If you are not sure if the website you would like to visit is secure, you can verify it here. Enter the website address of the page and see parts of its content and the thumbnail images on this site. None (if any) dangerous scripts on the referenced page will be executed. Additionally, if the selected site contains subpages, you can verify it (review) in batches containing 5 pages.
favicon.ico: shree-lazyguy.blogspot.com - .

site address: shree-lazyguy.blogspot.com

site title:

Our opinion (on Sunday 04 October 2026 21:01:34 UTC):

GREEN status (no comments) - no comments
After content analysis of this website we propose the following hashtags:



Meta tags:

Headings (most frequently used words):

30, ಗುರುವಾರ, ಸೆಪ್ಟೆಂಬರ್, 2021, ಮಂಗಳವಾರ, ಮಾರ್ಚ್, 12, 2019, ಶುಕ್ರವಾರ, ನವೆಂಬರ್, 2018, ಲೇಬಲ್, ಗಳು, about, blog, archive, hits, ನನ್ನ, ಬ್ಲಾಗ್, ಪಟ್ಟಿ, ಬೆಂಬಲಿಗರು, adsanthe, ದಯವಿಟ್ಟು, ಪ್ರವಾಸ, ಹೋಗಬೇಡಿ, ಪ್ರಯಾಣ, ಮಾಡಿ, ದೃಶ್ಯ, ಮಾಧ್ಯಮ, ಏನಿದೆ, ಒಳಗಡೆ, ಭಾರತೀಯ, ಕ್ರಿಕೆಟ್, ಹೊಳೆಯುವ, ರತ್ನ, ವಿರಾಟ್, ಕೋಹ್ಲಿ,

