If you are not sure if the website you would like to visit is secure, you can verify it here. Enter the website address of the page and see parts of its content and the thumbnail images on this site. None (if any) dangerous scripts on the referenced page will be executed. Additionally, if the selected site contains subpages, you can verify it (review) in batches containing 5 pages.
favicon.ico: manasa-hegde.blogspot.com - .

site address: manasa-hegde.blogspot.com

site title:

Our opinion (on Monday 05 October 2026 4:10:45 UTC):

GREEN status (no comments) - no comments

Meta tags:

Headings (most frequently used words):

ಬೇಡ, ಮಾನಸ, ಜುಲೈ, 2026, ಶನಿವಾರ, 11, ಭಾನುವಾರ, ಕಟೀಲಮ್ಮ, ಮಾನಸದೊಡತಿ, ನನ್ನ, ಅಡಿಗೆ, ಬ್ಲಾಗ್, ಗೀತೆಯಕೃಷ್ಣ, ಎಂಬ, ಪುಸ್ತಕದಿಂದ, ಕನ್ನಡ, ಪುಸ್ತಕಗಳ, ಖರೀದಿಗಾಗಿ, ಪ್ರತಿಬಿಂಬ, ಕಾಣ್ಕೆ, ಸಂಹಿತಾ, ಹೊರಳುದಾರಿ, ಹಂಸಯಾನ, ಜೋತಯ್ಯನ, ಬಿದಿರು, ಬುಟ್ಟಿ, ಕಳ, ಕೊಲ, ಹುಸಿಯ, ನುಡಿಯಲು, ಪ್ರಚಲಿತ, ಪೋಸ್ಟ್, ಗಳು, ಸತ್ಯಕ್ಕೆ, ಕಲ್ಪನೆಯ, ಮೆರುಗು, facebook, badge, blog, archive, ಸಹಮಾನಸಿಗರು, ವಿಹಾರ, ಮಾನಸವನ್ನೀಗ, ಓದುತ್ತಿರುವವರು, ಮಾನಸದೊಳ್, ವಿಹರಿಸಿದವರ್, ಸ್ನೇಹಕೂಟ, ಮೃಗಶಿರ, ಹಲವು, ಕಥೆಗಳ, ಒಂದು, ಸುಂದರ, ಗುಚ್ಛ, ಅವ್ವರಸಿಯ, ಸಾರ್ಥಕ, ಬದುಕಿನ, ಅನಾವರಣ,

Text of the page (most frequently used words):
ನನ್ನ (18), ತನ್ನ (16), ಒಂದು (15), ಆದರೆ (13), ಮಾರ್ಚ್ (11), ಜುಲೈ (11), ಜನವರಿ (10), ಮತ್ತು (10), ರಾಣಿ (10), ಫೆಬ್ರವರಿ (9), ಹಲವು (9), ಕಾದಂಬರಿ (9), ಎಂಬ (9), ಕೇವಲ (9), ಜೂನ್ (8), ಆಗಸ್ಟ್ (8), ಸೆಪ್ಟೆಂಬರ್ (8), ಅಕ್ಟೋಬರ್ (8), ಏಪ್ರಿಲ್ (8), ಇದು (8), ಎಂದು (8), ತಮ್ಮ (8), ಬಹಳ (7), ಬರುವ (7), ಕನ್ನಡ (6), ನವೆಂಬರ್ (6), ಬ್ಲಾಗ್ (6), ಹಂಚಿಕೊಳ್ಳಿ (6), ಅವರ (6), ಚೆನ್ನಭೈರಾದೇವಿ (6), ಅವಳ (6), ಎಲ್ಲ (6), ಕಥೆ (6), ಡಿಸೆಂಬರ್ (5), ಬದುಕಿನ (5), ಮೃಗಶಿರ (5), ತೇಜಸ್ವಿನಿ (5), ಹೆಗಡೆ (5), ಹೇಗೆ (5), ಮೇಲೆ (5), ಸದಾ (5), ಕೆಲವು (5), ಓರ್ವ (5), ಹೀಗೆ (5), ನಮಗೆ (5), ಕಾದಂಬರಿಯಲ್ಲಿ (5), ಮೂಲಕ (5), ಬದುಕನ್ನು (5), ನಮ್ಮ (5), ಅನಾವರಣ (4), ಮೆಚ್ಚಿದ (4), ಕೃತಿ (4), ಕಥಾಸಂಕಲನ (4), ಇದನ್ನು (4), ಮಾಡಿ (4), ಅದರ (4), ಕಥೆಯ (4), ತಾನು (4), ಯಾವುದೇ (4), ನಿಮಗೆ (4), ಯಾವ (4), ಅದನ್ನೇ (4), ಸುಬ್ರಾಯಪ್ಪನ (4), ಕಾದಂಬರಿಯ (4), ಮಾನಸ (3), ಕಥೆಗಳ (3), ಗುಚ್ಛ (3), 2026 (3), hegde (3), facebook (3), ನಾವು (3), ಲೇಖನ (3), ಒಳಗೊಂದು (3), ಕಿರುನೋಟ (3), ನಾನು (3), ಮನೆಗೆ (3), ಪ್ರಮುಖ (3), ಎಂದೂ (3), ಪೋಸ್ಟ್ (3), ಗಳು (3), ಬೇಡ (3), ಎರಡನೆಯ (3), ಮೊದಲ (3), ನೀರು (3), ಮೇಲೂ (3), ಇಲ್ಲಿ (3), ಅದಕ್ಕೆ (3), ಅಪೂರ್ವ (3), ಐತಿಹಾಸಿಕ (3), ಸಾಕ್ಷಿ (3), ಸಲ್ಲೇಖನ (3), ಅಕ್ಷರಶಃ (3), ಧೀಮಂತ (3), ಪ್ರತಿ (3), ಆಕೆ (3), ಗೇರುಸೊಪ್ಪೆಯ (3), ಆಚಾರ (3), ಅದು (3), ಸ್ವಾರ್ಥ (3), ಭೈರಾದೇವಿಯ (3), ಅದೇ (3), ಕಾಲಕ್ಕೂ (3), ಎಲ್ಲವೂ (3), ದೇವರನ್ನು (3), ಕಥೆಯನ್ನು (3), ದೇವರ (3), ಮಾತ್ರವಲ್ಲ (3), ಎಲ್ಲೂ (3), ಹೀಗಾಗಿ (3), ಕಾರಣ (3), ಹೆಣ್ಣು (3), ಗಂಡಿನ (3), ಅಂತತ್ತೆ (3), ಅವನ (3), ಹರೀಶ್ (2), ಹನಿ (2), ಹರಿವ (2), ಲಹರಿ (2), ಹೃದಯ (2), ಹೊಳೆ (2), ಅವಧಿ (2), ವಿಹಾರ (2), ಅವ್ವರಸಿಯ (2), ಸಾರ್ಥಕ (2), ಸುಂದರ (2), badge (2), ಶಿರಸಿ (2), ಕಾವ್ಯ (2), ಮೊದಲೇ (2), ಮಳೆ (2), ದೀನ (2), ವ್ಯಕ್ತಿಯ (2), ಜೊತೆಗೆ (2), ಎಲ್ಲಾ (2), ಎಚ್ಚರಿಕೆ (2), ಶರಣಾಗತ (2), ಮಾಡುವ (2), ಹಾಗೂ (2), ಸ್ವೀಕರಿಸುತ್ತಾನೆ (2), ಸಕಲ (2), ಸಂಪೂರ್ಣ (2), ಕರಾವಳಿ (2), ಚೌಕಟ್ಟನ್ನು (2), ನಿಜ (2), http (2), blogspot (2), com (2), ಇದಕ್ಕೆ (2), labels (2), pinterest (2), ಇಮೇಲ್ (2), ಕಾಮೆಂಟ್ (2), ಗಳಿಲ್ಲ (2), posted (2), ಹೋಗುವ (2), ಎಷ್ಟೇ (2), ಹೋರಾಡಿ (2), ಅಳೆದು (2), ಅಷ್ಟೇ (2), ಮುಖ್ಯ (2), ಪಾತ್ರ (2), ಮುಗಿದ (2), ಹಾಗೇ (2), ನೇಮಗಳ (2), ನಡುವಿನ (2), ದೃಷ್ಟಿಯಲ್ಲಿ (2), ಸಾಲುಗಳು (2), ಇಂದು (2), ಎಂಬುದಕ್ಕೆ (2), ಕಾದಂಬರಿಗಳು (2), ಜಿನಪಾದ (2), ಪ್ರಜೆಗಳ (2), ಯಾರ (2), ಮಹಾಮಂಡಳೇಶ್ವರಿಯಾಗಿ (2), ಪ್ರಜೆಗಳಿಂದ (2), ಸೂಕ್ಷ್ಮ (2), ಲೇಖಕರ (2), ಸಂಶೋಧನೆ (2), ಮಲೆನಾಡಿನ (2), ಜನಜೀವನ (2), ಅದರಲ್ಲೂ (2), ವ್ಯಾಪಾರದ (2), ಚತುರತೆ (2), ಜಿನ (2), ಸಂಗ್ರಹಿಸಿ (2), ವಿಚಾರ (2), ಕೊಟ್ಟ (2), ಅಲ್ಲದೇ (2), ಶರ್ಮ (2), ಅಗಾಧ (2), ವಿವರಣೆ (2), ಅದನ್ನು (2), ಸಮಗ್ರ (2), ಅರ್ಥ (2), ಸಂಪ್ರದಾಯ (2), ಜ್ವಾಲಾಮಾಲಿನಿ (2), ದೇಣಿಗೆ (2), ಅಲ್ಲ (2), ಎಂಬುದು (2), ಬಹುಶಃ (2), ಅವಳು (2), ನಿಷ್ಕಾಮ (2), ಮನಸ್ಸು (2), ವೈಶಾಲ್ಯತೆ (2), ಸಿಗುವ (2), ಕಾಮ (2), ಮನಸ್ಸನ್ನು (2), ರಾಜ್ಯದ (2), ಹಿತಾಸಕ್ತಿಗಾಗಿ (2), ಮುಡಿಪಾಗಿಟ್ಟ (2), ಜಿನದತ್ತ (2), ಮನೋ (2), ದೇಹ (2), ವಾಂಛೆ (2), ಸಾಳುವ (2), ವಂಶದ (2), ಕೃಷ್ಣದೇವರಸ (2), ಒಂದೆಡೆ (2), ಸುಭದ್ರ (2), ಸಾರಸ್ವತ (2), ಮಾತುಗಳು (2), ದೇವರೇ (2), ಬಿಟ್ಟರೆ (2), ಮುಖ್ಯವಾಗಿರುವುದು (2), ಹಿಂದಿರುವುದೂ (2), ಕ್ರಿಶ್ಚಿಯಾನಿಟಿಗಾಗಿ (2), ಇಲ್ಲವೋ (2), ಅದ್ಭುತ (2), ಅಪಾರ (2), ಹೋಗದೇ (2), ಅವಳನ್ನು (2), ಕೊಡುಗೆ (2), ಧರ್ಮ (2), ಎಲ್ಲರನ್ನೂ (2), ಕೊನೆಗೆ (2), ಸುಳ್ಳಿನ (2), ಹೇಳಬಹುದು (2), ಬಾಯಿ (2), ಸಾಲು (2), ಅಪ್ರಿಯವಾದ (2), ಸತ್ಯವನ್ನು (2), ವ್ಯಕ್ತಿಯನ್ನು (2), ಮುತ್ಸದ್ದಿತನ (2), ಎಲ್ಲವನ್ನೂ (2), ಯುರೋಪಿನ (2), ನಂಬಿ (2), ಬದುಕು (2), ಪ್ರಜೆಗಳಿಗೆ (2), ಅವಳದೇ (2), ಎಂತಹ (2), ರಾಣಿಯ (2), ಮಹಾನ್ (2), ತಕ್ಷಣ (2), ನೆನಪಿಗೆ (2), ಪುರುಷಪ್ರಧಾನ (2), ಆತನ (2), ಮೇಲ್ನೋಟಕ್ಕೆ (2), ತೀರ್ಪು (2), ಅದೆಷ್ಟೋ (2), ಎದ್ದು (2), ಕಥನ (2), ಪರಿಸರ (2), ಕಾಡು (2), ನಿರೂಪಕನ (2), ನಡುವೆ (2), ಬಂದು (2), ತಪ್ಪಿ (2), ಹೋದರೆ (2), ಹೋಗಿ (2), ಮನೆಯ (2), ಕುಳಿತು (2), ಸುಬ್ರಾಯಪ್ಪ (2), ಪುಟ್ಟಣ್ಣ (2), ಎಲ್ಲೋ (2), ಇಂದೂ (2), ಬಿಟ್ಟು (2), ಮನಃಸ್ಥಿತಿಯು (2), ದೇಶದ (2), ದೊಡ್ಡ (2), ಒದ್ದಾಡಿ (2), ಬಿಡುಗಡೆ (2), ಪತ್ನಿ (2), ಸಾಮಾಜಿಕ (2), ತನಗೆ (2), ಪಾತ್ರಗಳ (2), ಕಥೆಗಳನ್ನು (2), ಅಲ್ಲಲ್ಲಿ (2), ಪಾತ್ರಗಳು (2), ಮೀರಿ (2), ಅಲೌಕಿಕ, ಥೀಮ್, ನಿಂದ, ಸಾಮರ್ಥ್ಯಹೊಂದಿದೆ, blogger, ಇಬ್ಬನಿ, krishnamurhty, ಕಾರ್ಟೂನ್, ಭಾವಸಂಗಮ, ಬಿಸಿಲ, ಸುಶ್ರುತನ, ಮೌನಗಾಳ, ಸುಪ್ತವಾಗಿ, ಸುನೀಲ್, ಮಲ್ಲೇನಹಳ್ಳಿ, ಸುನಾಥರ, ಸಲ್ಲಾಪ, ಸುಧೇಶ್, ಅನುಭೂತಿ, ಸಾಗರಿ, ಶ್ರೀಹರ್ಷ, ತಿಳಿಗೊಳ, ಶರಶ್ಚಂದ್ರ, ಭಾವಯಾನ, ವಾದದಲ್ಲಿರುವ, ವಿಕಾಸ, ರವಿಕುಮಾರ್, ಯೋಗೇಶ್, ಮಿಡಿತ, ಮೌನ, ಕಣಿವೆ, ಮಾಯೆಯೊಳಗೆ, ವಿಕ್ರಮ್, ಮಳೆಹನಿ, ಜೋಮನ್, ಮನಸ್ವಿನಿ, ಸುರೇಖ, ಮನಸೆಂಬ, ಹುಚ್ಚು, ಮನದಾಳದ, ಮಾತು, ನಡಹಳ್ಳಿ, ಮಧು, ಮಂಜು, ಮುಸುಕಿದ, ವೇಣು, ಬಾಳದೋಣಿಯಲ್ಲಿ, ಬತ್ತದ, ತೊರೆ, ಪರಾಂಜಪೆ, ನೆನೆಪಿನಂಗಳದಲ್ಲಿ, ಶ್ಯಾಮಾ, ಸಾಗರದಾಚೆಯ, ಇಂಚರ, ನಿಶಾಚರಿ, ನಿವೇದಿತ, ತುಳಸಿಯಮ್ಮ, ತುಂತುರು, ಶ್ರೀನಿಧಿ, ಚಿತ್ರಾಳ, ಶರಧಿ, ಚಂಡಮದ್ದಳೆಯಲ್ಲಿ, ನಾವಡರು, ಗುರು, ಕನ್ನಡಪುತ್ರ, ಆಲಾಪದಲ್ಲಿ, ಶ್ರೀದೇವಿ, ಅಸತ್ಯ, ಅನ್ವೇಷಿ, ಅಲೆಮಾರಿ, ರಾಜೇಶ್, ಅಮರನ, ಗುಬ್ಬಚ್ಚಿ, ಅಂತರ್ವಾಣಿಯಲ್ಲಿ, ಜಯಶಂಕರ್, ಚುರ್, ಮುರಿ, ಸ್ನೇಹಕೂಟ, ಮಾನಸದೊಳ್, ವಿಹರಿಸಿದವರ್, ಮಾನಸವನ್ನೀಗ, ಓದುತ್ತಿರುವವರು, ವಿಸ್ಮಯನಗರಿ, ನಗೆಹನಿ, ದಟ್ಸ್, ಬಾಲವನ, ಕವನಗಳ, ಮಣಿಮಾಲೆ, ಕವನ, ಸಂಗ್ರಹ, ಕಸ್ತೂರಿ, ಸಹಮಾನಸಿಗರು, 2008, 2009, 2010, 2011, 2012, 2013, 2014, 2015, 2016, 2017, 2018, 2019, 2020, 2021, 2022, 2025, blog, archive, create, your, tejaswini, ಸಮಾಜ, ಭವನ, ವೈವಿಧ್ಯ, ವಿಮರ್ಶೆ, ವಿದಾಯ, ಮರೆಯಲಾಗದ, ನೆನಪುಗಳು, ಪ್ರಾರ್ಥನೆ, ಪರಿಚಯ, ಚಿತ್ರ, ತುಣುಕುಗಳು, ಚಿಂತನೆ, ಕಾವ್ಯಲೋಕ, ಕವಿ, ಕಥಾಲೋಕ, ಅಲ್ಪವಿರಾಮ, ಅರ್ಪಣೆ, ಅನುವಾದ, ಸತ್ಯಕ್ಕೆ, ಕಲ್ಪನೆಯ, ಮೆರುಗು, ಅದಿತಿ, ನೋಡ್ಕತ್ತಿ, ಬೇಕಿದ್ರೆ, ನೋಡ್ಲಕ್ಕು, ಫಿಲ್ಮ್, ಎಂತ, ಮಾಡ್ತೆ, ಹೇಳು, ಬುಕ್ಕಿಂಗ್, ಮಾಡಿಡವು, ಚೆನ್ನಾಗಿದ್ದಡ, ರಾಶಿಯ, ನೋಡ್ಕ, ಕಂಡ, ನೀಲಿ, ಅವತಾರ, ಹುಲ್ಲಾಗು, ಬೆಟ್ಟದಡಿ, ಮಲ್ಲಿಗೆಯಾಗು, ಕಲ್ಲಾಗು, ಕಷ್ಟಗಳ, ವಿಧಿ, ಸುರಿಯೆ, ಬೆಲ್ಲ, ಸಕ್ಕರೆಯಾಗು, ದುರ್ಬಲರಿಂಗೆ, ಎಲ್ಲರೊಳಗೊಂದಾಗು, ಮಂಕುತಿಮ್ಮ, ಅಸಾಧಾರಣ, ಅಪ್ರತಿಮ, ಸಾಧನೆ, ಪಯಣ, ಹೋರಾಟದ, ಲೇಖನದಲ್ಲಿ, ನನ್ನೊಂದಿಗಾದ, ಅನುಭವವನ್ನು, ಪತ್ರಿಕೆಗಳಿಗೆ, ಕಳುಹಿಸಿರುವೆ, ಅವುಗಳಲ್ಲಿ, ಒಂದಾದರೂ, ಪತ್ರ, ಹೋರಾಟಕ್ಕೆ, ಸ್ಫೂರ್ತಿ, ತುಂಬಿದ, ಉದಯವಾಣಿ, ಜಗತ್ತೊಳಗೊಂದು, ವಿಕೃತ, ಮನಸ್ಸಿದೆ, ನಿನ್ನೆ, ರಾತ್ರಿಯವರೆಗೂ, ಕಹಿ, ಸತ್ಯದಿಂದ, ವಂಚಿತಳಾಗಿದ್ದೆ, ಅದೇನೆಂದರೆ, ನಮ್ಮೊಳಗೇ, ಓರ್, ದೀನಾರ್ತ, ಪರಿತ್ರಾಣ, ಪರಾಯಣೇ, ಸರ್ವಸಾರ್ತಿ, ಹರೇ, ದೇವಿ, ನಾರಾಯಣಿ, ನಮೋ, ಸ್ತುತೇ, ಸಂಪೂರ್ಣವಾಗಿ, ನಿನಗೆ, ಶರಣಾಗತರಾದವರನ್ನು, ದುಃ, ಭಕ್ತಿ, ಭವಸಾಗರ, ಪಾರು, ನೌಕೆ, ಪ್ರಚಲಿತ, ಕೊಲ, ಹುಸಿಯ, ನುಡಿಯಲು, ಮೂರನೇ, ಜೋತಯ್ಯನ, ಬಿದಿರು, ಬುಟ್ಟಿ, ಹಂಸಯಾನ, ಹೊರಳುದಾರಿ, ಸಂಹಿತಾ, ಕಾಣ್ಕೆ, ಕವನಸಂಕಲನ, ಪ್ರತಿಬಿಂಬ, ಕನ್ನಡಲೋಕ, ಕಾದಂಬರಿಗಳಿಗಾಗಿ, ಪುಸ್ತಕಗಳ, ಖರೀದಿಗಾಗಿ, ಲೇಖಕರು, ಎನ್, ಭಟ್, ಕೆರೆ, ಬಾವಿಗಳಲ್ಲಿ, ತುಂಬಿ, ತುಳುಕುತ್ತಿದ್ದರೂ, ಸ್ನಾನ, ಪಾನಾದಿಗಳಿಗೆ, ಬೇಕಷ್ಟೇ, ಮನುಷ್ಯನು, ಅದಂರಂತೇ, ವೇದಗಳಲ್ಲಿ, ನೂರೆಂಟು, ಉಪದೇಶಗಳಿದ್ದರೂ, ವಿವೇಕಿ, ತನಗಾಗುವಷ್ಟನ್ನು, ಆರಿಸಿ, ಭಗವದ್ಗೀತೆ, ಗೀತೆಯಕೃಷ್ಣ, ಪುಸ್ತಕದಿಂದ, ಒಗ್ಗರಣೆ, ಅಡಿಗೆ, ಪ್ರೊಫೈಲ್, ವೀಕ್ಷಿಸಿ, ಮೂಲ, ಮಲೆನಾಡಾದ, ಬೆಳೆದದ್ದು, ಓದಿದ್ದು, ತೀರವಾದ, ಮಂಗಳೂರಿನಲ್ಲಿ, ಈಗಿರುವುದು, ಬೆಂಗಳೂರಿನಲ್ಲಿ, ವಾಸ್ತವಿಕ, ನೆಲೆಯಲ್ಲಿ, ಕಲ್ಪನೆಯನ್ನು, ಕಾಣುವವಳು, ಕಲ್ಪನೆಗೆ, ವಾಸ್ತವಿಕತೆಯ, ಹಾಕಿ, ಬರೆಯುವುದೇ, ಬರಹ, ಎನ್ನುವುದು, ಅಭಿಮತ, manasa, panchami, ಹಿಂದಿ, ಮಾನಸದೊಡತಿ, ಮಹಿಷಾಸುರಮರ್ದಿನಿ, ರಮ್ಯಕಪರ್ದಿನಿ, ಶೈಲಸುತೆ, ಕಟೀಲಮ್ಮ, tweet, ಸಬ್, ಸ್ಕ್ರೈಬ್, ಆಗಿ, atom, ಮುಖಪುಟ, ಹಳೆಯ, ಬದುಕೆಂದರೆ, ತೆರೆಯೊಂದು, ಬಂದರೆ, ಹೆಜ್ಜೆಯ, ಗುರುತೆಲ್ಲ, ತೊಳೆದು, ಮರಳು, ತೀರದ, ಪಯಣವಾಗಬೇಕು, ಯುದ್ಧಕ್ಕಾಗಿ, ವೆಚ್ಚ, ಮಾಡಿದರೂ, ಚಕ್ರವರ್ತಿಗಳು, ಶ್ರೀಮಂತರಾಗಿ, ಉಳಿಯುವುದು, ಸೋತವರನ್ನು, ಸುಲಿದು, ತಾನೇ, ಬದುಕಿರುವ, ಪತ್ನಿಯರಿಗೆ, ರೌರವ, ನರಕವೆಂದು, ಬರೆಯಿತೇನು, ಮಡಿದ, ಯೋಧರಿಗೆ, ವೀರ, ಸ್ವರ್ಗ, ಬರೆದ, ಚರಿತ್ರೆ, ಗೆದ್ದು, ಬೀಗುವ, ಸಾಮ್ರಾಜ್ಯಗಳ, ರಾಜಬೀದಿಗಳಲ್ಲಿ, ಬಳ್ಳದಲ್ಲಿ, ಮಾರುವ, ಮುತ್ತುರತ್ನಗಳಲ್ಲಿ, ವಿಧವೆಯರ, ತಾಳಿ, ಓಲೆಗಳ, ಪಾಲಿಲ್ಲವೇನು, ಒಳ್ಳೆಯವರೆಂದು, ತೋರ್ಪಡಿಸಿಕೊಳ್ಳುವುದೂ, ಒಳ್ಳೆಯವರಾಗಿರುವುದಷ್ಟೇ, ಮುಖ್ಯವಲ್ಲ, ರಂಗದಲ್ಲಿ, ಉಳಿದರೆ, ಪ್ರದರ್ಶನ, ಸ್ವಾರಸ್ಯ, ಕಳೆದು, ಕೊಳ್ಳುವುದೋ, ಪದವಿಯಲ್ಲಿ, ಮುಂದುವರಿಯುವುದೂ, ಆಭಾಸ, ಯಾರೂ, ಅನಿವಾರ್ಯರಲ್ಲ, ಬೇಲಿ, ಶುದ್ಧವಾಗಿರುವುದೇ, ಮೌಲ್ಯ, ಹಾಗೆಂದೇ, ಕಟ್ಟುಕಟ್ಟಳೆಗಳು, ಇದಲ್ಲವೇ, ಹೆಣ್ಣುಗಂಡುಗಳ, ಶುದ್ಧಾಶುದ್ಧತೆಗೆ, ಜಗತ್ತು, ಅನುಸರಿಸುತ್ತಿರುವ, ಮಾನದಂಡ, ಮೊಳೆಯುವುದೇ, ಹೆಚ್ಚುಗಾರಿಕೆ, ಕ್ಷೇತ್ರಕ್ಕೆ, ಮಾತ್ರ, ಪಾವಿತ್ರ್ಯದ, ಪಾಗಾರ, ಸಮಾಜದ, ಬೀಜ, ಎಲ್ಲಿ, ಉದುರಿ, ಬಿದ್ದು, ಮೊಳೆತರೂ, ಮಾಲಿನ್ಯದ, ಹಂಗಿಲ್ಲ, ಶುದ್ಧತೆಯ, ಬದ್ಧತೆಯಿಲ್ಲದ, ಸಂಸ್ಕಾರದ, ಹಂಗೂ, ಇಲ್ಲ, ಮೊಳೆಯಿತು, ಎಂಬುದಕ್ಕಿಂತ, ಕಾದಂಬರಿಯನ್ನೋದಿದ, ಮನದಲ್ಲಿ, ಅಚ್ಚೊತ್ತುವ, ಅಳಿದುಳಿದ, ಸಾಕ್ಷಿಗಳು, ಬೆಳಕಿಗೆ, ಬರುತ್ತಿರುವುದೇ, ಸತ್ಯದ, ನಂದಾದೀಪ, ಬೆಳಗಿ, ನಿಜದ, ಪ್ರಭೆ, ಎಂದಾದರೊಂದು, ದಿನ, ಹೊರಹೊಮ್ಮುತ್ತದೆ, ಯಂತಹ, ವ್ರತ, ಕೈಗೊಂಡು, ಸೇರಿದ, ಜೀವಿಯ, ಆತ್ಮಕಥನವಿದು, ಕಳಂಕದ, ಸುಳ್ಳು, ಕಾಡ್ಗಿಚ್ಚಿನಂತೆ, ಹಬ್ಬಿದರೂ, ಯಾರಿಗೂ, ಬಗ್ಗದೇ, ಪ್ರೀತ್ಯಾದರಗಳಿಗೆ, ತಲೆಬಾಗಿ, ಹಂಗಿಗೂ, ಒಳಗಾಗದೇ, ಪಂಚಾಣುವ್ರತದ, ಉಪದೇಶಪಡೆದು, ಪೂಜಪರಳಾದ, ಶ್ರಾವಕಿಯಾಗಿ, ಪದ್ಮಪತ್ರದ, ಮೇಲಿನ, ಹನಿಬಿಂದುವಿನಂತೆ, ಬದುಕಿದಳು, ಪಟ್ಟದಲ್ಲಿದ್ದರೂ, ಪೀಠಕ್ಕಂಟಿಕೊಳ್ಳದೇ, ವ್ಯಕ್ತಿತ್ವದಿಂದ, ಪ್ರೀತಿಪೂರ್ವಕವಾಗಿ, ಅವ್ವರಸಿ, ಕರೆಸಿಕೊಂಡ, ನಿಸ್ವಾರ್ಥ, ಪ್ರಜಾಸೇವೆ, ನೈಜತೆಗೆ, ಇಂಬುಕೊಡುತ್ತದೆ, ನಿರ್ವಹಣೆ, ಎದ್ದುಕಂಡು, ಗಟ್ಟಿತನಕ್ಕೆ, ಮನೋವ್ಯಾಪಾರಗಳ, ನಮಗಾಗುತ್ತದೆ, ಅಧ್ಯಾಯದಲ್ಲೂ, ಸವಲತ್ತುಗಳನ್ನು, ಜನರಿಗೆ, ಹೇಗೆಲ್ಲ, ಏರ್ಪಡಿಸಿದಳು, ಎಂಬುದರ, ಸ್ಪಷ್ಟ, ನಿದರ್ಶನ, ಸಿಗುತ್ತದೆ, ಮಧ್ಯಕಾಲದಲ್ಲಿ, ಕರ್ನಾಟಕ, ಅದಕ್ಕಾಗಿ, ಯಾವೆಲ್ಲ, ಸೌಕರ್ಯ, ಬಿಳಿಕಾಳು, ಮೆಣಸಿನ, ದಾಳಿಕೋರರ, ಬಾಣದಿಂದ, ಪಾರುಮಾಡಲು, ಮಾಡುತ್ತಿದ್ದ, ಚಾಣಾಕ್ಷ, ಉಪಾಯಗಳನ್ನೋದಿ, ಬೆರಗು, ಮೂಡಿತು, ಕರಿಮೆಣಸು, ಘಾಟನ್ನು, ಏರಲಾಗದೇ, ಬುಸುಗುಡುವ, ಕತ್ತೆಗಳನ್ನು, ವೈರಿಗಳ, ಮುಖ್ಯವಾಗಿ, ಪದ್ಧತಿಗಳನ್ನು, ಆಮೂಲಾಗ್ರಹವಾಗಿ, ನೀಡಲಾಗಿದೆ, ದಟ್ಟಕಾಡಿನಲ್ಲಿ, ಚತುರತೆಯಿಂದ, ಯುದ್ಧಗಳು, ಆಹಾರ, ನೇಮ, ನಿಷ್ಠೆಗಳು, ಅಧ್ಯಯಯನಗಳನ್ನು, ಮಾಡಿದ್ದಾರೆ, ಕೊನೆಯಲ್ಲಿ, ಆಕರ, ಗ್ರಂಥಗಳು, ಮೂಲಗಳ, ವಿವರಣೆಯೇ, ಕಾಲದ, ಉಡುಪು, ಜನಮಾನಸದಲ್ಲಿ, ಜಾಗ, ಪಡೆಯದಿರುವ, ಕಥಾವಸ್ತುವನ್ನು, ನಿರೂಪಿಸಲು, ಎಷ್ಟೆಲ್ಲ, ಕಾದಂಬರಿಯುದ್ದಕ್ಕೂ, ಶ್ರೀಯುತ, ಗಜಾನನ, ಅವರು, ಸಂಶೋಧನಾತ್ಮಕ, ವ್ರತದ, ಮೂಲೋದ್ದೇಶ, ಪಡೆಯಲು, ಇರಬೇಕಾದ, ಅರ್ಹತೆಗಳು, ಗೊತ್ತಿಲ್ಲದ, ಧರ್ಮಾಚರಣೆಯ, ವಿವರಣೆಗಳನ್ನು, ಸಂಶೋಧಿಸಿ, ಒದಗಿಸಿರುವ, ಮಾಹಿತಿಪೂರ್ಣ, ಅವುಗಳ, ಆಚರಣೆಯ, ವಿಧಾನಗಳು, ವೃತ, ದಿವಸ, ನಿವಾಸದಲ್ಲಿದ್ದ, ಮೂರ್ತಿಗೆ, ನಮಸ್ಕರಿಸುತ್ತಿದ್ದಳೆಂಬುದನ್ನು, ಓದಿ, ಕುತೂಹಲವಾಯ್ತು, ಹುಡುಕಿದಾಗ, ಆಸಕ್ತಿಕರ, ವಿಷಯಗಳು, ದೊರಕಿದವು, ಜೈನ, ಧರ್ಮದ, ಎಂಟನೇ, ತೀರ್ಥಂಕರರಾದ, ಚಂದ್ರಪ್ರಭ, ರಕ್ಷಕ, ದೇವತೆಯಾಗಿದ್ದವಳು, ಆರಂಭಿಕ, ಮಧ್ಯಕಾಲೀನ, ಕರ್ನಾಟಕದಲ್ಲಿ, ಅತ್ಯಂತ, ವ್ಯಾಪಕವಾಗಿ, ಆರಾಧಿಸಲ್ಪಟ್ಟ, ಯಕ್ಷಿಣಿಯರಲ್ಲಿ, ಸ್ಥಾನವನ್ನು, ಪಡೆದಿದ್ದಳು, ಮಾಹಿತಿ, ದೊರಕಿತು, ಜೈನಧರ್ಮದ, ಜ್ವಾಲಾಮಾನಿಯ, ಪ್ರಸ್ತಾಪ, ನಿರೀಕ್ಷೆಗಳಿಲ್ಲದೇ, ಪ್ರೀತಿಸಿದಳು, ಎಷ್ಟು, ವೈರಾಗ್ಯಪೂರ್ಣ, ಪ್ರೀತಿ, ಅವಳದಾಗಿತ್ತೆಂದರೆ, ಕೊಟ್ಟಿದ್ದು, ಹಕ್ಕು, ನಿಲುವಾಗಿತ್ತು, ಸೈನಾಧಿಕಾರಿಗಳಿಂದ, ನಿಯತ್ತನ್ನೂ, ನಿರೀಕ್ಷಿಸದೇ, ಹೋಗಿದ್ದೇ, ಅಂತಿಮ, ಸೋಲಿಗೆ, ಕಾರಣವಾಯ್ತೇನೋ, ಪ್ರಜೆಗಳನ್ನು, ಪ್ರತಿಫಲನದ, ಅಪೇಕ್ಷೆ, ರಾಣಿಯಲ್ಲೂ, ಇತ್ತು, ಮನದಟ್ಟಾಗುತ್ತದೆ, ರಾಜ್ಯವನ್ನು, ಎಂದಿರುವ, ಜಿನದತ್ತನ, ಪ್ರೀತಿಯೊಂದು, ಅನುಭವ, ವ್ಯಾಖ್ಯಾನಕ್ಕೆ, ಸಂಗತಿಯಲ್ಲ, ಪ್ರೀತಿಸುವುದರಲ್ಲಿದೆ, ಸ್ವಂತದ್ದನ್ನಷ್ಟೇ, ಪ್ರೀತಿಸಬೇಕು, ಅಥವಾ, ಪ್ರೀತಿಸುವುದೆಲ್ಲ, ಸ್ವಂತವಾಗಬೇಕು, ನನ್ನದಲ್ಲ, ಪ್ರೀತಿಯ, ಬಯಸುವುದರಲ್ಲಿಲ್ಲ, ಇವೆಲ್ಲವುಗಳ, ಗೊಡವೆಯಿಲ್ಲದೇ, ಅಕಳಂಕ, ಪ್ರೀತಿಸಿ, ತನ್ನನ್ನೇ, ಎರಡೂ, ವೈರುಧ್ಯಗಳ, ಮನುಷ್ಯನ, ವ್ಯಾಪಾರ, ಅವುಗಳಿಂದಾಗುವ, ವಿನಾಶ, ಒಳಿತನ್ನು, ಮನಮುಟ್ಟುವಂತೆ, ಚಿತ್ರಿಸಲಾಗಿದೆ, ಮೋಹ, ಇನ್ನೊಂದೆಡೆ, ಮತ್ಸರಕ್ಕೊಳಗಾಗಿ, ಸ್ವಂತ, ಅಕ್ಕನ, ಮಗಳ, ಚಾರಿತ್ರ್ಯವನ್ನೇ, ಹನನಗೊಳಿಸುವ, ಕ್ರೋಧ, ಪ್ರೀತಿಗೆ, ವ್ಯಾಖ್ಯಾನ, ಬರೆವ, ಗುರುಪುತ್ರ, ನೆಲೆಯನ್ನು, ಒದಗಿಸದಳು, ಎಂಬುದನ್ನೂ, ತೆರೆದಿಡುತ್ತದೆ, ಸರಿಸುಮಾರು, ಸಮಯದಲ್ಲಿ, ಉತ್ತರ, ಕನ್ನಡದ, ಬಹುತೇಕ, ಭಾಗವನ್ನು, ಆಳುತ್ತಿದ್ದ, ಗೇರುಸೊಪ್ಪೆ, ಗೋವೆಯ, ವಲಸಿಗರಿಗೊಂದು, ಘನತೆಯ, ಬ್ರೂನೋ, ಪಾದ್ರಿಯ, ಮತಗಳಿಗೂ, ಅನ್ವಯಿಸುವಂತಿದೆ, ಇತಿಹಾಸದ, ತಿಳಿವು, ನಮ್ಮನ್ನು, ರೊಚ್ಚಿಗೆಬ್ಬಿಸಬಾರದು, ಮತ್ತೆಮತ್ತೆ, ಮರುಕಳಿಸದಿರುವ, ಎಚ್ಚರಿಕೆಯನ್ನು, ಹುಟ್ಟಿಸುವಂತಿರಬೇಕು, ನಿಟ್ಟಿನಲ್ಲಿ, ಪರಕೀಯರ, ದಾಳಿಗೆ, ತುತ್ತಾಗುವವರ, ಬವಣೆಯನ್ನು, ಹಸಿಹಸಿಯಾಗಿ, ಹರಡಿರುವ, ಸಶಕ್ತವಾಗಿದೆ, ಎನ್ನಬಹುದು, ಇನ್ನು, ಸುಖವಾಗಿದ್ದೀರಿ, ನೆಲ, ಬಾನು, ಬೆಟ್ಟ, ಹಾಗಾಗಿ, ಒಬ್ಬ, ಪೂಜಿಸಲು, ಇನ್ನೊಬ್ಬನಿದ್ದಾನೆ, ನಿಮ್ಮದಲ್ಲದ, ಒಪ್ಪಿಕೊಳ್ಳುವುದನ್ನೂ, ಅಭ್ಯಾಸ, ಮಾಡಿಕೊಂಡಿದ್ದೀರಿ, ನಿಮ್ಮ, ಜಿಂಟುಗಳಿಗೆ, ಹಾಗಲ್ಲ, ಬಹುದೇವೋಪಾಸಕರಾದ, ದೇವರು, ಒಬ್ಬನಲ್ಲ, ಕೋಟಿ, ಸೃಷ್ಟಿಸಿಕೊಂಡು, ಧರ್ಮಶ್ರದ್ಧೆ, ಅದಕ್ಕಿಂತ, ನಾಳೆ, ವಿಶ್ವವೆಲ್ಲ, ಕ್ರಿಶ್ಚಯನ್, ಧರ್ಮವನ್ನಪ್ಪಿಕೊಂಡರೆ, ಬದುಕಿಗೆ, ಪೂರ್ಣ, ಭದ್ರತೆ, ದೊರೆಯುವುದೆಂಬ, ಲೋಭ, ಧರ್ಮವಿಸ್ತರಣೆಯ, ಮೇಲು, ನಿರೂಪಿಸುವ, ಏಕದೇವೋಪಾಸನೆಯ, ದೌರ್ಬಲ್ಯ, ಇರುವೊಬ್ಬ, ದೇವರರೂ, ಶ್ರೇಷ್ಠನೆಲ್ಲವೆಂದರೆ, ಯಾರನ್ನು, ಪೂಜಿಸಬೇಕು, ಮುಡಿಪಿಡುತ್ತೇವೆ, ಸಾಹಸಕ್ಕೂ, ಸಿದ್ಧರಾಗುತ್ತೇವೆ, ದೈವ, ಶ್ರದ್ಧೆಯಲ್ಲ, ಮತಾಂತರ, ಪ್ರಯತ್ನಗಳ, ಇದೇ, ಮನಃಸ್ಥಿತಿ, ಇವ್ಯಾಂಜುಲಿಕ್, ಪಾದ್ರಿಗಳು, ಕ್ರಿಸ್ತನಿಗಾಗಿ, ಜೀವ, ಮುಡಿಪಿಡುತ್ತೇವೋ, ಪ್ರತಕೂಲ, ಜಾಗವೊಂದಕ್ಕೆ, ತಂದು, ಹುಗಿವ, ಪ್ರಯತ್ನ, ಸ್ವಪ್ನ, ದಂಥ, ಸಾರಸ್ವತರ, ಕರುಣಾಜನಕ, ವಲಸೆಯ, ಸ್ಪಷ್ಟವಾಗಿ, ತೆರೆದಿಟ್ಟಿವೆ, ವಲಸೆ, ಎಂದರೆ, ಸಮುದಾಯದ, ಗುಳೆ, ಬೃಹತ್, ವೃಕ್ಷವನ್ನು, ಬೇರು, ಸಮೇತ, ಕಿತ್ತು, ಬೆಳೆಯಲು, ಅನುಕೂಲ, ವಾತಾವರಣವಿರುವ, ಪ್ರದೇಶದಿಂದ, ಬಲವಂತದಿಂದ, ತೆಗೆದು, ಪೂರ್ಚುಗೀಸರ, ಕ್ರೌರ್ಯದ, ಶಬಲೆಯಂತಹ, ಗೂಢಚರ್ಯೆಯರನ್ನು, ನಿರ್ಮಿಸಿ, ದೇಶದೊಳಗಿನ, ಗೆದ್ದಲುಗಳನ್ನು, ಮಟ್ಟ, ಹಾಕಿದವಳು, ಇವಳಂತಹ, ಕರ್ನಾಟಕವನ್ನಾಳಿದ್ದಳು, ಅದೂ, ಹುಟೂರಾದ, ಉತ್ತನ, ಕನ್ನಡದಲ್ಲೇ, ಇದ್ದಳು, ಭಾವವೇ, ರೋಮಾಂಚನ, ತರುವಂಥದ್ದು, ಶಕ್ತಿ, ಬಲಹೀನತೆಯನ್ನು, ಚೆನ್ನಾಗಿ, ಅರಿತಿದ್ದ, ಕಾಳುಮೆಣಸಿನ, ಬೊಕ್ಕಸಕ್ಕೆ, ಧನರಾಶಿ, ತುಂಬಿದರೆ, ಆಯಾ, ಕಾಲಕ್ಕೆ, ತಕ್ಕುದಾದ, ಬೆಳೆಯ, ವ್ಯಾಪಾರಕ್ಕೆ, ಪ್ರೋತ್ಸಾಹ, ರೀತಿಯಲ್ಲೂ, ಏಳಿಗೆಗೆ, ಶ್ರಮಿಸಿದವಳು, ನೆಲೆ, ಕುಡಿವ, ನೀರಿನ, ಸರಬರಾಜು, ಪ್ರಜೆಗಳಿಗಾಗಿ, ರಸ್ತೆ, ಶಾಸನಗಳನ್ನು, ಬರೆಸುವ, ಕೊಡವೆಗೂ, ಇದೆಲ್ಲ, ಎಂದುಬಿಟ್ಟಳು, ಇದಕ್ಕೇ, ಚರಿತ್ರೆಯೂ, ಮರೆತುಬಿಟ್ಟಿತೇನೋ, ಧರ್ಮೋದ್ಧಾರ, ಶ್ರದ್ಧೆ, ಇರುತ್ತದೆ, ಎನ್ನುವುದಕ್ಕೇ, ಈಕೆಯ, ಧಾರ್ಮಿಕ, ಜೀರ್ಣೋದ್ಧಾರಗಳೇ, ಬಸದಿಗಳಷ್ಟೇ, ದೇವಾಲಯಗಳ, ಜೀರ್ಣೋದ್ಧಾರ, ಮಾಡಿಸಿದವಳು, ಲಿಪಿ, ನಂಬಿಕೆಗಳ, ಅಭಿಮಾನ, ಭಾವ, ಇದ್ದಾಗ, ಇತರ, ನಿಶ್ಕಾಮ, ಪ್ರೇಮ, ನಂಬಿದ, ಸಹಿಷ್ಣುತೆ, ಕೆಳದಿ, ಹಿಮ್ಮೆಟ್ಟಿಸಿದ್ದ, ಸಾಹಸಿ, ಪೋರ್ಚುಗೀಸ್, ಅಲಕ್, ನಿರಂಜನ್, ಭಾವನೆಯಿಂದ, ಕೆಳದಿಯ, ವೆಂಕಟಪ್ಪ, ನಾಯಕನಿಗೆ, ಸ್ವಯಂ, ಶರಣಾಗಿ, ವೃತದ, ತ್ಯಜಿಸಿದ್ದು, ಬಿಜಾಪುರ, ಮುಪ್ಪಿನಗಾಲದಲ್ಲಿ, ತನ್ನದೇ, ನಿರ್ಲಿಪ್ತ, 1606, ಹರೆಯದ, ಇಷ್ಟಕ್ಕೂ, ಹೆಣ್ಣನ್ನು, ಹಣಿಯ, ಬೇಕೆಂದರೆ, ಯುದ್ಧದಲ್ಲಿ, ಸೋಲಿಸಲೇಬೇಕೆಂದಿಲ್ಲವಲ್ಲ, ಚಾರಿತ್ರ್ಯಹನನದ, ಕಿಡಿ, ಸಾಕು, ಹಾಗೆ, ನೋಡಿದರೆ, ಇಲ್ಲೂ, ಸೋಲು, ಕಂಡಿಲ್ಲ, ಎಂದೇ, ಹೊರೆಸಿದ, ಆಪಾದನೆಯನ್ನು, ಮೆಟ್ಟಿ, ಸೆಟೆದು, ನಿಂತು, ಮುಚ್ಚಿಸಿದವಳು, ಸೋತಿಲ್ಲ, ಎನ್ನುವುದನ್ನು, ಎತ್ತಿ, ತೋರಿದೆ, ಮೇಲೆರಿಗಿದ, ಯಾರನ್ನೂ, ಸುಮ್ಮನೆ, ಬಿಟ್ಟಿಲ್ಲ, ರಾಣಿಗೂ, ಅನ್ವಯಿಸುತ್ತದೆ, ತಾನಾಗೇ, ದಂಡೆತ್ತಿ, ಹೋಗದ, ಬಂಗಾಲದ, ಮೈತ್ರಾದೇವಿ, ಹನ್ಯತೆ, ಆತ್ಮಚರಿತ್ರೆಯಲ್ಲೊಂದು, ಬರುತ್ತದೆ, ಒಪ್ಪಿಕೊಳ್ಳಲು, ಸಿದ್ಧಪಡಿಸಿಕೊಳ್ಳಬಹುದು, ಸುಳ್ಳನ್ನು, ಎದುರಿಸುವ, ಬಗೆಯಾದರೂ, ಭವಿಷ್ಯದಲ್ಲಿ, ಎಲ್ಲರೂ, ವಿಶೇಷವಾಗಿ, ಕರ್ನಾಟಕದವರು, ನೆನಪಿನಲ್ಲಿಡಬೇಕಾದಂಥ, ಕತ್ತಲಿಗೆ, ನೂಕಿಬಿಟ್ಟರು, ರಾಜನೀತಿಯ, ಬದಿಗೆ, ತಳ್ಳಿ, ಹೋರಾಟ, ಮತ್ಸರದಿಂದ, ಬೆಂಗಾವಲಿನ, ಗೊಂಡನಾಯಕನ, ಅನೈತಿಕ, ಸಂಬಂಧದ, ಪುಕಾರನ್ನು, ಹಬ್ಬಿಸಿದ, ಮುಂದೆ, ಅವಳಿಂದ, ಸೋತು, ಸುಣ್ಣವಾಗಿದ್ದ, ಪೋರ್ಚುಗೀಸರ, ಸೇಡನ್ನು, ತೀರಿಸಲೋ, ಎಂಬಂತೆ, ಇತಿಹಾಸಕರರು, ಎತ್ತಿಹಿಡಿದರು, ವಿದೇಶಿ, ಇತಿಹಾಸ, ತಜ್ಞರು, ಹೇಳಿದ್ದೆ, ಪರಮ, ಸತ್ಯವೆಂದು, ಬಗೆವ, ನಮ್ಮವರೂ, ನಿಷ್ಠೆಯನ್ನು, ಬಿಟ್ಟವಳಲ್ಲ, ಅವಳಿಗೆ, ಕಲ್ಲು, ಮುಳ್ಳಿನ, ಹಾಸಿಗೆಯಷ್ಟೇ, ಕಠಿಣವಾಗಿತ್ತು, ಬಗ್ಗಿಸಿ, ಸರಳಗೊಳಿಸಿದವಳು, ಕಾದಂಬರಿಯಲ್ಲೊಂದೆಡೆ, ಅವಳಿಗೊಪ್ಪುವಂಥದ್ದು, ಅಂತಹ, ವ್ಯಕ್ತಿತ್ವಕ್ಕೆ, ಸೋದರಮಾವ, ಸ್ವಾರ್ಥಕ್ಕಾಗಿ, ಚೆನ್ನಭೈರಾದೇವಿಗೆ, ಅತ್ಯುತ್ತಮವಾದದ್ದನ್ನು, ಕೊಟ್ಟಿತ್ತೋ, ಅವಳಂತೂ, ಅತ್ಯುತ್ತಮ, ಕಟ್ಟಿಕೊಟ್ಟಿದ್ದಳು, ಧೈರ್ಯದಿಂದ, ಪೋರ್ಚುಗೀಸರನ್ನೇ, ಹಿಮ್ಮೆಟ್ಟಿಸಿದವಳು, ಕಠಿಣ, ಪರಿಸ್ಥಿತಿಯಲ್ಲೂ, ಆದರ್ಶ, ಕುಶಾಗ್ರಮತಿ, ಕೊಂಕಣ, ತುಳುನಾಡುಗಳ, ಮೆರೆದವಳು, ಪೋರ್ಚುಗೀಸರಿಂದಲೇ, ಕರೆಸಿಕೊಂಡು, ರೈನಾ, ಪಿಮೆಂಟಾ, ಸುಮಾರು, ಐವತ್ತಾರು, ವರ್ಷಗಳ, ಕಾಲ, ಹೈವ, ಸುಮಾರಿಗೆ, ಪಟ್ಟವನ್ನೇರಿ, 1552, ಯಾರು, ಹೆಣ್ಣೋರ್ವಳ, ಮಗ್ಗಲುಗಳನ್ನು, ಪರಿಚಯಿಸುವ, ಅವರೇ, ಹೇಳಿರುವಂತೆ, ಮುಂಬರುವ, ಪೀಳಿಗೆಗೆ, ಸಶಕ್ತವಾಗಿ, ಪರಿಚಿಯಿಸಿದ್ದಕ್ಕೆ, ಲೇಖಕರಾದ, ಗನಾನ, ಅವರಿಗೆ, ಅನಂತ, ಧನ್ಯವಾದಗಳು, ಕೃತಿಯನ್ನು, ರಚಿಸಿ, ಕಥನವನ್ನೋದಿದ, ಮುಗಿಸಿದಾಗ, ಆರ್ದ್ರಗೊಂಡಿತು, ಮಾಡಿಸಿದ, ಅಭಿವೃದ್ಧಿಗೆ, ಪುರಾವೆಯನ್ನಿಡಲು, ಇಚ್ಛೆ, ನಿರ್ಲಿಪ್ತಳಾಗಿ, ಕೊನೆಯ, ಕೊಂಡಿಯಾದ, ಕುರಿತು, ಅಸಡ್ಡೆ, ಬೆಳೆದಿರಬಹುದು, ತಡವಾಗಿಯಾದರೂ, ಸರಿ, ದಾನ, ದತ್ತಿ, ದುಡಿದು, ಹಣ್ಣಾದ, ಜೀವವನ್ನು, ಗೌರವಿಸಲು, ಸಿಕ್ಕಿರಲಿಕ್ಕಿಲ್ಲ, ಶಾಸನ, ಬರೆಸದೇ, ರಾಜ್ಯ, ಸಂತಾನ, ಹೊಂದದೇ, ವಿರಕ್ತಿಯನ್ನೇ, ಹೊದ್ದು, ಜನರಿಗಾಗಿಯೇ, ಸುದೀರ್ಘ, ಬದುಕನ್ನೇ, ನಗಿರೆಯ, ರಾಣಿಯನ್ನು, ದುಷ್ಟ, ಬುದ್ಧಿಯೋರ್ವನ, ಅಪಪ್ರಚಾರದ, ಕಾರಣದಿಂದ, ಮೂಲೆಗುಂಪಾಗಿಸಿಬಿಟ್ಟರು, ವೈವಾಹಿಕ, ಬದುಕನ್ನಪ್ಪದೇ, ನಾಟಕ, ಲೇಖನಗಳಲ್ಲಿ, ರಾಜಾಜಿಸಬೇಕಾಗಿದ್ದ, ಧೀರ, ಅದಕ್ಕಿಂತಲೂ, ತುಸು, ಹೆಚ್ಚೇ, ಸ್ಥಾನ, ಪಡೆಯಬಹುದಾದ, ಸಾಧ್ಯತೆಯಿದ್ದ, ಚೆನ್ನಭೈರಾದೇವಿಯ, ಯಶೋಗಾಥೆಯನ್ನು, ಕರುನಾಡಿನ, ಜನತೆಯಿಂದಲೇ, ಮುಚ್ಚಿಡಲಾಯಿತು, ಮಕ್ಕಳ, ಪಠ್ಯದಲ್ಲಿ, ಝಾನ್ಸಿ, ಲಕ್ಷ್ಮೀ, ಇವರುಗಳ, ವೇಷವನ್ನೇ, ನಮಗೆಲ್ಲ, ಕೆಚ್ಚೆದೆಯ, ರಾಣಿಯರೆಂದರ, ಬರುತ್ತಿದ್ದುದೇ, ಇವರೆಲ್ಲರು, ಕುತ್ಸಿತ, ಬುದ್ಧಿಯ, ಇತಿಹಾಸಕಾರರು, ಹೆಣ್ಣಿನ, ಚಾರಿತ್ರ್ಯವನ್ನು, ಪ್ರಶ್ನಿಸಿದ, ಶಿರಸಾ, ಮೂಲೆಗುಂಪಾಗಿಸುವ, ವ್ಯವಸ್ಥೆಯ, ದೆಸಿಯಿಂದಾಗಿ, ಉಲ್ಲಾಖಿಸಿದ, ರಾಣಿಯರ, ಸಾಲಿಗೆ, ನಿಲ್ಲುವ, ಒನಕೆ, ಓಬವ್ವ, ಉಳ್ಳಾಲದ, ಅಬ್ಬಕ್ಕ, ಬಾಲ್ಯದಲ್ಲಿ, ಶಾಲಾದಿನಗಳಲ್ಲಿ, ನಡೆಯುತ್ತಿದ್ದ, ಛದ್ಮವೇಷ, ಸ್ಪರ್ಧೆಯಲ್ಲಿ, ಹೆಣ್ಮಕ್ಕಳು, ಹಾಕುತ್ತಿದ್ದುದು, ಕಿತ್ತೂರು, ಚೆನ್ನಮ್ಮ, ಭಾನುವಾರ, ವುದೇ, ಪುಸ್ತಕವನ್ನು, ಮುಖಪುಟವನ್ನು, ನೋಡಿ, ಅಳೆಯದಿರು, ಹೇಳುತ್ತಾರೆ, ಅಂತೆಯೇ, ಅರಿಯುವಾಗ, ಏಕಪಕ್ಷೀಯ, ಮಾತುಗಳನ್ನು, ಅವರಿವರು, ಹೇಳಿದ್ದನ್ನು, ಕೇಳಿಯೋ, ಇದಮಿತ್ಥಂ, ನೀಡುವುದು, ಸಲ್ಲ, ಬದಲು, ಬದುಕಲ್ಲಿ, ಬಂದವರ, ಅನಿಸಿಕೆಗಳನ್ನು, ಅನುಭವಗಳನ್ನು, ಅವರದೇ, ಮುಖೇನ, ಅರಿತಾಗ, ಬಹುರೂಪದಲ್ಲಿ, ಕಂಡಾಗ, ಜಟಿಲತೆಗಳು, ಸರಳಗೊಳ್ಳುತ್ತವೆ, ಕಾಣದ, ಕೊಂಡಿಗಳು, ಬರುತ್ತವೆ, ಪರದೆಗಳೂ, ತೆರೆದುಕೊಳ್ಳುತ್ತವೆ, ಅಂತಹದೇ, ಪ್ರಯತ್ನವನ್ನು, ಲೇಖಕ, ಶ್ರೀಧರ, ಬಳಗಾರ, ಕಾದಂಬರಿಯು, ಮಾಡುತ್ತದೆ, ಕುತೂಹಲಕರ, ಸ್ವಾತಂತ್ರ್ಯಪೂರ್ವದ, ಬೇಸಾಯ, ಪದ್ಧತಿಗಳ, ಸಲ್ಲಬಹುದಾದ, ಮನೋವ್ಯಾಪಾರ, ಎದುರಾಗುವ, ಅಸಂಖ್ಯ, ಆಪತ್ತುಗಳನ್ನು, ಪ್ರತಿಕೂಲ, ವಾತಾವರಣದಲ್ಲೂ, ಮನೋಬಲದಿಂದ, ಎದುರಿಸುವುದು, ಹೇಗೆಂಬುದಕ್ಕೆ, ನಿದರ್ಶನಗಳು, ಸಮಚಿತ್ತತೆ, ಇವೆಲ್ಲವುಗಳನ್ನೂ, ಕಾದಂಬರಿಯನ್ನೋದಿ, ಆಸ್ವಾದಿಸಬಹುದು, ಇಬ್ಬರು, ಸಹೋದರರು, ದೇವಸ್ಥಾನಕ್ಕೆಂದು, ಕಾಡಿನಲ್ಲಿ, ಸಾಗುತ್ತಿರುತ್ತಾರೆ, ಜೋರಾದ, ಗಾಳಿ, ದಿಕ್ಕು, ಬೇರ್ಪಡುತ್ತಾರೆ, ತಮ್ಮನು, ದಾರಿ, ವೇಶ್ಯೆಯೋರ್ವಳ, ಅಣ್ಣ, ಹೇಗೋ, ದೇವಸ್ಥಾನವನ್ನು, ಸೇರುತ್ತಾನೆ, ಅಲ್ಲಿ, ಆತನಿಗೆ, ಯಾರಿಂದಲೋ, ತಿಳಿಯುತ್ತದೆ, ಅಂಥವಳ, ಹೋಗಿಬಿಟ್ಟಿರುವನು, ಇತ್ತ, ರಾತ್ರಿ, ಬೆಳಗಾಗುವವರೆಗೂ, ವೇಶ್ಯೆಯ, ಜಗುಲಿಯ, ಮೂಲೆಯಲ್ಲೆಲ್ಲೋ, ಕುಳಿತ, ದೇವಸ್ಥಾನದ, ಧ್ಯಾನದಲ್ಲೇ, ಇದ್ದು, ಬೆಳಗಾಗಿದ್ದೇ, ಅಲ್ಲಿಂದ, ಹೊರಟುಬಿಟ್ಟರೆ, ಅತ್ತ, ಅಣ್ಣನು, ಅದೆಷ್ಟು, ಸುಖದಲ್ಲಿದ್ದಾನೋ, ಕಲ್ಪನೆಮಾಡಿಕೊಂಡು, ಅಸಹನೆಯಿಂದ, ಕುದಿಯುತ್ತಲೇ, ದೇವಸ್ಥಾನದಲ್ಲಿ, ಬೆಳಗುಮಾಡಿರುತ್ತಾನೆ, ಇವರಿಬ್ಬರೂ, ಪಾತ್ರಗಳಲ್ಲಿ, ಕಂಡರು, ಹಿಂದೆ, ಓದಿದ್ದೆ, ಗಡಿಗಾಗಿ, ವರ್ಷಗಟ್ಟಲೇ, ಕಾಯುವ, ಸೈನಿಕ, ತನ್ನವರನ್ನು, ಯಾವುದೋ, ಹಳ್ಳಿಯ, ಮೂಲೆಯಲ್ಲಿ, ಹೋಗುವಾಗ, ಪರಿಸ್ಥಿತಿ, ಹೆತ್ತವರಿಗಿಂತ, ಭಿನ್ನವಾಗಿರದೇನೋ, ಲೈಂಗಿಕ, ಸ್ವತ್ತು, ಸ್ವಭಾವ, ಮೌಢ್ಯ, ಅಂದಿನಿಂದಲೂ, ಹರಿದು, ಬಂದ, ಕಣಕು, ವ್ಯವಹಾರಗಳನ್ನು, ನಾಜೂಕಾಗಿ, ನೇಯ್ದ, ಪಾತ್ರಗಳೂ, ಇಲ್ಲಿವೆ, ಉದಾಹರಣೆಗೆ, ಕನ್ನಡಗಲ್, ಲಚ್ಚಿ, ಚಿಕ್ಕಿಯ, ಕೆಲವೇ, ಪುಟಗಳಲ್ಲಿ, ಬಿತ್ತರಿಸುವ, ದೃಶ್ಯ, ಸುಂದರವಾಗಿದೆ, ಕಥೆಗಳಲ್ಲಿ, ಕೋಟೆಯ, ಬಾಗಿಲನ್ನು, ಕಾದವರಿಗೆ, ಜಾಗವೇ, ಇರುವುದಿಲ್ಲ, ಚರಿತ್ರೆಯ, ಪುಸ್ತಕಗಳಲ್ಲಿ, ಬೀದಿಯಲ್ಲಿ, ಘೋಷಣೆ, ಕೂಗಿದವರ, ಹೆಸರಿರುತ್ತದೆಯೆ, ವಿನಃ, ಹೊಗೆಯ, ಒಲೆ, ಊದಿ, ಹಿತ್ತಲ, ಪ್ರಪಂಚದಲ್ಲೆ, ಆಯುಷ್ಯ, ಕಳೆದವರ, ನೆನಪಿರುವುದಿಲ್ಲ, ಅಂದು, ಅಸಂಖ್ಯಾತರು, ಸ್ವಾತಂತ್