If you are not sure if the website you would like to visit is secure, you can verify it here. Enter the website address of the page and see parts of its content and the thumbnail images on this site. None (if any) dangerous scripts on the referenced page will be executed. Additionally, if the selected site contains subpages, you can verify it (review) in batches containing 5 pages.
favicon.ico: hudukaata.blogspot.com - (Hudukaata - Kannada Blog).

site address: hudukaata.blogspot.com

site title: (Hudukaata - Kannada Blog)...

Our opinion (on Sunday 04 October 2026 17:12:24 UTC):

website (probably) only for adults * website (probably) only for adults ! YELLOW status (not for everyone) - not for everyone
After content analysis of this website we propose the following hashtags:


page from cache: 3 days ago
Meta tags:

Headings (most frequently used words):

may, 2013, saturday, ಹುಡುಕಾಟ, blog, 11, thursday, december, 2010, ಮತ್ತು, ಜಾಗಿಂಗ್, hudukaata, kannada, 18, monday, 13, wednesday, ಅಂತರಂಗ, ಹುಡುಕಾಟದಲ್ಲಿ, ಸಿಕ್ಕ, ಲೇಖನಗಳು, archive, ಕಮ್ಯುನಿಕೇಶನ್, ಗ್ಯಾಪು, 8500, ಹೊಗೆ, ಸ್ಲೈಡರ್, ಸಣ್ಣ, ಹೆಜ್ಜೆ, ಯಶಸ್ಸು, ಅನ್ನೋದು, ಯಾರಪ್ಪನ್ನ, ಮನೆ, ಗಂಟೂ, ಅಲ್ಲ, ಬೆಳಗ್ಗೆ, ಶುರುಮಾಡಿದ್ದೇನೆ, ವಿಶ್ವೇಶ್ವರ, ಭಟ್ಟರಿಗೊಂದು, ಬಹಿರಂಗ, ಪತ್ರ, ಇದ್ಯಾಕೆ, ಹೀಗೆ, ಮಾಡಿದ್ರಿ, ಸಾರ್, ಅಜಗಜಾಂತರ,

Text of the page (most frequently used words):
ಅಂತ (37), ಜಾಗಿಂಗ್ (16), ಮತ್ತು (15), ನಾವು (14), #ಸ್ಲೈಡರ್ (13), ತುಂಬಾ (13), ಹಾಗೆ (13), ನಲ್ಲಿ (11), ago (10), ಪ್ರತಿದಿನ (10), ಮೇಲೆ (10), ಮತ್ತೆ (10), ದಿನ (10), may (9), ಬೆಳಗ್ಗೆ (9), years (9), ಸಲ್ಪ (9), ಒಂದು (8), ಯಜ್ಞೇಶ್ (8), yajnesh (8), ನೀವು (8), ಜಾಸ್ತಿ (8), comments (7), posted (7), ನಿಮ್ಮ (7), ಹೊಸತನ್ನು (7), ಅದನ್ನು (7), ಬೇಗ (7), ಆದ್ರೆ (7), ಯಶಸ್ಸು (6), 2013 (6), ಇದು (6), ಅದೇ (6), ಬಗ್ಗೆ (6), ಬಂದ (6), ಬಹಳಷ್ಟು (6), ನಾನು (6), ನಮ್ಮ (6), ಎಷ್ಟೋ (6), ಮಾತ್ರೆ (6), december (5), ಅನ್ನೋದು (5), 8500 (5), ಹೋಗಿ (5), ಹೊಸ (5), ಎಲ್ಲಾ (5), ಬ್ರೇಕ್ (5), july (4), august (4), ಹೊಗೆ (4), ಹೇಳಿದ್ದು (4), ಕೆಲಸ (4), ಹುಡುಕಾಟ (4), ಹೋದ್ರೆ (4), ನನ್ನ (4), ತಕ್ಷಣ (4), ಅದಕ್ಕೆ (4), ಒಂದೇ (4), ಬರುತ್ತಿತ್ತು (4), ಅಥವಾ (4), ಅದು (4), ದೂರ (4), ಹತ್ರ (4), ಶುರು (4), ಇಲ್ಲ (4), ಮಾಡಿ (4), ನೋಡಿ (4), ಆಗೊಲ್ಲ (4), ರಮ್ಯಗೆ (4), ಅರ್ಥ (4), september (3), october (3), 2010 (3), ಶುರುಮಾಡಿದ್ದೇನೆ (3), ಯಾರಪ್ಪನ್ನ (3), ಮನೆ (3), ಗಂಟೂ (3), ಅಲ್ಲ (3), ಸಣ್ಣ (3), ಕಮ್ಯುನಿಕೇಶನ್ (3), ಗ್ಯಾಪು (3), blog (3), ಕನಸು (3), ಪ್ರಯತ್ನ (3), ಸಾರ್ (3), ಗಮನ (3), ವಿಜಯಕರ್ನಾಟಕ (3), ಅನ್ನೋ (3), ಎಲ್ಲರಿಗೂ (3), ಮನಸ್ಸು (3), ಆದರೆ (3), ಗಳು (3), ಅದೆಷ್ಟು (3), ನೂರೆಂಟು (3), ಮಾತು (3), ಅಲ್ಲಿ (3), ಕಡಿಮೆ (3), ನೋಡಿದರೆ (3), ಬೆಳ್ಳಂಬೆಳಗ್ಗೆ (3), ಆಫೀಸಿಗೆ (3), ಮೊದಲು (3), ಚಿತ್ರ (3), ಓದಿದ್ದೆ (3), saturday (3), ಮುಷ್ಕರ (3), ನಾಳೆ (3), ಮಾಡಬೇಕು (3), ಹಂತ (3), ಹಂತವಾಗಿ (3), ನನಗೆ (3), ಎದ್ದು (3), ಮಜಾನೇ (3), ಬೇರೆ (3), ಸಕತ್ (3), ಸ್ವಲ್ಪ (3), ಅದರ (3), ಫಿಕ್ಸ್ (3), ಮಾಡಿದ್ವಿ (3), ಬೆಳಗಿನ (3), ಇರೊಲ್ಲ (3), ಇರೋ (3), ತಂಗಾಳಿ (3), ಆಗೋ (3), ನಿಂದ (3), ಪಾರ್ಕ್ (3), ಒಂದೆರಡು (3), ಅವನಿಗೆ (3), ಮಾಡಿದ (3), ಆಮೇಲೆ (3), ದೊಡ್ಡ (3), theme (2), march (2), june (2), january (2), february (2), november (2), ಹೆಜ್ಜೆ (2), show (2), ಶ್ರೀ (2), ದೃಶ್ಯ (2), ಆಸಕ್ತಿ (2), ಉತ್ತರ (2), ನಿರಂತರವಾಗಿ (2), ಬೇಸರ (2), ಜೀವನ (2), ಅದರಲ್ಲೇ (2), posts (2), ಅಕಸ್ಮಾತ್ (2), ladies (2), ಏನಾದ್ರು (2), gents (2), rest (2), room (2), thursday (2), ನಡುವೆ (2), ಟ್ವಿಟ್ಟರ್ (2), ಎಸ್ (2), ಹರಿದಾಡತೊಡಗಿತು (2), ಭಟ್ಟರು (2), ಎಲ್ಲೆಡೆ (2), ಮನೆಗೆ (2), ಯಾವ (2), ಟಿವಿ (2), ಆಗಲಿ (2), ವಿಜಯಕರ್ನಾಟಕದಲ್ಲಿ (2), ಇದ್ದ (2), ಹೌದು (2), ಮಾಡಿದ್ರು (2), ಅಂದ (2), ಆಫೀಸಿನಲ್ಲಿ (2), ಮನಸ್ಸಿಗೆ (2), ಬೇಸರವಾಯ್ತು (2), ನಮ್ಮೆಲ್ಲರ (2), ಕಾರಣ (2), ಎಷ್ಟು (2), ಸಾಮಾನ್ಯ (2), ಸಂಪಾದಕರ (2), ಹೆಡ್ (2), ವಾಸ್ತವ (2), ನೀಡಿದಿರಿ (2), ಮನಸ್ಸನ್ನು (2), ಬೋರ್ (2), ಬರೋ (2), ಕ್ರಿಯೇಟಿವಿಟಿ (2), ಗೌರವ (2), ನಮಗೆ (2), ಅಂಕಣಗಳು (2), ಸೂಪರ್ (2), ಹಗರಣ (2), ಕೇಳಿ (2), ಎಲ್ಲ (2), ಬಿಲ್ (2), ಎಲ್ಲವೂ (2), ಬಾರಿ (2), ಇದನ್ನು (2), ಸಮಯದಲ್ಲಿ (2), ನೀರು (2), ಹೋಗ್ತಾರಂತೆ (2), ಇಲ್ಲಿ (2), ಬಂದು (2), ಆದರೂ (2), ಬರಲಿ (2), ಹೀಗೆ (2), ಮರುದಿನ (2), ಎರಡು (2), ಬಿಡದೇ (2), ರೆಡಿ (2), ಇಷ್ಟಪಟ್ಟು (2), ಏಳ್ಬೇಕು (2), ಅಲಾರಂ (2), ವರ್ಷ (2), ಮಾಡದೇ (2), ಅವರ (2), ಹೇಗೆ (2), ಅಲ್ಲಿಂದ (2), ಶುರುಮಾಡಿದ್ದು (2), ಇಲ್ದೇ (2), ಇನ್ನೂ (2), ವಾಕ್ (2), ಓಡೋಣ (2), ಕೊಟ್ಟು (2), ದೇಹ (2), ಫುಲ್ (2), ಓಡಬೇಕು (2), ಅಯ್ಯೋ (2), ನನ್ನೊಳಗೆ (2), ಹೋಯ್ತು (2), ಕಿರಿ (2), ಮುಗಿಸಿ (2), ಕಡೆ (2), ಅಮೇರಿಕಾಕ್ಕೆ (2), ಹಾಗಾಗಿ (2), ಶ್ರೀಧರನ (2), ಆಯ್ತು (2), ಸಂಜೆ (2), ನೆಮ್ಮದಿ (2), ಜಾಸ್ತಿಯಾಗತ್ತೆ (2), ಪರಿಸರ (2), ಇದೂ (2), ಏಳೋದು (2), ನಮ್ಮಲ್ಲಿ (2), ಓಡು (2), ನಿಲ್ಲು (2), ಗೊತ್ತಿಲ್ಲ (2), ಮಾತ್ರ (2), ಕಂಡ (2), ಒಡೆದು (2), ತಾವು (2), ತನಕ (2), ಮಾಡೋ (2), ಮಂದಿ (2), ಕೃಪೆ (2), http (2), www (2), istockphoto (2), com (2), ವರ್ಷದ (2), ಆಡೋಕೆ (2), ಫೋರ್ಸ್ (2), ಎಂಜಾಯ್ (2), ಹೆದರಿಕೆ (2), ಆಡ್ತಾಯಿರೋ (2), ಕಾಲಿಂದ (2), ನಂತರ (2), ಸುಮ್ನೆ (2), ಆತನಲ್ಲಿ (2), ಸ್ಮಾಲ್ (2), ವೇಗವಾಗಿ (2), ಅಂದ್ರೆ (2), ಸರಿಯಾದ (2), ಬೀಜ (2), ಗಣೇಶ್ (2), ಭಾರತಕ್ಕೆ (2), xxxx150 (2), ತಗೊಂಡ್ (2), ವಾಪಾಸ್ (2), 150 (2), ಮೆಡಿಕಲ್ (2), ಪ್ರಶ್ನೆ (2), ಮೂರ್ಖ (2), ಶಿಖಾಮಣಿ (2), ಕಣ್ (2), hudukaata (2), kannada (2), simple, images, powered, blogger, digi_guru, april, 2007, 2008, 2009, archive, all, ರಾಮಚಂದ್ರಾಪುರ, ಮಠದ, ಮಾನ, ರಕ್ಷಣೆಗೆ, ಸ್ವರ್ಣವಲ್ಲಿ, ಬಿಂಬ, ಪ್ರತಿಬಿಂಬ, ಸಂಗಾತಿ, panchagavya, ayurvedic, centres, claims, they, have, cure, for, swine, flu, media, cow, ಹಿಂದೂಗಳು, ಗೋಮಾಂಸ, ಭಕ್ಷಕರು, ಶ್ರೀರಾಮಚಂದ್ರಾಪುರಮಠ, ಚುರುಕು, ಚಾವಡಿ, ಚಟ್ಟನೆ, ಕೇಳಿದ್ದು, ತಟ್ಟನೆ, ಮನದ, ದನಿ, ಮುಂಜಾವಿನಲಿ, ತುಂತುರಿನ, ಸೋನೆ, ಮಳೆ, ಸಂಗ್ರಹ, ದೀಪದ, ಎಣ್ಣೆ, ಎಳ್ಳಣ್ಣೆಯಾಗಿರಬೇಕು, ವಿಕಿಪೀಡಿಯ, ತರಬೇತಿ, ೨೦೧೮, ರಾಂಚಿ, ವಿಕಾಸವಾದ, ಮಾಧ್ಯಮ, ಏನಿದೆ, ಒಳಗಡೆ, ತುಂತುರು, ಹನಿಗಳು, year, ಬಡಿಸುವ, ಬಳಗ, ಮೌನಗಾಳ, ಹುಡುಕಾಟದಲ್ಲಿ, ಸಿಕ್ಕ, ಲೇಖನಗಳು, view, complete, profile, ಮಲೆನಾಡಿನಲ್ಲಿ, ಹುಟ್ಟಿ, ಬೆಂಗಳೂರಿನಲ್ಲಿ, ಬೆಳೆದು, ಕೆಲವು, ವರ್ಷಗಳಿಂದ, ಮಾಹಿತಿ, ತಂತ್ರಜ್ಞಾನ, ಕ್ಷೇತ್ರದಲ್ಲಿ, ಕಲೆ, ಸಾಹಿತ್ಯ, ಸಂಗೀತ, ಸಂಘಟನೆಯಲ್ಲಿ, ಸದ್ಯ, ಅಮೇರಿಕಾದಲ್ಲಿ, apple, ಅಂತರಂಗ, ಮನಸ್ಸಿನೊಳಗೆ, ಉದ್ಭವಿಸುವ, ದ್ವಂದ್ವಗಳಿಗೆ, ಹುಡುಕುವ, ಮಸ್ತಕದಲ್ಲಿ, ಹರಿಯುತ್ತಿರುವ, ತಳಮಳ, ಸಂತೋಷ, ಗುರಿ, ನಗು, ಅಳು, ಮೌನ, ಗಳಿಂದ, ಉಂಟಾಗುವ, ದ್ವಂದ್ವಗಳನ್ನು, ಸೆರೆ, ಹಿಡಿಯುವ, ಹಾಗು, ಕಂಡುಕೊಳ್ಳುವ, subscribe, atom, home, older, ಆಕಸ್ಮಿಕ, ಅಜಗಜಾಂತರ, ನಮಸ್ತೇ, ಆಫೀಸಿನ, ಕೆಲಸದ, ಸೆಳೆದಿತ್ತು, ಮೆಸೇಜು, ಎನಾಗಿದೆ, ನೋಡೋದ್ರೊಳಗೆ, ಹಲವಾರು, ಮೆಸೇಜುಗಳು, ಫೇಸ್, ಬುಕ್, ಎಮ್, ಗಳಲ್ಲಿ, ಬಿಟ್ಟರಂತೆ, ಸುದ್ದಿ, ಹರಡಿತ್ತು, ಶಾಕ್, ಆಗಿತ್ತು, ಫೋನಾಯಿಸಿ, ಎನಾದ್ರು, ಬರ್ತಾಯಿದೆಯೇ, ವಿಚಾರಿಸಿದೆ, ಯಲ್ಲೂ, ಇದರ, ಬರುತ್ತಿರಲಿಲ್ಲ, ಸುಳ್ಳುಯಾಗಲಿ, ಹಾರೈಸತೊಡಗಿತು, ಅಂತರ್ಜಾಲ, ತಾಣಗಳಲ್ಲಿ, ಎನಾದರು, ಗೆಳೆಯನಿಗೆ, ಫೋನಾಯಿಸಿದೆ, ಬೇಸರದ, ದ್ವನಿಯಲ್ಲಿ, ರಿಸೈನ್, ಎಲ್ಲರೂ, ಗಾಭರಿಯಾಗಿದ್ದಾರೆ, ನನಗೂ, ಪತ್ರಿಕೋಧ್ಯಮಕ್ಕೆ, ರೂಪು, ಕೊಟ್ಟವರು, ಬೆಳಗಾದ, ಹೋಗ್ತಾಯಿದ್ದಿದ್ದು, ವಿಜಯಕರ್ನಾಟಕದ, ಶೈಲಿ, ಹಿಂದೆಲ್ಲಾ, ಪತ್ರಿಕೆಗೆ, ಸಂಪಾದಕ, ಮುಖ್ಯ, ಜನರಿಗೆ, ತಿಳಿದಿರುತ್ತಿರಲಿಲ್ಲ, ಹೆಸರುಗಳು, ಯಾರಿಗೂ, ಗೊತ್ತಿರಲಿಲ್ಲ, ಹಳೇ, ಲೈನುಗಳು, ರೀತಿಯ, ಡಿಸೈನ್, ಇರುತ್ತಿದ್ದವು, ಅದೆಲ್ಲಾ, ಹೊಸತು, ನೀಡಿದ್ದು, ಪತ್ರಿಕೆಯಲ್ಲಿ, ಮಹತ್ವವೇನು, ತಿಳಿದಿದ್ದು, ನಿಮ್ಮಿಂದ, ಮುಖಸ್ತುತಿಯಲ್ಲ, ಒಂದಾದ, ಇನ್ನೊಂದರಂತೆ, ಓದುಗನ, ಅರಿತು, ಆತನಿಗೆ, ಆಗದ, ಕೊಟ್ಟಿರಿ, ಪೀಳಿಗೆಯನ್ನು, ಸೃಷ್ಟಿಸಿದಿರಿ, ಲೈನ್, ಓದೋಕೆ, ಚೆಂದ, ಇಷ್ಟೆಲ್ಲಾ, ನಿಮ್ಮಲ್ಲಿದೆ, ಇದರೆಲ್ಲದರ, ಬರುವ, ಸಂಪಾದಕೀಯ, ವಕ್ರತುಂಡೋಕ್ತಿ, ಸ್ಪೂರ್ತಿಸೆಲೆ, ರೂಲ್, ಕಾಲ್, ಸವ್ಯಸಾಚಿಗಳಾಗಿ, ನೆಚ್ಚಿನ, ಅಂಕಣಗಳಾದ, ಸುದ್ದಿಮನೆ, ಜನಗಳ, ಸೂರೆಗೊಂಡಿತ್ತು, ಆಗ್ಗಾಗ್ಗೆ, ವಿಶೇಷ, ವ್ಯಕ್ತಿಗಳನ್ನು, ಕರೆಸಿ, ಸಂಪಾದಕರಾಗಿ, ಅವರಿಗೆ, ಜನರ, ನಾಡಿಮಿಡಿತಕ್ಕೆ, ತಕ್ಕ, ಅದರಲ್ಲೂ, ದಿನಬೆಳಗಾದರೆ, ರೋಸಿಹೋಗಿದ್ದ, ಮರೆಯುವ, ಮಾತುಗಳು, ಹಾರ್ನ್, ಪಕ್ಷಿ, ಬಗ್ಗೆಯಾಗಲಿ, ರಿಚರ್ಡ್, ಬ್ರಾಸನ್, ವಿಶಿಷ್ಟ, ಮಿಂಚಂಚೆಯಲ್ಲಿ, ಹರಿದಾಡಿತ್ತು, ಅದೇನೊ, ಸ್ಪೂರ್ತಿ, ಅಂಕಣಗಳನ್ನು, ಓದೋವಾಗ, ಅದೆಲ್ಲಿಂದೋ, ದೇಶ, ಸುತ್ತು, ಕೋಶ, ಓದು, ಅಕ್ಷರಶಃ, ಪಾಲಿಸುತ್ತಿದ್ದಿರಿ, ನೋಟವೇ, ವಿಶೇಷವಾಗಿತ್ತು, ಅನ್ಸತ್ತೆ, ಅದೆಲ್ಲವೂ, ಅಂಕಣಗಳಲ್ಲಿ, ಆಯಾ, ದೇಶದ, ವಿಶೇಷವೇನು, ಅನ್ನೋದನ್ನ, ಗಮನಿಸಿ, ಇಷ್ಟವಾಗುವ, ಬರೆಯುತ್ತಿದ್ದಿರಿ, ಓದಿದರೆ, ಹಾಗಾಗುತ್ತಿತ್ತು, ಪ್ರಯಾಣದ, ಪುಸ್ತಕಗಳನ್ನು, ಓದುತ್ತಿರುತ್ತೀರಿ, ಕೇಳಿದ್ದೆ, ಅತ್ಯಂಕ, ಅವಧಿಯಲ್ಲಿ, ನಲವತ್ತೈದು, ಪುಸ್ತಕಗಳನು, ಬರೆದಿರಿ, ಪುಸ್ತಕಗಳೆಲ್ಲಾ, ಹಾಟ್, ಸೇಲ್, ಆಗುತ್ತಿದ್ದವು, ಪುಸ್ತಕದಂಗಡಿಯಲ್ಲಿ, ಖಾಲಿಯಾಗಿರುತ್ತಿದ್ದವು, ಒಂದೆಡೆ, ನಿಲ್ಲಬಾರದಂತೆ, ಹರಿಯುತ್ತಾ, ಇರಬೇಕಂತೆ, ಬಹುಷಃ, ನಿಂತ, ನೀರಾಗಲು, ಇಷ್ಟವಿಲ್ಲದೇ, ಹುಡುಕಿಕೊಂಡು, ಹೊರಟಿರಬೇಕು, ಹಾಗಂತೆ, ಹೀಗಂತೆ, ಕಟ್ಟು, ಕಥೆ, ಸೃಷ್ಟಿಸುತ್ತಿರುವವರ, ಕೇಳಿದರೆ, ಹೇಸಿಗೆಯಾಗುತ್ತದೆ, ನೀವಿಲ್ಲದ, ವಿಜಯ, ಕರ್ನಾಟಕ, ಓದಲು, ಮನಸ್ಸಾಗುತ್ತಿಲ್ಲ, ಮಾಡುತ್ತಿದ್ದ, ಪೇಪರ್, ಓದೋದು, ಇವತ್ತೂ, ಓದಿದೆ, ಯಾಕೋ, ಅನಿಸಿತು, ನಟಿ, ಸೀರೆ, ಉಟ್ಟರೂ, ಬ್ರೇಕಿಂಗ್, ನ್ಯೂಸ್, ಹಾಕೋ, ಮಾಧ್ಯಮಗಳು, ನವರು, ವಿಜಯಕರ್ನಾಟಕದಿಂದ, ಹೊರನಡೆದಿದ್ದರ, ಹಾಕಲಿಲ್ಲ, ಪತ್ರಿಕೆಯಲ್ಲಿರುವ, ಮಾಧ್ಯಮದಲ್ಲಿರುವ, ಸುದ್ದಿಗಳ, ವೃತ್ತಿಯಲ್ಲಿರುವವರು, ಹಾಕೊಲ್ಲ, ಆತ್ಮೀಯರೊಬ್ಬರು, ಹೇಳಿದರು, ತಡರಾತ್ರಿಯವರೆಗೆ, ನೋಡಿದೆ, ಎಲ್ಲಿಯೂ, ಸುದ್ದಿಯಿರಲಿಲ್ಲ, ನಾವೆಲ್ಲಾ, ಜೊತೆಯಿದ್ದೇವೆ, ನೀವೇನೇ, ಹೊಸತಾಗಿರತ್ತೆ, ನಮಗೆಲ್ಲಾ, ಇಷ್ಟವಾಗುತ್ತದ್ದೆ, ನೀವೀಗ, ಸ್ವತಂತ್ರರು, ಮೊದಲಿನ, ಹಾಗಲ್ಲ, ನಿಮ್ಮಲ್ಲಿರೂ, ಶಕ್ತಿ, ಹೊರಬರಲಿ, ಸಾದ್ಯವಾದರೆ, ಅಂತರ್ಜಾಲದಲ್ಲಿ, ಶೀಘ್ರವಾಗಿ, ವಿಶ್ವೇಶ್ವರ, ಭಟ್ಟರಿಗೊಂದು, ಬಹಿರಂಗ, ಪತ್ರ, ಇದ್ಯಾಕೆ, ಮಾಡಿದ್ರಿ, ಬಲಗಾಲು, ಹೂಡ್ತು, ಎಡಗಾಲು, ಅದಕ್ಕೂ, ಕಾಲುಗಳು, ಹೂಡಿದವು, ಹುರಿದುಂಬಿಸಿ, ಕಾಲ್ಗಳನ್ನು, ಮಾಡೇಬಿಟ್ಟೆ, ನಾನೀಗ, ಕಷ್ಟಪಡದೇ, ಶುರುಮಾಡಿದ್ದರಿಂದ, ಅರ್ದಕ್ಕೆ, ಬಿಡುವ, ಮನಸ್ಸಂತೂ, ಸದ್ಯಕ್ಕಿಲ್ಲ, ಮೊದಲಿಂದಲೂ, ಮನಸ್ಸಿದ್ರೂ, ಹೊಡೆದಾಗ, ಏಳೋಣ, ಮಲಗಿದ್ದೇ, ಪ್ರತಿ, ಪ್ರಾರಂಭದಲ್ಲಿ, ಇದನ್ನ, ಅಂತೆಲ್ಲಾ, ಅಂದುಕೊಂಡರೂ, ಕೊನೆಗೆ, ಯಾವುದನ್ನೂ, ಮುಂದಿನವರ್ಷ, ಬಂದಾಗ, ಬಗ್ಗೇ, ಪಟ್ಟಿದ್ದೇ, ನಡಿತಾಯಿತ್ತು, ಹಾಗಾಗಬಾರದು, ನಿರ್ದಾರ, ಮಾಡಿದ್ದೆ, ಇಷ್ಟ, ಪಡೋ, leo, babauta, zenhabits, net, sea, change, program, ಜಾಯಿನ್, ಆದೆ, ಸರಳವಾಗಿ, ನಮಗನಿಸಿದ್ದನ್ನು, ಬರೀತಾರೆ, ಇಷ್ಟವಾಯ್ತು, ಅದ್ರಲ್ಲಿ, ಏಪ್ರಿಲ್, ತಿಂಗಳ, ವಿಷಯ, the, exercise, habit, ಜೊತೆಗೆ, ಶ್ರೀಧರನೂ, ಸಿಕ್ಕಿದ್ದರಿಂದ, ನಿಮಿಷ, ಮಾಡುತ್ತಿದ್ದೇವೆ, ಮೊದಲದಿನ, ಓಡಿದ್ದ್ದಾಗಲೇ, ಗೊತ್ತಾಗಿದ್ದು, ಸಾಮರ್ಥ್ಯ, ಓಟದ, ಮಾಡ್ತಾಬಂದ್ವಿ, ಸರಾಗವಾಗಿ, ಕಿಲೋ, ಮೀಟರ್, ಓಡ್ತೀವಿ, ತಂಗಾಳಿಲಿ, ಓಡೋ, ಖುಷಿಯಾಗತ್ತೆ, ಓಡೋದು, ಮದ್ಯೆ, ಓಡಬೇಕೆನಿಸಿದೆ, ಮೈಗೆ, ವ್ಯಾಯಾಮ, ಬೆವರು, ಬರೋದೇ, ಕಡಿಮೆಯಾಗಿದೆ, ಹೊರಗೆ, ಬಿಸಿಲಿರಲಿ, ತಣ್ಣಗಿರಲಿ, ಅನ್ನೋದೇ, ಗೊತ್ತಾಗೋದೇ, ಸಿಂಪಲ್, ಆಗಿ, ಮೊದಲ, ಜೋರಾಗಿ, ಬಾಡಿ, ಸೆಟ್, ಆದ್ಮೇಲೆ, ಓಡಿದೆ, ಅನಿಸಿದ್ರೂ, ನಿಲ್ಲಿಸಿದ್ದೆ, ಮರುದಿನದಿಂದ, ಮಾಡಿದೆ, ಮೂರ್ಲಾಕ್ಕು, ಮೈಕೈಲ್ಲಾ, ನೋವಾದ್ರು, ಮುಂದುವರೆಸಿದೆ, ಸಾಕು, ಅನಿಸಿದ, ಸುಧಾರಿಸಿಕೊಂಡು, ಓಡೋಕೆ, ಶುರುಮಾಡಿದೆ, ಮನ್ಸು, ಎರಡೂ, ಖುಷ್, ನೀವೂ, ಮಾಡ್ರಿ, ಅದ್ರ, ಕಳೆದ, ನಾಲ್ಕು, ದಿನದಿಂದ, ಜ್ವರವಿದ್ದಿದರಿಂದ, ಮೈಯೆಲ್ಲಾ, ಬಾರ, ಅನಿಸ್ತಾಯಿದೆ, ಏನನ್ನೋ, ಕೆಳೆದುಕೊಂಡ, ಅನುಭವ, ಹಗುರಾಗಬೇಕು, wednesday, ಅಂದ್ಕೊಂಡಿದ್ದೆ, ಕಾರ್ಯಗತಗೊಳಿಸಿರಲಿಲ್ಲ, ಅಷ್ಟೇ, ಎದ್ರಾಯ್ತು, ಆಫ್, ಮಗ್ಗಲು, ಬದಲಾಯಿಸಿದ್ದೆ, ಅಸಮಾಧಾನ, ಹೆಚ್ಚಾಗ್ತಾ, ಮೌಲ್ಯಮಾಪನ, ಪ್ರಾರಂಭವಾಗಿ, ಮಾಡಿಕೊಳ್ಳೋದು, ಜಾಸ್ತಿಯಾಗ್ತಾ, ಏನ್, ಬದಲು, ಹೊತ್ತನ್ನು, ಸುಖವಾಗಿ, ನಿದ್ದೆ, ಮಾಡಬಹುದಲ್ಲಾ, ಅನಿಸ್ತಿತ್ತು, ಬೆಂಗಳೂರಲ್ಲಿ, ಇದ್ದಾಗ, ಹೋಗಬೇಕಲ್ಲ, ಏಳ್ತಿದ್ದೆ, ಗಡಿಬಿಡಿಯಲ್ಲಿ, ಸ್ನಾನ, ಆಫೀಸ್, ಓಡ್ತಾಯಿದ್ದೆ, ಬಂದಮೇಲೆ, ಏಳೋ, ಅವಶ್ಯಕತೆಯಿರಲಿಲ್ಲ, ಸೋಮಾರಿಯಾಗಿದ್ದೆ, ಕೊನೆಗೊಂದು, ಮಾಡೋದ್ರ, ಗೆಳಯ, ಹತ್ತಿರ, ಮಾತಾಡಿದೆ, ಅವ್ನೂ, ಅಂದಾಗ, ಖುಷಿಯಾಯ್ತು, ನಾವಿಬ್ರೂ, ಅಪಾರ್ಟ್ಮೆಂಟ್, ಇದ್ದಿದ್ರಿಂದ, ಸುಲಭ, ಆಫೀಸಿಂದ, ಫ್ಯಾಮಿಲಿ, ಮೈಲಿ, ಹೋಗ್ತಾಯಿದ್ದಿದ್ರಿಂದ, ಬದ್ಲು, ಹೋಗೋಣ, ಮಾತಾಡಿ, ಮುಹೂರ್ತ, ಪ್ರಾರಂಭ, ಓಡೋದ್ರಿಂದ, ಮನಸ್ಸಿನ, ನಮ್ಮಲ್ಲಿರೋ, ಅನುಭವನೂ, ನನಗಾಯ್ತು, ಚೆನ್ನಾಗಿರತ್ತೆ, pollution, ಒಳ್ಳೆ, ಗಾಳಿ, ಸಿಗತ್ತೆ, ಕಾರು, ದೂಳುಗಳು, ಶುರುವಾಗೋಕಿಂತ, ಮುಂಚೆ, ಆರೋಗ್ಯಕ್ಕೂ, ಒಳ್ಳೇದು, ಮರೆಮಾಡಿ, ಕುಂಟು, ನೆಪ, ಹೇಳೋದ್ರಲ್ಲಿ, ನಿಸ್ಸೀಮರು, ಸುಸ್ತಾದ್ರೂ, ಅಫೀಸಿಂದ, ಲೇಟಾದ್ರೆ, ಟ್ರಾಫಿಕ್, ಜಾಮ್, ಅದೂ, ಇವತ್ತು, ಬೇಡ, ಮುಂದುಹಾಕೋ, ಸಾದ್ಯತೆಗಳೇ, ಜಾವದಲ್ಲಿ, ಲೇಸ್, ಕಟ್ಟಿ, ಹೊರಡೋದು, ಅಷ್ಟೆ, ಖಾಲಿ, ಹೊಟ್ಟೆಯಲ್ಲಿ, ಓಡಿದ್ರೆ, calories, ಕರಗಿಸಬಹುದು, ಲೇಖನಗಳಲ್ಲಿ, ಜಾವದ, ಸವಿಯುತ್ತಾ, ಓಡೋದ್ರಲ್ಲಿ, ಕಣ್ರಿ, ಅನುಭವಿಸಿದವರಿಗೇ, ಗೊತ್ತು, ಹೊತ್ತಲ್ಲಿ, ಮೈಯೆಲ್ಲಿ, ಬೆವರಿಳಿಯತ್ತೆ, ಬೆವರನ್ನು, ಸವರಿ, ಹೋಗೋವಾಗ, ಮೈಪುಳಕ, ತೂಕ, ಇಳಿಕೆ, ಕುಂಟುನೆಪ, ಹೇಳೋಕಾಗೊಲ್ಲ, ಸ್ವಚ್ಚ, ಅನುಕೂಲತೆಗಳು, ಅದ್ಯಾಕೋ, ಇಲ್ಲೇ, ಇದ್ದೇನೆ, ನೋಡ, ನೋಡುತ್ತಿದ್ದ, ಮೇಲಕ್ಕೆ, ಹೋದ, ನನ್ನಂತೆಯೇ, ಒಬ್ಬ, ಆದ್ರೂ, ಜೀವನದಲ್ಲಿ, ಯಶಸ್ಸನ್ನು, ರೀತೀ, ಯೋಚಿಸ್ತಾಯಿರುತ್ತಾರೆ, ಯೋಚಿಸಿದವರಲ್ಲಿ, ರಷ್ಟು, ಆತನ, ಯಶಸ್ಸಿನ, ಗುಟ್ಟೇನು, ತಿಳ್ಕೊಳ್ಳೋಕೆ, ಪ್ರಯತ್ಸಿಸುತ್ತಾರೆ, ಉಳಿದವರು, ಅದೃಷ್ಟವಂತರಲ್ಲ, ಬೇರೆಯವರ, ತಲೆ, ಅಂತಾನೋ, ಇನ್ನೇನೋ, ಕಲ್ಪಿಸಿಕೊಂಡು, ಕಟ್ಟಿಕೊಂಡ, ಸಾಮ್ರಾಜ್ಯದಲ್ಲಿ, ಇದ್ದು, ಬಿಡ್ತಾರೆ, ಕಂಡವರ, ನೋಟಕ್ಕೂ, ಯೋಚನಾಹರಿಗೂ, ನೋಟ, ಯೋಚನಾ, ಲಹರಿಗೂ, ವ್ಯತ್ಯಾಸವೇನೆಂದು, ಗೊತ್ತಾಗತ್ತೆ, ಹೋಗದಿರಲು, ಕಾರಣವೇನೆಂದು, ಹೆಚ್ಚಿನ, ಜನರು, ಎಂದ್ರೆ, ಮೊದಲೇ, ಮಾಡ್ಕೊಂರ್ತಾರೆ, ತಿಂಡಿ, ತಿನ್ನೋದು, ಹೋಗೋದು, ಕಾಫಿ, ಲಂಚ್, ಗಾಸಿಪ್ಪು, ಎಲ್ಲದರ, ಜೊತೆ, ಕೊಟ್ಟ, ರಾತ್ರಿ, ಉಸ್ಸಪ್ಪಾ, ತಿಂದು, ಮದ್ಯರಾತ್ರಿ, ಮಲ್ಗೋದು, ವೀಕೆಂಡ್, ಶಾಪಿಂಗ್, ಫಿಲ್ಮ್, ಟ್ರಿಪ್, ಎಕ್ಸೆಟ್ರಾ, ವಿಭಿನ್ನವಾಗಿ, ಯೋಚಿಸೋದಕ್ಕೆ, ಟೈಮ್, ಕೊಡೊಲ್ಲ, ಕೆಲಸದಲ್ಲಿ, ತರಬಹುದು, ಯೋಚನೆ, ಮಾಡೋದೆ, ಹಲವರಿಗೆ, ತಿರಸ್ಕರಿಸಬಹುದು, ಎನ್ನೋ, ಭಯವಿದ್ರೆ, ಇನ್ನು, ಕೆಲವರಿಗೆ, ಯಾರು, ಅದ್ನೆಲ್ಲಾ, ಮಾಡ್ತಾರೆ, ಸೋಮಾರಿತನ, ಅವರು, ಅಲ್ಲೇ, ಇರ್ತಾರೆ, ಯೋಚಿಸುವವನು, ಹೋಗ್ತಾನೆ, ಮನಸ್ಸಲ್ಲಿ, ಐಡಿಯಾಕ್ಕೆ, ಕಾವು, ಸಾದಕ, ಬಾದಕ, ಪ್ರಯೋಗಿಸಿ, ಯಶಸನ್ನ, ಕಂಡ್ರೆ, ಐಡಿಯಾವನ್ನು, ಕಾಣುತ್ತಾ, ಸುಖ, ಕಂಡು, ಮುಂದೊಂದು, ಐಡಿಯಾ, ಇನ್ನೊಬ್ಬ, ಸಾಕಾರ, ಮಾಡಿದ್ದನ್ನು, ಕೊರಗುವ, ಕರುಬುವವರು, ಜೀವನವನ್ನು, ರೀತಿಯಿಂದ, ಸಕಾರಾತ್ಮಕವಾಗಿ, ಸುತ್ತ, ಇರತ್ತೆ, ಬೆಲ್ಲವಿದ್ದಲ್ಲಿ, ಇರುವೆ, ಎರಡೂವರೆ, ಅದ್ವೈತ, ಹತ್ತೋಕೆ, ಹೆದರ್ತಾಯಿದ್ದ, ಸೈಡರ್, ನಮ್ಮನ್ನ, ಗಟ್ಟಿಯಾಗಿ, ಹಿಡಿದುಕೊಳ್ತಾಯಿದ್ದ, ಹಿಂದೆ, ಆಡ್ತಾಯಿದ್ದೋನು, ದೊಡ್ಡವನಾದಾಗ, ಹೆದರಿಕೆಯಿಂದ, ಹಿಂದೇಟ್, ಹಾಕ್ತಾಯಿದ್ದ, ಕೂರಿಸಿದ್ರೂ, ಮಾಡಿರಲಿಲ್ಲ, ಮಗನಲ್ಲಿ, ಹೋಗೋ, ಕೆಲ್ಸ, ನಮ್ಮದಾಗಿತ್ತು, ಮೊದ್ಲು, ಅವನು, ನೋಡ್ತಾಯಿದ್ದ, ಐಫೋನ್, ಸ್ಲೈಡರ್ನಲ್ಲಿ, ಮಕ್ಕಳು, ವಿಡಿಯೋಸ್, ಹಾಕಿ, ಬಿಟ್ಟು, ಮತ್ತೊಂದಿಷ್ಟು, ವೀಡಿಯೋಸ್, ಸಲ್ಪ್ಪ, ಹಾಕಿದ್ವಿ, ಎಲ್ಲದನ್ನು, ಖುಷಿ, ಪಡ್ತಾ, ನೋಡೋಕೆ, ಕುಳಿತುಕೊಂಡು, ಜಾರೋ, ಹೇಳಿಕೊಟ್ವಿ, ನಿದಾನ, ಅಪ್ಪ, ಅಮ್ಮ, ಜಾರೋಕೆ, ದಿನದ, ಕರ್ಕೊಂಡ್, ಮಕ್ಕಳನ್ನು, ತೋರಿಸಿದ್ವಿ, ನೋಡ್ತಾ, ನೀನು, ಕುತ್ಗೋ, ಮಾಡ್ಲಿಲ್ಲ, ನೋಡಿದ, ಕಾನ್ಪಿಡೆನ್ಸ್, ಬರ್ತಾಯಿರೋದು, ಗೊತ್ತಾಯ್ತು, ಆತನನ್ನು, ಕರ್ಕೊಂಡು, ಅರ್ದದಿಂದ, ನಿಧಾನ, ಬಿಟ್ವಿ, ಜಯಶ್ರೀ, ಕೆಳಗೆ, ನಿಂತು, ಅವನನ್ನು, ಹಿಡ್ಕೋತಾಯಿದ್ಲು, ನಿಧಾನವಾಗಿ, ಮೇಲಿಂದ, ಬಿಡ್ತಾ, ಬಂದ್ವಿ, ಅವನೇ, ಹೇಳ್ತಾ, ಒಬ್ಬನೇ, ಶುರುಮಾಡಿದ, ಸ್ಟೆಪ್ಸ್, ಹೋಗಿತ್ತು, ಜೀವನದಲ್ಲೂ, ಒಮ್ಮೆಲೆ, ಏಕಾ, ಏಕೀ, ಸಾಧಿಸಹೊರಡೋದಕ್ಕಿಂತ, ಸ್ಟೆಪ್, ಶುರುಮಾಡಿದರೆ, ಕಟ್ಟಿಟ್ಟ, ಬುತ್ತಿ, ದಿನದಲ್ಲಿ, ಓಡಿದರೂ, ವೇಗ, ಮಾಡ್ತಾ, ಓಡಬಹುದು, ಕೆಲಸಕ್ಕೂ, ಅನ್ವಯ, ಆಗತ್ತೆ, ನನ್ನಿಂದ, ಹೇಳ್ತೇವೆ, ನಮ್ಮದೇ, ಸ್ಪಷ್ಟೀಕರಣನೂ, ಕೊಡ್ತೀವಿ, ರೀತಿನಲ್ಲಿ, ಮಾಡಿರೋದೇ, ಬಿತ್ತಿದ, ಗಿಡ, ಹುಟ್ಟೋಲ್ಲ, ಪ್ರಮಾಣದಲ್ಲಿ, ಗೊಬ್ಬರ, ಕೊಟ್ಟರೆ, ಮೊಳಕೆ, ದಿನವಾದ, ಬರತ್ತೆ, ಸಕಾರಾತ್ಮಕ, ಬಿತ್ತೋಣ, ಉತ್ತಮ, ಬೆಳೆ, ಹರಡಲಿ, monday, ರಜೆಗೆಂದು, ಹೊರಟಿದ್ದ, ಬೇಕಿತ್ತು, ಹೇಳಿದ್ಲು, ಬರ್ತಾ, ನೆನಪ್, ಮಾಡ್ಕೊಂಡು, ಬಂದಿದ್ದ, ಬಾಕ್ಸ್, ಆಶ್ಚರ್ಯ, ನೋಡ್ತಾಳೆ, ಮಾತ್ರೆಗಳು, ನೋಡಿದ್ರೆ, ಹಾಕಿಸಿಕೊಳ್ಳೋದೊಂದೇ, ಬಾಕಿ, ವಿಷ್ಯ, ಏನಪ್ಪಾ, ಆಕೆ, ಹೆಸ್ರು, ತಿಳ್ಕೊಂಡಿದ್ದು, xxxx, ತರಬೇಕು, ಏಷ್ಟೋ, ಸರಿ, ಇದೆಯಾ, ಯೋಚಿಸೋದಿಲ್ಲ, ಎದುರಿಗಡೆ, ಇರೋರಿಗೆ, ನಾವ್, ಆಯ್ತಾ, ಅನ್ನೋದನ್ನೂ, ಗಮನಿಸೋಲ್ಲ, ಇನ್ನೊಬ್ಬರು, ಹೇಳಿದ್ದನ್ನು, ಸರಿಯಾಗಿ, ಮಾಡಿಕೊಳ್ಳದೇ, ಗೋಣು, ಆಡಿಸಿರುತ್ತೇವೆ, ಮಾತಿನ, ಮುತ್ತು, ನೆನ್ಪೇ, ಆಗಿದ್ದು, ಕತೆ, ಮಾತ್ರೆಗಳನ್ನು, ಅಮೇರಿಕಾದ, ಸ್ಟೋರ್, ಗಳಿಗೆ, ಕೊಡೋಕಾಗೊಲ್ಲ, ಇದೇ, ತಗೊಳೋಕು, ಯಾರಾದರು, ಹೋಗೋರು, ಸಿಕ್ರೆ, ಕಳಿಸಿ, ಶಾಪ್, ಕೊಡಬಹುದು, ಅವ್ರು, ತಗೋತಾರೆ, ಗ್ಯಾರಂಟಿ, ತಪ್ಪಿಗೆ, ತೆತ್ತೆ, ಬೆಲೆ, ಇದಿರುಗಡೆ, ವ್ಯಕ್ತಿ, ಕೇಳಿದ್ರೆ, ಗುರ್, ಅಂತೀವಿ, ಹೇಳ್ತಿವಿ, ಎಲ್ಲ್ಲಾ, ಬಿಡ್ತೀವಿ, ನಿಜವಾಗಿ, ಪ್ರಶ್ನೆಗಳ, ಸುರಿಮಳೆಯಿಟ್ಟವನ, ಮುಂದೆ, ಆಗಿರ್ತೀವಿ, ಏನಾಗಬೇಕೆನ್ನುವ, choice, ನಿಮ್ಮದು,


