂದ ನಾವು ಮಲಗಿಕೊಳ್ಳುವ ತಯಾರಿಯಲ್ಲಿದ್ದೆವು ನಮ್ಮ ಜೊತೆ ಒಬ್ಬಳು ಹೆಂಗಸು ಬಂದು ಮಲಗಿದಳು ಸುಮಾರು ೫೫ ರಿಂದ ೬೦ ವರ್ಷದ ಹೆಂಗಸು ಹಣೆಗೆ ದೊಡ್ಡ ಕುಂಕುಮ ನಿಡಿದಾದ ಸೀರೆ ಹೆಸರು ಸೌಭಾಗ್ಯಮ್ಮ ಅಂತೆ ಮೂಲ ರಾಯಚೂರಿನವಳು ಎಂದಷ್ಟೆ ಗೊತ್ತಾಯಿತು ಮೊದಲು ಎಲ್ಲರನ್ನು ತೆಲುಗು ಭಾಷೆಯಲ್ಲೇ ಪರಿಚಯ ಮಾಡಿಕೊಂಡಳು ನಂತರ ನಾನು ಮೂಲತಃ ಕನ್ನಡದವಳು ಎಂದು ತಿಳಿದು ನನ್ನ ಜೊತೆಗೆ ಮಾತ್ರ ಕನ್ನಡದಲ್ಲಿ ಮಾತಾನಾಡಿಸಿದಳು ನಾನು ಅವಳೊಂದಿಗೆ ಹೆಚ್ಚಿನ ಸಲುಗೆಯಿಂದ ಮಾತಾಡಿದಕ್ಕೋ ಏನೋ ನನ್ನನ್ನೇ ಮೊದಲು ರೂಮಿನೊಳಗೆ ಬರೋಕೆ ಹೇಳಿ ಬಟ್ಟೆಗಳನ್ನೆಲ್ಲ ಬಿಚ್ಚುವಂತೆ ಹೇಳಿದಳು ನಾನು ಆಗಂತೂ ಥರಗುಟ್ಟಿ ಹೋದೆ ಯಾಕೆ ಬಟ್ಟೆ ಬಿಚ್ಚಬೇಕು ನಾನು ಬಿಚ್ಚುವುದಿಲ್ಲ ಎಂದು ಗಟ್ಟಿಯಾಗಿ ಹೇಳಿದಳು ಅದುವರೆಗೂ ಶಾಂತ ರೀತಿಯಲ್ಲಿದ್ದ ಸೌಭಾಗ್ಯಮ್ಮ ಮುಚ್ಚುಕೊಂಡು ಬಿಚ್ಚೆ ಲೌಡಿ ನಿನಗಿಲ್ಲೇನು ಹಾಯಾಗಿ ತಿಂದು ಕುಡಿದು ಮಜಾ ಮಾಡೋಕಾ ಕರ್ಕೊಂಡು ಬಂದಿರೋದು ನಾನು ಹೇಳಿದಂತೆ ಕೇಳಿದರೆ ಇಲ್ಲಿ ಆರಾಮಾಗಿ ಇರ್ತೀಯಾ ಇಲ್ಲಾಂದ್ರೆ ಸಾಯಿಸಿಬಿಡ್ತಿನಿ ನಾಳೆಯಿಂದ ನೀವೆಲ್ಲಾ ಕೆಲಸ ಶುರು ಮಾಡಬೇಕು ಅಂದ್ಳು ನಾನು ಮಾಡೊ ಕಂಪ್ಯೂಟರ್ ಆಪರೇಟರ್ ಕೆಲಸಕ್ಕೂ ನಿನ್ಮುಂದೆ ಬಟ್ಟೆ ಬಿಚ್ಚೋಕು ಸಂಬಂಧ ಏನು ನಾನು ಬಿಚ್ಚೊಲ್ಲ ಅಂತ ಹಟ ಹಿಡಿದೆ ಕಪಾಳಕ್ಕೆ ಜೋರಾಗಿ ಹೊಡೆದು ಬಟ್ಟೆ ಬಿಚ್ಚೋಕೆ ಅವಳೇ ಪ್ರಯತ್ನಿಸಿದಳು ಆಗಂತೂ ನನಗೆ ತುಂಬಾ ಸಂಕಟ ಜೊತೆಗೆ ಅಮ್ಮ ಅಪ್ಪನ ನೆನಪು ಜಾಸ್ತಿಯಾಗಿ ಅಳೋಕೆ ಶುರುವಿಟ್ಟೆ ನನ್ನ ಆರ್ಭಟವನ್ನ ಕೇಳಿ ಇನ್ನು ಸಿಟ್ಟಾದ ಆಕೆ ಮನಸ್ಸಿಗೆ ಬಂದಂತೆ ಬಡಿಯಲಾರಂಭಿಸಿದಳು ಅವಳ ಏಟಿಗೆ ನಾನು ಸುಸ್ತಾಗಿ ಜ್ನಾನ ತಪ್ಪಿ ಬಿದ್ದಂತಾಗಿತ್ತು ಮತ್ತೆ ನೀರು ಹಾಕಿ ಎಬ್ಬಿಸಿ ಅಸಹ್ಯವಾಗಿ ನನ್ನನ್ನು ನೋಡಲಾರಂಭಿಸಿದಳು ನನಗೆ ಕ್ಷಣ ಕ್ಷಣಕ್ಕೂ ಅಮ್ಮನದೇ ನೆನಪು ನಾನು ಋತುಮತಿಯಾದಾಗಲೂ ಅಮ್ಮ ಹೀಗೆ ಮಾಡಿದವಳಲ್ಲ ಅವಳೇ ನನ್ನ ಎಲ್ಲವನ್ನೂ ಕಲಿಸಿಕೊಟ್ಟಳಾದಳು ಒಮ್ಮೆಯೂ ಹೀಗೆ ಅಸಹ್ಯವಾಗಿ ಹೇಳಿದವಳಲ್ಲ ನನಗೆ ಸೌಭಾಗ್ಯಮ್ಮನ ಆರ್ಭಟವನ್ನು ತಡೆಯುವ ಶಕ್ತಿಯೇ ಇಲ್ಲದಾಯಿತು ನಂತರ ಯಾರಿಗೋ ಪೋನು ಮಾಡಿ ನನ್ನ ದೇಹದ ವಿವರವನ್ನು ಹೇಳಿದಳು ಅನ್ಸುತ್ತೆ ನಂತರ ನನ್ನ ಜೊತೆಗಿದ್ದ ಹುಡುಗೀರಿಗೂ ಇದೇ ಅನುಭವವಾಯ್ತು ಎಚ್ಚರವಾದಾಗ ನಾನು ಯಾವುದೋ ಹಾಸಿಗೆಯಲ್ಲಿ ಮಲಗಿದ್ದೆ ಅದು ರಾತ್ರಿ ನಾನಿದ್ದ ರೂಮಲ್ಲ ಗಾಬರಿಯಿಂದೆದ್ದು ಸುತ್ತಲೂ ನೋಡಿದೆ ಮಬ್ಬುಗತ್ತಲು ಹೊರಗೆ ವಾಹನಗಳು ಓಡಾಡುವ ಸದ್ದಷ್ಟೆ ಕೇಳುತ್ತಿದೆ ಬಾಗಿಲನ್ನು ಜೋರಾಗಿ ಬಡಿದು ಬಡಿದು ಸುಸ್ತಾಯಿತು ಕುಡಿಯಲೂ ನೀರು ಇಲ್ಲ ಸಂಜೆಗೆ ಯಾರೋ ಬಾಗಿಲು ತೆಗೆಯುವ ಸದ್ದು ನಾನು ತಕ್ಷಣ ಎದ್ದು ಬಾಗಿಲ ಬಳಿ ಓಡಿ ಹೋದೆ ಸೌಭಾಗ್ಯಮ್ಮ ನನ್ನನ್ನು ಕರ್ಕೊಂಡು ಬಂದ ಆ ವ್ಯಕ್ತಿ ಮತ್ತು ಒಂದಿಬ್ಬರು ಗಂಡಸರು ಒಳಗೆ ಬಂದರು ನಾನು ಅವರನ್ನು ಬಿಡಿಸಿಕೊಂಡು ಓಡಿಹೋಗಲಿಕ್ಕೆ ಪ್ರಯತ್ನಿಸಿದೆ ಆಗಲಿಲ್ಲ ಅರವಿಂದ್ ಅವರು ನನ್ನನ್ನ ಭದ್ರವಾಗಿ ಹಿಡಿದು ಗಲಾಟೆ ಮಾಡಬೇಡ ನೀನು ನಾವು ಹೇಳಿದಂತೆ ಕೇಳಿದರೆ ನಿನಗೆ ಕೇಳಿದಷ್ಟೂ ಹಣ ಮತ್ತು ನಿಮ್ಮ ಅಪ್ಪ ಅಮ್ಮನಿಗೂ ಹಣ ಕಳಿಸುವ ವ್ಯವಸ್ಥೆ ಮಾಡುತ್ತೇವೆ ಇಲ್ಲದಿದ್ದರೆ ನಿನ್ನನ್ನು ಇಲ್ಲೇ ಸಾಯಿಸಿ ನಿಮ್ಮಮ್ಮ ಅಪ್ಪನಿಗೂ ಸಾಯಿಸುತ್ತೇವೆ ಅಂತ ಹೆದರಿಸಿದರು ನಾನು ಅಮಾಯಕಳಾಗಿ ಮತ್ತದೇ ಪ್ರಶ್ನೆಕೇಳಿದೆ ನನಗೆ ಕಂಪ್ಯೂಟರ್ ಕೆಲ್ಸ ಕೊಡ್ಸಿ ಸಾಕು ನಾನು ಇಲ್ಲೇ ಇರ್ತೇನೆ ನೀವೆಲ್ಲ ನನಗೆ ಹೊಡೆಯಬೇಡಿ ನನ್ನ ಅಪ್ಪ ಅಮ್ಮನ ಹತ್ರ ಕಳಿಸ್ಕೊಡಿ ಒಂದ್ಸಲ ನಾನು ಅವರತ್ರ ಮಾತಾಡಬೇಕು ಎಂದೆಲ್ಲಾ ಮನಸ್ಸಿಗೆ ತೋಚಿದ್ದೆಲ್ಲಾ ಗೋಗರೆದೆ ಕಲ್ಲು ಹೃದಯದವರು ಕೇಳಬೇಕಲ್ಲ ಎಲ್ಲದಕ್ಕೂ ಒಪ್ಪಲು ಮುಂಚೆ ನೀನು ನಾವು ಹೇಳಿದ ಕೆಲ್ಸ ಮಾಡಿದರೆ ಮಾತ್ರ ಎಂಬ ಶರತ್ತು ಅವರದು ಪ್ರತಿ ರಾತ್ರಿ ಅವರು ಹೇಳುವ ವ್ಯಕ್ತಿಯ ಜೊತೆಗೆ ನಾನು ಸುಖವನ್ನು ಹಂಚಬೇಕಂತೆ ಇದ್ಯಾವುದಕ್ಕೂ ನಾನು ಕಿವಿಗೊಡದೆ ವಾರಗಟ್ಟಲೆ ಅವರ ಪ್ರತಿದಿನ ಅವರು ಕೊಡುವ ಹಿಂಸೆಯನ್ನು ಸಹಿಸಿ ಸಾಕಾಯಿತು ಊಟವಿಲ್ಲದೆ ಸರಿಯಾದ ನಿದ್ದೆಯಿಲ್ಲದೆ ನಾನು ಡಿಹ್ಯೆಡ್ರೆಷನಿಗೆ ಹೋಗಿ ಆಸ್ಪತ್ರೆಗೆ ಸೇರಿಸುವ ಪರಿಸ್ಥಿತಿ ಬಂದಿತ್ತು ಅಂತಾ ಸಮಯದಲ್ಲೂ ಅವರು ನನಗೆ ಯಾವುದೇ ಡಾಕ್ಟರನ್ನು ಭೇಟಿಮಾಡುವ ಅವಕಾಶವನ್ನೇ ಕೊಡಲಿಲ್ಲ ಇನ್ನು ನನ್ನ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದು ತಿಳಿದ ಅವರೆಲ್ಲ ಒಬ್ಬ ಡಾಕ್ಟರನ್ನು ನಾನಿರುವ ಜಾಗಕ್ಕೆ ಕರೆದುಕೊಂಡು ಬಂದು ನನ್ನ ಆರೋಗ್ಯ ಸುಧಾರಿಸುವ ಪ್ರಯತ್ನದಲ್ಲಿದ್ದರು ನಾನು ಡಾಕ್ಟರ್ ನನ್ನ ಬಳಿ ಬಂದು ಚಿಕಿತ್ಸೆ ನೀಡುವುದಕ್ಕೂ ಒಪ್ಪದೆ ಒಂದೇ ಸಮನೆ ಕಿರಿಚಾಡತೊಡಗಿದೆ ಚಟಾರ್ ಎಂದು ಕಪಾಳಕ್ಕೆ ಒದೆ ಬಿತ್ತು ಅಷ್ಟೆ ಗೊತ್ತಾದದ್ದು ಹೊಡೆದದ್ದು ಯಾರೆಂದು ನೋಡುವುದರೊಳಗೆ ನನಗೆ ಜ್ಣಾನ ತಪ್ಪಿದಂತಾಗಿತ್ತು ಆಮೇಲೆನಾಯಿತೋ ಗೊತ್ತಿಲ್ಲ ಎಚ್ಚರವಾದಾಗ ನನಗೆ ಕ್ಯೆಕಾಲುಗಳನ್ನು ಕಟ್ಟಿ ಹಾಕಿದ್ದರು ಮತ್ತು ಮೊದಲಿನ ಸುಸ್ತು ಸ್ವಲ್ಪ ಕಡಿಮೆಯಾಗಿತ್ತು ಪಕ್ಕದಲ್ಲೇ ಸೌಭಾಗ್ಯಮ್ಮ ಕುಳಿತಿದ್ದಳು ಅವಳ ನೋಡುತ್ತಿದ್ದಂತೆ ನನಗೆ ರೋಷ ಉಕ್ಕಿಬಂದರು ಇನ್ನು ನನ್ನಿಂದೇನು ಹೋರಾಡಲು ಸಾಧ್ಯವಿಲ್ಲ ಎನಿಸಿ ಸುಮ್ಮನೆ ಮಲಗಿದ್ದೆ ಸೌಭಾಗ್ಯಮ್ಮ ಒಮ್ಮೊಮ್ಮೆ ಬಹಳ ಸಾದ್ವಿಯಂತೆ ನನ್ನ ಬಳಿ ಬಂದು ನಿನ್ನ ಆರೋಗ್ಯ ಸುಧಾರಿಸಿಕೋ ನೀನು ಹಟ ಹಿಡಿದರೆ ಆರೋಗ್ಯ ಸುಧಾರಿಸುವುದಾದರೂ ಹೇಗೆ ಮೊದಲು ಹುಷಾರಾಗು ಎಂದೆಲ್ಲ ಥೇಟ್ ನಮ್ಮಮ್ಮನಂತೆ ಹೇಳುವಾಗಲಂತೂ ಅಪ್ಪ ಅಮ್ಮನ ನೆನಪು ತುಂಬಾ ಬರುತ್ತಿತ್ತು ಮುಂದುವರೆಯುವುದು ಅರವಿಂದ್ ರಲ್ಲಿ 10 49 ಪೂರ್ವಾಹ್ನ 2 ಕಾಮೆಂಟ್ ಗಳು kavitha ಅಕ್ಟೋಬರ್ 13 2010 ರಂದು 11 38 ಪೂರ್ವಾಹ್ನ ಸಮಯಕ್ಕೆ manasannu karagisura kathe halliya hudigiyaru thamma jeevanavannu roopisikollalende kelavondu kaarya yojanegalan sarkaravvu yogisiruvadu oppikolale bakara kelasa maneya badathana mathu adara jothe nanu belibeku enuva achala nambhike badukina uddakku daari deepvagiruthe ondu hennu magalige a manasannu artha madikolada manasthigalu idealva adu daari uddakku mullannu hasi nadiyalarada sthitiyan thandoduthe e samajada kelavu prathistitha vyakthigalu ಪ್ರತ್ಯುತ್ತರ ಅಳಿಸಿ ಪ್ರತ್ಯುತ್ತರಗಳು ಪ್ರತ್ಯುತ್ತರ kavitha ಅಕ್ಟೋಬರ್ 13 2010 ರಂದು 11 42 ಪೂರ್ವಾಹ್ನ ಸಮಯಕ್ಕೆ manasannu karagisura kathe halliya hudigiyaru thamma jeevanavannu roopisikollalende kelavondu kaarya yojanegalan sarkaravvu yogisiruvadu oppikolale bakara kelasa maneya badathana mathu adara jothe nanu belibeku enuva achala nambhike badukina uddakku daari deepvagiruthe ondu hennu magalige a manasannu artha madikolada manasthigalu idealva adu daari uddakku mullannu hasi nadiyalarada sthitiyan thandoduthe e samajada kelavu prathistitha vyakthigalu ಪ್ರತ್ಯುತ್ತರ ಅಳಿಸಿ ಪ್ರತ್ಯುತ್ತರಗಳು ಪ್ರತ್ಯುತ್ತರ ಕಾಮೆಂಟ್ ಅನ್ನು ಸೇರಿಸಿ ಇನ್ನಷ್ಟು ಲೋಡ್ ಮಾಡಿ ಮುಖಪುಟ ವೆಬ್ ಆವೃತ್ತಿಯನ್ನು ವೀಕ್ಷಿಸಿ ನನ್ನ ನಾ ಕಂಡಂತೆ ಅರವಿಂದ್ ಬೆಂಗಳೂರು ಕರ್ನಾಟಕ india ಅರವಿಂದ್ ಹಾಗಂತಾ ಹೆಸರು ಮಾತ್ರ ಹೇಳಿದರೆ ಏನಿರಬಹುದು ಅದರಲ್ಲಿಯೆಂಬುದಕ್ಕೆ ನನ್ನಲ್ಲೇ ಇರುವ ಜಿಗುಪ್ಸೆ ಸಾಧಿಸಿದ್ದು ಕೆಲವಾದರೂ ಸಾಧನೆಗೆ ನಿಲುಕದ್ದು ಮತ್ತು ದಕ್ಕದ್ದು ನೂರಾರು ಆದರೆ ನಿಲುಕದ ವಿಷಯಗಳನ್ನ ಕ್ಯೆಗೆ ಸಿಗದವರೆಗೂ ಬಿಡುವ ಜಾಯಮಾನವಲ್ಲ ಹುಟ್ಟಿದ್ದು ಬೆಳೆದದ್ದು ಮಹಾನಗರಿ ಬೆಂಗಳೂರಾದರೂ ತಿರುಗಿದ್ದು ನೋಡಿದ್ದು ಬಹು ಭಾಗ ಭಾರತವನ್ನು ರಾಜಸ್ಥಾನ ಗುಜರಾತ್ ಮಹಾರಾಷ್ಟ್ರ ಒರಿಸ್ಸಾ ಬಿಹಾರ ದೆಹಲಿ ಆಂಧ್ರಪ್ರದೇಶ ತಮಿಳುನಾಡು ಕೇರಳ ಹೀಗೆ ಕರ್ನಾಟಕದಲ್ಲಿನ ತಿರುಗಾಟವಂತೂ ಲೋಕಲ್ ಬಸ್ ತರಹ ಸುತ್ತಿದ್ದೇನೆ ಆದರೆ ಎಷ್ಟೊ ಸ್ಥಳಗಳ ಪರಿಚಯ ಇದ್ದರೂ ತಿಳಿಯಬೇಕಾಗಿದ್ದು ಇನ್ನೂ ಇದೆ ಅನ್ನೋದಂತೂ ಸತ್ಯ ಹಾಗಂತ ಮಹತ್ತರ ಸಾಧನೆ ಮಾಡಿ ಮತ್ತೇನೋ ಯಾರೂ ಮಾಡಲಾಗದ್ದನ್ನು ಮಾಡಿದ್ದೇನೆ ಅನ್ಕೊಂಡ್ರೆ ನಿಮ್ಮ ಊಹೆ ಸುಳ್ಳು ಎಲ್ಲರೂ ಮಾಡುವ ಕೆಲಸವನ್ನೇ ಆದರೆ ಯೋಚನೆ ಯೋಜನೆಗಳು ವಿಭಿನ್ನ ಅದು ಮನೆಯಲ್ಲಿನ ಸಾಮಾನುಗಳ ಒಪ್ಪ ಓರಣವಿರದಿಂದ ಹಿಡಿದು ಒಂದು ವಿಚಾರದ ಬಗ್ಗೆ ನೋಡುವ ದೃಷ್ಠಿಕೋನ ಎಲ್ಲವೂ ಇನ್ನೂ ಸಮಾಜದ ಮುಖಿಯಲ್ಲಿ ಬಂದರೆ ಎಷ್ಟೊ ಜನರಿಗೆ ನಾನು ನುಂಗಲಾರದ ಬಿಸಿ ತುಪ್ಪ ಮತ್ತೆ ಕೆಲವರಿಗೆ ಸಿಹಿಜೇನು ಎಲ್ಲರಿಗೂ ಒಳ್ಳೆಯವನಲ್ಲದಿದ್ದರೂ ನನ್ನ ನಂಬಿಕೆಗೆ ಅರ್ಹನಾದವರಿಗೆ ಮಾತ್ರ ಸ್ಪಟಿಕ ಮಣಿ ಇನ್ನೂ ನನ್ನ ವಿರೋಧಿಗಳಿಗೆ ನಾನೊಂದು ಶಮಂತಕ ಮಣಿ ಫೇಸ್ ಬುಕ್ಕಿನಲ್ಲಿ ನಾನು http facebook com aravindh rao copyright reserved ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ blogger ನಿಂದ ಸಾಮರ್ಥ್ಯಹೊಂದಿದೆ
Thumbnail images (randomly selected): * Images may be subject to copyright.GREEN status (no comments)
  • ನನ್ನ ಫೋಟೋ