Text of the page (most frequently used words):
ಕೂಡ (40), ಕೆಲಸ (24), ಆದರೆ (23), ತನ್ನ (22), ಮತ್ತು (21), #ಕೋಹ್ಲಿ (20), ವಿರಾಟ್ (19), ಗಳು (19), ಎಂದು (19), ನ್ಯೂಸ್ (19), ಒಂದು (18), ಮೇಲೆ (16), ಕ್ರಿಕೆಟ್ (15), ಸುದ್ದಿ (15), ಚಾನಲ್ (15), ಹಿಂದೆ (12), ತಂಡದ (12), ಬಗ್ಗೆ (12), ಪ್ರಸಾರ (12), ನನ್ನ (11), ನಮ್ಮ (11), ನಂತರ (11), ಅದನ್ನು (11), ನಾನು (11), ಮಾಡಿ (10), ಎಂಬ (10), ನಲ್ಲಿ (10), ಯಾವ (10), ಇಲ್ಲಿ (10), ಸುದ್ದಿಗಳನ್ನು (10), ಹೆಚ್ಚು (10), ನೋಡಿ (10), ನವೆಂಬರ್ (9), ಭಾರತೀಯ (9), ಅಲ್ಲಿ (9), ಎನ್ನುವ (9), ಇಲ್ಲ (9), ಇದೆ (9), ಅವರ (9), ಎಡಿಟರ್ (9), ವರ್ಷಗಳ (8), ಫೆಬ್ರವರಿ (8), ಮಾರ್ಚ್ (8), ಹೊಸ (8), ಕೊಹ್ಲಿ (8), ಏಕೆಂದರೆ (8), ಎಲ್ಲ (8), ದಿನ (8), ಬಂದ (8), ಮಾಡಲು (8), ಟಿವಿ (8), ಅಲ್ಲಿನ (8), ಕ್ಯಾಮರಾಮನ್ (8), ನಿಮ್ಮ (8), ಡಿಸೆಂಬರ್ (7), ಜನವರಿ (7), ಆಗಸ್ಟ್ (7), ದಿನಗಳಲ್ಲಿ (7), ಎಂದರೆ (7), ಅತ್ಯಂತ (7), ಕೊಂಚ (7), ಇನ್ನು (7), ಇಂತಹ (7), ಮತ್ತೆ (7), ಹೋಗುವ (7), ವಾರ್ತಾ (7), ಹೀಗೆ (6), ಇದು (6), ಸೆಪ್ಟೆಂಬರ್ (6), ಅಕ್ಟೋಬರ್ (6), ಪ್ರವಾಸ (6), ಮಂದಿ (6), ಭಾರತದ (6), ಭಾರತ (6), ಸರಿಯಾಗಿ (6), ಸರಿ (6), ಇತ್ತೀಚಿನ (6), ಬದಲಿಗೆ (6), ಅಂತ (6), ಆರ್ (6), ಮೀಟರ್ (6), ಮೂರು (6), ಮಾಹಿತಿ (6), ಬಳಿ (6), ಅವರು (6), ಅದು (6), ಸರ್ (6), ಏಪ್ರಿಲ್ (5), ಜೂನ್ (5), ಜುಲೈ (5), ಪ್ರಯಾಣ (5), ಪೋಸ್ಟ್ (5), ತಂಡಕ್ಕೆ (5), ಅದಕ್ಕೆ (5), ಮಾತ್ರ (5), ಸುಮಾರು (5), ಗಳನ್ನು (5), ಸಚಿನ್ (5), ಮೊದಲು (5), ಅದೇ (5), ಯಾವುದೇ (5), ರೀತಿ (5), ಮೂಲಕ (5), ಕೆಲ (5), ಬಾರಿ (5), ಮುಖ್ಯ (5), ಹೀಗಾಗಿ (5), ವರದಿಗಾರರು (5), ವಾಹಿನಿಗಳು (5), ವಾಹಿನಿಗಳ (5), ಯಾವುದೋ (5), ಮಾಡಬೇಕು (5), ಒಂದಿಷ್ಟು (5), ಜೊತೆಗೆ (5), ಹೋಗಿ (5), ಹಾಗೆ (5), ಕಲೆ (5), ಅಲ್ಲಿದ್ದ (5), ಕೂಡಲೇ (5), ದೃಶ್ಯ (5), ವೀಡಿಯೋ (5), ಮುಂದೆ (5), ಕಾಪಿ (5), ಏನು (5), ಏನೋ (5), ಸಿಕ್ಕ (5), ಕ್ಷಣ (5), ಹುಡುಗ (5), ನನಗೆ (4), ಪುಟ್ಟ (4), ಶ್ರೀನಿಧಿ (4), ಎಸ್ (4), ಆಗಿ (4), ಪ್ರಶಸ್ತಿ (4), ಅನ್ನು (4), ಎಂಬುದು (4), ಎಲ್ಲರ (4), ಹೌದು (4), ಜಾಹೀರಾತು (4), ಗೆಲುವಿನ (4), ಅಥವಾ (4), ಸರಿಯಾದ (4), ನಾಲ್ಕು (4), ತಂಡ (4), ಮಟ್ಟದಲ್ಲಿ (4), ಪ್ರಮುಖ (4), ತಾವು (4), ಹೇಳಿದ (4), ಇದೇ (4), ಬಗೆಯ (4), ನೇರವಾಗಿ (4), ಯಾರೂ (4), ಟೆಸ್ಟ್ (4), ಒಬ್ಬ (4), ಕಾಲ (4), ಹೆಚ್ಚಿನ (4), ನಾವು (4), ಆಸಕ್ತಿ (4), ಕಡಿಮೆ (4), ಹುಡುಕಿ (4), ಕೊಡುವ (4), ಪ್ರತಿ (4), ಬೇರೆ (4), ಒಳಗೆ (4), ರಿಪೋರ್ಟರ್ (4), ಬೇಕು (4), ಆವತ್ತು (4), ಬೆಳಗ್ಗೆ (4), ಕೋರ್ಟ್ (4), ವಿಡಿಯೋ (4), ಮುಖ (4), ಅವಳ (4), ನೋಡಿದರೆ (4), ನಂಗೆ (4), ಫೋನ್ (4), ನಿಮಗೆ (4), ನೀವು (4), ಹೇಗೆ (3), ಹೊತ್ತು (3), ವರ್ಷದ (3), ತಿಂಗಳುಗಳ (3), ಹಲವು (3), ಹೋಗಬೇಡಿ (3), ಲೇಬಲ್ (3), ರತ್ನ (3), ಕಾಮೆಂಟ್ (3), ರಲ್ಲಿ (3), ಮಾಡಿದವರು (3), ನೂರು (3), ರಾಜೀವ್ (3), ಗಾಂಧಿ (3), ತಮ್ಮ (3), ಮುಂದಿನ (3), ಸೇರಿದಂತೆ (3), ತಾನು (3), ಕ್ಯಾಪ್ಟನ್ (3), ಚೇಸ್ (3), ಸಾವಿರ (3), ಕಾರಣಕ್ಕಾಗಿಯೇ (3), ಕೋಹ್ಲಿಯ (3), ಎಲ್ಲರಿಗೂ (3), ಗಂಗೂಲಿ (3), ಇರಲಿ (3), ಅಂತರಾಷ್ಟ್ರೀಯ (3), ಕೂತ (3), ಯಶಸ್ಸಿನ (3), ಕುಂಬ್ಳೆ (3), ಅನಿಲ್ (3), ಜಗತ್ತಿನ (3), ಎಂದೇ (3), ರೀತಿಯ (3), ಆಕ್ರಮಣಕಾರೀ (3), ಹೆಸರುವಾಸಿ (3), ಮಾಡಿದ (3), ತೆಂಡುಲ್ಕರ್ (3), ಗೆದ್ದ (3), ಹೊತ್ತಿಗೆ (3), ಕನ್ನಡ (3), ಮಾಡಬೇಕಾಗುತ್ತದೆ (3), ಎಂಬುದನ್ನು (3), ಇತ್ಯಾದಿ (3), ಸಂದರ್ಭದಲ್ಲಿ (3), ವರದಿಗಾರರನ್ನು (3), ಮಟ್ಟಿಗೆ (3), ಇತರ (3), ಕಾರ್ಯ (3), ಕಾರ್ಯಕ್ರಮಗಳು (3), ಕೇವಲ (3), ವಾಹಿನಿ (3), ಇಲ್ಲದೇ (3), ಹೋದರೆ (3), ವಿಶುವಲ್ (3), ಅಗತ್ಯ (3), ಬ್ರೇಕಿಂಗ್ (3), ಸಂಬಂಧಿಸಿದ (3), ಗಳಲ್ಲಿ (3), ಇರುವ (3), ಮಾಹಿತಿಯನ್ನು (3), ಎಷ್ಟು (3), ರೇಟಿಂಗ್ (3), ಪಾಯಿಂಟ್ (3), ಯಾರು (3), ಒಟ್ಟು (3), ಏನೇ (3), ಆದರೂ (3), ಹಿಡಿದು (3), ಎಷ್ಟೇ (3), ಅಲ್ಲದೇ (3), ಕ್ಯಾಮರಾ (3), ಆಯಿತು (3), ಓಡಿ (3), ಬೆಲೆ (3), ಅನುಭವ (3), ಸೀನಿಯರ್ (3), ಎರಡು (3), ಎದುರಿಗೆ (3), ಆಂಕರ್ (3), ಸ್ವಲ್ಪ (3), ಅದನ್ನ (3), ಹಾಕಿ (3), ರಾಜಕೀಯ (3), ಹತ್ತು (3), ಗಂಟೆಗೆ (3), ಇನ್ನೂ (3), ಜಾಲಾಡಿ (3), ಸುದ್ದಿಗಳ (3), ಸುದ್ದಿಗೆ (3), ಪ್ರಕರಣ (3), ದೃಶ್ಯಗಳನ್ನು (3), ಕೊನೆಗೆ (3), ಕಥೆ (3), ವರದಿಗಾರ (3), ಮಾಡುತ್ತಾರೆ (3), ಮಾಮೂಲಿ (3), ಬೀಟ್ (3), ಅಲ್ಲಿಂದ (3), ಸ್ಕ್ರಿಪ್ಟ್ (3), ಮೂವತ್ತು (3), ಅವರುಗಳು (3), ಹೊಸದಾಗಿ (3), ಜರ್ನಲಿಸಂ (3), ನಿತ್ಯ (3), ಬಂದು (3), ಅಂದರೆ (3), ಸ್ಟೇಶನ್ (3), ಗಲಾಟೆ (3), ಕೂತು (3), ಕರೆದುಕೊಂಡು (3), ಊರಿನ (3), ನಡೆದುಕೊಂಡು (3), ದೊಡ್ಡ (3), ನಿಮ್ಮನ್ನ (3), adsanthe (2), ೨೦೧೮ (2), ದಾರಿಯಲ್ಲಿ (2), world (2), class (2), 2018 (2), 2019 (2), ದಯವಿಟ್ಟು (2), 2021 (2), ಕವಿತೆ (2), ಇದಕ್ಕೆ (2), ಹಳೆಯ (2), ಖೇಲ್ (2), ಕೊಹ್ಲಿಗೆ (2), ಬಂದಿದೆ (2), ಅಭಿಮಾನಿಗಳಿಗೂ (2), ದಾಖಲೆಗಳ (2), ೨೦೧೭ (2), ದಕ್ಕದ (2), ಸರಾಸರಿಯಲ್ಲಿ (2), ಭೂಪ (2), ಐಪಿಎಲ್ (2), ಮೇಲಿರುವ (2), ಆಟದಲ್ಲಿ (2), ಬೌಲಿಂಗ್ (2), ಅದರಲ್ಲಿ (2), ಪಂದ್ಯಗಳನ್ನು (2), ಅಷ್ಟು (2), ರನ್ (2), ವಿರುದ್ಧ (2), ಬೀಳುವ (2), ದ್ರಾವಿಡ್ (2), ಸಮಸ್ಯೆ (2), ಬೌಲರ್ (2), ಸಮರ್ಥವಾಗಿ (2), ಮೊದಲಾದ (2), ಮೈದಾನದ (2), ಯಾರದೋ (2), ಕೋಚ್ (2), ಕೊನೆಗೂ (2), ತಮಗೆ (2), ಕೋಚಿಂಗ್ (2), ಅವಶ್ಯಕತೆ (2), ಮಾಡಿದ್ದು (2), ತಲೆಮಾರಿನ (2), ಹುಡುಗರು (2), ಮಾಡುತ್ತಾನೆ (2), ಆತನ (2), ಮಧ್ಯದ (2), ಕೆಟ್ಟ (2), ಕೆಚ್ಚಿನ (2), ಆಟದ (2), ಇಂದು (2), ಯಶಸ್ಸಿಗೆ (2), ಮನಸ್ಥಿತಿಯನ್ನು (2), ಬ್ಯಾಟಿಂಗ್ (2), ಎಲ್ಲರೂ (2), ಎಂದ (2), ಎದುರು (2), ವಿದೇಶೀ (2), ಕೊಹ್ಲಿಯ (2), ಆಟಗಾರ (2), ಮುನ್ನೆಲೆಗೆ (2), ಕಡೆಗೆ (2), ಹೆಜ್ಜೆ (2), ಸೊಗಸಾದ (2), ಮಾಧ್ಯಮ (2), ಒಮ್ಮೆ (2), ಕಳೆದುಕೊಳ್ಳದೇ (2), ಮಾಡುವುದು (2), ಘಟನೆಗಳು (2), ಪದೇ (2), ನೀಡುವುದು (2), ಇತ್ತೀಚಿಗೆ (2), ಮೊದಲೇ (2), ಯಾವುದು (2), ತಪ್ಪು (2), ಇವುಗಳು (2), ಬದಲಾಗುತ್ತಿದೆ (2), ವೀಕ್ಷಕರನ್ನು (2), ಚಾನಲುಗಳು (2), ಕೆಲಸದ (2), ಒತ್ತಡ (2), ಸಮರ್ಪಕವಾಗಿ (2), ಮಾಡುವವರು (2), ಟೇಪು (2), ತೋರಿಸಿ (2), ಮರ್ಯಾದೆ (2), ನಗೆಪಾಟಲಿಗೆ (2), ಕೊಂಡೊಯ್ದು (2), ಕಂಪ್ಯೂಟರಿನ (2), ಲೈಬ್ರೆರಿಯನ್ (2), ಆದವನಿಗೆ (2), ದಾಳಿ (2), ಬಂದರೆ (2), ಗಳೂ (2), ತಮ್ಮದೇ (2), ಹೊಂದಿರುತ್ತವೆ (2), ಅವುಗಳನ್ನು (2), ಸಾವಿರಾರು (2), ವೆಬ್ (2), ಖಾಯಂ (2), ಬರುತ್ತದೆ (2), ಫಂಡ್ (2), ಪ್ರಸಾರವಾಗುವ (2), ನೋಡಿದ (2), ವಾಹಿನಿಯ (2), ಮಂಗಳೂರು (2), ಇಡೀ (2), ಪಕ್ಕದ (2), ಕೆಲವು (2), ಟೆಲಿವಿಷನ್ (2), ಟ್ಯಾಮ್ (2), ಅನ್ನುವ (2), ಮನೆ (2), ಪೀಪಲ್ಸ್ (2), ಮುಖಾಂತರ (2), ಸಾಕಷ್ಟು (2), ಅಧಿಕಾರಿಗಳ (2), ಕುಟುಕು (2), ಕಾರ್ಯಾಚರಣೆಗಳು (2), ವರದಿ (2), ಬೆನ್ನು (2), ಹೆಚ್ಚಾಗಿ (2), ಅಪಾಯಕಾರಿ (2), ಸಾಹಸಕ್ಕೆ (2), ಇಂತಹದೇ (2), ಮನೆಗೆ (2), ಓಡಿದ (2), ಮನೆಯ (2), ಹೊರಗೆ (2), ನಿಂತು (2), ವಿಷಯ (2), ಇವರು (2), ಗಲ್ಲಿಯಲ್ಲಿ (2), ಬೆಳಗಿನ (2), ಕೊಟ್ಟರೆ (2), ಆಗಬೇಕು (2), ಎಂದೇನೂ (2), ಕೊಡಲು (2), ಅದಕ್ಕೂ (2), ಸ್ನೇಹಿತನೊಬ್ಬ (2), ಯಾರ (2), ಹೇಗೋ (2), ಹತ್ಯೆ (2), ಹೇಗೂ (2), ಕ್ರೀಡಾ (2), ಡಿಸ್ಕಶನ್ (2), ಮಾಡು (2), ಹಿಡಿದುಕೊಂಡು (2), ಸ್ಟುಡಿಯೋ (2), ಇಷ್ಟು (2), ಹೊರಡಲು (2), ಪ್ರೊಡ್ಯೂಸರ್ (2), ಒಸಾಮಾ (2), ವಿಚಾರ (2), ಗಳಿಲ್ಲ (2), ಕನ್ನಡದ (2), ಪ್ರಕಾರ (2), ಮಾಡಿಕೊಂಡು (2), ಮಾಡಿದ್ದ (2), ಬಿದ್ದ (2), ಸಂದರ್ಭಗಳಲ್ಲಿ (2), ಮಾಡುವ (2), ಅಂತರ್ಜಾಲವನ್ನು (2), ಸುದ್ದಿಗಳು (2), ಮಾಡಿದೆ (2), ಎಚ್ಚೆತ್ತುಕೊಂಡ (2), ಎಕ್ಸ್ (2), ಕ್ಲೂಸಿವ್ (2), ಆಗಲಿ (2), ಸಾಮಾನ್ಯವಾಗಿ (2), ಸುದ್ದಿಯನ್ನು (2), ದೃಶ್ಯವನ್ನು (2), ಕಂಡಿದ್ದು (2), ಕೊನೆ (2), ಸವದಿ (2), ಮೊಬೈಲ್ (2), ಮರೆತು (2), ಗೊತ್ತೇ (2), ಅವರಿಗೆ (2), ರಾಜ್ಯ (2), ಬಿಡಿ (2), ಆತನಿಗೆ (2), ಇದ್ದರೂ (2), ಎನ್ನುವುದು (2), ಸಾಮಾನ್ಯ (2), ರಿಪೋರ್ಟಿಂಗ್ (2), ಸಿನಿಮಾ (2), ಜಿಲ್ಲಾ (2), ತಾಂತ್ರಿಕ (2), ಕಾಣುವ (2), ತಪ್ಪಿಗೆ (2), ಕೋಟಿ (2), ಮಾಡಿತು (2), ಟೈಮ್ಸ್ (2), ಐದು (2), ಸಾವಂತ್ (2), ಚಿತ್ರವನ್ನು (2), ಫೋಟೋ (2), ಇಂಗ್ಲೀಷ್ (2), ಗ್ರಹಚಾರ (2), ಕಪೂರ್ (2), ಆಗದೇ (2), ಕೆಲಸವನ್ನು (2), ಪಡೆ (2), ಹೇಳುವ (2), ಬಳಸಿ (2), ಜನರಿಗೆ (2), ಬಳಸುವ (2), ದೋಣಿ (2), ಮಾಧ್ಯಮದಲ್ಲಿ (2), ಸುಂಟರಗಾಳಿ (2), ನೀನು (2), ಮಾರಾಯಾ (2), ಆಕೆ (2), ಭಾಷೆಯ (2), ಬರೆದು (2), ಬರುವ (2), ಜಾಸ್ತಿ (2), ಎಂದೂ (2), ಸುದ್ದಿಗಳಲ್ಲಿ (2), ಬೆನ್ನ (2), ಇರುತ್ತದೆ (2), ವಾಹಿನಿಗಳಲ್ಲಿ (2), ಇದ್ದರೆ (2), ನಾಲ್ಕಾರು (2), ಗಳಿವೆ (2), ವರ್ಷ (2), ಮುನ್ನೂರು (2), ಓದುತ್ತಿರುವ (2), ಇರತ್ತಲ್ಲ (2), ವಾಪಸ್ (2), ಪದವಿ (2), ರೀಡರ್ (2), ದಿನಗಳ (2), ಕೆಳಗೆ (2), ಜನರು (2), ನಮ್ಮನ್ನ (2), ನಾನೂ (2), ಒಮ್ಮೆಗೇ (2), ಹೋದ (2), ಪೊಲೀಸರು (2), ಹಲ್ಲೆ (2), ಅವರನ್ನ (2), ಅಂದು (2), ರಾತ್ರಿ (2), ಮೊದಲ (2), ಎಲ್ಲಿ (2), ಇವತ್ತು (2), ಪಯಣ (2), ಪ್ರತೀ (2), ಅರ್ಥ (2), ಅಲ್ಲೊಂದು (2), ನೀರು (2), ಎತ್ತಿಕೊಂಡು (2), ಅಮ್ಮ (2), ಕಷ್ಟ (2), ಹಳೇ (2), ಹುಡುಕಿಕೊಂಡು (2), ಬುಕ್ (2), ಬದಲು (2), ಅರೇ (2), ಕಾರ್ಯಕ್ರಮ (2), ಸಣ್ಣ (2), ಮುತ್ತುಗಳನ್ನ (2), ತಾನೇ (2), ಬಿಟ್ಟೆ (2), ನಮ್ (2), ಅಡುಗೆ (2), ಕೊಟ್ಟು (2), ಯೋಚನೇನೇ (2), ಸರಳ, ಥೀಮ್, ನಿಂದ, ಸಾಮರ್ಥ್ಯಹೊಂದಿದೆ, blogger, your, browser, does, not, support, iframe, contact, info, com, ಬೆಂಬಲಿಗರು, ನಿನ್ನಂತ, ಸ್ಮಾರ್ಟ್, ಫೆಲೋ, ಅಷ್ಟೊಂದು, ಸುಂದರಿಯಲ್ಲದ, ಒಲಿದಿದ್ದಾದರೂ, ನವಿಲುಗರಿ, ಕಪ್ಪು, ಬಿಳುಪು, ದೃಷ್ಟಿಯ, ದೃಷ್ಟಿಕೋನ, ನಾವೇಕೆ, ಸುಹಾನಿ, ರಾತ್, ಢಲ್, ಚುಕೀ, ಕ್ಷಿತಿಜಾನಿಸಿಕೆ, ಸಂವಾದದ, ಆಗಬೇಕಲ್ಲವೇ, ವಿಕಿಪೀಡಿಯ, ತರಬೇತಿ, ರಾಂಚಿ, ವಿಕಾಸವಾದ, ಕುಂಟಿನಿ, ಬಡಿಸುವ, ಬಳಗ, ಮೌನಗಾಳ, ಹೊಸವರ್ಷವೆಂಬ, ಒಗಟು, ಮಂಜು, ಮುಸುಕಿದ, hello, avadhi, ಅವಧಿ, ಮೃಗಶಿರ, ಕಥೆಗಳ, ಸುಂದರ, ಗುಚ್ಛ, ಮಾನಸ, ಬ್ಲಾಗ್, ಪಟ್ಟಿ, hits, 2006, 2007, 2008, 2009, 2010, 2011, 2012, 2013, 2014, 2016, 2017, blog, archive, ಸಂಪೂರ್ಣ, ಪ್ರೊಫೈಲ್, ವೀಕ್ಷಿಸಿ, ಭಾವ, ಜೀವಿ, ಬದುಕಿನ, ಸಂತಸಗಳನ್ನ, ಅನುಭವಿಸುತ್ತ, ಬದುಕುತ್ತಿರುವವನು, about, ಲಹರಿ, ಮಳೆ, ಕವನ, poem, ಸಬ್, ಸ್ಕ್ರೈಬ್, atom, ಮುಖಪುಟ, virat, kohli, cricket, khelratna, ಟೈಮ್, ಮ್ಯಾಗಜೀನ್, ಪ್ರಭಾವಶೀಲಿ, ವ್ಯಕ್ತಿಗಳ, ಪಟ್ಟಿಯಲ್ಲೂ, ಜಾಗ, ಪಡೆದಿದ್ದಾನೆ, ಅವಿಭಾಜ್ಯ, ಅಂಗವಾಗಿರುವ, ಅರ್ಹವಾಗಿಯೇ, ಒಲಿದು, ದೈನಿಕ, ಭಾವಲೋಕದ, ಭಾಗವಾಗಿಯೇ, ಪರಿಗಣಿಸುವ, ಸಮಸ್ತ, ಸಂತಸದ, ವಿಷಯವೇ, ಶೃಂಗದ, ಕಣ್ಣಿಟ್ಟಿರುವ, ಕೆಚ್ಚೆದೆಯ, ಕಲಿ, ಇನ್ನಷ್ಟು, ಸಾಧನೆಗಳೊಂದಿಗೆ, ಮುನ್ನುಗ್ಗಲಿ, ಹಾರಯಿಕೆ, ಪದ್ಮಶ್ರೀ, ಪುರಸ್ಕೃತನೂ, ಜಗತ್ತಿನಲ್ಲಿರೂ, ಮಿನುಗುತ್ತಿರುವ, ಅರ್ಜುನ, ೨೦೧೩, ಪಡೆದುಕೊಂಡಿರುವ, ವಿಸ್ಡನ್, ೨೦೧೬, ಆಟಕ್ಕಾಗಿ, ಐಸಿಸಿ, ಕ್ರಿಕೆಟಿಗ, ೨೦೧೨, ಎಲ್, ಕನಸಾಗಿರಲು, ಸಾಧ್ಯವಿಲ್ಲ, ರನ್ನುಗಳ, ರಾಶಿಯನ್ನೇ, ಪೇರಿಸಿದ್ದರೂ, ಫೈನಲ್, ತನಕ, ತಲುಪಿಸಿಯೂ, ಗೆಲ್ಲಿಸಲಾಗಿಲ್ಲ, ಈಗಾಗಲೇ, ವಿಶ್ವಕಪ್, ಹಲವಾರು, ಪ್ರತಿಷ್ಠಿತ, ಟೂರ್ನಿಗಳ, ರುಚಿ, ಕಂಡಿರುವ, ವ್ಯತಿರಿಕ್ತ, ಕಪ್ತಾನನಾದ, ಮೇಲೂ, ೭೦ರ, ಬ್ಯಾಟ್, ಬೀಸಿರುವ, ಆಗಿರುವ, ರಾಯಲ್, ಚಾಲೆಂಜರ್ಸ್, ಒದಗಿಸಿಕೊಡಲು, ವಿಫಲನಾಗಿರುವುದು, ಆಪಾದನೆಗಳಲ್ಲೊಂದು, ಅಬ್ಬರದ, ಕುದುರೆ, ಗೆಲ್ಲಲು, ಸಾಧ್ಯವಾಗಿಲ್ಲ, ವೈಯಕ್ತಿಕವಾಗಿ, ಇಂಡಿಯನ್, ಪ್ರಿಮಿಯರ್, ಲೀಗ್, ಹೊಡಿಬಡಿಯ, ಆಟವನ್ನೇ, ಆಡಿರುವ, ಬ್ಯಾಟಿಂತ್, ನ್ಯಾಯ, ಸಲ್ಲಿಸುವುದಿಲ್ಲ, ಮಾತಿದೆ, ನಾಯಕನಾದ, ಆಟಗಾರನೊಬ್ಬನು, ಒತ್ತಡಕ್ಕೆ, ಒಳಗಾಗಿ, ಬಿರುದೂ, ಲಭ್ಯವಾಗಿದೆ, ಮಾಸ್ಟರ್, ಮಾಡಿಯೇ, ಗೆದ್ದಿದೆ, ಪಂದ್ಯಗಳಲ್ಲಿ, ತಾನೊಬ್ಬನೇ, ಹೊಡೆದಿದ್ದಾನೆ, ಕೋಹ್ಲಿಗೆ, ಭಯದಿಂದ, ದೂರವಾಗಿದೆ, ತಂಡದಲ್ಲಿದ್ದಾಗ, ಹೆದರಿಕೆ, ಎನ್ನುವಂತಾಗಿದೆ, ತಂಡದಲ್ಲಿರುವಾಗ, ೧೨೦, ಏಕದಿನ, ಗೆದ್ದಿರುವ, ಜಿಂಬಾಬ್ವೆಯಂತಹ, ತಂಡಗಳ, ಹೀನಾಯವಾಗಿ, ಸೋತ, ದಾಖಲೆ, ಭಾರತದ್ದು, ಆಗಮನದ, ಗೊತ್ತಿರುವಂತದ್ದೇ, ಬಾಂಗ್ಲಾ, ಬೆನ್ನಟ್ಟುವಾಗ, ಎಡವಿ, ಕಾಲದಿಂದಲೂ, ಸಮಸ್ಯೆಗೆ, ಪರಿಹಾರ, ದಕ್ಕಿರಲಿಲ್ಲ, ಎಂತಹುದೇ, ಎದುರಾಳಿ, ಚೇಸಿಂಗ್, ಮುಗ್ಗರಿಸುವುದು, ಪುರಾತನ, ಎದುರಾಳೀ, ಎದುರಿಸಿ, ಎಲ್ಲರಿಂದ, ಮೆಚ್ಚುಗೆಗೂ, ಒಳಗಾದ, ಆಟದೊಳಗೆ, ಅಳವಡಿಸಿಕೊಂಡ, ಶಿಖರ್, ಧವನ್, ಆಟಗಾರರೂ, ಕೋಹ್ಲಿಯಂತೆಯೇ, ವರ್ತಿಸುವುದನ್ನು, ಆಡುವುದನ್ನು, ಅಭಿಮಾನಿಗಳು, ಗಮನಿಸಿರುತ್ತಾರೆ, ಮೊದ, ಮುಂಗೋಪದಿಂದಾಗಿ, ಮಾಡಿದ್ಧೂ, ಆಚೆಯೆಲ್ಲೋ, ಮಾತಿಗೂ, ಏರಿ, ಹೋಗುವಂತೆ, ವರ್ತಿಸುತ್ತಿದ್ದ, ಸಿಟ್ಟಿನಿಂದಾಗಿಯೇ, ಬೇಗನೇ, ವಿಕೆಟ್, ಕಳೆದುಕೊಂಡದ್ದೂ, ಕ್ರಮೇಣವಾಗಿ, ಸಿಟ್ಟನ್ನು, ಹತ್ತಿಕ್ಕಿಕೊಂಡು, ರೋಹಿತ್, ಶರ್ಮಾ, ಆಸ್ಟ್ರೇಲಿಯಾವೇ, ಆಡುವ, ಬದಲಾವಣೆ, ಇಲ್ಲದಂತೆ, ವರ್ತಿಸುವ, ಕೆಚ್ಚನ್ನು, ತಂಡಕ್ಕೂ, ದಾಟಿಸಿದ್ದಾನೆ, ರವೀಂದ್ರ, ಜಡೇಜಾ, ಮನಸ್ಥಿತಿಯಿಂದಾಗಿಯೇ, ತಂಡವನ್ನು, ಹಾದಿಯಲ್ಲಿ, ಮುನ್ನಡೆಸುತ್ತಿದ್ದಾನೆ, ಬಾಂಗ್ಲಾದೇಶವೇ, ಅವರುಗಳ, ಪ್ರಹಾರ, ಮಾಡುವಂತೆಯೇ, ಎರಗುವ, ಹಸಿವು, ಗುಣಗಳಲ್ಲೊಂದು, ಎದುರಾಳಿಯಾದರೂ, ಬಗೆ, ಬೀರಿದ್ದು, ರವಿ, ಶಾಸ್ತ್ರಿ, ಮುಂದುವರಿದ, ಓಟಕ್ಕೆ, ತಡೆ, ಬೀಳಲಿಲ್ಲ, ಸ್ಥಾನದಿಂದ, ಕೆಳಗಿಳಿಯಬೇಕಾಗಿತ್ತು, ಶಿಸ್ತಿನ, ವರ್ತಿಸಿದ್ದ, ಮತ್ತವನ, ಅಸಮಾಧಾನ, ಹೊಂದಿದ್ದ, ಮುಂದೇನಾಗುವುದು, ಪ್ರಶ್ನೆ, ಕಾಡಿತ್ತು, ಆಗಿದ್ದ, ಅವಧಿಯಲ್ಲಿ, ಅತ್ಯುತ್ತಮ, ಪ್ರದರ್ಶನ, ನೀಡಿತ್ತು, ವಿದೇಶಗಳಲ್ಲಿ, ಸರಣಿ, ಜಯಿಸಿತ್ತು, ಆಡಳಿತ, ಮಂಡಳಿಯಲ್ಲಿ, ಹಿಡಿತವೇ, ಬಿಗಿಯಾಗಿದ್ದ, ಕಾರಣಕ್ಕೆ, ಹುದ್ದೆಯಿಂದ, ಕೆಳಗಿಳಿಯುವಂತೆ, ಬಂದಿರಲಿಲ್ಲ, ಮೂಗಿನ, ನೇರಕ್ಕೆ, ಸರಿಹೋಗುವ, ಕಾರ್ಯಗಳನ್ನಷ್ಟೇ, ಆಪಾದನೆಗಳಲ್ಲಿ, ಮನಸ್ತಾಪ, ಕಲಹಗಳಲ್ಲೊಂದು, ಅಪ್ರತಿಮ, ಕ್ರಿಕೆಟಿಗರಾಗಿದ್ದ, ಕುಂಬ್ಳೆಯ, ಹೆಡ್, ಮಾಸ್ತರಿಕೆ, ವಿರೋಧಿಸಿದ್ದು, ಹಠವನ್ನೇ, ಸಾಧಿಸಿಕೊಂಡು, ಕಂಡುಬಂದಿದ್ದು, ಕೋಹ್ಲಿಯೇ, ಮಟ್ಟಿನ, ಮೃದು, ಕರೆಸಿಕೊಳ್ಳುತ್ತಿದ್ದ, ಕುರಿತಾದ, ಮನಸ್ಥಿತಿ, ಕಟ್ಟಿರುವ, ತಂಡದಿಂದಾಗಿ, ಬದಲಾಗಿರುವುದಂತೂ, ಸೌರವ್, ಅವರದೇ, ಸ್ಲೆಡ್ಜಿಂಗ್, ಒರಟು, ಉತ್ತರ, ಕಪ್ತಾನಿಕೆಯ, ಮೇಲಾಗಲೀ, ಅದರಿಂದ, ನೇತ್ಯಾತ್ಮಕ, ಪರಿಣಾಮ, ಆಗಿಲ್ಲ, ಅಂಡರ್, ಕಪ್ತಾನನಾಗಿದ್ದಾಗಲೇ, ತನ್ನನ್ನು, ಒರಟ, ಕರೆದುಕೊಂಡಿದ್ದ, ಆಸ್ಟ್ರೇಲಿಯಾದಂತಹ, ಗುಣವೇ, ಕಾರಣವಾಗಿದೆ, ಎಂದಿದ್ದಾರೆ, ಸೇರಿಕೊಂಡಾಗಿನಿಂದಲೂ, ಹೊಂದಿದ್ದರೂ, ಮೇಲಾಲಾಗೀ, ಕೋಹ್ಲಿಯಲ್ಲಿ, ಕೆಚ್ಚು, ಧೋರಣೆ, ಇದನ್ನು, ಎನ್ನಲಾರರೇನೋ, ಗುಣಕ್ಕೆ, ಮೆಚ್ಚುಗೆ, ಸೂಚಿಸಿದ್ದಾರೆ, ಕೇಳಬೇಕೇ, ಭಾವನೆಗಳನ್ನು, ಹೊರಹಾಕುವ, ತಪ್ಪಾಗಿ, ಬೌಲ್, ತನ್ನದೇ, ಮೈದಾನದಲ್ಲೇ, ಬೈಯಲೂ, ಹೇಸುವುದಿಲ್ಲ, ಸ್ಲೆಡ್ಲಿಂಗ್, ಹಿಂದು, ಮುಂದಿಲ್ಲದೇ, ಮಾತನಾಡುವ, ಎದುರಿಲ್ಲ, ತಂಡಗಳು, ಮಂಕಾಗಿಯೇ, ಕಾಣುವುದಿದೆ, ಸ್ವಭಾವ, ರಕ್ತದಲ್ಲಿಯೇ, ಎನ್ನಿಸುತ್ತದೆ, ದೇವರಾದ, ಧೋನಿ, ಕೂಲ್, ಆಗಿಯೇ, ಪ್ರಸಿದ್ಧರಾಗಿದ್ದರೆ, ಅಂದಿನಿಂದ, ಇಂದಿನವರೆಗೂ, ಫಾರ್ಮ್, ಮುಂದುವರಿಸಿಕೊಂಡು, ಬಂದಿರುವುದು, ಅಚ್ಚರಿ, ಮೂಲೆಗಳಿಗೂ, ಚೆಂಡನ್ನಟ್ಟುವ, ವೇಗದ, ಸ್ಪಿನ್, ಎರಡೂ, ಗನ್ನು, ಕರಾರುವಕ್ಕಾಗಿ, ಎದುರಿಬಲ್ಲ, ಛಾತಿಯುಳ್ಳಾತ, ಧೋನಿಯ, ನೇತೃತ್ವ, ವಹಿಸಿರುವ, ಜೊತೆ, ಜೊತೆಗೇ, ಯಶಸ್ಸಿಗೂ, ಕಾರಣಕರ್ತ, ನಲ್ಲೂ, ಒಂದೇ, ತೆರನಾದ, ನಿಪುಣ, ತಿರುಗಿ, ನೋಡಿದ್ದೇ, ಸರಣಿಗಳಲ್ಲೂ, ಆಗಿನಿಂದಲೇ, ಮನಮೋಹಕ, ಆಟಕ್ಕೆ, ಸೇರ್ಪಡೆಯಾಗಿ, ಆಸ್ಟ್ರೇಲಿಯಾ, ವಿರುದ್ಧದ, ಸರಣಿಯಲ್ಲಿ, ಶತಕ, ಬಾರಿಸುವ, ನಿಧಾನವಾಗಿ, ಉತ್ತುಂಗದ, ಹಾಕತೊಡಗಿದ್ದ, ಹತ್ತೊಂಬರ, ವಯೋಮಾನದ, ವಲ್ಡ್, ಕಪ್, ಕಪ್ತಾನನಾಗಿದ್ದ, ಆಟಗಾರರುಗಳ, ಪೈಕಿ, ಅಗ್ರಗಣ್ಯ, ಆರಂಭದ, ದಿನಗಳಿಂದಲೇ, ಆಟದಿಂದಾಗಿ, ಅಭಿಮಾನಿಗಳನ್ನು, ಸಂಪಾದಿಸಿಕೊಂಡ, ದೆಹಲಿಯ, ಹೈದ, ತಾಂತ್ರಿಕವಾಗಿ, ಆಟವನ್ನಾಡುವ, ಭಾವನೆಗಳ, ತೀವ್ರ, ಸ್ಪಂದನಕ್ಕೆ, ಒನ್, ಟ್ವೆಂಟಿ, ಮೂರರಲ್ಲೂ, ಸರಾಸರಿಯನ್ನು, ಹೊಂದಿರುವ, ಏಕೈಕ, ಏಕದಿನಗಳೆರಡೂ, ಶತಕಗಳನ್ನು, ಲೆಕ್ಕಕ್ಕೆ, ಬರೆಸಿಕೊಂಡಿರುವ, ಒಂದಾದ, ಮೇಲೊಂದರಂತೆ, ಎಂಟು, ಸರಣಿಗಳನ್ನು, ವಿಶ್ವ, ಬಹುಮುಖ್ಯ, ಹೆಸರು, ಮೂವತ್ತರ, ಗಡಿಯನ್ನು, ಮುಟ್ಟುತ್ತಿರುವ, ವೇಳೆಗಾಗಲೇ, ಅನೇಕ, ಸರದಾರ, ಕಪ್ತಾನನಾಗಿ, ಲಕ್ಷ್ಮಣ್, ಅತಿರಥರುಗಳೆಲ್ಲ, ಮಸುಕಾಗುವ, ಆಗಸದ, ಮಿನುಗುತಾರೆಗಳಾದ, ಸಮಯ, ಸರಿದರೆ, ಅಂಕಿಅಂಶಗಳನ್ನೂ, ದಾಟಿ, ಮುಂದಕ್ಕೆ, ಹೋಗಬಲ್ಲ, ಪ್ರಬಲ, ಪ್ರತಿಭೆ, ಸ್ಟಾರ್, ಒದಗಿಸಬಲ್ಲ, ಕ್ರಿಕೆಟರ್, ಸಿಕ್ಕಾನೇ, ಪ್ರಶ್ನೆಗೆ, ಉತ್ತರವನ್ನು, ನೀಡಿಯಾಗಿದೆ, ಸಾಮರ್ಥ್ಯದಲ್ಲಿ, ಸಾಟಿಯಾಗಿ, ನಿಲ್ಲಬಲ್ಲ, ಹೊಳೆಯುವ, ಶುಕ್ರವಾರ, channel, kannadatv, kannadanews, ವರದಿಗಾರಿಕೆ, ದೃಶ್ಯಮಾಧ್ಯಮ, ಟಿವಿಚಾನಲ್, ಟಿಆರ್, ಸೋಲು, ಅನಾಥ, ದಿಕ್ಕೇ, ತಪ್ಪಿದಂತೆ, ಮರಳಿ, ಬರಲು, ಹರಸಾಹಸ, ಅಪ್ಪಂದಿರು, ಇಲ್ಲವೋ, ಗಮನಿಸುವ, ಬಯಸುವ, ಹೊಂದಿರಬೇಕು, ತಪ್ಪಿದರೆ, ವಿವೇಚನೆಯನ್ನು, ಮಾರ್ಗದಲ್ಲಿ, ಮುನ್ನಡೆಯುತ್ತಿದ್ದೇವೆಯೋ, ಸಂಶೋಧನೆ, ಮಾಡದ, ಕಂಡುಬರುತ್ತಿವೆ, ಆಧಾರಗಳಿಲ್ಲದ, ವಿಷಯಕ್ಕಿಂತ, ವ್ಯಕ್ತಿಗೆ, ಪ್ರಾಧಾನ್ಯತೆ, ಗಾಳಿ, ಸುದ್ದಿಗೇ, ಮಹತ್ವ, ಪ್ರೇರೇಪಿಸುತ್ತದೆ, ಗಣ್ಯರ, ವೈಯಕ್ತಿಕ, ವಲಯದೊಳಗೆ, ನುಗ್ಗುವುದು, ಪಡೆಯುವ, ಹಪಹಪಿಯಲ್ಲಿ, ಟೆರರಿಸ್ಟ್, ಗಳಂತೆ, ವರ್ತಿಸುತ್ತಾರೆ, ಆಪಾದನೆಯೂ, ನಿಜ, ವಾಹಿನಿಗಳಿಗಿಂತ, ನೀಡಬೇಕು, ಅತ್ಯಾಸೆ, ಗುರುತಿಸಲಾಗದ, ವೇಗದಲ್ಲಿ, ಮುನ್ನಡೆಯುತ್ತಿವೆ, ಬದಲಾಗುತ್ತಿರುವ, ಜನರ, ಇವುಗಳೆಲ್ಲದರಿಂದ, ನೋಡುವ, ವಿಧಾನವೇ, ಸೆಳೆಯಲು, ಏನೇನೋ, ದ್ರಾವಿಡ, ಪ್ರಾಣಾಯಾಮಗಳನ್ನು, ಮಾಡುತ್ತಿವೆ, ಹೆಚ್ಚುತ್ತಿರುವ, ದಿನಗಳಲ್ಲಂತೂ, ವೈಖರಿ, ವೇಗ, ಗಣನೀಯವಾಗಿ, ತಂತ್ರಜ್ಞಾನಗಳ, ಬಳಕೆ, ರಿಯಾಲಿಟಿ, ಧಾರಾವಾಹಿಗಳು, ಮುಖ್ಯವಾಗುತ್ತವೆ, ರೆಕಾರ್ಡ್, ಆಗಿದ್ದು, ಪ್ರಸಾರವಾಗುತ್ತವೆ, ಇಲ್ಲಿನ, ಮತ್ತಷ್ಟು, ವೈಭವೋಪೇತವಾಗಿರುತ್ತವೆ, ಬರಹಗಾರರಿಗೆ, ತಂತ್ರಜ್ಞರಿಗೆ, ಬೇಡಿಕೆ, ಸಿಗಳು, ಜನರಲ್, ಎಂಟರ್ಟೇನ್ಮೆಂಟ್, ಕಾರ್ಯನಿರ್ವಹಿಸುತ್ತವೆ, ಅವು, ಮನರಂಜನಾ, ಪ್ರಧಾನ, ವಾಹಿನಿಗಳಾಗಿರುವುದರಿಂದ, ವಾರ್ತೆಗಳ, ಬಗೆಗಿನ, ಇರುವುದಿಲ್ಲ, ಗೇಮ್, ಇವೆಲ್ಲ, ಸಂಬಂಧಿಸಿದ್ದಾದರೆ, ದೂರದರ್ಶನ, ಯಶಸ್ವಿಯಾಗಲು, ಸಾಧ್ಯ, ಡ್ರೈವರುಗಳು, ವಿವಿಧ, ಉದ್ಯೋಗಗಳನ್ನು, ಮಾಡುವವದು, ಇಲ್ಲಿರುತ್ತಾರೆ, ಒಟ್ಟಿನಲ್ಲಿ, ವಿಭಾಗಗಳು, ಸೇರಿ, ಕಾರ್ಯನಿರ್ವಹಿಸಿದರೆ, ಮಾರ್ಕೆಟಿಂಗ್, ಸೇಲ್ಸ್, ಅಕೌಂಟ್ಸ್, ಸ್ಯಾಟಲೈಟ್, ಅಪ್, ಲಿಂಕ್, ಸಾಫ್ಟ್, ವೇರ್, ಪರಿಣತರು, ಮಾಧ್ಯಮಕ್ಕೆ, ಸಂಬಂಧಿಸಿದ್ದಲ್ಲದೇ, ತಂತ್ರಜ್ಞಾನಕ್ಕೆ, ಸಂಬಧಿಸಿದ, ಮಾಡುವವರೂ, ಎಲೆಕ್ಟ್ರಾನಿಕ್, ಮೀಡಿಯಾಕ್ಕೆ, ಅವಶ್ಯಕ, ಗ್ರಾಫಿಕ್, ಡಿಸೈನರ್, ಸುತ್ತಲಿರುವ, ಅಸಂಖ್ಯ, ಟೇಪುಗಳ, ರಾಶಿಯಲ್ಲಿ, ಎಲ್ಲೆಲ್ಲಿ, ಏನೇನಿದೆ, ಖಚಿತವಾಗಿ, ಗೊತ್ತಿರಬೇಕು, ಸಂದರ್ಭಕ್ಕೆ, ಇನ್ನಾವುದೋ, ಮಣ್ಣುಪಾಲಾಗಬಹುದು, ಸಿಕ್ಕಿದ, ಹತ್ತೆಂಟು, ಸೆಕೆಂಡುಗಳ, ಅನ್ನೇ, ಈಡಾಗಬೇಕಾಗುತ್ತದೆ, ಕೊನೆಯ, ಕ್ಷಣದಲ್ಲಿ, ವೀಡಿಯೋಗಳನ್ನ, ಹೊಂದಿಸಿಕೊಳ್ಳಲು, ಸಾಧ್ಯವೇ, ಬೇಕಾದ, ಟೇಪುಗಳನ್ನ, ಕ್ಷಣಾರ್ಧದಲ್ಲಿ, ಎಡಿಟಿಂಗ್, ಮೂತಿಗೆ, ತುರುಕಿ, ಬರಿದೇ, ಅಕ್ಷರ, ತೋರಿಸುತ್ತಿದ್ದ, ಸ್ಕ್ರೀನಿನ, ಚಿತ್ರ, ಮೂಡುವಂತೆ, ಉಗ್ರಗಾಮಿಗಳಿಂದ, ಎಲ್ಲದಕ್ಕೂ, ಓಡಬೇಕಾದ್ದು, ಲೈಬ್ರೆರಿಗೇ, ಎಕ್ಸೆಲ್, ಶೀಟುಗಳಲ್ಲಿ, ಅಲ್ಲೆಲ್ಲೋ, ಇಂಡೋನೇಷ್ಯಾದಲ್ಲಿ, ಭೂಕಂಪ, ಡಿವಿಡಿಗಳನ್ನು, ಜೋಡಿಸಿಡಲಾಗುತ್ತದೆ, ಹಾಲಿವುಡ್, ಸಿನಿಮಾಕ್ಕೆ, ಆಸ್ಕರ್, ಲೈಬ್ರೆರಿಯನ್ನು, ನೋಡಿಕೊಳ್ಳಲೇ, ಇರುತ್ತಾನೆ, ಟೇಪುಗಳಿಗೆ, ಬಸಿದಿಟ್ಟು, ಕಾಪಾಡಲಾಗುತ್ತದೆ, ಮುಂದೆಂದೋ, ಜರುಗಿದಾಗ, ನಿಮಿಷಾರ್ಧದೊಳಗೆ, ಜವಾಬ್ದಾರಿ, ಇವರದು, ಲೈಬ್ರರಿಯಲ್ಲಿ, ಟೇಪುಗಳನ್ನು, evisio, ಸೈಟ್, ಭಾರತದಾದ್ಯಂತದ, ಲಭ್ಯವಿದೆ, ಚಿಟಿಖಿ, ಟಿಜ, ತಂಪು, ಪಾನೀಯಗಳ, ಬೈಕುಗಳು, ಮಕ್ಕಳು, ನೋಡೋ, ಕಾರ್ಯಕ್ರಮದಲ್ಲಿ, ಜಂಕ್, ಪುಡ್, ಕಾರು, ಬ್ಯಾಂಕ್, ಪುರುಷರು, ನೋಡುತ್ತಾರೆ, ಅನ್ನೋ, ಮ್ಯೂಚುವಲ್, ಆಹಾರ, ಪದಾರ್ಥಗಳ, ಸ್ಯಾನಿಟರಿ, ಪ್ಯಾಡು, ಜಾಹೀರಾತುಗಳು, ನಿರ್ಧರಿಸಲ್ಪಡುತ್ತವೆ, ಹೆಂಗಸರು, ವೀಕ್ಷಿಸುವ, ಕಾರ್ಯಕ್ರಮಗಳಲ್ಲಿ, ಸೋಪು, ಲೆಕ್ಕಕ್ಕೇ, ಸಂಗ್ರಹವಾಗುವ, ಕೋಡ್, ಕಾರ್ಯಕ್ರಮಗಳಿಗೆ, ಕಂಡುಹಿಡಿಯಲಾಗುತ್ತದೆ, ಸಂಬಂಧಿತ, ಅಧ್ಯಯನಕ್ಕೇ, ವಾಹಿನಿಯಲ್ಲೂ, ಪ್ರತ್ಯೇಕ, ವಿಭಾಗವಿದೆ, ಕಾರ್ಯಕ್ರಮವನ್ನು, ವಯಸ್ಸಿನ, ನೋಡಿದರು, ಆಧಾರದ, ನಗರದಲ್ಲಿನ, ನಗರದ, ವೀಕ್ಷಕ, ವರ್ಗವನ್ನು, ಪ್ರತಿನಿಧಿಸುತ್ತವೆ, ಉಡುಪಿಯಲ್ಲಿ, ಇಲ್ಲದಿರುವುದರಿಂದ, ಉದಾಹರಣೆಗೆ, ಹುಬ್ಬಳ್ಳಿ, ಧಾರವಾಡ, ಇವುಗಳಲ್ಲಿ, ಗದಗ, ಹೊಸಪೇಟೆ, ಹಾಸನ, ಮೈಸೂರು, ಯಶಸ್ಸು, ಸೋಲನ್ನು, ನಿರ್ಧರಿಸುವುದೇ, ಆಡಿಯನ್ಸ್, ಮೆಶರ್ಮೆಂಟ್, ಸಂಸ್ಥೆ, ನೋಡಿಕೊಳ್ಳುತ್ತದೆ, ಮನೆಗಳಲ್ಲಿ, ಇಟ್ಟಿರುವ, ಚಾನಲನ್ನು, ವೀಕ್ಷಿಸುತ್ತಾರೆ, ತಿಳಿಯುತ್ತದೆ, ವ್ಯವಸ್ಥೆಯ, ಟೀಕೆಗಳಿವೆ, ಇದೊಂದು, ಪರಿಪೂರ್ಣ, ಮಾಪನವಲ್ಲ, ಪ್ರದೇಶದ, ಕೆಲವೇ, ಮನೆಗಳಲ್ಲಿನ, ಲೆಕ್ಕ, ಹಾಕಲಾಗುತ್ತದೆ, ಸ್ಯಾಂಪ್ಲಿಂಗ್, ಭಿನ್ನಾಭಿಪ್ರಾಯಗಳಿವೆ, ಭಾರತದಲ್ಲಿ, ಸದ್ಯಕ್ಕೆ, ಮಾನದಂಡವಾಗಿದ್ದು, ವಾಹಿನಿಗಳೂ, ಇದರ, ಪ್ರಕಾರವೇ, ನಿರ್ವಹಿಸುತ್ತವೆ, ಕರ್ನಾಟಕದಲ್ಲಿ, ಹನ್ನೆರಡು, ಕೇಂದ್ರಗಳಿದ್ದು, ಇಡಲಾಗಿದೆ, ಬೆಂಗಳೂರು, ಬೀದಿಗೆ, ಬಂದಿದ್ದನ್ನು, ಮರೆಯುವ, ಹಾಗಿಲ್ಲ, ವಾಹಿನಿಗಳಲ್ಲಿನ, ಬೋಗಸ್, ಜ್ಯೋತಿಷಿಗಳು, ಸಣ್ಣಪುಟ್ಟ, ಭೃಷ್ಟಾಚಾರ, ಹತ್ತಿಕ್ಕುವಲ್ಲಿಗೆ, ಸೀಮಿತವಾಗಿವೆ, ಪೆನ್, ಕ್ಯಾಮರಾಗಳನ್ನು, ಕಾನೂನು, ಬಾಹಿರ, ಕೃತ್ಯಗಳನ್ನು, ಪೂರ್ವ, ತಯಾರಿ, ಮಾಡಿಕೊಂಡಿರುತ್ತಾರೆ, ಸಾಹಸವೇ, ತಂದುಕೊಡುವ, ತಾತ್ಕಾಲಿಕ, ಪ್ರಸಿದ್ದಿಗಳು, ಪಿಗಳು, ಪ್ರೇರೇಪಿಸುತ್ತವೆ, ಕಾರ್ಯಾಚರಣೆಗಳಿಂದಾಗಿ, ಅದೆಷ್ಟೋ, ರಾಜಕಾರಣಿಗಳು, ಸುದ್ದಿಯಲ್ಲಿರುವ, ಸ್ಟಿಂಗ್, ಆಪರೇಷನ್, ಅಂಗಿಯ, ಗುಂಡಿಯಂತಿರುವ, ಮತ್ತೊಬ್ಬ, ರಾಜಕಾರಣಿಯ, ಮಧ್ಯರಾತ್ರಿ, ಭೇಟಿ, ನೀಡಿದ್ದರು, ಎದ್ದೆನೋ, ಬಿದ್ದೆನೋ, ಅಲ್ಲಿಗೆ, ಮೆಲ್ಲನೆ, ಶೂಟಿಂಗ್, ಮಾಡಿದ್ದೂ, ತಿಳಿದ, ರಾಜಕಾರಣಿ, ಚೇಲಾಗಳನ್ನ, ಇವರಿದ್ದಲ್ಲಿಗೆ, ಅಟ್ಟಿದರು, ದಿಕ್ಕಾಪಾಲಾಗಿ, ಪ್ರಾಣ, ಉಳಿಸಿಕೊಳ್ಳಬೇಕಾಯಿತು, ಜಾವ, ಚಾನಲ್ಲಿಗೆ, ಪ್ರಸಾರವೇ, ಆಗಲಿಲ್ಲ, ಕಾರಣವನ್ನು, ಪ್ರತ್ಯೇಕವಾಗಿ, ಹೇಳಬೇಕಿಲ್ಲ, ಬಾರಿಯೂ, ಹೀಗೇ, ಜೀವದ, ಹಂಗು, ತೊರೆದು, ಮುನ್ನ, ಎಚ್ಚರಿಂದ, ಇರುವುದು, ಒಳಿತು, ಎಷ್ಟೋ, ಕಷ್ಟಪಟ್ಟು, ತೆಗೆದ, ಮಾಹಿತಿಗೆ, ಇಲ್ಲವಾಗಿ, ಬಿಡುತ್ತದೆ, ಸಿದ್ಧವಾಗಿರಬೇಕು, ಖಾಸಗಿ, ಚಾನಲೊಂದಕ್ಕೆ, ಆತನಿಗಾದ, ಕರ್ನಾಟಕದ, ಪ್ರಖ್ಯಾತ, ರಾಜಕಾರಣಿಯೊಬ್ಬರು, ಸದಾಕಾಲ, ವಾಗ್ದಾಳಿ, ನಡೆಸುತ್ತ, ಬಂದಿದ್ದರೋ, ವಿಶ್ವಾಸವನ್ನೂ, ಸಂಪಾದಿಸಿದ್ದ, ಚುರುಕು, ಬುದ್ಧಿಯಿಂದ, ಸುದ್ದಿವಾಹಿನಿಯ, ಮರ್ಯಾದೆಯನ್ನೂ, ಉಳಿಸಿದ್ದ, ಇಪ್ಪತ್ತು, ನಿಮಿಷಗಳ, ಸ್ವಲ್ಪವೂ, ಅನುಮಾನ, ಬಾರದ, ಸನ್ನಿವೇಶವನ್ನು, ನಿಭಾಯಿಸಿ, ಹೊರ, ಕೈಯಲ್ಲಿರುವ, ಹಾಳೆ, ಪ್ರಿಂಟ್, ಔಟ್, ಬಿಟ್ಟರೆ, ದೇವರಾಣೆಯಾಗೂ, ಗೊತ್ತಿಲ್ಲ, ಹೊಸಬ, ಒಸಾಮ, ಭಯೋತ್ಪಾದಕನ, ಸಾಲಿಗಿಂತ, ಇವನಿಗೋ, ಒಸಮಾ, ಹತ್ತಿಪ್ಪತ್ತು, ನಿಮಿಷ, ಮಾತನಾಡಬೇಕಿತ್ತು, ಯಾರಾದರೂ, ಬಂದೇ, ಬರುತ್ತಾರೆ, ಅಂತಂದು, ದಬ್ಬಿದರಂತೆ, ವರದಿಗಾರನೊಬ್ಬ, ಇದನ್ನೇ, ಹೋಗು, ಮಾಡಿದ್ದೀಯಾ, ಕೆಲ್ಸ, ಅಂಕಿ, ಅಂಶಗಳನ್ನು, ಕೆದಕಿ, ಕೈಗಿತ್ತು, ಅನುವಾದಾಗ, ಹೇಳಿದರಂತೆ, ಗೂಗಲಲ್ಲಿ, ಅನುವಾಗುತ್ತಿದ್ದನಂತೆ, ಬುಲೆಟಿನ್, ಕರೆದವರೇ, ಬಿನ್, ಲಾಡೆನ್, ಈತನಿರುವ, ಯಾರೆಂದರೆ, ವಿಶ್ಲೇಷಣೆ, ಮಾಡಬಲ್ಲವರಿಲ್ಲ, ಅವರಿಗೆಲ್ಲ, ಫೋನಾಯಿಸಿ, ದಡಬಡಗುಟ್ಟಿ, ಬರುವುದಕ್ಕೆ, ಅರ್ಧ, ಗಂಟೆಯಾದರೂ, ಇವನು, ನೈಟ್, ಶಿಫ್ಟ್, ಮುಗಿಸಿ, ವರದಿಗಾರನಾದ, ಗೆಳೆಯನೊಬ್ಬನಿಗೆ, ಮಜವಾಗಿದೆ, ಅಲಿಖಿತ, ನಿಯಮದ, ಪಾಳಿಯಲ್ಲಿ, ಹೆಚ್ಚಾಗಿರುತ್ತಾರೆ, ಬರುವುದು, ಹನ್ನೊಂದು, ಒಂಬತ್ತು, ನಾನಿದ್ದ, ಚಾನಲಿನಲ್ಲಿ, ಚಿತ್ರಗಳ, ಸಮೇತವಾಗಿ, ಟೆಲಿಕಾಸ್ಟ್, ಆಗಿತ್ತು, ನಿಂತಲ್ಲೇ, ಈಶ್ವರನ್ನು, ಸುತ್ತಿದ, ಗಣಪತಿಯ, ತರಹದ, ಚಾಣಾಕ್ಷತನ, ಚಿತ್ರಗಳನ್ನು, ಡೌನ್, ಲೋಡ್, ಮಾಡುವಂತೆ, ತಲುಪುವ, ಮುನ್ನವೇ, ಟ್ವಿಟರ್, ಸಿಲುಕಿದ್ದ, ಟ್ವೀಟನ್ನು, ಬರೀ, ಕಿವಿಗೆ, ಹೌದೆಂದು, ಒಪ್ಪಿಕೊಳ್ಳದೇ, ನಿಖರತೆಯನ್ನು, ಅರಿತುಕೊಳ್ಳುವ, ಉತ್ಸಾಹ, ಬೆಂಗಳೂರಿನ, ಕಾರ್ಲಟನ್, ಟವರ್, ಬೆಂಕಿ, ಬಂದಾಗ, ಸಹೋದ್ಯೋಗಿಯೊಬ್ಬ, ತಲೆ, ಉಪಯೋಗಿಸಿ, ಎಲ್ಲೋ, ಸಾವಿರಕ್ಕೆ, ಎಂಬಂತೆ, ಅಚಾನಕ್ಕಾಗಿ, ದೊರಕುತ್ತವೆ, ಅಷ್ಟೇ, ಉಳಿದೆಲ್ಲ, ಕಷ್ಟಪಟ್ಟೇ, ಹೊಂದಿಸಿಕೊಳ್ಳಬೇಕು, ಪೂರಕವಾದ, ಸಂಶೋಧನೆಯನ್ನು, ವರದಿಗಾರರಿಗೆ, ಜಾಲಾಡುವ, ಸ್ನೇಹಿತರನ್ನೂ, ಕರೆದು, ಸನ್ನಿವೇಶ, ತೋರಿಸಿದ್ದಾನೆ, ಕ್ಷಣಕ್ಕೆ, ಅಲ್ಲಿದ್ದವರಿಗೆ, ಯಾರಿಗೂ, ಸಿಕ್ಕಾಪಟ್ಟೆ, ಸದ್ದು, ಮಾಡುತ್ತದೆ, ಸುದ್ದಿಯಾಗುತ್ತದೆ, ಅರಿವು, ಇದ್ದಿರಲಾರದು, ವಾಹಿನಿಗಳೊ, ಬಳಿಯೂ, ಚಿತ್ರಿಕೆ, ಆರಂಭಿಸಿವೆ, ಹಾಕುವವರೇ, ಪತ್ರಿಕೋದ್ಯಮದ, ಮೂಡಿಸಿದ, ಸಂಚಲನ, ಮರೆಯುವಂತಿಲ್ಲ, ಕಾಗೆಯೊಂದಗುಳ, ಕಂಡರೆ, ಕೂಗಿ, ಕರೆಯದೇ, ಕುಲಬಾಂಧವರ, ವಿಧಾನಸಭೆಯ, ಅಧಿವೇಶನದ, ಚಿತ್ರೀಕರಣಕ್ಕೆ, ಹೋಗಿರುತ್ತಾರೆ, ಆವತ್ತೂ, ಹೋಗಿದ್ದ, ಕಂಡಿದೆ, ರಾಯ್ಟರ್ಸ್, ಪ್ರಕಟಿಸಿದವು, ನಾಮುಂದು, ತಾಮುಂದು, ಕರ್ಮಕಾಂಡವನ್ನು, ಮಾಡಿದವು, ತಾವುಗಳೇ, ವಾಹಿನಿಗಳಲ್ಲೂ, ಸಾಹೇಬರು, ಸೀನು, ವೀಕ್ಷಕರಿಗೆ, ಎಂಬುದೇ, ಹೋಗಿರಬೇಕು, ನಿಜಕ್ಕೂ, ಆಗಿದ್ದೇನು, ಸುದ್ದಿಯಾಯಿತು, ಬಿಬಿಸಿ, ರಾಷ್ಟ್ರ, ಪ್ರಾಮುಖ್ಯತೆ, ತಿಳಿದಿದ್ದು, ಲಕ್ಷ್ಮಣ, ಪ್ರಕರಣದಲ್ಲಿ, ಅವಲಕ್ಷಣದ, ನೋಡಬಾರದ್ದನ್ನ, ನೋಡಬಾರದ, ಜಾಗದಲ್ಲಿ, ಆಗಬಾರದ್ದು, ಆಗಿದ್ದಕ್ಕೆ, ಕಾರಣ, ಗಳೇ, ಸಮರ್ಥಿಸಿಕೊಳ್ಳುವ, ದೃಶ್ಯಾವಳಿಗಳಿದ್ದರೆ, ಸುಖಾ, ಸುಮ್ಮನೆ, ಗಾಳಿಯಲ್ಲಿ, ತೇಲಿ, ಬಿಡುವುದು, ಅಪರಾಧವಾಗುತ್ತದೆ, ಇಲ್ಲದ, ಚಿತ್ರೀಕರಣ, ಬಿಟ್ಟಿದ್ದರು, ಅಧಿಕೃತ, ಸಂದರ್ಶನಗಳ, ವರದಿಗಾರದ, ಕಣ್ಸನ್ನೆ, ಅರಿತುಕೊಂಡು, ನಾನೊಬ್ಬ, ಮಾದಕ, ದೃವ್ಯ, ವ್ಯಸನಿಯ, ಹಾಕಬೇಕಿದ್ದರೆ, ವಿಶೇಷ, ಮಾಡುವಾಗ, ಜೊತೆಗಿರುವ, ಬಯಸುತ್ತಿದ್ದಾನೆ, ತಿಳಿದಿರಬೇಕು, ಸುದ್ದಿಗೋಷ್ಠಿಗಳಲ್ಲಿ, ಸಮಸ್ಯೆಗಳೇನೂ, ಇರುವುದಿಲ್ಲವಾದರೂ, ಸಂಬಂಧ, ಸುದ್ದಿಸಂಗ್ರಹ, ಪತ್ರಿಕೆಗಳಲ್ಲಿನ, ವರದಿಗಾರರ, ಕೆಲಸವನ್ನೇ, ಸುದ್ದಿವಾಹಿನಿಗಳಲ್ಲಿನ, ಮಾಡಿದರೂ, ಪ್ರತಿನಿತ್ಯ, ಪಾಲಿನ, ತಂದುಕೊಡುತ್ತಾನೆ, ದೈನಂದಿನ, ಜಾಲವನ್ನು, ಬೆಳೆಸಿಕೊಂಡು, ಕ್ರೀಡೆ, ಒಂದೊಂದು, ವಿಭಾಗಕ್ಕೆ, ಅವಶ್ಯಕತೆಗೆ, ಬೇಕಾದಷ್ಟು, ಭಾಷೆಯಲ್ಲಿ, ಎನ್ನುತ್ತಾರೆ, ಆಯಾಯಾ, ಆರೋಗ್ಯ, ಕ್ರೈಂ, ಸಾಹಿತ್ಯ, ಮಟ್ಟದ, ವರದಿಗಾರರಿಂದ, ಬರುತ್ತವೆ, ಅಂತರ್ಜಾಲದ, ಕ್ಲಿಪ್ಲಿಂಗ್, ವರದಿಗಳನ್ನು, ಕಳುಹಿಸುತ್ತಾರೆ, ವರದಿಗಳಲ್ಲಿ, ಆಯ್ದುಕೊಂದು, ಮಾಡಲಾಗುತ್ತದೆ, ಇನ್ನುಳಿದಂತೆ, ಮಾಡುವವನೂ, ಜ್ಞಾನ, ಹೊಂದಿರಲೇಬೇಕಾದ್ದು, ಮಾಧ್ಯಮದ, ಅನಿವಾರ್ಯತೆ, ಮೇಲ್ನೋಟಕ್ಕೆ, ಕ್ಷುಲ್ಲಕವಾಗಿ, ತೆರಬೇಕಾಗಿ, ಮೊತ್ತ, ಒತ್ತಡದಲ್ಲಿ, ಮಾಡಿರಬಹುದಾದ, ಸುಪ್ರೀಂ, ದಂಡವನ್ನೇ, ಪುಣೆ, ಮೊಕದ್ದಮೆ, ಹೂಡಿದರು, ರೂಪಾಯಿ, ದಂಡ, ಹೇರಲಾಯಿತು, ಬಾಂಬೆ, ಹೈಕೋರ್ಟ್, ನಿರಂತರವಾಗಿ, ಸ್ಕ್ರೋಲ್, ಕ್ಷಮಾಪಣೆ, ಯಾವುದಕ್ಕೂ, ಜಗ್ಗದ, ಕ್ಷಮೆ, ಕೇಳಿತು, ದೋಷದಿಂದ, ಜಸ್ಟಿಸ್, ಮಾಡಿಬಿಟ್ಟಿತು, ಸೆಕೆಂಡ್, ಮಟ್ಟಿಗಷ್ಟೇ, ನ್ಯಾಯಮೂರ್ತಿ, ಸಮಂತಾ, ತೋರಿಸುವ, ಗಝಿಯಾಬಾದ್, ಪ್ರಾವಿಡೆಂಡ್, ಹಗರಣದ, ಮಾಡುತ್ತಾ, ಪ್ರಸಾರವಾಗಿ, ಚಾನಲೊಂದರ, ಘಟನೆಯೂ, ನಡೆದಿದೆ, ೨೦೦೮ರಲ್ಲಿ, ರಾಜಾ, ಮುರಸೋಳಿ, ಮಾರನ್, ಕಾಣುವುದೂ, ಆಗುತ್ತಿರುತ್ತದೆ, ಗೋಪಿನಾಥ್, ಮುಂಡೆ, ವಿಲಾಸ್, ರಾವ್, ದೇಶ್, ಮುಖ್, ಪ್ರಸಾರವಾಗೋದು, ಕರೀಷ್ಮಾ, ಡೈವರ್ಸ್, ತಗೋತಿದಾಳೆ, ಅಂತೇನೋ, ಸುದ್ದಿಯಲ್ಲಿ, ಬದಲಾಗಿ, ಕರೀನಾ, ಕಳಿಸಿದ್ದ, ರಾಜಕಾರಣಿಗಳ, ಪರಿಚಯ, ಪ್ರಸಾರಕ್ಕೆ, ಕಳಿಸೋ, ಒತ್ತಡದ, ಸರಿಯಾಗಿದೆಯೇ, ಇಲ್ಲವೇ, ಎಂಬುದನ್ನೂ, ಗಮನಿಸಬೇಕಾಗುತ್ತದೆ, ನಮ್ಮಲ್ಲಿ, ಜೋಡಿಸುವ, ಪ್ರಾಯಶ, ಸುದ್ದಿಮನೆಯೊಳಗೆ, ಒತ್ತಡದಿಂದ, ನಿರ್ವಹಿಸುವ, ಗಳದು, ಅವರುಗಳಿಗೆ, ಸಮಯದಲ್ಲಿ, ಅಲಂಕರಿಸಿ, ವಾಹಿನಿಗಳಿಂದಲೋ, ಆಯ್ದು, ಕೊಡಬೇಕಾಗುತ್ತದೆ, ನೀಡಿದ, ಧ್ವನಿ, ನೀಡಿ, ಅಂತರ್ಜಾಲದಿಂದಲೋ, ಕಟ್ಟುವ, ಸ್ತರಗಳಿವೆ, ದೇಶ, ವಿದೇಶಗಳ, ಚಾಕಚಕ್ಯತೆ, ಸುತ್ತು, ಹೇಳದೇ, ಗೊತ್ತಾಗುತ್ತದೆ, ಕರುಳು, ಕಿವಿಚುವ, ಸರಳವಾಗಿ, ಹೇಳಿದರೆ, ಸಾಕು, ಕಾಣುತ್ತಿರುವ, ಹೇಳುತ್ತದೆ, ಕಷ್ಟದಲ್ಲಿರೋ, ಹೆಂಗಸಿನ, ಹೇಳಬೇಕೋ, ಉಪಮೆಗಳನ್ನು, ಅಗತ್ಯವಿಲ್ಲ, ಹಾಯಿ, ತಪ್ಪಿದ, ಎಲ್ಲಿದೆ, ಕೇಳಿದರು, ಹೇಳಿದ್ದು, ಮನಸ್ಸಲ್ಲಿ, ಉಳಿದಿದೆ, ಅತಿಯಾದ, ರೂಪಕ, ಬರೆದಿದ್ದಕ್ಕೆಲ್ಲ, ಎಲ್ಲಿಂದ, ತರಲಿ, ಹಾಯಿಯಿಲ್ಲದ, ದೋಣಿಯಂತೆ, ದಿಕ್ಕುತಪ್ಪಿದ್ದಾಳೆ, ಹೊಗಳಿಕೆಯ, ನಿರೀಕ್ಷೆಯಲ್ಲಿದ್ದ, ನನ್ನನ್ನು, ಕರೆದ, ಮುಖ್ಯಸ್ಥರು, ಬರೆಯುವ, ಮೀರಬಾರದು, ಕೆಲಸಕ್ಕೆ, ಸೇರಿಕೊಂಡ, ಮೊದಲಿಗೆ, ಬಡತನದಲ್ಲಿ, ಬಳಲಿ, ತೊಂದರೆ, ಅನುಭವಿಸುತ್ತಿರುವ, ಹೆಂಗಸೊಬ್ಬಳ, ಬರೆದುಕೊಡು, ಎಂದರು, ಯಥಾಸಾಧ್ಯ, ರೂಪಕಗಳನ್ನೆಲ್ಲ, ಕಾವ್ಯತ್ಮಕವಾದ, ಬರೆದೆ, ಬಾಳು, ಬಾಳೆಮರದಂತಾಯ್ತು, ವಿದ್ಯುನ್ಮಾನ, ಎಚ್ಚರ, ವಹಿಸಬೇಕಾಗುತ್ತದೆ, ಸುದ್ದಿಯು, ಚಿತ್ರಿಕೆಗಳನ್ನು, ಆಧರಿಸುವುದರಿಂದ, ಸೆಕೆಂಡಿನ, ಕಳಿಸಿರುತ್ತಾರೆ, ತಕ್ಕಂತೆ, ತಿದ್ದುಪಡಿ, ಅನನುಭವಿ, ಪುಟ, ಕಳಿಸಿ, ಬೇಡ, ಎನ್ನುವುದಿಲ್ಲ, ಜಿಲ್ಲೆಗಳಿಂದ, ಎಡಿಟ್, ಗಳಿಗೆ, ಕಳುಹಿಸುವ, ಪ್ರಮಾಣ, ಮೂಲಗಳು, ಮಾತ್ರವಲ್ಲದೇ, ಉತ್ತಮ, ಹುಡುಕುವ, ಕೆಲಸವನ್ನೂ, ನೆನಪಿರಲಿ, ಹೇಳಿದ್ದಕ್ಕಿಂತ, ಹೆಚ್ಚಿಗೆ, ಮಾಡುವವರಿಗೆ, ದೂರದ, ನಾರ್ವೆಯಲ್ಲಿ, ಯಾವನೋ, ಭಯೋತ್ಪಾದಕ, ಹಾಡು, ಹಗಲೇ, ನೂರಾರು, ಜನರನ್ನು, ಕೊಂದ, ಘಟನೆಯ, ವಿಡೀಯೋ, ಯೂಟ್ಯೂಬ್, ಎನ್, ಗಳಿಂದ, ಕನ್ನಡಕ್ಕೆ, ತರ್ಜುಮೆ, ಹಿಡಿತ, ಹೊಂದಿರಬೇಕಾದ್ದು, ರೆಡ್, ಇಂಡಿಯನ್ನರನ್ನು, ಕೆಂಪು, ಭಾರತೀಯರೂ, ಲೇಟ್, ಪ್ರೈಮ್, ಮಿನಿಸ್ಟರ್, ಎನ್ನುವುದನ್ನು, ತಡವಾಗಿ, ಆಗಮಿಸಿದ, ಈಡಾದವರನ್ನು, ನಾನೇ, ಕಂಡಿದ್ದೇನೆ, ಪ್ರಚಲಿತ, ವಿದ್ಯಮಾನಗಳ, ಹೊಂದಿರುವುದು, ನಿಮ್ಮೆದುರಿಗೆ, ಯಾವುದನ್ನು, ಆಕರ್ಷಕವಾಗಿ, ಪ್ರಸ್ತುತಪಡಿಸಬಹುದು, ಅರಿತುಕೊಳ್ಳುವುದು, ಮುಖ್ಯವಾಗುತ್ತದೆ, ದಿನವಿಡೀ, ಹುಡುಕಬೇಕಾದ, ಅನಿವಾರ್ಯತೆಯನ್ನು, ಹೊಂದಿವೆ, ವಿಧದ, ಸುದ್ದಿಗಳಿದ್ದರೂ, ಸಾಕಾಗಾದ, ಸನ್ನಿವೇಶಗಳಿವೆ, ಸುಮ್ಮನೇ, ನ್ಯೂಸನ್ನು, ಮಾಡುವಂತೆಯೂ, ಭೂತ, ಇವರ, ಹಿಂದೇ, ಕಾಡುತ್ತದೆ, ಹೀಗಾಗಿಯೇ, ಅತ್ಯುತ್ತಮವಾದುದನ್ನು, ಹೆಕ್ಕಿ, ಹೊಸಬರಿಗೆ, ಡೆಸ್ಕ್, ಸಿಗುತ್ತದೆ, ತಮಾಷೆಯದಲ್ಲ, ನಿಖರವಾದ, ನೀಡುವ, ಗಲಭೆ, ಮಾಡದೇ, ದಂಗೆ, ಪ್ರಾಕೃತಿಕ, ವಿಕೋಪಗಳು, ಏರುಪೇರುಗಳು, ಮೂಲೆಗುಂಪಾಗಬೇಕಾಗುತ್ತದೆ, ಎಲೆಕ್ಷನ್, ಕೌಟಿಂಗ್, ಸಂದರ್ಭಗಳು, ವೇಗಕ್ಕೆ, ಹೊಂದಿಕೊಳ್ಳಲು, ಕ್ಷಣದ, ಹಾಕಲು, ಮನೋಭಾವ, ಇರುವುದರಿಂದ, ಒತ್ತಡವನ್ನು, ನಿಭಾಯಿಸಿಕೊಂಡು, ಶಕ್ತಿ, ಇರಬೇಕು, ಚಾನಲ್ಲುಗಳಲ್ಲಿ, ವಿಪರೀತ, ಸ್ಪರ್ಧೆ, ಇದ್ದು, ಝಗಮಗಿಸುವ, ಜಗತ್ತಿನಲ್ಲಿ, ಮಾಡಬೇಕೆಂದರೆ, ಸೂಕ್ಷ್ಮ, ಮನಸ್ಸು, ಎಂತಹ, ಸಂದರ್ಭದಲ್ಲೂ, ತಾಳ್ಮೆ, ಕೆಲವೊಂದು, ಸತ್ಯಗಳನ್ನು, ಮನದಟ್ಟು, ಮಾಡಿಕೊಳ್ಳಲೇಬೇಕು, ಥಳುಕು, ಬಳುಕಾಗಿ, ಓದಿಕೊಂಡರಿಗೆ, ಮಾಡಬೇಕೆಂಬ, ಮುಖ್ಯವಾದ, ಹುದ್ದೆಗಳು, ಇರುತ್ತವೆ, ಹೆಮ್ಮರವಾಗಿ, ಬೆಳೆದು, ನಿಂತಿದೆ, ಕನ್ನಡದಲ್ಲೇ, ತೆಗೆದುಕೊಂಡರೆ, ನೂರಕ್ಕೂ, ಆಧಾರಿತ, ಹತ್ತಕ್ಕೂ, ಸೇರ್ಪಡೆಗೊಳ್ಳುತ್ತಿವೆ, ಏನಿಲ್ಲವೆಂದರೂ, ಇನ್ನೂರರದಿಂದ, ಪತ್ರಿಕೋದ್ಯಮವನ್ನು, ಹುಡುಗಿಯರಿಗೆ, ಅವಕಾಶಗಳು, ಕಾಣುತ್ತವೆ, ಓದುವುದು, ಅದ್ಕೆ, ಎಲಾ, ಇವನ, ಅಂದುಕೊಂಡು, ಓದೋರಿಗೆ, ಯಾರಂದ್ರಪಾ, ಅಂದೆ, ಗೊತ್ತು, ಆಫೀಸಿಗೆ, ಓದಿ, ಹೋದರಾಯ್ತಲ್ಲ, ಅನ್ನಬೇಕೇ, ಪುಣ್ಯಾತ್ಮ, ಓದು, ಮುಗಿಸುತ್ತಿದ್ದ, ಹುಡುಗನಿಗೆ, ಏನೆಂದು, ತಿಳಿದೇ, ಇರಲಿಲ್ಲ, ಟಿವಿಲಿ


Text of the page (random words):
ಅರೇ ಇಡ್ಲಿ ವಡೆ ಇಲ್ಲೂ ಇದೆ ಒಟ್ಟೂ ಇಡೀ ದಿನ ಧುಮುಧುಮು ಎಂದು ಓಡಾಡಿ ಬಸ್ಸೋ ಕಾರೋ ಹತ್ತಿ ಸಂಜೆಗೆ ಹೋಟೇಲು ರೂಮಿಗೆ ಬಂದು ಮತ್ತೆ ಮಾರನೇ ಬೆಳಗ್ಗೆ ಇದೇ ಚಕ್ರ ಮರುತಿರುಗುತ್ತದೆ ಒಂದೆರಡು ದಿನ ಹೆಚ್ಚಾದರೂ ಪರವಾಗಿಲ್ಲ ನೀವು ಹೋಗುವ ಊರುಗಳ ಸಾರ್ವಜನಿಕ ಸಾರಿಗೆಯಲ್ಲಿ ಪಯಣಿಸಿ ಮನೆಯ ಸುಖದೊಳಗೆ ಕೂತು ಹೋಟೆಲು ಬುಕ್ ಮಾಡಿ ಹೋಗುವ ಬದಲು ಅಲ್ಲೇ ಹೋಗಿ ಚೌಕಾಸಿ ಮಾಡಿ ರಸ್ತೆ ಪಕ್ಕದ ಪುಟ್ಟ ಚಾ ದುಕಾನಿನ ಮಣ್ಣಿನ ಕಪ್ಪಿನ ಹಬೆಯಾಡುವ ಚಹಾ ಕುಡಿಯಿರಿ ನಿಮ್ಮೂರಿನ ದೋಸೆ ಎಲ್ಲಿ ಸಿಕ್ಕೀತು ಎಂದು ಹುಡುಕಿಕೊಂಡು ಹೋಗುವ ಬದಲು ಅದೇ ಆ ಮರದ ಕೆಳಗಿನ ಗೂಡಂಗಡಿಯ ಪೂರೀ ಸಬ್ಜೀ ತಿನ್ನಿರಿ ಬೆಳಗಿಂದ ಸಂಜೆಯೊಳಗೆ ಮೂರು ಕೋಟೆ ಎರಡು ದೇವಸ್ಥಾನ ಒಂದು ಮ್ಯೂಸಿಯಂ ನೋಡುತ್ತೇನೆ ಎನ್ನುವ ಹಠಕ್ಕಂತೂ ಬೀಳಲೇ ಬೇಡಿ ಆವಾಗಲೇ ನೀವು ಪ್ರವಾಸಿಗರಾಗುವುದು ಬದಲಿಗೆ ಪಯಣಿಗರಾಗಿ ಪಟ್ಟದಕಲ್ಲಿನ ದೇಗುಲದಾಚೆಯ ಆಲದಮರದ ಕೆಳಗೆ ಗಟ್ಟಿ ಕೆನೆ ಮೊಸರು ಹುಚ್ಚೆಳ್ಳು ಚಟ್ನಿ ಜೋಳದ ರೊಟ್ಟಿ ಕೊಡುವ ಅಜ್ಜಿಯ ಬಳಿ ಸುಖ ಕಷ್ಟ ವಿಚಾರಿಸಿ ಅವರ ಊರಿನ ಸುದ್ದಿ ಕೇಳಿ ಬನಾರಸ್ಸಿನ ಗಲ್ಲಿಗಳಲ್ಲಿನ ಹಳೇ ಹಳೇ ಪಾನ್ ವಾಲಾ ಗಳನ್ನ ಹುಡುಕಿಕೊಂಡು ಹೋದರೆ ಅವರ ಬಾಯಲ್ಲಿ ಎಂಥೆಂಥ ರಸವತ್ತಾದ ವಿಷಯಗಳು ಸಿಗಬಹುದು ಗೊತ್ತೆ ಹಂಪೆಯಲ್ಲಿ ತೆಪ್ಪ ಓಡಿಸುವ ಹುಡುಗ ನಿಮ್ಮನ್ನ ಅದ್ಯಾವುದೋ ಗುಡ್ಡಕ್ಕೆ ಕರೆದುಕೊಂಡು ಹೋಗಿ ಬದುಕಲ್ಲಿ ನೀವೆಂದೂ ಕಂಡಿರದಷ್ಟು ಸೊಗಸಾದ ಸೂರ್ಯಾಸ್ತ ತೋರಿಸಿಯಾನು ಧೈರ್ಯ ಮಾಡಿ ಒಮ್ಮೆ ಆ ರಿಸ್ಕ್ ತಗೊಳಿ ಯಾವುದೇ ಉದ್ದೇಶವೇ ಇಲ್ಲದೇ ನೀವು ಉಳಿದುಕೊಂಡಿರುವ ಊರಿನ ದಾರಿಗಳಲ್ಲಿ ಅಲೆಯಿರಿ ಅಲ್ಲಿ ನಿಮಗೋಸ್ಕರವೇ ಕಾಯುತ್ತಿರುವ ಒಂದು ಕಥೆ ಇದ್ದೀತು ನೀವಲ್ಲಿ ನಡೆದುಕೊಂಡು ಹೋಗದೇ ಇದ್ದರೆ ನಿಮಗೆ ಆ ಕಥೆ ಸಿಗದೇ ಕಳೆದೇ ಹೋಗುತ್ತದೆ ಅಂಥ ದಿವ್ಯ ಘಳಿಗೆಗಳನ್ನು ಎಂದಿಗೂ ದಕ್ಕಿಸಿಕೊಳ್ಳದೇ ಬಿಡಲೇ ಬಾರದು ಎಂಥದೇ ದೊಡ್ಡ ನಗರವಾದರೂ ಎಷ್ಟೇ ಗಿಜಿಗುಡುವ ಜಾಗವಾದರೂ ಅಲ್ಲೊಂದು ಏಕಾಂತದ ಮೂಲೆ ಇದ್ದೇ ಇರುತ್ತದೆ ಅದನ್ನು ಗುರುತಿಸುವುದನ್ನು ಕಲಿಯಿರಿ ಅದು ಇಬ್ಬರು ವೃದ್ಧರು ಚದುರಂಗ ಆಡುತ್ತಿರುವ ಒಂದು ಕಟ್ಟೆಯಾಗಿದ್ದೀತು ಜಾಮೂನಿನ ಬಾಂಡಲಿಯಿಟ್ಟುಕೊಂಡ ಅಂಗಡಿಯ ಆಚೆಗಿರುವ ಪುಟ್ಟ ಸ್ಟೂಲ್ ಆಗಿದ್ದೀತು ಧಾವಂತ ಮರೆತು ಅಲ್ಲೊಂದು ಕ್ಷಣ ಕೂತು ನೋಡಿ ಆಗ ಆ ಊರು ನಿಧಾನಕ್ಕೆ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ ಯೂನಿಫಾರಂ ಇಲ್ಲದೇ ಕಣ್ಣಲ್ಲಿ ನೀರು ತುಂಬಿಕೊಂಡು ಶಾಲೆಗೆ ಹೊರಟ ಹುಡುಗ ಕಾಣುತ್ತಾನೆ ಮಗಳನ್ನ ಜೋಪಾನವಾಗಿ ಎತ್ತಿಕೊಂಡು ಹೋಗುವ ಅಮ್ಮ ಕಾಣಿಸುತ್ತಾಳೆ ಕೆಳಗೆಲ್ಲೋ ಪಾತಾಳದಲ್ಲಿರುವ ನದಿಯಿಂದ ದೊಡ್ಡ ಬಿಂದಿಗೆಯಲ್ಲಿ ನೀರು ಹೊರುವ ವ್ಯಕ್ತಿ ನಿಮ್ಮೆದುರಿಗೇ ನಸುನಗುತ್ತ ಹೋಗುತ್ತಾನೆ ನಮಗೂ ಆ ಊರಿಗೂ ಅನುಸಂಧಾನವಾಗುವ ಘಳಿಗೆ ಅದು ಅದನ್ನು ಕಳೆದುಕೊಳ್ಳಬೇಡಿ ಜಗತ್ತಿನ ಯಾವುದೇ ಊರಿಗೇ ಹೋದರೂ ಕೂಡ ನಿಮಗೆ ಇಂತ ಅನುಭವ ಆಗುವುದರಲ್ಲಿ ಅನುಮಾನವಿಲ್ಲ ಆದರೆ ಕಣ್ಣುಕಿವಿಗಳು ತೆರೆದಿರಬೇಕಷ್ಟೇ ಪಯಣವು ನಮ್ಮ ಅರಿವಿನ ಮಿತಿಯನ್ನ ಹಿಗ್ಗಿಸಬೇಕು ಆಗಲೇ ಆ ಯಾನಕ್ಕೊಂದು ಅರ್ಥ ಹಾಗೆಂದು ನಿಮ್ಮ ಎಲ್ಲ ಸುಖವನ್ನೂ ತ್ಯಜಿಸಿ ಇಂತಹ ಸಾಹಸಕ್ಕೆ ಕೈ ಹಾಕಬೇಕು ಎಂದೇನೂ ಈ ಬರಹ ಹೇಳುತ್ತಿಲ್ಲ ಕೊಂಚವಾದರೂ ನಿಮ್ಮ ಕಂಫರ್ಟ್ ಝೋನ್ ಮೀರಿ ಹೊಸ ಪ್ರಯತ್ನಕ್ಕೆ ತೆರೆದುಕೊಳ್ಳಿ ಎಂಬುದಷ್ಟೇ ಮನವಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಚಿತ್ರೀಕರಣಕ್ಕಾಗಿ ನಮ್ಮ ಕಲಾವಿದರೊಬ್ಬರು ಸರ್ಫಿಂಗ್ ಕಲಿಯಬೇಕಾಗಿತ್ತು ಅಲ್ಲಿನ ಹಿರಿಯರ ಬಳಿ ಸರ್ ಎಷ್ಟು ದಿನ ಬೇಕಾದೀತು ಇದನ್ನ ಕಲಿಯೋಕೆ ಎಂದರೆ ನಾನು ಸುಮಾರು ನಲವತ್ತು ವರ್ಷಗಳಿಂದ ಪ್ರತೀ ದಿನ ಕಲೀತಾನೇ ಇದೀನಿ ನೋಡಪ್ಪ ಅಂತ ನಕ್ಕರು ಅವರು ಪಯಣ ಅಂದರೆ ಕಲಿಕೆ ಹೊಸದೇನೋ ಕಲಿಯುವ ಉದ್ದೇಶ ನಿಮ್ಮ ಕನಸಿನ ಪಯಣದಲ್ಲಿರಲಿ ಆಗ ಪ್ರತೀ ಯಾನಕ್ಕೂ ಗರಿಯೊಂದು ಮೂಡುತ್ತದೆ ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟಿತ ಪೋಸ್ಟ್ ಮಾಡಿದವರು ಶ್ರೀನಿಧಿ ಡಿ ಎಸ್ ರಲ್ಲಿ 10 31 am ಕಾಮೆಂಟ್ ಗಳಿಲ್ಲ ಮಂಗಳವಾರ ಮಾರ್ಚ್ 12 2019 ದೃಶ್ಯ ಮಾಧ್ಯಮ ಏನಿದೆ ಒಳಗಡೆ ಆವತ್ತು ಬೆಳಗ್ಗೆ ಟಿವಿ ಹಾಕಿದರೆ ವಕೀಲರು ಮತ್ತು ಮಾಧ್ಯಮದವರ ನಡುವಿನ ಗಲಭೆಯದೇ ಸುದ್ದಿ ರಣರಂಗದಂತೆ ಕಾಣುತ್ತಿದ್ದ ಸಿಟಿ ಸಿವಿಲ್ ಕೋರ್ಟ್ ನ ಆವರಣದಲ್ಲಿ ಗಲಾಟೆಯೋ ಗಲಾಟೆ ತೂರಿ ಬರುತ್ತಿರುವ ಕಲ್ಲು ಕುರ್ಚಿ ಅಟ್ಟಾಡಿಸಿಕೊಂಡು ಹೊಡೆಯುತ್ತಿರುವ ದೃಶ್ಯಗಳು ಅಸಹಾಯಕರಂತೆ ಓಡಾಡುತ್ತಿರುವ ಪೊಲೀಸರು ಏನಾಗುತ್ತಿದೆ ಎಂದೇ ತಿಳಿಯುತ್ತಿರಲಿಲ್ಲ ನನ್ನ ಬಹಳಷ್ಟು ಮಿತ್ರರು ಬೇರೆ ಬೇರೆ ಟಿವಿ ಚಾನಲುಗಳಲ್ಲಿ ಕೆಲಸ ಮಾಡುತ್ತಾರಾದ್ದರಿಂದ ಕೆಲವರಿಗೆಲ್ಲ ಫೋನ್ ಮಾಡಿದೆ ಯಾರೂ ಫೋನ್ ಎತ್ತಿಕೊಳ್ಳುತ್ತಿಲ್ಲ ಎತ್ತಿಕೊಂಡವರು ಸರಿಯಾಗಿ ಮಾತನಾಡುತ್ತಿಲ್ಲ ಕೋರ್ಟ್ ಬೀಟ್ ನ ವರದಿಗಾರ ಸ್ನೇಹಿತನೊಬ್ಬ ಫೋನೆತ್ತಿ ಲೇ ಇಲ್ಲಿ ಕಲ್ ಬೀಳ್ತಾ ಇದಾವ್ ಲೇ ಆಮೇಲ್ ಮಾಡ್ತೀನಿ ಅಂದವನು ಮತ್ತೆ ಕಂಡಿದ್ದು ಅವರ ಚಾನಲ್ ನ ಸ್ಟುಡಿಯೋ ಡಿಸ್ಕಶನ್ ನಲ್ಲಿ ಆತನಿಗೆ ಸರಿಯಾಗಿ ಏಟುಗಳು ಬಿದ್ದಿದ್ದವು ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಮಾರಣಾಂತಿಕ ಪೆಟ್ಟೇ ಬೀಳುತ್ತಿತ್ತು ಆಮೇಲೆ ರಾತ್ರಿ ಆತ ಮಾತನಾಡುತ್ತ ಬೇಜಾರಿನಿಂದ ಹೇಳಿದ ಜನರಿಗೆ ನನಗೆ ಏಟು ಬಿದ್ದಿದ್ದು ಇವತ್ತು ಮಾತ್ರ ನೆನಪಿರತ್ತೆ ಆದರೆ ನನಗೆ ನೋವು ಇನ್ನೂ ಒಂದು ವಾರ ಇರತ್ತಲ್ಲ ಮಾರಾಯಾ ಅಂತ ಎಲ್ಲಿ ಮತ್ತೆ ಇಂತಹ ಘಟನೆ ಸಂಭವಿಸುತ್ತದೆ ಎಂಬ ಹೆದರಿಕೆಯಲ್ಲಿ ದಿನ ಕಳೆಯುವ ಹಾಗಾಗಿದೆ ಇತ್ತೀಚಿಗೆ ಎಂದು ಅಲವತ್ತುಕೊಂಡ ಆ ಗೆಳೆಯ ಹಿಂದೊಮ್ಮೆ ನಾನು ಕೂಡ ಇಂತಹದೇ ಸನ್ನಿವೇಶವೊಂದನ್ನು ಎದುರಿಸಿದ್ದೆ ಅಂದು ನನ್ನದು ರಾತ್ರಿ ಪಾಳಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಏನೋ ಗಲಾಟೆ ಎಂದು ಯಾರೋ ಫೋನ್ ಮಾಡಿದರು ಹೋಗಿ ನೋಡಿದರೆ ಅಲ್ಲೊಬ್ಬ ವಿದೇಶೀ ಮಹಿಳೆ ಮತ್ತವಳ ಸ್ನೇಹಿತೆ ಕಾರೊಳಗೆ ಕೂತಿದ್ದರು ಕಾರಿನ ಗಾಜು ಒಡೆಯುವ ಪ್ರಯತ್ನ ಮಾಡಲಾಗಿತ್ತು ಅವರುಗಳು ಪಾನಮತ್ತರಾಗಿದ್ದು ಮೊದಲ ನೋಟಕ್ಕೇ ಗೊತ್ತಾಗುತ್ತಿತ್ತು ವಿಚಾರಿಸಿದಾಗ ತಿಳಿದಿದ್ದೇನೆಂದರೆ ಅವರನ್ನು ನಿಲ್ಲಿಸಿ ಪರೀಕ್ಷೆ ಮಾಡಲು ಹೋದ ಕಾನ್ಸ್ ಸ್ಟೇಬಲ್ ಗೆ ಸರಿಯಾಗಿ ಹಲ್ಲೆ ಮಾಡಿ ಕಾರಲ್ಲಿ ಕೂತು ಪರಾರಿಯಾಗಲು ಹೊರಟಿದ್ದರು ಅಲ್ಲಿದ್ದ ಜನರು ಅವರನ್ನ ಓಡಿ ಹೋಗಲು ಬಿಡದೇ ಕೀ ಕಿತ್ತಿಟ್ಟುಕೊಂಡಿದ್ದರು ಆ ರಾತ್ರಿಯಲ್ಲೂ ಸುದ್ದಿ ಹಬ್ಬಿ ಸುಮಾರು ಇನ್ನೂರು ಮುನ್ನೂರು ಜನ ಅಲ್ಲಿ ಜಮಾಯಿಸಿದ್ದರು ನಂತರ ಬಂದ ಪೊಲೀಸ್ ಪಡೆ ಅವರಿಬ್ಬರನ್ನ ಬಲವಂತವಾಗಿ ಕರೆದುಕೊಂಡು ಹತ್ತಿರ ಸ್ಟೇಶನ್ ಗೆ ಹೋಯಿತು ನಾನೂ ಸೇರಿದಂತೆ ಒಂದಿಷ್ಟು ವಾಹಿನಿಗಳ ತಂಡ ಅವರನ್ನ ಹಿಂಬಾಲಿಸಿತು ಸೇರಿದ್ದ ಜನ ಅಲ್ಲಿಂದ ಚದುರಿದರು ಸ್ಟೇಶನ್ ಗೆ ಹೋದ ಮೇಲೆ ಶುರುವಾಗಿದ್ದು ಅಸಲೀ ಗಲಾಟೆ ಅಲ್ಲಿದ್ದ ಬೆರಳೆಣಿಕೆಯ ಪೊಲೀಸರು ಮತ್ತು ನಮ್ಮನ್ನ ನೋಡಿದ ಅವರಿಗೆ ಏನನ್ನಿಸಿತೋ ಏನೋ ಅವರಲ್ಲಿ ಒಬ್ಬಾಕೆ ಒಮ್ಮೆಗೇ ಅಲ್ಲಿಂದೆದ್ದು ಓಡಿದ್ದೇ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಲು ಆರಂಭಿಸಿದಳು ನಮ್ಮ ಕ್ಯಾಮರಾಗಳನ್ನ ಕಿತ್ತುಕೊಂಡು ನೆಲಕ್ಕೆ ಅಪ್ಪಳಿಸಿದಳು ಅವಳ ಒಳಗೆ ಸೇರಿಕೊಂಡಿದ್ದ ಪರಮಾತ್ಮನ ಸಹಾಯದಿಂದಾಗಿ ಆಕೆ ರೌದ್ರಾವತಾರ ತಾಳಿ ತಕತಕ ಕುಣಿಯುತ್ತಿದ್ದಳು ಏನೋ ರಿಪೇರಿ ನಡೆಯುತ್ತಿದ್ದ ಆ ಸ್ಟೇಶನ್ ನ ಹಿತ್ತಲಿಗೆ ಓಡಿದವಳೇ ಅಲ್ಲಿದ್ದ ಸೈಜುಗಲ್ಲೆತ್ತಿ ಆಕೆಯನ್ನು ಹಿಂಬಾಲಿಸಿಕೊಂಡು ಬಂದವರ ಮೇಲೆ ಎಸೆದು ಬಿಟ್ಟಳು ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಲ್ಲಿದ್ದ ಪೊಲೀಸಪ್ಪ ಅಪ್ಪಚ್ಚಿ ಆಗಿ ಬಿಡುತ್ತಿದ್ದ ಅಲ್ಲಿಂದ ಒಮ್ಮೆಗೇ ವಾಪಸ್ಸು ಓಡಿ ಬಂದವಳು ದಾರಿಯಲ್ಲಿ ಅಡ್ಡ ನಿಂತಿದ್ದ ನಂಗೆ ಯಾವ ರೀತಿ ಜಪ್ಪಿದಳು ಅಂದರೆ ನನ್ನ ಮೂಗು ತುಟಿ ಮುಂದೆ ಮೂರು ದಿನ ಬಾತುಕೊಂಡೇ ಇತ್ತು