Text of the page (random words):
ಹುಡುಕಾಟ hudukaata kannada blog ಹುಡುಕಾಟ hudukaata kannada blog saturday may 18 2013 ಕಮ್ಯುನಿಕೇಶನ್ ಗ್ಯಾಪು ಮತ್ತು 8500 ಹೊಗೆ ಗಣೇಶ್ ಭಾರತಕ್ಕೆ 20 ದಿನ ರಜೆಗೆಂದು ಹೊರಟಿದ್ದ ರಮ್ಯಗೆ ಅಲ್ಲಿಂದ ಮಾತ್ರೆ ಬೇಕಿತ್ತು ಮಾತ್ರೆ xxxx150 ತಗೊಂಡ್ ಬಾ ಅಂತ ಹೇಳಿದ್ಲು ಗಣೇಶ್ ವಾಪಾಸ್ ಅಮೇರಿಕಾಕ್ಕೆ ಬರ್ತಾ ನೆನಪ್ ಮಾಡ್ಕೊಂಡು ಮಾತ್ರೆ ತಗೊಂಡ್ ಬಂದಿದ್ದ ರಮ್ಯಗೆ ದೊಡ್ಡ ಬಾಕ್ಸ್ ನೋಡಿ ಆಶ್ಚರ್ಯ ಒಡೆದು ನೋಡ್ತಾಳೆ 150 ಮಾತ್ರೆಗಳು ಬಿಲ್ ನೋಡಿದ್ರೆ rs 8500 ಹೊಗೆ ಹಾಕಿಸಿಕೊಳ್ಳೋದೊಂದೇ ಬಾಕಿ ವಿಷ್ಯ ಏನಪ್ಪಾ ಅಂದ್ರೆ ಆಕೆ ಹೇಳಿದ್ದು ಮಾತ್ರೆ ಹೆಸ್ರು xxxx150 ಆತ ತಿಳ್ಕೊಂಡಿದ್ದು xxxx ಅನ್ನೋ ಮಾತ್ರೆ 150 ತರಬೇಕು ಅಂತ ಕಮ್ಯುನಿಕೇಶನ್ ಗ್ಯಾಪು ರಮ್ಯಗೆ rs 8500 ಹೊಗೆ ಏಷ್ಟೋ ಸಲ ನಾವು ಹೇಳಿದ್ದು ಸರಿ ಇದೆಯಾ ಅಂತ ಯೋಚಿಸೋದಿಲ್ಲ ಎದುರಿಗಡೆ ಇರೋರಿಗೆ ನಾವ್ ಹೇಳಿದ್ದು ಅರ್ಥ ಆಯ್ತಾ ಅನ್ನೋದನ್ನೂ ಗಮನಿಸೋಲ್ಲ ಇನ್ನೊಬ್ಬರು ಹೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಗೋಣು ಆಡಿಸಿರುತ್ತೇವೆ ಮಾತಿನ ಬಗ್ಗೆ ಗಮನ ಇರೊಲ್ಲ ಮಾತು ಮುತ್ತು ಅನ್ನೋದು ನೆನ್ಪೇ ಇರೊಲ್ಲ ಇಲ್ಲಿ ರಮ್ಯಗೆ ಆಗಿದ್ದು ಅದೇ ಕತೆ ಆ ಮಾತ್ರೆಗಳನ್ನು ಅಮೇರಿಕಾದ ಮೆಡಿಕಲ್ ಸ್ಟೋರ್ ಗಳಿಗೆ ಕೊಡೋಕಾಗೊಲ್ಲ ಮಾತ್ರೆ ಇದೇ ಅಂತ ಸುಮ್ನೆ ತಗೊಳೋಕು ಆಗೊಲ್ಲ ಯಾರಾದರು ಭಾರತಕ್ಕೆ ಹೋಗೋರು ಸಿಕ್ರೆ ಅವರ ಹತ್ರ ಕಳಿಸಿ ಮತ್ತೆ ಮೆಡಿಕಲ್ ಶಾಪ್ ಗೆ ಕೊಡಬಹುದು ಅವ್ರು ವಾಪಾಸ್ ತಗೋತಾರೆ ಅಂತ ಗ್ಯಾರಂಟಿ ಇಲ್ಲ ಸಣ್ಣ ತಪ್ಪಿಗೆ ತೆತ್ತೆ ಬೆಲೆ 8500 ಎಷ್ಟೋ ಸಲ ಇದಿರುಗಡೆ ಇರೋ ವ್ಯಕ್ತಿ ತುಂಬಾ ಪ್ರಶ್ನೆ ಕೇಳಿದ್ರೆ ನಾವು ಗುರ್ ಅಂತೀವಿ ದೊಡ್ಡ ಮೂರ್ಖ ಶಿಖಾಮಣಿ ಅಂತ ಹೇಳ್ತಿವಿ ಆದ್ರೆ ಎಷ್ಟೋ ಸಲ ನಾವು ಎಲ್ಲ್ಲಾ ಅರ್ಥ ಆಯ್ತು ಅಂತ ಯಾವ ಪ್ರಶ್ನೆ ಮಾಡದೇ ಆಮೇಲೆ ಕಣ್ ಕಣ್ ಬಿಡ್ತೀವಿ ನಿಜವಾಗಿ ಫುಲ್ ಅರ್ಥ ಆಗೋ ತನಕ ಪ್ರಶ್ನೆಗಳ ಸುರಿಮಳೆಯಿಟ್ಟವನ ಮುಂದೆ ನಾವು ದೊಡ್ಡ ಮೂರ್ಖ ಶಿಖಾಮಣಿ ಆಗಿರ್ತೀವಿ ಏನಾಗಬೇಕೆನ್ನುವ choice ನಿಮ್ಮದು posted by ಯಜ್ಞೇಶ್ yajnesh at 8 25 pm no comments monday may 13 2013 ಸ್ಲೈಡರ್ ಮತ್ತು ಸಣ್ಣ ಹೆಜ್ಜೆ ನನ್ನ ಎರಡೂವರೆ ವರ್ಷದ ಮಗ ಅದ್ವೈತ ಪಾರ್ಕ್ ನಲ್ಲಿ ಸ್ಲೈಡರ್ ಹತ್ತೋಕೆ ಹೆದರ್ತಾಯಿದ್ದ ಸೈಡರ್ ನ ಹತ್ರ ಹೋದ್ರೆ ನಮ್ಮನ್ನ ಗಟ್ಟಿಯಾಗಿ ಹಿಡಿದುಕೊಳ್ತಾಯಿದ್ದ ಒಂದು ವರ್ಷದ ಹಿಂದೆ ಸ್ಲೈಡರ್ ನಲ್ಲಿ ಆಡ್ತಾಯಿದ್ದೋನು ಸಲ್ಪ ದೊಡ್ಡವನಾದಾಗ ಹೆದರಿಕೆಯಿಂದ ಸ್ಲೈಡರ್ ನಲ್ಲಿ ಆಡೋಕೆ ಹಿಂದೇಟ್ ಹಾಕ್ತಾಯಿದ್ದ ಒಂದೆರಡು ಸಲ ಫೋರ್ಸ್ ಮಾಡಿ ಸ್ಲೈಡರ್ ನಲ್ಲಿ ಕೂರಿಸಿದ್ರೂ ಆತ ಅದನ್ನು ಎಂಜಾಯ್ ಮಾಡಿರಲಿಲ್ಲ ಮಗನಲ್ಲಿ ಸ್ಲೈಡರ್ ಹೆದರಿಕೆ ಹೋಗೋ ಹಾಗೆ ಮಾಡೋ ಕೆಲ್ಸ ನಮ್ಮದಾಗಿತ್ತು ಮೊದ್ಲು ಅವನು ತುಂಬಾ ಇಷ್ಟಪಟ್ಟು ನೋಡ್ತಾಯಿದ್ದ ಐಫೋನ್ ನಲ್ಲಿ ಸ್ಲೈಡರ್ನಲ್ಲಿ ಮಕ್ಕಳು ಆಡ್ತಾಯಿರೋ ವಿಡಿಯೋಸ್ ಹಾಕಿ ಅವನಿಗೆ ಆಸಕ್ತಿ ಬರೋ ಹಾಗೆ ಮಾಡಿದ್ವಿ ಒಂದೆರಡು ದಿನ ಬಿಟ್ಟು ಟಿ ವಿ ನಲ್ಲಿ ಮತ್ತೊಂದಿಷ್ಟು ವೀಡಿಯೋಸ್ ನ ಸಲ್ಪ್ಪ ಹಾಕಿದ್ವಿ ಎಲ್ಲದನ್ನು ತುಂಬಾ ಖುಷಿ ಪಡ್ತಾ ಆತ ನೋಡೋಕೆ ಶುರು ಮಾಡಿದ ಆಮೇಲೆ ಕುಳಿತುಕೊಂಡು ನಮ್ಮ ಕಾಲಿಂದ ಜಾರೋ ಹಾಗೆ ಅವನಿಗೆ ಹೇಳಿಕೊಟ್ವಿ ನಿದಾನ ಆತ ಅಪ್ಪ ಸ್ಲೈಡರ್ ಅಮ್ಮ ಸ್ಲೈಡರ್ ಅಂತ ಕಾಲಿಂದ ಜಾರೋಕೆ ಶುರು ಮಾಡಿದ ಸಲ್ಪ ದಿನದ ನಂತರ ಮತ್ತೆ ಪಾರ್ಕ್ ಗೆ ಕರ್ಕೊಂಡ್ ಹೋಗಿ ಅಲ್ಲಿ ಸ್ಲೈಡರ್ ನಲ್ಲಿ ಆಡ್ತಾಯಿರೋ ಮಕ್ಕಳನ್ನು ತೋರಿಸಿದ್ವಿ ಅದನ್ನು ನೋಡ್ತಾ ಸಕತ್ ಎಂಜಾಯ್ ಮಾಡಿದ ಅವನಿಗೆ ನೀನು ಕುತ್ಗೋ ಅಂತ ಫೋರ್ಸ್ ಮಾಡ್ಲಿಲ್ಲ ಸುಮ್ನೆ ಒಂದೆರಡು ದಿನ ಹಾಗೆ ನೋಡಿದ ಮೇಲೆ ಆತನಲ್ಲಿ ಕಾನ್ಪಿಡೆನ್ಸ್ ಬರ್ತಾಯಿರೋದು ಗೊತ್ತಾಯ್ತು ನಂತರ ಮತ್ತೆ ಆತನನ್ನು ಪಾರ್ಕ್ ಗೆ ಕರ್ಕೊಂಡು ಹೋಗಿ ಸ್ಲೈಡರ್ ನ ಅರ್ದದಿಂದ ನಾನು ನಿಧಾನ ಬಿಟ್ವಿ ಜಯಶ್ರೀ ಕೆಳಗೆ ನಿಂತು ಅವನನ್ನು ಹಿಡ್ಕೋತಾಯಿದ್ಲು ನಿಧಾನವಾಗಿ ಮೇಲೆ ಮೇಲಿಂದ ಬಿಡ್ತಾ ಬಂದ್ವಿ ಆಮೇಲೆ ಅವನೇ ಸ್ಲೈಡರ್ ಸ್ಲೈಡರ್ ಅಂತ ಹೇಳ್ತಾ ಒಬ್ಬನೇ ಆಡೋಕೆ ಶುರುಮಾಡಿದ ಒಂದು ಸ್ಮಾಲ್ ಸ್ಟೆಪ್ಸ್ ನಿಂದ ಆತನಲ್ಲಿ ಹೆದರಿಕೆ ಹೋಗಿತ್ತು ಜೀವನದಲ್ಲೂ ಹಾಗೆ ಒಮ್ಮೆಲೆ ಏಕಾ ಏಕೀ ಸಾಧಿಸಹೊರಡೋದಕ್ಕಿಂತ ಒಂದು ಸ್ಮಾಲ್ ಸ್ಟೆಪ್ ನಿಂದ ಶುರುಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ವೇಗವಾಗಿ ಓಡಬೇಕು ಅಂದ್ರೆ ಒಂದೇ ದಿನದಲ್ಲಿ ಆಗೊಲ್ಲ ಅಥವಾ ಒಂದೇ ದಿನ ತುಂಬಾ ಓಡಿದರೂ ಆಗೊಲ್ಲ ಪ್ರತಿದಿನ ಹಂತ ಹಂತವಾಗಿ ವೇಗ ಜಾಸ್ತಿ ಮಾಡ್ತಾ ಹೋದ್ರೆ ಒಂದು ದಿನ ನಾವು ವೇಗವಾಗಿ ಓಡಬಹುದು ಇದು ಎಲ್ಲಾ ಕೆಲಸಕ್ಕೂ ಅನ್ವಯ ಆಗತ್ತೆ ಎಷ್ಟೋ ಸಲ ಇದು ನನ್ನಿಂದ ಆಗೊಲ್ಲ ನನಗೆ ಇದು ಗೊತ್ತಿಲ್ಲ ಅಂತ ಹೇಳ್ತೇವೆ ಮತ್ತು ಅದಕ್ಕೆ ನಮ್ಮದೇ ಆದ ಸ್ಪಷ್ಟೀಕರಣನೂ ಕೊಡ್ತೀವಿ ನಾವು ಸರಿಯಾದ ರೀತಿನಲ್ಲಿ ಪ್ರಯತ್ನ ಮಾಡಿರೋದೇ ಇಲ್ಲ ಬೀಜ ಬಿತ್ತಿದ ತಕ್ಷಣ ಗಿಡ ಹುಟ್ಟೋಲ್ಲ ಅದಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಗೊಬ್ಬರ ಎಲ್ಲ ಕೊಟ್ಟರೆ ಮೊಳಕೆ ಸಲ್ಪ ದಿನವಾದ ಮೇಲೆ ಬರತ್ತೆ ನಮ್ಮಲ್ಲಿ ಸಕಾರಾತ್ಮಕ ಬೀಜ ಬಿತ್ತೋಣ ಉತ್ತಮ ಬೆಳೆ ಬರಲಿ ಮತ್ತು ಅದು ಎಲ್ಲೆಡೆ ಹರಡಲಿ ಚಿತ್ರ ಕೃಪೆ http www istockphoto com posted by ಯಜ್ಞೇಶ್ yajnesh at 12 04 pm 2 comments saturday may 11 2013 ಯಶಸ್ಸು ಅನ್ನೋದು ಯಾರಪ್ಪನ್ನ ಮನೆ ಗಂಟೂ ಅಲ್ಲ ಅದ್ಯಾಕೋ ಗೊತ್ತಿಲ್ಲ ನಾನು ಮಾತ್ರ ಇಲ್ಲೇ ಇದ್ದೇನೆ ಆದರೆ ಆತ ನೋಡ ನೋಡುತ್ತಿದ್ದ ಹಾಗೆ ಅದೆಷ್ಟು ಮೇಲಕ್ಕೆ ಹೋದ ಆತ ನನ್ನಂತೆಯೇ ಒಬ್ಬ ಸಾಮಾನ್ಯ ಆದ್ರೂ ಆತ ಜೀವನದಲ್ಲಿ ತುಂಬಾ ಯಶಸ್ಸನ್ನು ಕಂಡ ಬಹಳಷ್ಟು ಜನ ಈ ರೀತೀ ಯೋಚಿಸ್ತಾಯಿರುತ್ತಾರೆ ಹಾಗೆ ಯೋಚಿಸಿದವರಲ್ಲಿ ಶೇ 5 8 ರಷ್ಟು ಜನ ಮಾತ್ರ ಆತನ ಯಶಸ್ಸಿನ ಗುಟ್ಟೇನು ಅಂತ ತಿಳ್ಕೊಳ್ಳೋಕೆ ಪ್ರಯತ್ಸಿಸುತ್ತಾರೆ ಉಳಿದವರು ನಾವು ಅದೃಷ್ಟವಂತರಲ್ಲ ಅಥವಾ ಆತ ಬೇರೆಯವರ ತಲೆ ಒಡೆದು ಮೇಲೆ ಬಂದ ಅಂತಾನೋ ಅಥವಾ ಇನ್ನೇನೋ ಕಲ್ಪಿಸಿಕೊಂಡು ತಾವು ಕಟ್ಟಿಕೊಂಡ ಸಾಮ್ರಾಜ್ಯದಲ್ಲಿ ಹಾಗೆ ಇದ್ದು ಬಿಡ್ತಾರೆ ಯಶಸ್ಸು ಕಂಡವರ ನೋಟಕ್ಕೂ ಯೋಚನಾಹರಿಗೂ ನಮ್ಮ ನೋಟ ಯೋಚನಾ ಲಹರಿಗೂ ವ್ಯತ್ಯಾಸವೇನೆಂದು ನೋಡಿದರೆ ಗೊತ್ತಾಗತ್ತೆ ನಾವು ಮೇಲೆ ಹೋಗದಿರಲು ಕಾರಣವೇನೆಂದು ಹೆಚ್ಚಿನ ಜನರು ಜೀವನ ಎಂದ್ರೆ ಹೀಗೆ ಅಂತ ಮೊದಲೇ ಫಿಕ್ಸ್ ಮಾಡ್ಕೊಂರ್ತಾರೆ ಬೆಳಗ್ಗೆ ಏಳೋದು ತಿಂಡಿ ತಿನ್ನೋದು ಆಫೀಸಿಗೆ ಹೋಗೋದು ಕಾಫಿ ಬ್ರೇಕ್ ಲಂಚ್ ಬ್ರೇಕ್ ಗಾಸಿಪ್ಪು ಅದು ಇದೂ ಎಲ್ಲದರ ಜೊತೆ ಕೊಟ್ಟ ಕೆಲಸ ಮಾಡಿ ಮುಗಿಸಿ ರಾತ್ರಿ ಉಸ್ಸಪ್ಪಾ ಅಂತ ಮನೆಗೆ ಬಂದು ತಿಂದು ಮದ್ಯರಾತ್ರಿ ತನಕ ಟಿ ವಿ ನೋಡಿ ಮಲ್ಗೋದು ವೀಕೆಂಡ್ ನಲ್ಲಿ ಶಾಪಿಂಗ್ ಫಿಲ್ಮ್ ಟ್ರಿಪ್ ಎಕ್ಸೆಟ್ರಾ ಎಲ್ಲವೂ ಫಿಕ್ಸ್ ವಿಭಿನ್ನವಾಗಿ ಯೋಚಿಸೋದಕ್ಕೆ ಟೈಮ್ ಕೊಡೊಲ್ಲ ನಾವು ಮಾಡೋ ಕೆಲಸದಲ್ಲಿ ಹೊಸತನ್ನು ಹೇಗೆ ತರಬಹುದು ಅಂತ ಯೋಚನೆ ಮಾಡೋದೆ ಕಡಿಮೆ ಹಲವರಿಗೆ ಹೊಸತನ್ನು ತಿರಸ್ಕರಿಸಬಹುದು ಎನ್ನೋ ಭಯವಿದ್ರೆ ಇನ್ನು ಕೆಲವರಿಗೆ ಅಯ್ಯೋ ಯಾರು ಅದ್ನೆಲ್ಲಾ ಮಾಡ್ತಾರೆ ಅನ್ನೋ ಸೋಮಾರಿತನ ಹಾಗಾಗಿ ಅವರು ಅಲ್ಲೇ ಇರ್ತಾರೆ ಹೊಸತನ್ನು ಯೋಚಿಸುವವನು ಮೇಲೆ ಮೇಲೆ ಹೋಗ್ತಾನೆ ಮನಸ್ಸಲ್ಲಿ ಬಂದ ಹೊಸ ಐಡಿಯಾಕ್ಕೆ ಕಾವು ಕೊಟ್ಟು ಅದರ ಸಾದಕ ಬಾದಕ ನೋಡಿ ಪ್ರಯೋಗಿಸಿ ಯಶಸನ್ನ ಎಷ್ಟೋ ಮಂದಿ ಕಂಡ್ರೆ ಅದೇ ಐಡಿಯಾವನ್ನು ಕನಸು ಕಾಣುತ್ತಾ ಅದರಲ್ಲೇ ಸುಖ ಕಂಡು ಮುಂದೊಂದು ದಿನ ತಾವು ಕಂಡ ಐಡಿಯಾ ಇನ್ನೊಬ್ಬ ಸಾಕಾರ ಮಾಡಿದ್ದನ್ನು ನೋಡಿ ಕೊರಗುವ ಕರುಬುವವರು ಬಹಳಷ್ಟು ಮಂದಿ ಯಶಸ್ಸು ಅನ್ನೋದು ಯಾರಪ್ಪನ್ನ ಮನೆ ಗಂಟೂ ಅಲ್ಲ ನಮ್ಮ ಜೀವನವನ್ನು ನಾವು ಹೊಸ ರೀತಿಯಿಂದ ಸಕಾರಾತ್ಮಕವಾಗಿ ನೋಡಿದರೆ ಯಶಸ್ಸು ನಮ್ಮ ಸುತ್ತ ಇರತ್ತೆ ಬೆಲ್ಲವಿದ್ದಲ್ಲಿ ಇರುವೆ ಇದ್ದ ಹಾಗೆ ಚಿತ್ರ ಕೃಪೆ http www istockphoto com posted by ಯಜ್ಞೇಶ್ yajnesh at 2 54 pm no comments thursday may 2 2013 ಬೆಳಗ್ಗೆ ಜಾಗಿಂಗ್ ಬೆಳಗ್ಗೆ ಬೇಗ ಏಳ್ಬೇಕು ಅಂತ ತುಂಬಾ ದಿನ ಅಂದ್ಕೊಂಡಿದ್ದೆ ನಾನು ಆದ್ರೆ ಅದನ್ನು ಕಾರ್ಯಗತಗೊಳಿಸಿರಲಿಲ್ಲ ಅಷ್ಟೇ ಅಯ್ಯೋ ನಾಳೆ ಎದ್ರಾಯ್ತು ಅಂತ ಅಲಾರಂ ಆಫ್ ಮಾಡಿ ಮಗ್ಗಲು ಬದಲಾಯಿಸಿದ್ದೆ ಜಾಸ್ತಿ ಆದ್ರೆ ನನ್ನೊಳಗೆ ಅಸಮಾಧಾನ ಪ್ರತಿದಿನ ಹೆಚ್ಚಾಗ್ತಾ ಹೋಯ್ತು ಪ್ರತಿದಿನ ನನ್ನೊಳಗೆ ಮೌಲ್ಯಮಾಪನ ಪ್ರಾರಂಭವಾಗಿ ಮನಸ್ಸು ಕಿರಿ ಕಿರಿ ಮಾಡಿಕೊಳ್ಳೋದು ಜಾಸ್ತಿಯಾಗ್ತಾ ಹೋಯ್ತು ಎಷ್ಟೋ ಸಲ ಎದ್ದು ಏನ್ ಮಾಡಬೇಕು ಅದರ ಬದಲು ಆ ಹೊತ್ತನ್ನು ಸುಖವಾಗಿ ನಿದ್ದೆ ಮಾಡಬಹುದಲ್ಲಾ ಅನಿಸ್ತಿತ್ತು ಬೆಂಗಳೂರಲ್ಲಿ ಇದ್ದಾಗ ಆಫೀಸಿಗೆ ಹೋಗಬೇಕಲ್ಲ ಅಂತ ಬೇಗ ಏಳ್ತಿದ್ದೆ ಎದ್ದು ಗಡಿಬಿಡಿಯಲ್ಲಿ ಸ್ನಾನ ಎಲ್ಲಾ ಮುಗಿಸಿ ಆಫೀಸ್ ಕಡೆ ಓಡ್ತಾಯಿದ್ದೆ ಆದ್ರೆ ಅಮೇರಿಕಾಕ್ಕೆ ಬಂದಮೇಲೆ ಬೆಳಗ್ಗೆ ಬೇಗ ಏಳೋ ಅವಶ್ಯಕತೆಯಿರಲಿಲ್ಲ ಹಾಗಾಗಿ ಮತ್ತೆ ಸೋಮಾರಿಯಾಗಿದ್ದೆ ಕೊನೆಗೊಂದು ದಿನ ಜಾಗಿಂಗ್ ಮಾಡೋದ್ರ ಬಗ್ಗೆ ಗೆಳಯ ಶ್ರೀಧರನ ಹತ್ತಿರ ಮಾತಾಡಿದೆ ಅವ್ನೂ ರೆಡಿ ಅಂದಾಗ ಸಕತ್ ಖುಷಿಯಾಯ್ತು ನಾವಿಬ್ರೂ ಒಂದೇ ಅಪಾರ್ಟ್ಮೆಂಟ್ ನಲ್ಲಿ ಇದ್ದಿದ್ರಿಂದ ಜಾಗಿಂಗ್ ಸುಲಭ ಆಯ್ತು ಪ್ರತಿದಿನ ಸಂಜೆ ಆಫೀಸಿಂದ ಬಂದ ಮೇಲೆ ನಾವು ಮತ್ತು ಶ್ರೀಧರನ ಫ್ಯಾಮಿಲಿ 1 2 ಮೈಲಿ ವಾಕ್ ಹೋಗ್ತಾಯಿದ್ದಿದ್ರಿಂದ ಸಂಜೆ ಜಾಗಿಂಗ್ ಬದ್ಲು ಬೆಳಗ್ಗೆ ಹೋಗೋಣ ಅಂತ ಮಾತಾಡಿ ಮುಹೂರ್ತ ಫಿಕ್ಸ್ ಮಾಡಿದ್ವಿ ಮತ್ತು ಪ್ರಾರಂಭ ಮಾಡಿದ್ವಿ ಬೆಳಗ್ಗೆ ಜಾಗಿಂಗ್ ನಿಂದ ಆಗೋ ಅನುಕೂಲತೆಗಳು 1 ನೆಮ್ಮದಿ ಬೆಳ್ಳಂಬೆಳಗ್ಗೆ ಓಡೋದ್ರಿಂದ ಮನಸ್ಸಿನ ನೆಮ್ಮದಿ ಜಾಸ್ತಿಯಾಗತ್ತೆ ಮತ್ತು ನಮ್ಮಲ್ಲಿರೋ ಕ್ರಿಯೇಟಿವಿಟಿ ಜಾಸ್ತಿಯಾಗತ್ತೆ ಅಂತ ಬಹಳಷ್ಟು ಕಡೆ ಓದಿದ್ದೆ ಅದರ ಅನುಭವನೂ ನನಗಾಯ್ತು 2 ಸ್ವಚ್ಚ ಪರಿಸರ ಬೆಳಗಿನ ಪರಿಸರ ತುಂಬಾ ಚೆನ್ನಾಗಿರತ್ತೆ pollution ತುಂಬಾ ಕಡಿಮೆ ಒಳ್ಳೆ ಗಾಳಿ ಸಿಗತ್ತೆ ಕಾರು ದೂಳುಗಳು ಶುರುವಾಗೋಕಿಂತ ಮುಂಚೆ ನಮ್ಮ ಜಾಗಿಂಗ್ ಆದ್ರೆ ಆರೋಗ್ಯಕ್ಕೂ ಒಳ್ಳೇದು 3 ಕುಂಟುನೆಪ ಹೇಳೋಕಾಗೊಲ್ಲ ಎಷ್ಟೋ ಸಲ ವಾಸ್ತವ ಮರೆಮಾಡಿ ಕುಂಟು ನೆಪ ಹೇಳೋದ್ರಲ್ಲಿ ನಾವು ನಿಸ್ಸೀಮರು ಸಲ್ಪ ಸುಸ್ತಾದ್ರೂ ಅಫೀಸಿಂದ ಲೇಟಾದ್ರೆ ಟ್ರಾಫಿಕ್ ಜಾಮ್ ಅದೂ ಇದೂ ಅಂತ ಇವತ್ತು ಬೇಡ ನಾಳೆ ಓಡೋಣ ಅಂತ ಮುಂದುಹಾಕೋ ಸಾದ್ಯತೆಗಳೇ ಜಾಸ್ತಿ ಆದ್ರೆ ಬೆಳಗಿನ ಜಾವದಲ್ಲಿ ಈ ಎಲ್ಲಾ ಕಾರಣ ಇರೊಲ್ಲ ಬೇಗ ಏಳೋದು ಶೂ ಲೇಸ್ ಕಟ್ಟಿ ಹೊರಡೋದು ಅಷ್ಟೆ 4 ತೂಕ ಇಳಿಕೆ ಖಾಲಿ ಹೊಟ್ಟೆಯಲ್ಲಿ ಓಡಿದ್ರೆ ನಮ್ಮಲ್ಲಿ ಇರೋ calories ನ ಬೇಗ ಕರಗಿಸಬಹುದು ಅಂತ ಬಹಳಷ್ಟು ಲೇಖನಗಳಲ್ಲಿ ಓದಿದ್ದೆ 5 ತಂಗಾಳಿ ಬೆಳಗಿನ ಜಾವದ ತಂಗಾಳಿ ಸವಿಯುತ್ತಾ ಓಡೋದ್ರಲ್ಲಿ ಇರೋ ಮಜಾನೇ ಬೇರೆ ಕಣ್ರಿ ಅದನ್ನು ಅನುಭವಿಸಿದವರಿಗೇ ಗೊತ್ತು ಓಡು ಮತ್ತೆ ನಿಲ್ಲು ಮತ್ತೆ ಓಡು ನಿಲ್ಲು ಸಲ್ಪ ಹೊತ್ತಲ್ಲಿ ಮೈಯೆಲ್ಲಿ ಬೆವರಿಳಿಯತ್ತೆ ತಂಗಾಳಿ ಬೆವರನ್ನು ಸವರಿ ಹೋಗೋವಾಗ ಆಗೋ ಮೈಪುಳಕ ಸೂಪರ್ posted by ಯಜ್ಞೇಶ್ yajnesh at 9 27 pm no comments wednesday may 1 2013 ಜಾಗಿಂಗ್ ಶುರುಮಾಡಿದ್ದೇನೆ ಮೊದಲು ಬಲಗಾಲು ಮುಷ್ಕರ ಹೂಡ್ತು ಮರುದಿನ ಎಡಗಾಲು ಮುಷ್ಕರ ಅದಕ್ಕೂ ಮರುದಿನ ಎರಡು ಕಾಲುಗಳು ಮುಷ್ಕರ ಹೂಡಿದವು ಆದರೂ ಬಿಡದೇ ಹುರಿದುಂಬಿಸಿ ಎರಡು ಕಾಲ್ಗಳನ್ನು ರೆಡಿ ಮಾಡೇಬಿಟ್ಟೆ ಜಾಗಿಂಗ್ ಗೆ ಹೌದು ನಾನೀಗ ಜಾಗಿಂಗ್ ಶುರುಮಾಡಿದ್ದೇನೆ ಕಷ್ಟಪಡದೇ ಇಷ್ಟಪಟ್ಟು ಶುರುಮಾಡಿದ್ದರಿಂದ ಇದನ್ನು ಅರ್ದಕ್ಕೆ ಬಿಡುವ ಮನಸ್ಸಂತೂ ಸದ್ಯಕ್ಕಿಲ್ಲ ಮೊದಲಿಂದಲೂ ಬೆಳಗ್ಗೆ ಬೇಗ ಏಳ್ಬೇಕು ಅಂತ ಮನಸ್ಸಿದ್ರೂ ಅಲಾರಂ ಹೊಡೆದಾಗ ನಾಳೆ ಬೇಗ ಏಳೋಣ ಅಂತ ಮಲಗಿದ್ದೇ ಜಾಸ್ತಿ ಪ್ರತಿ ವರ್ಷ ಪ್ರಾರಂಭದಲ್ಲಿ ಅದನ್ನು ಮಾಡಬೇಕು ಇದನ್ನ ಮಾಡಬೇಕು ಅಂತೆಲ್ಲಾ ಅಂದುಕೊಂಡರೂ ಕೊನೆಗೆ ಯಾವುದನ್ನೂ ಮಾಡದೇ ಮತ್ತೆ ಮುಂದಿನವರ್ಷ ಬಂದಾಗ ನನ್ನ ಬಗ್ಗೇ ಬೇಸರ ಪಟ್ಟಿದ್ದೇ ನಡಿತಾಯಿತ್ತು ಆದ್ರೆ ಈ ವರ್ಷ ಹಾಗಾಗಬಾರದು ಅಂತ ನಿರ್ದಾರ ಮಾಡಿದ್ದೆ ಅದೇ ಸಮಯದಲ್ಲಿ ನಾನು ತುಂಬಾ ಇಷ್ಟ ಪಡೋ leo babauta ಅವರ zenhabits net ನ sea change program ಜಾಯಿನ್ ಆದೆ ತುಂಬಾ ಸರಳವಾಗಿ ನಮಗನಿಸಿದ್ದನ್ನು ಹೇಗೆ ಹಂತ ಹಂತವಾಗಿ ಬರೀತಾರೆ ನನಗೆ ತುಂಬಾ ಇಷ್ಟವಾಯ್ತು ಅದ್ರಲ್ಲಿ ಏಪ್ರಿಲ್ ತಿಂಗಳ ವಿಷಯ the exercise habit ಅಲ್ಲಿಂದ ನಾನು ಶುರುಮಾಡಿದ್ದು ಜಾಗಿಂಗ್ ಜೊತೆಗೆ ಶ್ರೀಧರನೂ ಸಿಕ್ಕಿದ್ದರಿಂದ ಪ್ರತಿದಿನ ಈಗ 30 40 ನಿಮಿಷ ಜಾಗಿಂಗ್ ಮಾಡುತ್ತಿದ್ದೇವೆ ಮೊದಲದಿನ ಸಲ್ಪ ದೂರ ಓಡಿದ್ದ್ದಾಗಲೇ ನನಗೆ ಗೊತ್ತಾಗಿದ್ದು ನನ್ನ ಸಾಮರ್ಥ್ಯ ಆದರೆ ಹಂತ ಹಂತವಾಗಿ ಓಟದ ದೂರ ಜಾಸ್ತಿ ಮಾಡ್ತಾಬಂದ್ವಿ ಈಗ ಸರಾಗವಾಗಿ ಹತ್ರ ಹತ್ರ ಒಂದು ಕಿಲೋ ಮೀಟರ್ ಬ್ರೇಕ್ ಇಲ್ದೇ ಓಡ್ತೀವಿ ಬೆಳ್ಳಂಬೆಳಗ್ಗೆ ಎದ್ದು ತಂಗಾಳಿಲಿ ಓಡೋ ಮಜಾನೇ ಬೇರೆ ಸಕತ್ ಖುಷಿಯಾಗತ್ತೆ ಸಲ್ಪ ದೂರ ಓಡೋದು ಮದ್ಯೆ ಸಲ್ಪ ಬ್ರೇಕ್ ಮತ್ತೆ ಓಟ ಶುರು ಇನ್ನೂ ಜಾಸ್ತಿ ಜಾಸ್ತಿ ಓಡಬೇಕೆನಿಸಿದೆ ಪ್ರತಿದಿನ ಮೈಗೆ ವ್ಯಾಯಾಮ ಇಲ್ದೇ ಬೆವರು ಬರೋದೇ ಕಡಿಮೆಯಾಗಿದೆ ಹೊರಗೆ ಎಷ್ಟು ಬಿಸಿಲಿರಲಿ ತಣ್ಣಗಿರಲಿ ಅನ್ನೋದೇ ಗೊತ್ತಾಗೋದೇ ಇಲ್ಲ ಆಫೀಸಿನಲ್ಲಿ ಎಲ್ಲಾ ac ಗಳು ನಾನು ಜಾಗಿಂಗ್ ಶುರುಮಾಡಿದ್ದು ತುಂಬಾ ಸಿಂಪಲ್ ಆಗಿ ೧ ಮೊದಲ ದಿನ ಜೋರಾಗಿ ವಾಕ್ ಮಾಡಿ ನಮ್ಮ ಬಾಡಿ ಸಲ್ಪ ಸೆಟ್ ಆದ್ಮೇಲೆ ಸ್ವಲ್ಪ ದೂರ ಓಡಿದೆ ಇನ್ನೂ ಓಡೋಣ ಅನಿಸಿದ್ರೂ ನಿಲ್ಲಿಸಿದ್ದೆ ೨ ಮರುದಿನದಿಂದ ಸ್ವಲ್ಪ ಸ್ವಲ್ಪ ಜಾಸ್ತಿ ಮಾಡಿದೆ ಮೊದಲು ಮೂರ್ಲಾಕ್ಕು ದಿನ ಮೈಕೈಲ್ಲಾ ನೋವಾದ್ರು ಬಿಡದೇ ಮುಂದುವರೆಸಿದೆ ೩ ಸಾಕು ಅನಿಸಿದ ತಕ್ಷಣ ಬ್ರೇಕ್ ಕೊಟ್ಟು ಸುಧಾರಿಸಿಕೊಂಡು ಮತ್ತೆ ಓಡೋಕೆ ಶುರುಮಾಡಿದೆ ಈಗ ದೇಹ ಮತ್ತು ಮನ್ಸು ಎರಡೂ ಫುಲ್ ಖುಷ್ ನೀವೂ ಜಾಗಿಂಗ್ ಶುರು ಮಾಡ್ರಿ ಅದ್ರ ಮಜಾನೇ ಬೇರೆ ಕಳೆದ ನಾಲ್ಕು ದಿನದಿಂದ ಜ್ವರವಿದ್ದಿದರಿಂದ ಜಾಗಿಂಗ್ ಇಲ್ಲ ಮೈಯೆಲ್ಲಾ ಬಾರ ಅನಿಸ್ತಾಯಿದೆ ಏನನ್ನೋ ಕೆಳೆದುಕೊಂಡ ಅನುಭವ ಮತ್ತೆ ಓಡಬೇಕು ದೇಹ ಮತ್ತು ಮನಸ್ಸು ಹಗುರಾಗಬೇಕು posted by ಯಜ್ಞೇಶ್ yajnesh at 9 50 pm 3 comments saturday december 11 2010 ವಿಶ್ವೇಶ್ವರ ಭಟ್ಟರಿಗೊಂದು ಬಹಿರಂಗ ಪತ್ರ ಇದ್ಯಾಕೆ ಹೀಗೆ ಮಾಡಿದ್ರಿ ಸಾರ್ ನಮಸ್ತೇ ಸಾರ್ ಆಫೀಸಿನ ಕೆಲಸದ ನಡುವೆ ನನ್ನ ಗಮನ ಸೆಳೆದಿತ್ತು ಒಂದು ಟ್ವಿಟ್ಟರ್ ಮೆಸೇಜು ಹೋಗಿ ಎನಾಗಿದೆ ಅಂತ ನೋಡೋದ್ರೊಳಗೆ ಹಲವಾರು ಮೆಸೇಜುಗಳು ಟ್ವಿಟ್ಟರ್ ಫೇಸ್ ಬುಕ್ ಎಸ್ ಎಮ್ ಎಸ್ ಗಳಲ್ಲಿ ಹರಿದಾಡತೊಡಗಿತು ಭಟ್ಟರು ವಿಜಯಕರ್ನಾಟಕ ಬಿಟ್ಟರಂತೆ ಅನ್ನೋ ಸುದ್ದಿ ಎಲ್ಲೆಡೆ ಹರಡಿತ್ತು ಎಲ್ಲರಿಗೂ ಶಾಕ್ ಆಗಿತ್ತು ಮನೆಗೆ ಫೋನಾಯಿಸಿ ಟಿ ವಿ ನಲ್ಲಿ ಎನಾದ್ರು ಬರ್ತಾಯಿದೆಯೇ ಅಂತ ವಿಚಾರಿಸಿದೆ ಯಾವ ಟಿವಿ ಯಲ್ಲೂ ಇದರ ಬಗ್ಗೆ ಬರುತ್ತಿರಲಿಲ್ಲ ಇದು ಸುಳ್ಳುಯಾಗಲಿ ಅಂತ ಮನಸ್ಸು ಹಾರೈಸತೊಡಗಿತು ಆದರೆ ಅಂತರ್ಜಾಲ ತಾಣಗಳಲ್ಲಿ ನಿರಂತರವಾಗಿ ಹರಿದಾಡತೊಡಗಿತು ಎನಾದರು ಆಗಲಿ ಅಂತ ವಿಜಯಕರ್ನಾಟಕದಲ್ಲಿ ಇದ್ದ ಗೆಳೆಯನಿಗೆ ಫೋನಾಯಿಸಿದೆ ಆತ ತುಂಬಾ ಬೇಸರದ ದ್ವನಿಯಲ್ಲಿ ಹೌದು ಭಟ್ಟರು ರಿಸೈನ್ ಮಾಡಿದ್ರು ಅಂದ ಆಫೀಸಿನಲ್ಲಿ ಎಲ್ಲರೂ ಗಾಭರಿಯಾಗಿದ್ದಾರೆ ಅಂದ ನನಗೂ ಮನಸ್ಸಿಗೆ ಬೇಸರವಾಯ್ತು ಪತ್ರಿಕೋಧ್ಯಮಕ್ಕೆ ಹೊಸ ರೂಪು ಕೊಟ್ಟವರು ನೀವು ಪ್ರತಿದಿನ ಬೆಳಗಾದ ತಕ್ಷಣ ನಮ್ಮೆಲ್ಲರ ಗಮನ ಹೋಗ್ತಾಯಿದ್ದಿದ್ದು ವಿಜಯಕರ್ನಾಟಕದ ಮೇಲೆ ಅದಕ್ಕೆ ಕಾರಣ ನೀವು ಮತ್ತು ನಿಮ್ಮ ಹೊಸ ಶೈಲಿ ಹಿಂದೆಲ್ಲಾ ಪತ್ರಿಕೆಗೆ ಸಂಪಾದಕ ಎಷ್ಟು ಮುಖ್ಯ ಅನ್ನೋದು ಸಾಮಾನ್ಯ ಜನರಿಗೆ ತಿಳಿದಿರುತ್ತಿರಲಿಲ್ಲ ಸಂಪಾದಕರ ಹೆಸರುಗಳು ಸಹ ಯಾರಿಗೂ ಗೊತ್ತಿರಲಿಲ್ಲ ಅದೇ ಹಳೇ ಹೆಡ್ ಲೈನುಗಳು ಒಂದೇ ರೀತಿಯ ಡಿಸೈನ್ ಗಳು ಇರುತ್ತಿದ್ದವು ಅದೆಲ್ಲಾ ಹೋಗಿ ಪ್ರತಿದಿನ ಹೊಸತು ಹೊಸತನ್ನು ನೀಡಿದ್ದು ನೀವು ಪತ್ರಿಕೆಯಲ್ಲಿ ಸಂಪಾದಕರ ಮಹತ್ವವೇನು ಅಂತ ಎಲ್ಲರಿಗೂ ತಿಳಿದಿದ್ದು ನಿಮ್ಮಿಂದ ಇದು ಮುಖಸ್ತುತಿಯಲ್ಲ ವಾಸ್ತವ ಅದೆಷ್ಟು ಹೊಸತನ್ನು ನೀಡಿದಿರಿ ಸಾರ್ ನೀವು ಒಂದಾದ ಮೇಲೆ ಇನ್ನೊಂದರಂತೆ ಓದುಗನ ಮನಸ್ಸನ್ನು ಅರಿತು ಆತನಿಗೆ ಬೋರ್ ಆಗದ ಹಾಗೆ ಕೊಟ್ಟಿರಿ ಹೊಸ ಪೀಳಿಗೆಯನ್ನು ಸೃಷ್ಟಿಸಿದಿರಿ ವಿಜಯಕರ್ನಾಟಕದಲ್ಲಿ ಬರೋ ಹೆಡ್ ಲೈನ್ ಓದೋಕೆ ಚೆಂದ ಇಷ್ಟೆಲ್ಲಾ ಕ್ರಿಯೇಟಿವಿಟಿ ನಿಮ್ಮಲ್ಲಿದೆ ಇದರೆಲ್ಲದರ ನಡುವೆ ಪ್ರತಿದಿನ ಬರುವ ನಿಮ್ಮ ಸಂಪಾದಕೀಯ ವಕ್ರತುಂಡೋಕ್ತಿ ಸ್ಪೂರ್ತಿಸೆಲೆ ರೂಲ್ ಕಾಲ್ ಗಳು ಸವ್ಯಸಾಚಿಗಳಾಗಿ ನೆಚ್ಚಿನ ಅಂಕಣಗಳಾದ ನೂರೆಂಟು ಮಾತು ಸುದ್ದಿಮನೆ ಜನಗಳ ಮನ ನಮ್ಮೆಲ್ಲರ ಮನಸ್ಸನ್ನು ಸೂರೆಗೊಂಡಿತ್ತು ಆಗ್ಗಾಗ್ಗೆ ವಿಶೇಷ ವ್ಯಕ್ತಿಗಳನ್ನು ಕರೆಸಿ ಗೌರವ ಸಂಪಾದಕರಾಗಿ ಅವರಿಗೆ ಗೌರವ ಮತ್ತು ನಮಗೆ ಹೊಸತನ್ನು ನೀಡಿದಿರಿ ಜನರ ನಾಡಿಮಿಡಿತಕ್ಕೆ ತಕ್ಕ ಹಾಗೆ ಬರುತ್ತಿತ್ತು ನಿಮ್ಮ ಅಂಕಣಗಳು ಅದರಲ್ಲೂ ನೂರೆಂಟು ಮಾತು ಸೂಪರ್ ದಿನಬೆಳಗಾದರೆ ಆ ಹಗರಣ ಈ ಹಗರಣ ಅಂತ ಕೇಳಿ ಕೇಳಿ ರೋಸಿಹೋಗಿದ್ದ ನಮಗೆ ಎಲ್ಲ ಮರೆಯುವ ಹಾಗೆ ಬರುತ್ತಿತ್ತು ನೂರೆಂಟು ಮಾತುಗಳು ಹಾರ್ನ್ ಬಿಲ್ ಪಕ್ಷಿ ಬಗ್ಗೆಯಾಗಲಿ ಅಥವಾ ರಿಚರ್ಡ್ ಬ್ರಾಸನ್ ಆಗಲಿ ಎಲ್ಲವೂ ವಿಶಿಷ್ಟ ನಿಮ್ಮ ಅಂಕಣಗಳು ಮಿಂಚಂಚೆಯಲ್ಲಿ ಅದೆಷ್ಟು ಬಾರಿ ಹರಿದಾಡಿತ್ತು ಅದೇನೊ ಸ್ಪೂರ್ತಿ ಆ ಅಂಕಣಗಳನ್ನು ಓದೋವಾಗ ಅದೆಲ್ಲಿಂದೋ ಬರುತ್ತಿತ್ತು ದೇಶ ಸುತ್ತು ಕೋಶ ಓದು ಇದನ್ನು ಅಕ್ಷರಶಃ ಪಾಲಿಸುತ್ತಿದ್ದಿರಿ ನೀವು ನಿಮ್ಮ ನೋಟವೇ ವಿಶೇಷವಾಗಿತ್ತು ಅನ್ಸತ್ತೆ ಅದಕ್ಕೆ ಅದೆಲ್ಲವೂ ನಿಮ್ಮ ಅಂಕಣಗಳಲ್ಲಿ ಬರುತ್ತಿತ್ತು ಆಯಾ ದೇಶದ ವಿಶೇಷವೇನು ಅನ್ನೋದನ್ನ ಗಮನಿಸಿ ಎಲ್ಲರಿಗೂ ಇಷ್ಟವಾಗುವ ಹಾಗೆ ಬರೆಯುತ್ತಿದ್ದಿರಿ ಅದನ್ನು ಓದಿದರೆ ನಾವು ಅಲ್ಲಿ ಹೋಗಿ ಬಂದ ಹಾಗಾಗುತ್ತಿತ್ತು ಪ್ರಯಾಣದ ಸಮಯದಲ್ಲಿ ನೀವು ಬಹಳಷ್ಟು ಪುಸ್ತಕಗಳನ್ನು ಓದುತ್ತಿರುತ್ತೀರಿ ಅಂತ ಕೇಳಿದ್ದೆ ಅತ್ಯಂಕ ಕಡಿಮೆ ಅವಧಿಯಲ್ಲಿ ನಲವತ್ತೈದು ಪುಸ್ತಕಗಳನು ಬರೆದಿರಿ ಬಂದ ಪುಸ್ತಕಗಳೆಲ್ಲಾ ಹಾಟ್ ಸೇಲ್ ಆಗುತ್ತಿದ್ದವು ಬಹಳಷ್ಟು ಬಾರಿ ಪುಸ್ತಕದಂಗಡಿಯಲ್ಲಿ ಬಂದ ತಕ್ಷಣ ಖಾಲಿಯಾಗಿರುತ್ತಿದ್ದವು ನೀರು ಒಂದೆಡೆ ನಿಲ್ಲಬಾರದಂತೆ ಹರಿಯುತ್ತಾ ಇರಬೇಕಂತೆ ಬಹುಷಃ ನೀವು ನಿಂತ ನೀರಾಗಲು ಇಷ್ಟವಿಲ್ಲದೇ ಹೊಸತನ್ನು ಹುಡುಕಿಕೊಂಡು ಹೊರಟಿರಬೇಕು ಅಲ್ಲಿ ಹೋಗ್ತಾರಂತೆ ಇಲ್ಲಿ ಹೋಗ್ತಾರಂತೆ ಹಾಗಂತೆ ಹೀಗಂತೆ ಅಂತ ಕಟ್ಟು ಕಥೆ ಸೃಷ್ಟಿಸುತ್ತಿರುವವರ ಬಗ್ಗೆ ನೋಡಿದರೆ ಕೇಳಿದರೆ ಹೇಸಿಗೆಯಾಗುತ್ತದೆ ನೀವಿಲ್ಲದ ವಿಜಯ ಕರ್ನಾಟಕ ಓದಲು ಮನಸ್ಸಾಗುತ್ತಿಲ್ಲ ಪ್ರತಿದಿನ ಬೆಳ್ಳಂಬೆಳಗ್ಗೆ ಆಫೀಸಿಗೆ ಬಂದು ಮೊದಲು ಮಾಡುತ್ತಿದ್ದ ಕೆಲಸ ವಿಜಯಕರ್ನಾಟಕ ಈ ಪೇಪರ್ ಓದೋದು ಇವತ್ತೂ ಓದಿದೆ ಯಾಕೋ ಬೋರ್ ಅಂತ ಅನಿಸಿತು ಒಂದು ಚಿತ್ರ ನಟಿ ಸೀರೆ ಉಟ್ಟರೂ ಅದನ್ನು ಬ್ರೇಕಿಂಗ್ ನ್ಯೂಸ್ ಅಂತ ಹಾಕೋ ಮಾಧ್ಯಮಗಳು ಟಿವಿ ನವರು ನೀವು ವಿಜಯಕರ್ನಾಟಕದಿಂದ ಹೊರನಡೆದಿದ್ದರ ಬಗ್ಗೆ ಹಾಕಲಿಲ್ಲ ಪತ್ರಿಕೆಯಲ್ಲಿರುವ ದೃಶ್ಯ ಮಾಧ್ಯಮದಲ್ಲಿರುವ ಸುದ್ದಿಗಳ ಬಗ್ಗೆ ಅದೇ ವೃತ್ತಿಯಲ್ಲಿರುವವರು ಹಾಕೊಲ್ಲ ಅಂತ ಆತ್ಮೀಯರೊಬ್ಬರು ಹೇಳಿದರು ಆದರೂ ತಡರಾತ್ರಿಯವರೆಗೆ ಎಲ್ಲಾ ಟಿ ವಿ ನೋಡಿದೆ ಬೆಳಗ್ಗೆ ವಿಜಯಕರ್ನಾಟಕ ಓದಿದ್ದೆ ಎಲ್ಲಿಯೂ ಸುದ್ದಿಯಿರಲಿಲ್ಲ ಮನಸ್ಸಿಗೆ ಬೇಸರವಾಯ್ತು ನಾವೆಲ್ಲಾ ನಿಮ್ಮ ಜೊತೆಯಿದ್ದೇವೆ ನೀವೇನೇ ಮಾಡಿದ್ರು ಅದು ಹೊಸತಾಗಿರತ್ತೆ ನಮಗೆಲ್ಲಾ ಇಷ್ಟವಾಗುತ್ತದ್ದೆ ನೀವೀಗ ಸ್ವತಂತ್ರರು ಮೊದಲಿನ ಹಾಗಲ್ಲ ನಿಮ್ಮಲ್ಲಿರೂ ಶಕ್ತಿ ಹೊರಬರಲಿ ಸಾದ್ಯವಾದರೆ ಅದು ಅಂತರ್ಜಾಲದಲ್ಲಿ ಶೀಘ್ರವಾಗಿ ಬರಲಿ posted by ಯಜ್ಞೇಶ್ yajnesh at 1 28 am 12 comments thursday december 9 2010 ಅಜಗಜಾಂತರ ಅಕಸ್ಮಾತ್ ladies ಏನಾದ್ರು gents rest room ಗೆ ಹೋದ್ರೆ ಆಕಸ್ಮಿಕ ಅದೇ ಅಕಸ್ಮಾತ್ gents ಏನಾದ್ರು ladies rest room ಗೆ ಹೋದ್ರೆ posted by ಯಜ್ಞೇಶ್ yajnesh at 12 14 am 2 comments older posts home subscribe to posts atom ಹುಡುಕಾಟ ಹುಡುಕಾಟ ಇದು ಮನಸ್ಸಿನೊಳಗೆ ಉದ್ಭವಿಸುವ ದ್ವಂದ್ವಗಳಿಗೆ ಉತ್ತರ ಹುಡುಕುವ ಪ್ರಯತ್ನ ನಿರಂತರವಾಗಿ ಮಸ್ತಕದಲ್ಲಿ ಹರಿಯುತ್ತಿರುವ ಕನಸು ತಳಮಳ ಸಂತೋಷ ಬೇಸರ ಜೀವನ ಗುರಿ ನಗು ಅಳು ಮೌನ ಗಳಿಂದ ಉಂಟಾಗುವ ದ್ವಂದ್ವಗಳನ್ನು ಸೆರೆ ಹಿಡಿಯುವ ಹಾಗು ಅದರಲ್ಲೇ ಉತ್ತರ ಕಂಡುಕೊಳ್ಳುವ ಪ್ರಯತ್ನ ಅಂತರಂಗ ಯಜ್ಞೇಶ್ yajnesh ಮಲೆನಾಡಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದು ಕೆಲವು ವರ್ಷಗಳಿಂದ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಕಲೆ ಸಾಹಿತ್ಯ ಸಂಗೀತ ಮತ್ತು ಸಂಘಟನೆಯಲ್ಲಿ ಆಸಕ್ತಿ ಸದ್ಯ ಅಮೇರಿಕಾದಲ್ಲಿ apple ನಲ್ಲಿ ಕೆಲಸ view my complete profile ಹುಡುಕಾಟದಲ್ಲಿ ಸಿಕ್ಕ ಲೇಖನಗಳು ಮೌನಗಾಳ ಬಡಿಸುವ ಬಳಗ 1 year ago ತುಂತುರು ಹನಿಗಳು ದೃಶ್ಯ ಮಾಧ್ಯಮ ಏನಿದೆ ಒಳಗಡೆ 7 years ago ವಿಕಾಸವಾದ ವಿಕಿಪೀಡಿಯ ತರಬೇತಿ ೨೦೧೮ ರಾಂಚಿ 8 years ago ಶ್ರೀ ಶಂ ದೀಪದ ಎಣ್ಣೆ ಎಳ್ಳಣ್ಣೆಯಾಗಿರಬೇಕು 12 years ago ಸಂಗ್ರಹ ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ 12 years ago ಮನದ ದನಿ ಚುರುಕು ಚಾವಡಿ 2 ಚಟ್ಟನೆ ಕೇಳಿದ್ದು ತಟ್ಟನೆ ಹೇಳಿದ್ದು 14 years ago ಶ್ರೀರಾಮಚಂದ್ರಾಪುರಮಠ ನಾವು ಹಿಂದೂಗಳು ಗೋಮಾಂಸ ಭಕ್ಷಕರು 16 years ago media 4 cow panchagavya ayurvedic centres claims they have cure for swine flu 17 years ago ಕನಸು ಸಂಗಾತಿ 17 years ago ಬಿಂಬ ಪ್ರತಿಬಿಂಬ ರಾಮಚಂದ್ರಾಪುರ ಮಠದ ಮಾನ ರಕ್ಷಣೆಗೆ ಸ್ವರ್ಣವಲ್ಲಿ ಶ್ರೀ 18 years ago show 5 show all blog archive 2013 5 may 5 ಕಮ್ಯುನಿಕೇಶನ್ ಗ್ಯಾಪು ಮತ್ತು 8500 ಹೊಗೆ ಸ್ಲೈಡರ್ ಮತ್ತು ಸಣ್ಣ ಹೆಜ್ಜೆ ಯಶಸ್ಸು ಅನ್ನೋದು ಯಾರಪ್ಪನ್ನ ಮನೆ ಗಂಟೂ ಅಲ್ಲ ಬೆಳಗ್ಗೆ ಜಾಗಿಂಗ್ ಜಾಗಿಂಗ್ ಶುರುಮಾಡಿದ್ದೇನೆ 2010 15 december 3 november 1 october 3 september 1 august 2 july 3 may 1 february 1 2009 8 december 1 november 1 october 2 august 1 july 1 january 2 2008 20 december 2 october 5 september 1 august 1 july 1 june 2 may 2 march 2 february 2 january 2 2007 25 september 3 august 5 july 2 june 2 may 6 april 3 march 4 simple theme theme images by digi_guru powered by blogger
Thumbnail images (randomly selected): * Images may be subject to copyright.YELLOW status (not for everyone)website (probably) only for adults