Verified site has: 4 subpage(s). Do you want to verify them? Verify pages:

1-4


The site also has 2 references to external domain(s).

 blogger.googleusercontent.com  Verify  blogger.com  Verify


The site also has 1 references to other resources (not html/xhtml )

 blogger.googleusercontent.com/img/b/R2___.jpg  Verify


Top 50 hastags from of all verified websites.

Recently checked links (by ScreenShot) on WebLinkPedia.

Screenshot of the main domain: kinopoisk.ruScreenshot of the main domain: anugraha-boutique-hotel-johor-bahru.hotelmix.myScreenshot of the main domain: lalunia098.showup-tv.comScreenshot of the main domain: gisher.orgScreenshot of the main domain: watch-box-store.comScreenshot of the main domain: forum.autobazar.euScreenshot of the main domain: rejstriky.e15.czScreenshot of the main domain: freedomfromfailure.comScreenshot of the main domain: jaxcubes.comScreenshot of the main domain: new-center-apartments-lviv.booked.co.ilScreenshot of the main domain: soyic-hotel-eskisehir.ibooked.com.brScreenshot of the main domain: standaard.beScreenshot of the main domain: eroakirkosta.fiScreenshot of the main domain: m.onlyrealty.co.zaScreenshot of the main domain: special.nur.kzScreenshot of the main domain: dshop.vnScreenshot of the main domain: kul-alarab.comScreenshot of the main domain: virtualsimapp.comScreenshot of the main domain: dagbladet.noScreenshot of the main domain: belantara.or.idScreenshot of the main domain: stuttgarter.deScreenshot of the main domain: rftheuprising.comScreenshot of the main domain: relax-now.grScreenshot of the main domain: wslr.orgScreenshot of the main domain: ytmp3.cafeScreenshot of the main domain: novilist.hrScreenshot of the main domain: tw.bid.yahoo.comScreenshot of the main domain: segelflug.deScreenshot of the main domain: tryp-guadalajara-hotel.hotel-mix.deScreenshot of the main domain: pharmabst.comScreenshot of the main domain: cantineoqueteveo.nameScreenshot of the main domain: kl.wiktionary.orgScreenshot of the main domain: mbl.isScreenshot of the main domain: News.zindaa.mnScreenshot of the main domain: thlehongphong.tptdm.edu.vnScreenshot of the main domain: gersteinlab.orgScreenshot of the main domain: stylebrass.comScreenshot of the main domain: expo-lesstroy.ruScreenshot of the main domain: pelterpressing.comScreenshot of the main domain: zosoptic.ru
Supplementary Information (add-on for SEO geeks)*- See more on header.verify-www.com

Header

HTTP/1.1 200 OK
Content-Type text/html; charset=UTF-8
Expires Thu, 28 Mar 2024 14:58:39 GMT
Date Thu, 28 Mar 2024 14:58:39 GMT
Cache-Control private, max-age=0
Last-Modified Tue, 05 Mar 2024 16:24:52 GMT
ETag W/ 8882adb8ac849e9fba1778d1b751d00c513312d5c2997d75189bd71b97269c1a
Content-Encoding gzip
X-Content-Type-Options nosniff
X-XSS-Protection 1; mode=block
Content-Length 20798
Server GSE
Connection close

Meta Tags

title="ಅನಿಕೇತ.....: ರಂಗೋಲಿ....... ಚಿತ್ತ-ಚಿತ್ತಾರಗಳ ನಡುವೆ - ಸಂಚಿಕೆ ೧"
content="width=device-width,initial-scale=1.0,minimum-scale=1.0,maximum-scale=1.0" name="viewport"
content="text/html; charset=UTF-8" http-equiv="Content-Type"
content="blogger" name="generator"
content="htt???/aravindh-rao.blogspot.com/2010/10/blog-post.html" property="og:url"
content="ರಂಗೋಲಿ....... ಚಿತ್ತ-ಚಿತ್ತಾರಗಳ ನಡುವೆ - ಸಂಚಿಕೆ ೧" property="og:title"
content="ಹವ್ಯಾಸಕ್ಕಾಗಿ ಒಂದಷ್ಟು ತೋಚಿದ್ದು ಗೀಚಿದ್ದು" property="og:description"
content="htt????/blogger.googleusercontent.com/img/b/R29vZ2xl/AVvXsEioX-SsyKwXz7oL5AUu4K9DiKOS-3FP7_04GyBeyO_ivk_hSwvB9vHuOqrZDhKAXmAmlHUsA2XEP5vPFUkIm3VTAuskuERlvejfSu1AIecaDSSw5Xc6Mu1T3434xHS90xZEnA1t6Enj9CtH/w1200-h630-p-k-no-nu/Rangoli.jpg" property="og:image"
name="google-adsense-platform-account" content="ca-host-pub-1556223355139109"
name="google-adsense-platform-domain" content="blogspot.com"
content="htt????/blogger.googleusercontent.com/img/b/R29vZ2xl/AVvXsEioX-SsyKwXz7oL5AUu4K9DiKOS-3FP7_04GyBeyO_ivk_hSwvB9vHuOqrZDhKAXmAmlHUsA2XEP5vPFUkIm3VTAuskuERlvejfSu1AIecaDSSw5Xc6Mu1T3434xHS90xZEnA1t6Enj9CtH/s72-c/Rangoli.jpg" itemprop="image_url"
content="273998946526665431" itemprop="blogId"
content="2389710313360427937" itemprop="postId"
content="htt????/www.blogger.com/profile/01389956795964330902" itemprop="url"
content="htt???/aravindh-rao.blogspot.com/2010/10/blog-post.html" itemprop="url"

Load Info

page size20798
load time (s)0.608994
redirect count0
speed download34151
server IP172.217.20.193
* all occurrences of the string "http://" have been changed to "htt???/"

SEO From Wikipedia, the free encyclopedia
Search engine optimization (SEO) is the process of affecting the online visibility of a website or a web page in a web search engines unpaid results—often referred to as `natural`, `organic`, or `earned` results. In general, the earlier (or higher ranked on the search results page), and more frequently a website appears in the search results list, the more visitors it will receive from the search engines users; these visitors can then be converted into customers. SEO may target different kinds of search, including image search, video search, academic search, news search, and industry-specific vertical search engines. SEO differs from local search engine optimization in that the latter is focused on optimizing a business online presence so that its web pages will be displayed by search engines when a user enters a local search for its products or services. The former instead is more focused on national or international searches. and ADS Publishers From Wikipedia, the free encyclopedia
Advertising is an audio or visual form of marketing communication that employs an openly sponsored, non-personal message to promote or sell a product, service or idea. Sponsors of advertising are often businesses wishing to promote their products or services. Advertising is differentiated from public relations in that an advertiser pays for and has control over the message. It differs from personal selling in that the message is non-personal, i.e., not directed to a particular individual. Advertising is communicated through various mass media, including traditional media such as newspapers, magazines, television, radio, outdoor advertising or direct mail; and new media such as search results, blogs, social media, websites or text messages. The actual presentation of the message in a medium is referred to as an advertisement or `ad` for short.
Commercial ads often seek to generate increased consumption of their products or services through `branding`, which associates a product name or image with certain qualities in the minds of consumers. On the other hand, ads that intend to elicit an immediate sale are known as direct-response advertising. Non-commercial entities that advertise more than consumer products or services include political parties, interest groups, religious organizations and governmental agencies. Non-profit organizations may use free modes of persuasion, such as a public service announcement. Advertising may also be used to reassure employees or shareholders that a company is viable or successful., wall of links.


If you want to put something else on this wall, write to us.