ಸ್ನೇಹಿತರೆಲ್ಲ ಯಕಶ್ಚಿತ್ ಹುಡುಗಿಯೊಬ್ಬಳ ಕೈಲಿ ಪೆಟ್ಟು ತಿಂದು ಮುಖ ಊದಿಸಿಕೊಂಡಿದ್ದೀಯಲ್ಲೋ ಎಂದು ಮುಂದೆ ಹಲ ದಿನಗಳ ಕಾಲ ರೇಗಿಸುತ್ತಲೇ ಇದ್ದರು ಆ ಕ್ಷಣ ಅವಳ ಕೈಗೇನಾದರೂ ಚಾಕು ಚೂರಿ ಸಿಕ್ಕಿದ್ದರೆ ನಮ್ಮನ್ನ ಸಿಗಿದೇ ಹಾಕುತ್ತಿದ್ದಳು ಮತ್ತೆ ಹೇಗೋ ಅವಳನ್ನ ಹಿಡಿದು ಒಳಗೆ ತಳ್ಳಿದ್ದಾಯಿತು ಕೇಸು ಜಡಿದು ನಾನೂ ಕೋರ್ಟಿಗೆ ನಾಲ್ಕಾರು ಬಾರಿ ಅಲೆದದ್ದೂ ಆಯಿತು ಇದನ್ನೆಲ್ಲ ಏಕೆ ಹೇಳಿದ ಎಂದರೆ ಸಾಮಾನ್ಯವಾಗಿ ಜನರು ಪತ್ರಕರ್ತರು ಎಂದರೆ ಮಹಾನುಭಾವರು ಎಂದುಕೊಂಡಿರುತ್ತಾರೆ ಅವರು ಎಲ್ಲ ತಿಳಿದುಕೊಂಡವರು ಎಲ್ಲರ ಎಣಿಕೆಗೆ ದಕ್ಕದ ಏನೋ ನಿಗೂಢ ವಿಚಾರಗಳು ರಹಸ್ಯ ಮಾಹಿತಿಗಳು ನಮ್ಮಲ್ಲಿರುತ್ತವೆ ಎಂದು ಬಹಳ ಮಂದಿ ನಂಬಿಕೊಂಡಿರುತ್ತಾರೆ ಆದರೆ ನಾವುಗಳು ಕೂಡ ರಕ್ತ ಮಾಂಸ ತುಂಬಿಕೊಂಡ ಮಾಮೂಲಿ ಮನುಷ್ಯರು ನಾವು ಕೂಡ ನಿತ್ಯ ಕಷ್ಟಗಳನ್ನು ಅನುಭವಿಸುತ್ತೇವೆ ಎನ್ನಲು ಮೇಲಿನ ಉದಾಹರಣೆಗಳನ್ನು ಕೊಡಬೇಕಾಯಿತು ಹೆಚ್ಚಿನವರು ನ್ಯೂಸ್ ಚಾನಲ್ಲಿನಲ್ಲಿ ಕೆಲಸ ಮಾಡುವವರು ಸರ್ವಜ್ಞರು ಎಂದೇ ಅಂದುಕೊಂಡಿರುತ್ತಾರೆ ಟೀವಿಗಳಲ್ಲಿ ವಾರ್ತೆ ಓದುವವರು ಅಂದರೆ ಆಂಕರ್ ಗಳು ಸಿನಿಮಾ ಸಂಬಂಧೀ ಕಾರ್ಯಕ್ರಮಗಳನ್ನು ನಿರೂಪಿಸುವವರಂತೂ ಅತ್ಯಂತ ಪುಣ್ಯವಂತರು ರಾಜಕೀಯದ ಬಗ್ಗೆ ಆಸಕ್ತಿ ಇದ್ದವರು ರಾಜಕಾರಣಿಗಳೆಲ್ಲ ನಮ್ಮ ಬಗಲಲ್ಲೇ ಇರುತ್ತಾರೆ ಅವರ ಆಗುಹೋಗುಗಳಷ್ಟೂ ನಮಗೆ ಬಾಯಿಪಾಠ ಆಗಿರುತ್ತದೆ ಎಂಬ ಮಟ್ಟಿಗೆ ಪ್ರಶ್ನೆಗಳನ್ನು ಕೇಳುತ್ತಾರೆ ಹೀಗೆ ಕೇಳುವವರನ್ನು ನಾನು ತಮಾಷೆ ಮಾಡಲೇನೂ ಮಾಡಲು ಹೊರಟಿಲ್ಲ ಎಲ್ಲರ ಮನೆಗಳಲ್ಲೂ ಟಿ ವಿ ಇದ್ದರೂ ನಿತ್ಯ ನ್ಯೂಸ್ ಗಳನ್ನು ನೋಡಿದರೂ ಪರದೆಯ ಹಿಂದೆ ಏನು ನಡೆಯುತ್ತಿದೆ ಟಿವಿ ಚಾನಲುಗಳು ಹೇಗೆ ಕೆಲಸ ಮಾಡುತ್ತವೆ ಎಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ ಜನಸಾಮಾನ್ಯರಿಗೆ ಮಾತ್ರ ಅಲ್ಲ ಜರ್ನಲಿಸಂ ನಲ್ಲೇ ಪದವಿ ಓದುತ್ತಿರುವ ಹುಡುಗರಿಗೂ ಸಹ ತಾವು ಟಿವಿ ಚಾನಲು ಸೇರಿಕೊಂಡರೆ ಏನು ಕೆಲಸ ಮಾಡುತ್ತೇವೆ ಎನ್ನುವುದು ಸಮರ್ಪಕವಾಗಿ ಗೊತ್ತಿರುವುದಿಲ್ಲ ಕೆಲ ದಿನಗಳ ಕೆಳಗೆ ನನಗೊಬ್ಬ ಹುಡುಗ ಫೋನ್ ಮಾಡಿದ್ದ ಸರ್ ನನಗೆ ಟಿವಿ ಚಾನಲಲ್ಲಿ ಕೆಲಸ ಬೇಕು ಏನು ಕೆಲಸ ಮಾಡ್ತೀಯಾ ನಂಗೆ ಟಿವಿ ನ್ಯೂಸ್ ರೀಡರ್ ಆಗಬೇಕು ಅಂತಿದೆ ಹೌದಾ ಯಾಕೆ ನಂಗೆ ಟಿವಿಲಿ ಕಾಣಿಸಿಕೋ ಬೇಕು ಅಂದ್ರೆ ಇಷ್ಟ ಅಲ್ಲದೇ ಕೆಲಸ ಕಡಿಮೆ ಇರತ್ತಲ್ಲ ಸರ್ ಅದ್ಕೆ ನಾನು ಎಲಾ ಇವನ ಅಂದುಕೊಂಡು ನ್ಯೂಸ್ ಓದೋರಿಗೆ ಕೆಲಸ ಕಡಿಮೆ ಅಂತ ಯಾರಂದ್ರಪಾ ಅಂದೆ ಹೌದು ಸರ್ ಗೊತ್ತು ಅವರು ಆಫೀಸಿಗೆ ಬಂದು ನ್ಯೂಸ್ ಓದಿ ವಾಪಸ್ ಹೋದರಾಯ್ತಲ್ಲ ಅನ್ನಬೇಕೇ ಆ ಪುಣ್ಯಾತ್ಮ ಪದವಿ ಓದು ಮುಗಿಸುತ್ತಿದ್ದ ಆ ಹುಡುಗನಿಗೆ ನ್ಯೂಸ್ ರೀಡರ್ ಕೆಲಸ ಏನೆಂದು ತಿಳಿದೇ ಇರಲಿಲ್ಲ ಇತ್ತೀಚಿನ ದಿನಗಳಲ್ಲಿ ಟಿ ವಿ ಜರ್ನಲಿಸಂ ಹೆಮ್ಮರವಾಗಿ ಬೆಳೆದು ನಿಂತಿದೆ ಕನ್ನಡದಲ್ಲೇ ನಾಲ್ಕಾರು ನ್ಯೂಸ್ ಚಾನಲ್ ಗಳಿವೆ ಭಾರತದ ಮಟ್ಟದಲ್ಲಿ ತೆಗೆದುಕೊಂಡರೆ ನೂರಕ್ಕೂ ಹೆಚ್ಚು ನ್ಯೂಸ್ ಆಧಾರಿತ ಟಿವಿ ಚಾನಲ್ ಗಳಿವೆ ಪ್ರತಿ ವರ್ಷ ಹತ್ತಕ್ಕೂ ಹೆಚ್ಚು ವಾಹಿನಿಗಳು ಹೊಸದಾಗಿ ಸೇರ್ಪಡೆಗೊಳ್ಳುತ್ತಿವೆ ಒಂದು ಚಾನಲ್ ನಲ್ಲಿ ಏನಿಲ್ಲವೆಂದರೂ ಇನ್ನೂರರದಿಂದ ಮುನ್ನೂರು ಮಂದಿ ಕೆಲಸ ಮಾಡುತ್ತಾರೆ ಪತ್ರಿಕೋದ್ಯಮವನ್ನು ಓದುತ್ತಿರುವ ಹುಡುಗ ಹುಡುಗಿಯರಿಗೆ ನಿತ್ಯ ಹೊಸ ಅವಕಾಶಗಳು ಕಾಣುತ್ತವೆ ಕೇವಲ ನ್ಯೂಸ್ ಓದುವುದು ರಿಪೋರ್ಟಿಂಗ್ ಅಲ್ಲದೇ ಅದಕ್ಕೂ ಮುಖ್ಯವಾದ ಹಲವು ಹುದ್ದೆಗಳು ವಾರ್ತಾ ವಾಹಿನಿಗಳಲ್ಲಿ ಇರುತ್ತವೆ ಹೊಸದಾಗಿ ಜರ್ನಲಿಸಂ ಓದಿಕೊಂಡರಿಗೆ ವಾರ್ತಾ ವಾಹಿನಿಗಳಲ್ಲಿ ಕೆಲಸ ಮಾಡಬೇಕೆಂಬ ಆಸಕ್ತಿ ಇದ್ದರೆ ಕೆಲವೊಂದು ಸತ್ಯಗಳನ್ನು ಮನದಟ್ಟು ಮಾಡಿಕೊಳ್ಳಲೇಬೇಕು ಹೊರಗೆ ಥಳುಕು ಬಳುಕಾಗಿ ಕಾಣುವ ಝಗಮಗಿಸುವ ಈ ಜಗತ್ತಿನಲ್ಲಿ ಕೆಲಸ ಮಾಡಬೇಕೆಂದರೆ ಅತ್ಯಂತ ಸೂಕ್ಷ್ಮ ಮನಸ್ಸು ಮತ್ತು ಎಂತಹ ಸಂದರ್ಭದಲ್ಲೂ ಕೂಡ ತಾಳ್ಮೆ ಕಳೆದುಕೊಳ್ಳದೇ ಒತ್ತಡವನ್ನು ನಿಭಾಯಿಸಿಕೊಂಡು ಹೋಗುವ ಶಕ್ತಿ ಇರಬೇಕು ನ್ಯೂಸ್ ಚಾನಲ್ಲುಗಳಲ್ಲಿ ವಿಪರೀತ ಸ್ಪರ್ಧೆ ಇದ್ದು ಕ್ಷಣ ಕ್ಷಣದ ಮಾಹಿತಿಯನ್ನು ಕಲೆ ಹಾಕಲು ಮತ್ತು ಅದನ್ನು ಮೊದಲು ಪ್ರಸಾರ ಮಾಡಬೇಕು ಎನ್ನುವ ಮನೋಭಾವ ಇರುವುದರಿಂದ ಅಲ್ಲಿನ ವೇಗಕ್ಕೆ ಹೊಂದಿಕೊಳ್ಳಲು ಆಗದೇ ಹೋದರೆ ಮೂಲೆಗುಂಪಾಗಬೇಕಾಗುತ್ತದೆ ಎಲೆಕ್ಷನ್ ಕೌಟಿಂಗ್ ಸಂದರ್ಭಗಳು ರಾಜಕೀಯ ಏರುಪೇರುಗಳು ಪ್ರಾಕೃತಿಕ ವಿಕೋಪಗಳು ದಂಗೆ ಗಲಭೆ ಇತ್ಯಾದಿ ಸಂದರ್ಭಗಳಲ್ಲಿ ತಪ್ಪು ಮಾಡದೇ ನಿಖರವಾದ ಮಾಹಿತಿಯನ್ನು ನೀಡುವ ಕೆಲಸ ತಮಾಷೆಯದಲ್ಲ ಹೆಚ್ಚಾಗಿ ಹೊಸಬರಿಗೆ ಡೆಸ್ಕ್ ಕೆಲಸ ಅಥವಾ ಕಾಪಿ ಎಡಿಟರ್ ಕೆಲಸ ಸಿಗುತ್ತದೆ ಇಲ್ಲಿ ಅವರುಗಳು ಯು ಎನ್ ಐ ಮತ್ತು ಪಿ ಟಿ ಐ ಗಳಿಂದ ಬರುವ ಸುದ್ದಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಬೇಕಾಗುತ್ತದೆ ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಹೊಂದಿರಬೇಕಾದ್ದು ಅತ್ಯಂತ ಮುಖ್ಯ ರೆಡ್ ಇಂಡಿಯನ್ನರನ್ನು ಕೆಂಪು ಭಾರತೀಯರೂ ಎಂದೂ ಲೇಟ್ ಪ್ರೈಮ್ ಮಿನಿಸ್ಟರ್ ರಾಜೀವ್ ಗಾಂಧಿ ಎನ್ನುವುದನ್ನು ತಡವಾಗಿ ಆಗಮಿಸಿದ ರಾಜೀವ್ ಗಾಂಧಿ ಎಂದೂ ಬರೆದು ನಗೆಪಾಟಲಿಗೆ ಈಡಾದವರನ್ನು ನಾನೇ ಕಂಡಿದ್ದೇನೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಸಕ್ತಿ ಹೊಂದಿರುವುದು ಮತ್ತು ನಿಮ್ಮೆದುರಿಗೆ ಇರುವ ಸಾವಿರಾರು ಸುದ್ದಿಗಳಲ್ಲಿ ಯಾವುದನ್ನು ಆಕರ್ಷಕವಾಗಿ ಪ್ರಸ್ತುತಪಡಿಸಬಹುದು ಎಂಬುದನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ ಏಕೆಂದರೆ ದಿನವಿಡೀ ಸುದ್ದಿಗಳ ಮೇಲೆ ಸುದ್ದಿಗಳನ್ನು ಹುಡುಕಬೇಕಾದ ಅನಿವಾರ್ಯತೆಯನ್ನು ವಾರ್ತಾ ವಾಹಿನಿಗಳು ಹೊಂದಿವೆ ಎಷ್ಟೇ ವಿಧದ ಸುದ್ದಿಗಳಿದ್ದರೂ ಸಾಕಾಗಾದ ಸನ್ನಿವೇಶಗಳಿವೆ ಸುಮ್ಮನೇ ಸಿಕ್ಕ ಸಿಕ್ಕ ನ್ಯೂಸನ್ನು ಪ್ರಸಾರ ಮಾಡುವಂತೆಯೂ ಇಲ್ಲ ಏಕೆಂದರೆ ಟಿ ಆರ್ ಪಿ ಎಂಬ ಭೂತ ಇವರ ಬೆನ್ನ ಹಿಂದೇ ನಿಂತು ಕಾಡುತ್ತದೆ ಹೀಗಾಗಿಯೇ ಇರುವ ಸುದ್ದಿಗಳಲ್ಲಿ ಅತ್ಯುತ್ತಮವಾದುದನ್ನು ಹೆಕ್ಕಿ ಪ್ರಸಾರ ಮಾಡುವ ಒತ್ತಡ ಇರುತ್ತದೆ ಹೀಗಾಗಿ ಮಾಮೂಲಿ ಸುದ್ದಿ ಮೂಲಗಳು ಮಾತ್ರವಲ್ಲದೇ ಅಂತರ್ಜಾಲವನ್ನು ಜಾಲಾಡಿ ಉತ್ತಮ ಸುದ್ದಿಗಳನ್ನು ಹುಡುಕುವ ಕೆಲಸವನ್ನೂ ಕೂಡ ಕಾಪಿ ಎಡಿಟರ್ ಗಳು ಮಾಡಬೇಕು ನೆನಪಿರಲಿ ಇಲ್ಲಿ ಹೇಳಿದ್ದಕ್ಕಿಂತ ಕೊಂಚ ಹೆಚ್ಚಿಗೆ ಕೆಲಸವನ್ನು ಸಮರ್ಥವಾಗಿ ಮಾಡುವವರಿಗೆ ಬೆಲೆ ಜಾಸ್ತಿ ದೂರದ ನಾರ್ವೆಯಲ್ಲಿ ಯಾವನೋ ಭಯೋತ್ಪಾದಕ ಹಾಡು ಹಗಲೇ ದಾಳಿ ಮಾಡಿ ನೂರಾರು ಜನರನ್ನು ಕೊಂದ ಘಟನೆಯ ವಿಡೀಯೋ ನ ಕಾಪಿ ಎಡಿಟರ್ ಒಬ್ಬ ಯೂಟ್ಯೂಬ್ ನಲ್ಲಿ ಹುಡುಕಿ ಕೊಟ್ಟರೆ ಯಾರೂ ಬೇಡ ಎನ್ನುವುದಿಲ್ಲ ಇನ್ನು ಕೆಲ ಬಾರಿ ಜಿಲ್ಲೆಗಳಿಂದ ಬರುವ ಸುದ್ದಿಗಳನ್ನು ಎಡಿಟ್ ಮಾಡಿ ಕೊಡುವ ಕೆಲಸ ಕೂಡ ಕಾಪಿ ಎಡಿಟರ್ ಗಳಿಗೆ ಬರುತ್ತದೆ ಅವರುಗಳು ಕಳುಹಿಸುವ ವಿಡಿಯೋ ಪ್ರಮಾಣ ನೋಡಿ ಅದಕ್ಕೆ ತಕ್ಕಂತೆ ಸ್ಕ್ರಿಪ್ಟ್ ತಿದ್ದುಪಡಿ ಮಾಡಬೇಕು ಕೆಲ ಅನನುಭವಿ ರಿಪೋರ್ಟರ್ ಗಳು ನಾಲ್ಕು ಪುಟ ಸುದ್ದಿ ಬರೆದು ಕಳಿಸಿ ಅದಕ್ಕೆ ಮೂವತ್ತು ಸೆಕೆಂಡಿನ ವೀಡಿಯೋ ಕಳಿಸಿರುತ್ತಾರೆ ವಿದ್ಯುನ್ಮಾನ ಮಾಧ್ಯಮದಲ್ಲಿ ಬಳಸುವ ಭಾಷೆಯ ಬಗ್ಗೆ ಕೂಡ ಎಚ್ಚರ ವಹಿಸಬೇಕಾಗುತ್ತದೆ ಇಲ್ಲಿ ಸುದ್ದಿಯು ವಿಡಿಯೋ ಚಿತ್ರಿಕೆಗಳನ್ನು ಆಧರಿಸುವುದರಿಂದ ಬರೆಯುವ ವಿಚಾರ ಅದನ್ನು ಮೀರಬಾರದು ನಾನು ಕೆಲಸಕ್ಕೆ ಸೇರಿಕೊಂಡ ಮೊದಲಿಗೆ ಬಡತನದಲ್ಲಿ ಬಳಲಿ ಏನೋ ತೊಂದರೆ ಅನುಭವಿಸುತ್ತಿರುವ ಹೆಂಗಸೊಬ್ಬಳ ಬಗ್ಗೆ ಸುದ್ದಿ ಬರೆದುಕೊಡು ಎಂದರು ನಾನು ಯಥಾಸಾಧ್ಯ ರೂಪಕಗಳನ್ನೆಲ್ಲ ಬಳಸಿ ಕಾವ್ಯತ್ಮಕವಾದ ಸ್ಕ್ರಿಪ್ಟ್ ಬರೆದೆ ಬಾಳು ಸುಂಟರಗಾಳಿ ಸಿಕ್ಕ ಬಾಳೆಮರದಂತಾಯ್ತು ಹಾಯಿಯಿಲ್ಲದ ದೋಣಿಯಂತೆ ಆಕೆ ದಿಕ್ಕುತಪ್ಪಿದ್ದಾಳೆ ಇತ್ಯಾದಿ ಹೊಗಳಿಕೆಯ ನಿರೀಕ್ಷೆಯಲ್ಲಿದ್ದ ನನ್ನನ್ನು ಕರೆದ ನಮ್ಮ ವಾರ್ತಾ ಮುಖ್ಯಸ್ಥರು ನೀನು ಬರೆದಿದ್ದಕ್ಕೆಲ್ಲ ವಿಶುವಲ್ ಎಲ್ಲಿಂದ ತರಲಿ ಮಾರಾಯಾ ಸುಂಟರಗಾಳಿ ಹಾಯಿ ತಪ್ಪಿದ ದೋಣಿ ಎಲ್ಲಿದೆ ಎಂದು ಕೇಳಿದರು ಆವತ್ತು ಅವರು ಹೇಳಿದ್ದು ನನ್ನ ಮನಸ್ಸಲ್ಲಿ ಇನ್ನೂ ಉಳಿದಿದೆ ದೃಶ್ಯ ಮಾಧ್ಯಮದಲ್ಲಿ ಅತಿಯಾದ ರೂಪಕ ಉಪಮೆಗಳನ್ನು ಬಳಸುವ ಅಗತ್ಯವಿಲ್ಲ ಏಕೆಂದರೆ ಏನು ಹೇಳಬೇಕೋ ಅದನ್ನು ಜನರಿಗೆ ಅವರ ಎದುರಿಗೆ ಕಾಣುತ್ತಿರುವ ದೃಶ್ಯ ಹೇಳುತ್ತದೆ ಕಷ್ಟದಲ್ಲಿರೋ ಹೆಂಗಸಿನ ಮನೆ ನೋಡಿದರೆ ಅವಳ ಮುಖ ನೋಡಿದರೆ ಏನು ವಿಷಯ ಅಂತ ಗೊತ್ತಾಗುತ್ತದೆ ಅದನ್ನ ಮತ್ತೆ ಕರುಳು ಕಿವಿಚುವ ಸ್ಕ್ರಿಪ್ಟ್ ಮುಖಾಂತರ ಹೇಳುವ ಅವಶ್ಯಕತೆ ಇಲ್ಲ ಸರಳವಾಗಿ ಹೇಳಿದರೆ ಸಾಕು ನೇರವಾಗಿ ಸುತ್ತು ಬಳಸಿ ಹೇಳದೇ ಟು ದಿ ಪಾಯಿಂಟ್ ಹೇಳುವ ಚಾಕಚಕ್ಯತೆ ಇಲ್ಲಿ ಮುಖ್ಯ ನ್ಯೂಸ್ ಚಾನಲ್ ಗಳಲ್ಲಿ ಪ್ರಸಾರವಾಗುವ ನ್ಯೂಸ್ ಅನ್ನು ಕಟ್ಟುವ ಕೆಲಸ ಮಾಡಲು ಹಲವು ಸ್ತರಗಳಿವೆ ದೇಶ ವಿದೇಶಗಳ ಸುದ್ದಿಯನ್ನು ಕಲೆ ಹಾಕಿ ಕೊಡುವ ಕಾಪಿ ಎಡಿಟರ್ ಗಳು ಅದಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಅಂತರ್ಜಾಲದಿಂದಲೋ ಇತರ ಸುದ್ದಿ ವಾಹಿನಿಗಳಿಂದಲೋ ಆಯ್ದು ಕೊಡಬೇಕಾಗುತ್ತದೆ ಇವರು ನೀಡಿದ ಸುದ್ದಿಗೆ ಧ್ವನಿ ನೀಡಿ ನಂತರ ಅದನ್ನು ಸಂಬಂಧಿಸಿದ ವಿಡಿಯೋ ಗೆ ಜೋಡಿಸುವ ಕೆಲಸವನ್ನು ವೀಡಿಯೋ ಎಡಿಟರ್ ಗಳು ಮಾಡುತ್ತಾರೆ ಪ್ರಾಯಶ ಸುದ್ದಿಮನೆಯೊಳಗೆ ಅತ್ಯಂತ ಒತ್ತಡದಿಂದ ಕಾರ್ಯ ನಿರ್ವಹಿಸುವ ಪಡೆ ಈ ವೀಡಿಯೋ ಎಡಿಟರ್ ಗಳದು ಅವರುಗಳಿಗೆ ತಾವು ಸರಿಯಾದ ಸಮಯದಲ್ಲಿ ದೃಶ್ಯವನ್ನು ಅಲಂಕರಿಸಿ ಪ್ರಸಾರಕ್ಕೆ ಕಳಿಸೋ ಒತ್ತಡದ ಜೊತೆಗೆ ಅದು ಸರಿಯಾಗಿದೆಯೇ ಇಲ್ಲವೇ ಎಂಬುದನ್ನೂ ಗಮನಿಸಬೇಕಾಗುತ್ತದೆ ಒಂದು ಬಾರಿ ನಮ್ಮಲ್ಲಿ ಒಬ್ಬ ಹೊಸ ವೀಡಿಯೋ ಎಡಿಟರ್ ಕರೀಷ್ಮಾ ಕಪೂರ್ ಡೈವರ್ಸ್ ತಗೋತಿದಾಳೆ ಅಂತೇನೋ ಬಂದ ಸುದ್ದಿಯಲ್ಲಿ ಅವಳ ಬದಲಾಗಿ ಕರೀನಾ ಕಪೂರ್ ವಿಶುವಲ್ ಹಾಕಿ ಕಳಿಸಿದ್ದ ಇನ್ನು ರಾಜಕಾರಣಿಗಳ ಮುಖ ಪರಿಚಯ ಸರಿಯಾಗಿ ಆಗದೇ ಗೋಪಿನಾಥ್ ಮುಂಡೆ ಬದಲಿಗೆ ವಿಲಾಸ್ ರಾವ್ ದೇಶ್ ಮುಖ್ ಮುಖ ಪ್ರಸಾರವಾಗೋದು ಎ ರಾಜಾ ಬದಲಿಗೆ ಮುರಸೋಳಿ ಮಾರನ್ ದೃಶ್ಯ ಕಾಣುವುದೂ ಆಗುತ್ತಿರುತ್ತದೆ ಆದರೆ ಯಾರ ಬದಲಿಗೆ ಯಾರದೋ ಫೋಟೋ ಪ್ರಸಾರವಾಗಿ ಇಂಗ್ಲೀಷ್ ನ್ಯೂಸ್ ಚಾನಲೊಂದರ ಗ್ರಹಚಾರ ಕೆಟ್ಟ ಘಟನೆಯೂ ನಡೆದಿದೆ ೨೦೦೮ರಲ್ಲಿ ಗಝಿಯಾಬಾದ್ ಪ್ರಾವಿಡೆಂಡ್ ಫಂಡ್ ಹಗರಣದ ಬಗ್ಗೆ ವರದಿ ಮಾಡುತ್ತಾ ಟೈಮ್ಸ್ ನೌ ವಾಹಿನಿ ನ್ಯಾಯಮೂರ್ತಿ ಸಮಂತಾ ಅವರ ಚಿತ್ರವನ್ನು ತೋರಿಸುವ ಬದಲಿಗೆ ಜಸ್ಟಿಸ್ ಪಿ ಬಿ ಸಾವಂತ್ ಅವರ ಚಿತ್ರವನ್ನು ಪ್ರಸಾರ ಮಾಡಿಬಿಟ್ಟಿತು ಅದು ಕೂಡ ಕೇವಲ ೧೫ ಸೆಕೆಂಡ್ ಗಳ ಮಟ್ಟಿಗಷ್ಟೇ ಕೂಡಲೇ ಎಚ್ಚೆತ್ತುಕೊಂಡ ಚಾನಲ್ ನಂತರ ತಾನು ಮಾಡಿದ ತಪ್ಪಿಗೆ ಕ್ಷಮೆ ಕೂಡ ಕೇಳಿತು ತಾಂತ್ರಿಕ ದೋಷದಿಂದ ಈ ಸಮಸ್ಯೆ ಆಯಿತು ಎಂದ ಚಾನಲ್ ಐದು ದಿನ ನಿರಂತರವಾಗಿ ಸ್ಕ್ರೋಲ್ ನಲ್ಲಿ ಕ್ಷಮಾಪಣೆ ಪ್ರಸಾರ ಮಾಡಿತು ಆದರೆ ಯಾವುದಕ್ಕೂ ಜಗ್ಗದ ಸಾವಂತ್ ಪುಣೆ ಜಿಲ್ಲಾ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದರು ಅಲ್ಲಿ ಟೈಮ್ಸ್ ನೌ ಗೆ ನೂರು ಕೋಟಿ ರೂಪಾಯಿ ದಂಡ ಹೇರಲಾಯಿತು ಮುಂದೆ ಬಾಂಬೆ ಹೈಕೋರ್ಟ್ ಕೊನೆಗೆ ಸುಪ್ರೀಂ ಕೋರ್ಟ್ ಕೂಡ ನೂರು ಕೋಟಿ ದಂಡವನ್ನೇ ಖಾಯಂ ಮಾಡಿತು ಒಬ್ಬ ವಿಡಿಯೋ ಎಡಿಟರ್ ಕೆಲಸದ ಒತ್ತಡದಲ್ಲಿ ಮಾಡಿರಬಹುದಾದ ಮೇಲ್ನೋಟಕ್ಕೆ ಕ್ಷುಲ್ಲಕವಾಗಿ ಕಾಣುವ ಈ ತಪ್ಪಿಗೆ ವಾಹಿನಿ ತೆರಬೇಕಾಗಿ ಬಂದ ಮೊತ್ತ ನೋಡಿ ಹೀಗಾಗಿ ತಾಂತ್ರಿಕ ಕೆಲಸ ಮಾಡುವವನೂ ಕೂಡ ಸಾಮಾನ್ಯ ಜ್ಞಾನ ಹೊಂದಿರಲೇಬೇಕಾದ್ದು ಈ ಮಾಧ್ಯಮದ ಅನಿವಾರ್ಯತೆ ರಾಜ್ಯ ಮಟ್ಟದ ಸುದ್ದಿಗಳು ಜಿಲ್ಲಾ ವರದಿಗಾರರಿಂದ ಬರುತ್ತವೆ ಅವರು ಅಂತರ್ಜಾಲದ ಮೂಲಕ ವೀಡಿಯೋ ಕ್ಲಿಪ್ಲಿಂಗ್ ಗಳನ್ನು ಮತ್ತು ವರದಿಗಳನ್ನು ಕಳುಹಿಸುತ್ತಾರೆ ಅಲ್ಲಿಂದ ಬಂದ ವರದಿಗಳಲ್ಲಿ ಪ್ರಮುಖ ಸುದ್ದಿಗಳನ್ನು ಆಯ್ದುಕೊಂದು ಪ್ರಸಾರ ಮಾಡಲಾಗುತ್ತದೆ ಇನ್ನುಳಿದಂತೆ ರಾಜಕೀಯ ಸಿನಿಮಾ ಸಾಹಿತ್ಯ ಕ್ರೈಂ ಆರೋಗ್ಯ ಕ್ರೀಡೆ ಹೀಗೆ ಒಂದೊಂದು ವಿಭಾಗಕ್ಕೆ ಅವಶ್ಯಕತೆಗೆ ಬೇಕಾದಷ್ಟು ವರದಿಗಾರರನ್ನು ವಾಹಿನಿಗಳು ಹೊಂದಿರುತ್ತವೆ ರಿಪೋರ್ಟಿಂಗ್ ಭಾಷೆಯಲ್ಲಿ ಇದಕ್ಕೆ ಬೀಟ್ ಎನ್ನುತ್ತಾರೆ ಆಯಾಯಾ ಬೀಟ್ ನ ವರದಿಗಾರ ಪ್ರತಿನಿತ್ಯ ತನ್ನ ಪಾಲಿನ ಸುದ್ದಿಗಳನ್ನು ತಂದುಕೊಡುತ್ತಾನೆ ದೈನಂದಿನ ಮಾಮೂಲಿ ಸುದ್ದಿಗಳ ಜೊತೆಗೆ ಹೆಚ್ಚಿನ ವರದಿಗಾರರು ತಮ್ಮದೇ ಆದ ಜಾಲವನ್ನು ಬೆಳೆಸಿಕೊಂಡು ಸುದ್ದಿಸಂಗ್ರಹ ಮಾಡುತ್ತಾರೆ ಪತ್ರಿಕೆಗಳಲ್ಲಿನ ವರದಿಗಾರರ ಕೆಲಸವನ್ನೇ ಸುದ್ದಿವಾಹಿನಿಗಳಲ್ಲಿನ ರಿಪೋರ್ಟರ್ ಗಳು ಮಾಡಿದರೂ ಇಲ್ಲಿ ವರದಿಗಾರ ಮತ್ತು ಕ್ಯಾಮರಾಮನ್ ರ ಮಧ್ಯದ ಸಂಬಂಧ ಅತ್ಯಂತ ಮುಖ್ಯ ಕ್ಯಾಮರಾಮನ್ ಆದವನಿಗೆ ತನ್ನ ಜೊತೆಗಿರುವ ರಿಪೋರ್ಟರ್ ಯಾವ ರೀತಿಯ ದೃಶ್ಯಗಳನ್ನು ಬಯಸುತ್ತಿದ್ದಾನೆ ಎನ್ನುವುದು ತಿಳಿದಿರಬೇಕು ಸಾಮಾನ್ಯ ಸುದ್ದಿಗೋಷ್ಠಿಗಳಲ್ಲಿ ಹೆಚ್ಚಿನ ಸಮಸ್ಯೆಗಳೇನೂ ಇರುವುದಿಲ್ಲವಾದರೂ ವಿಶೇಷ ಸುದ್ದಿಗಳನ್ನು ಮಾಡುವಾಗ ಸಂದರ್ಶನಗಳ ಸಂದರ್ಭದಲ್ಲಿ ವರದಿಗಾರದ ಕಣ್ಸನ್ನೆ ಅರಿತುಕೊಂಡು ಕ್ಯಾಮರಾ ಕೆಲಸ ಮಾಡಬೇಕಾಗುತ್ತದೆ ನಾನೊಬ್ಬ ಮಾದಕ ದೃವ್ಯ ವ್ಯಸನಿಯ ಬಳಿ ಮಾಹಿತಿ ಕಲೆ ಹಾಕಬೇಕಿದ್ದರೆ ಕ್ಯಾಮರಾಮನ್ ಆತನಿಗೆ ಗೊತ್ತೇ ಇಲ್ಲದ ಹಾಗೆ ಚಿತ್ರೀಕರಣ ಮಾಡಿಕೊಂಡು ಬಿಟ್ಟಿದ್ದರು ನಮ್ಮ ಬಳಿ ಏನೇ ಅಧಿಕೃತ ಮಾಹಿತಿ ಇದ್ದರೂ ಕೂಡ ಅದನ್ನು ಸಮರ್ಥಿಸಿಕೊಳ್ಳುವ ದೃಶ್ಯಾವಳಿಗಳಿದ್ದರೆ ಮಾತ್ರ ಆ ಸುದ್ದಿಗೆ ಬೆಲೆ ಸುಖಾ ಸುಮ್ಮನೆ ಗಾಳಿಯಲ್ಲಿ ಸುದ್ದಿ ತೇಲಿ ಬಿಡುವುದು ಅಪರಾಧವಾಗುತ್ತದೆ ಕ್ಯಾಮರಾಮನ್ ಗಳ ಪ್ರಾಮುಖ್ಯತೆ ಇತ್ತೀಚಿನ ದಿನಗಳಲ್ಲಿ ಸರಿಯಾಗಿ ತಿಳಿದಿದ್ದು ಲಕ್ಷ್ಮಣ ಸವದಿ ಪ್ರಕರಣದಲ್ಲಿ ಅವರ ಅವಲಕ್ಷಣದ ಕಥೆ ಎಲ್ಲರಿಗೂ ಗೊತ್ತೇ ಇದೆ ನೋಡಬಾರದ್ದನ್ನ ನೋಡಬಾರದ ಜಾಗದಲ್ಲಿ ನೋಡಿ ಅವರಿಗೆ ಆಗಬಾರದ್ದು ಆಗಿದ್ದಕ್ಕೆ ಕಾರಣ ಕ್ಯಾಮರಾಮನ್ ಗಳೇ ರಾಜ್ಯ ಬಿಡಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಈ ಪ್ರಕರಣ ಸುದ್ದಿಯಾಯಿತು ಬಿಬಿಸಿ ರಾಯ್ಟರ್ಸ್ ಕೂಡ ಈ ಸುದ್ದಿಯನ್ನು ಪ್ರಕಟಿಸಿದವು ಕನ್ನಡದ ಎರಡು ಮೂರು ವಾರ್ತಾ ವಾಹಿನಿಗಳು ನಾಮುಂದು ತಾಮುಂದು ಎಂದು ಈ ಕರ್ಮಕಾಂಡವನ್ನು ಎಕ್ಸ್ ಕ್ಲೂಸಿವ್ ಎಂದು ಪ್ರಸಾರ ಮಾಡಿದವು ಎಲ್ಲರ ಪ್ರಕಾರ ತಾವುಗಳೇ ಆ ದೃಶ್ಯವನ್ನು ಮೊದಲು ಕಂಡಿದ್ದು ಪ್ರಸಾರ ಮಾಡಿದ್ದು ಕೊನೆ ಕೊನೆಗೆ ಪ್ರತಿ ವಾಹಿನಿಗಳಲ್ಲೂ ಸವದಿ ಸಾಹೇಬರು ಮೊಬೈಲ್ ಹಿಡಿದುಕೊಂಡು ಕೂತ ಸೀನು ನೋಡಿ ನೋಡಿ ವೀಕ್ಷಕರಿಗೆ ಯಾರು ಮೊದಲು ಯಾರು ಕೊನೆ ಎಂಬುದೇ ಮರೆತು ಹೋಗಿರಬೇಕು ಆದರೆ ಆವತ್ತು ನಿಜಕ್ಕೂ ಆಗಿದ್ದೇನು ಸಾಮಾನ್ಯವಾಗಿ ವಿಧಾನಸಭೆಯ ಅಧಿವೇಶನದ ಚಿತ್ರೀಕರಣಕ್ಕೆ ಎಲ್ಲ ವಾರ್ತಾ ವಾಹಿನಿಗಳ ಕ್ಯಾಮರಾಮನ್ ಗಳೂ ಹೋಗಿರುತ್ತಾರೆ ಆವತ್ತೂ ಕೂಡ ಹಾಗೆ ಹೋಗಿದ್ದ ಸಂದರ್ಭದಲ್ಲಿ ಯಾವುದೋ ಒಂದು ವಾಹಿನಿಯ ಕ್ಯಾಮರಾಮನ್ ಗೆ ಈ ದೃಶ್ಯ ಕಂಡಿದೆ ಕಾಗೆಯೊಂದಗುಳ ಕಂಡರೆ ಕೂಗಿ ಕರೆಯದೇ ಕುಲಬಾಂಧವರ ಎನ್ನುವ ಹಾಗೆ ಆತ ತನ್ನ ಸ್ನೇಹಿತರನ್ನೂ ಕರೆದು ಈ ಸನ್ನಿವೇಶ ತೋರಿಸಿದ್ದಾನೆ ಆ ಕ್ಷಣಕ್ಕೆ ಅಲ್ಲಿದ್ದವರಿಗೆ ಯಾರಿಗೂ ಕೂಡ ಈ ಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡುತ್ತದೆ ಸುದ್ದಿಯಾಗುತ್ತದೆ ಎನ್ನುವ ಅರಿವು ಇದ್ದಿರಲಾರದು ಯಾವುದೋ ಒಂದು ಚಾನಲ್ ಕೂಡಲೇ ಆ ದೃಶ್ಯಗಳನ್ನು ಪ್ರಸಾರ ಮಾಡಿದೆ ಕೂಡಲೇ ಎಚ್ಚೆತ್ತುಕೊಂಡ ಇತರ ವಾಹಿನಿಗಳೊ ತಮ್ಮ ಬಳಿಯೂ ಈ ಚಿತ್ರಿಕೆ ಇದೆ ಎಂದು ಅವುಗಳನ್ನು ಪ್ರಸಾರ ಮಾಡಲು ಆರಂಭಿಸಿವೆ ಹೀಗಾಗಿ ಎಲ್ಲರೂ ಎಕ್ಸ್ ಕ್ಲೂಸಿವ್ ಹಾಕುವವರೇ ಏನೇ ಆಗಲಿ ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಈ ಪ್ರಕರಣ ಮೂಡಿಸಿದ ಸಂಚಲನ ಮರೆಯುವಂತಿಲ್ಲ ಆದರೆ ಇಂತಹ ಸುದ್ದಿಗಳು ಎಲ್ಲೋ ಸಾವಿರಕ್ಕೆ ಒಂದು ಎಂಬಂತೆ ಅಚಾನಕ್ಕಾಗಿ ದೊರಕುತ್ತವೆ ಅಷ್ಟೇ ಉಳಿದೆಲ್ಲ ಸಂದರ್ಭಗಳಲ್ಲಿ ವರದಿಗಾರರು ಕಷ್ಟಪಟ್ಟೇ ಸುದ್ದಿ ಹೊಂದಿಸಿಕೊಳ್ಳಬೇಕು ತಮ್ಮ ಸುದ್ದಿಗೆ ಪೂರಕವಾದ ಸಂಶೋಧನೆಯನ್ನು ಮಾಡುವ ಅಗತ್ಯ ವರದಿಗಾರರಿಗೆ ಇದೆ ಅಂತರ್ಜಾಲವನ್ನು ಜಾಲಾಡುವ ಬರೀ ಸುದ್ದಿ ಕಿವಿಗೆ ಬಿದ್ದ ಕೂಡಲೇ ಅದನ್ನು ಹೌದೆಂದು ಒಪ್ಪಿಕೊಳ್ಳದೇ ಸುದ್ದಿಗಳ ನಿಖರತೆ...
Thumbnail images (randomly selected): * Images may be subject to copyright.GREEN status (no comments)

Verified site has: 114 subpage(s). Do you want to verify them? Verify pages:

1-5 6-10 11-15 16-20 21-25 26-30 31-35 36-40 41-45 46-50
51-55 56-60 61-65 66-70 71-75 76-80 81-85 86-90 91-95 96-100
101-105 106-110 111-114


Top 50 hastags from of all verified websites.

Supplementary Information (add-on for SEO geeks)*- See more on header.verify-www.com

Header

HTTP/1.1 200 OK
Content-Type text/html; charset=UTF-8
Expires Sun, 04 Oct 2026 21:01:34 GMT
Date Sun, 04 Oct 2026 21:01:34 GMT
Cache-Control private, max-age=0
Last-Modified Mon, 21 Sep 2026 06:38:26 GMT
ETag W/ e97bcb20e89e6504a8f24690e012bfc4785806e617a6371531e6487512f999f6
Content-Encoding gzip
X-Content-Type-Options nosniff
X-XSS-Protection 1; mode=block
Content-Length 42114
Server GSE
Connection close

Meta Tags

title=""
content="width=1100" name="viewport"
content="text/html; charset=UTF-8" http-equiv="Content-Type"
content="blogger" name="generator"
content="htt???/shree-lazyguy.blogspot.com/" property="og:url"
content="ತುಂತುರು ಹನಿಗಳು" property="og:title"
content="ಮನ ಮಣಿ ಮಾಲೆ" property="og:description"
name="google-adsense-platform-account" content="ca-host-pub-1556223355139109"
name="google-adsense-platform-domain" content="blogspot.com"
content="ತುಂತುರು ಹನಿಗಳು" itemprop="name"
content="htt????/blogger.googleusercontent.com/img/b/R29vZ2xl/AVvXsEhwPDvjN-f_0tUE4zd-R8R8EKlfy_-3JSru_nyhEefvKodOwOJVC3Qjjupo8To7gNf9H-P2Wl1hUefOVEoso_U-AHvVeCOy8VigVDJUpHFjktFYuSQgz1FAJybHDLQIe2y6xARZ/s320/IMG_20210222_104927.jpg" itemprop="image_url"
content="28251881" itemprop="blogId"
content="5920997860926646513" itemprop="postId"
content="htt????/www.blogger.com/profile/02351602960951872057" itemprop="url"
content="htt???/shree-lazyguy.blogspot.com/2021/09/blog-post.html" itemprop="url"
content="28251881" itemprop="blogId"
content="8694352409770702034" itemprop="postId"
content="htt????/www.blogger.com/profile/02351602960951872057" itemprop="url"
content="htt???/shree-lazyguy.blogspot.com/2019/03/blog-post.html" itemprop="url"
content="htt????/blogger.googleusercontent.com/img/b/R29vZ2xl/AVvXsEiDQQ5q-slBD53BDDe2wn58t4e7MGoYEz2WIhwl8HbHTmlgcyZYp8QGxWxctnhfVuRRdQ8ycG4OXYpkGp-9HyfzFVpZA1ABF88znWfqObUdXzkExeDWKN24vvva_gBr42zgwBRY/s1600/download.jpg" itemprop="image_url"
content="28251881" itemprop="blogId"
content="1042634324018809365" itemprop="postId"
content="htt????/www.blogger.com/profile/02351602960951872057" itemprop="url"
content="htt???/shree-lazyguy.blogspot.com/2018/11/blog-post.html" itemprop="url"

Load Info

page size42114
load time (s)0.633404
redirect count0
speed download66530
server IP 142.251.142.1
* all occurrences of the string "http://" have been changed to "htt???/"