Verified site has: 47 subpage(s). Do you want to verify them? Verify pages:

1-5 6-10 11-15 16-20 21-25 26-30 31-35 36-40 41-45 46-47


Top 50 hastags from of all verified websites.

Supplementary Information (add-on for SEO geeks)*- See more on header.verify-www.com

Header

HTTP/1.1 200 OK
Content-Type text/html; charset=UTF-8
Expires Thu, 01 Oct 2026 01:23:17 GMT
Date Thu, 01 Oct 2026 01:23:17 GMT
Cache-Control private, max-age=0
Last-Modified Fri, 25 Oct 2024 04:36:23 GMT
ETag W/ 62ada92e8b7dd3da3be6175d160af069898bf1f96e533c4ac12563e3b97cc46a
Content-Encoding gzip
X-Content-Type-Options nosniff
X-XSS-Protection 1; mode=block
Content-Length 22425
Server GSE
Connection close

Meta Tags

title="(Hudukaata - Kannada Blog)"
content="width=1100" name="viewport"
content="text/html; charset=UTF-8" http-equiv="Content-Type"
content="blogger" name="generator"
content="htt???/hudukaata.blogspot.com/" property="og:url"
content="ಹುಡುಕಾಟ (Hudukaata - Kannada Blog)" property="og:title"
content="" property="og:description"
name="google-adsense-platform-account" content="ca-host-pub-1556223355139109"
name="google-adsense-platform-domain" content="blogspot.com"
content="ಹುಡುಕಾಟ (Hudukaata - Kannada Blog)" itemprop="name"
content="4548100270175900313" itemprop="blogId"
content="2451573290165536619" itemprop="postId"
content="htt????/www.blogger.com/profile/12455182448496532519" itemprop="url"
content="htt???/hudukaata.blogspot.com/2013/05/8500.html" itemprop="url"
content="htt????/blogger.googleusercontent.com/img/b/R29vZ2xl/AVvXsEg0IjoJ1JhaTHbPuOpL1dLhWjH1ACvGWjuld7LVj6-jAq9Ya1-179zD2qek-PjunWmRw3YcvTvU1mlurlRjN_cQpsv19mbHgNnL_L2wNfkx0CefN_shDZBHlWCVBHOuSshWWfL5vGwyHt4i/s320/stock-photo-5256028-fun-at-the-park.jpg" itemprop="image_url"
content="4548100270175900313" itemprop="blogId"
content="3449403376388352336" itemprop="postId"
content="htt????/www.blogger.com/profile/12455182448496532519" itemprop="url"
content="htt???/hudukaata.blogspot.com/2013/05/blog-post_13.html" itemprop="url"
content="htt????/blogger.googleusercontent.com/img/b/R29vZ2xl/AVvXsEihuVtyzwIwDRmlhPAdnTLn643qnxkqdHAiUDYeS80_Q0CBNC11QcsQpKWTSzoKFwlc0xBi32wEKHEvtK9agJ7k0aqhskFsXVjg_o6IyyXEn6a8oI9oarOjow2MlUv6si5MgwxKp9qGrwXQ/s320/stock-photo-20593460-achievement-and-success.jpg" itemprop="image_url"
content="4548100270175900313" itemprop="blogId"
content="3739364562562946377" itemprop="postId"
content="htt????/www.blogger.com/profile/12455182448496532519" itemprop="url"
content="htt???/hudukaata.blogspot.com/2013/05/blog-post_11.html" itemprop="url"
content="4548100270175900313" itemprop="blogId"
content="5235660189520210201" itemprop="postId"
content="htt????/www.blogger.com/profile/12455182448496532519" itemprop="url"
content="htt???/hudukaata.blogspot.com/2013/05/blog-post_2.html" itemprop="url"
content="4548100270175900313" itemprop="blogId"
content="3003198446025784817" itemprop="postId"
content="htt????/www.blogger.com/profile/12455182448496532519" itemprop="url"
content="htt???/hudukaata.blogspot.com/2013/05/blog-post.html" itemprop="url"
content="htt????/blogger.googleusercontent.com/img/b/R29vZ2xl/AVvXsEhG7ztEBTg_HkSHOn_co8RVWX_1Kww8x22R24MDYOcBLIOO1yNmtsop4WHKWTQOyO6l_EkI7KDmYKZYZKwrZypvxKOtVtUg-cysUo9ndM_gmhfq11wgkC1uWVZGVkw2H96GrgaGuQhjtXJi/s320/vbhat.jpg" itemprop="image_url"
content="4548100270175900313" itemprop="blogId"
content="2364025970320692010" itemprop="postId"
content="htt????/www.blogger.com/profile/12455182448496532519" itemprop="url"
content="htt???/hudukaata.blogspot.com/2010/12/blog-post_11.html" itemprop="url"
content="4548100270175900313" itemprop="blogId"
content="1176328386283613728" itemprop="postId"
content="htt????/www.blogger.com/profile/12455182448496532519" itemprop="url"
content="htt???/hudukaata.blogspot.com/2010/12/blog-post_09.html" itemprop="url"

Load Info

page size124794
load time (s)0.665553
redirect count0
speed download33721
server IP 172.217.22.97
* all occurrences of the string "http://" have been changed to "htt???/"