ರ್ಯಕ್ಕಾಗಿ, ಮನೆ, ಹೊಲಗಳನ್ನು, ಕೊನೆಗೂ, ದೊರಕಿಸಿಕೊಂಡರು, ಅನೇಕರು, ಅವರೊಳಗಿನ, ಅಹಂ, ಸಿಟ್ಟು, ಸಂಕುಚಿತತೆ, ದೌರ್ಬಲ್ಯದ, ದಾಸ್ಯಗಳಿಂದ, ಹೊಂದುವ, ಬಗೆ, ಅರಿಯದೇ, ಮನೆಯೊಳಗಿನ, ಹೆತ್ತವರು, ಮಕ್ಕಳನ್ನು, ಬಂಧನಕ್ಕೆ, ಸಿಲುಕಿಸಿಬಿಟ್ಟರು, ಇದೆಲ್ಲವೂ, ಪ್ರಸ್ತುತವೇ, ಕೆಳಗಿನ, ಸಾರ್ವಕಾಲಿಕ, ಕಟು, ಸಾರುವಂಥವು, ನಿರೂಪಣೆಯು, ಸೊಗಸಾಗಿದೆ, ಮಾಮೂಲಿ, ಶೈಲಿಯಲ್ಲಿರದೇ, ನಮ್ಮೊಳಗೊಂದು, ಚಿಂತನೆಯನ್ನು, ಹುಟ್ಟುಹಾಕುವಂತಿದೆ, ಅಂತತ್ತೆಯಂತೇ, ಕಟ್ಟುಪಾಡಿಗೆ, ವ್ಯವಸ್ಥೆಗೆ, ಸಿಲುಕಿ, ನಲುಗುವ, ಜೀವಗಳು, ಇಂದಿಗೂ, ಸುತ್ತ, ಕಾಣುತ್ತಿರುತ್ತವೆ, ಗಂಡನಿಂದ, ಗಂಡಿನಿಂದ, ದುರ್ಗತಿ, ಎದುರಾದರೂ, ತಪ್ಪು, ಹಾಕಿರುವ, ಮೀರಬಾರದು, ಗಂಡನ, ದುಸ್ಥಿತಿಗೆ, ಹೆಂಡತಿಯೇ, ಎಂಬಿತ್ಯಾದಿ, ಕಾಲದ್ದು, ಈಗಲೂ, ಚಾಲ್ತಿಯಲ್ಲಿರುವಂಥದ್ದು, ರೀತಿ, ಹೆಣ್ಣಿಗೆ, ರಕ್ಷಣೆಯಾಗಿ, ಗಂಡ, ಬೇಕು, ಆಸರೆಯಿಲ್ಲದ, ಲಭ್ಯಳು, ಹೇಗೂ, ಬಳಸಿಕೊಳ್ಳಬಹುದೆಂಬ, ಮನಸ್ಥಿತಿಯೂ, ಕಾಣುವಂಥದ್ದು, ಚೌಕಟ್ಟು, ಶೈಲಿ, ಕೇಂದ್ರಬಿಂದು, ಆತ್ಮಚರಿತ್ರೆಯಾಗಿದ್ದರೂ, ಬಿಂದುವಿನ, ಸುತ್ತಲ್ಲೂ, ಗಿರಗಿರನೆ, ತಿರುಗುವ, ಉಳಿದೆಲ್ಲ, ಕಥನಗಳು, ಕಡೆಗೆ, ಕಥೆಯೊಳಗೇ, ಐಕ್ಯವಾದಂತೆ, ಕಂಡರೂ, ಭಿನ್ನವಾಗಿಯೇ, ಉಳಿಯುತ್ತವೆ, ಪ್ರತಿಯೊಂದು, ಅಧ್ಯಾಯವೂ, ಕುತೂಹಲವನ್ನು, ಉಳಿಸಿಕೊಂಡು, ಸಾಗಿದರೂ, ಅದಕ್ಕಷ್ಟೇ, ಸೀಮಿತವಾಗಿಲ್ಲ, ಹುಟ್ಟುವ, ಬೆಳೆವ, ಬಲಿಯುವ, ಕಡೆಗೊಂದು, ತಿರುವಲ್ಲಿ, ಕೊನೆಗೊಳ್ಳುವ, ಊರು, ಕೇರಿ, ತೋಟ, ವನ್ಯಜೀವಿಗಳು, ಇವೆಲ್ಲವನ್ನೂ, ಕಣ್ಣಿಗೆ, ಕಟ್ಟಿಕೊಡುತ್ತವೆ, ನಾವೂ, ಪಕ್ಕದಲ್ಲೇ, ತಿರುಗಿ, ಕೇಳುತ್ತಿರುವಂತೆ, ಭಾಸವಾಗುತ್ತದೆ, ಜ್ಯೋತಿಷ್ಯದಲ್ಲಿ, ಉಲ್ಲೇಖಿಸಿರುವ, ನಕ್ಷತ್ರದ, ವಿಶೇಷತೆಗೂ, ನಿರೂಪಕನಿಗೂ, ಸಾಮ್ಯವಿದೆ, ನಿರೂಪಕನು, ಕುತೂಹಲಿ, ಅನ್ವೇಷಣೆಯಲ್ಲೇ, ತೊಡಗಿರುವವನು, ಸೌಮ್ಯವಾಗಿ, ತೂಗುವವನು, ನಿರ್ಣಯಕ್ಕೆ, ದಿಢೀರನೆ, ಬರದೆ, ಕೋನಗಳಿಂದಲೂ, ಇದ್ದ, ಹರಹಿ, ಇಡುವ, ಮನೋಭಾವ, ಜಿಜ್ಞಾಸೆಯನ್ನೂ, ಮಾಡುತ್ತಾನೆ, ಒಂದೆರಡು, ಕಡೆ, ನುಡಿವ, ತೂಕ, ಭರಿತ, ಪಾತ್ರದ, ಮಿತಿಯನ್ನೂ, ನಿರೂಪಕನದೇ, ಚಿಂತನೆಗಳೇನೋ, ಎಂಬಷ್ಟು, ಗಾಢವಾಗಿ, ತಾಗಿದ್ದೂ, ಇದೆ, ನೀಡುವ, ಆತುರತೆ, ಕಾಣುವುದಿಲ್ಲ, ಆಪ್ತವಾಗಿ, ನೋಡುವ, ತಿಳಿಯುವ, ಹಂಬಲವನ್ನಷ್ಟೇ, ನೋಡಬಹುದು, ಅಂತ್ಯದಲ್ಲಿ, ಹುಡುಕುತ್ತಿರುವುದು, ದೊರೆತ, ತೃಪ್ತಿಯ, ಭಾವವನ್ನು, ಶಂಕ್ರನ, ಗೇಟಿನ, ರೂಪಕದಲ್ಲಿ, ಕಾಣಿಸಲಾಗಿದೆ, ಪ್ರಕಾರ, ಪಾತ್ರಧಾರಿ, ನಿರೂಪಕ, ಇಲ್ಲದೇ, ಆತ್ಮಕಥನ, ಹುಟ್ಟುತ್ತಿರಲಿಲ್ಲ, ಅಂತತ್ತೆಯಂತಹ, ಪಾತ್ರವೊಂದು, ದೇಶ, ಕಾಲವನ್ನು, ಇಂದಿನ, ಅಂತತ್ತೆಗಳನ್ನು, ತರುತ್ತಿರಲಿಲ್ಲ, ಗತಚರಿತ್ರೆಯ, ಬೆನ್ನು, ಹಿಡಿದು, ಅವನಿಗೆ, ಸಂಬಂಧ, ಪಡುವ, ಅನೇಕಾನೇಕರ, ಕಥೆಗಳು, ಉಪಕಥೆಗಳು, ಬೋರು, ಹೊಡೆಸದೇ, ಬೆಳೆಯುವ, ಪರಿಸರದೊಳಗೆ, ಹದವಾಗಿ, ಹುದುಗಿ, ಓದಿನ, ಸುಖ, ಕೊಡುತ್ತ, ಸಾಗುತ್ತವೆ, ಎಂದೆನಿಸಿದರೂ, ಬೆಟ್ಟದ, ತುದಿಯಿಂದ, ಕವಲಾಗಿ, ತೊರೆಗಳು, ಜೊತೆ, ಸೇರಿ, ಹೊಳೆಯಾಗಿ, ಕೊನೆಗೊಂದು, ನದಿಯಾಗಿ, ಸಾಗರ, ಸೇರುವಂತೇ, ಹರವಿ, ಮುಂದಿನ, ಪಾತ್ರಕ್ಕೆ, ಕೊಟ್ಟು, ಬೆಳೆಯುತ್ತ, ಸಾಗುವ, ಕಾದಂಬರಿಯನ್ನು, ಪರಸ್ಪರ, ಬೆಸುಗೆ, ಹಾಕಿಕೊಂಡಿರುವ, ಗಡಿಮನೆಯ, ಅನಸೂಯ, ಹೊಸ್ಮನೆಯ, ತಂಗಕ್ಕ, ಶಂಕ್ರ, ಗಪ್ಪತಿ, ಪಾತ್ರವೂ, ತೆರೆದಿಡುತ್ತವೆ, ತಾವು, ಪಾಪಪ್ರಜ್ಞೆಯಿಂದ, ಹೊಂದಲು, ಬಯಸುತ್ತಿವೆಯೇನೋ, ಎಂಬಂತಿವೆ, ಶೀರ್ಷಿಕೆ, ವೈಶಿಷ್ಟ್ಯ, ಶನಿವಾರ, ಸುನೀಲ, ನಿಶ್ಚಲ, ತರಂಗ, ಶೋಭಿತ, ಸಾಗರಕ್ಕಿಂತ, ವಿಶಾಲ,


Text of the page (random words):
ಮಕಥನ ಹುಟ್ಟುತ್ತಿರಲಿಲ್ಲ ಅಂತತ್ತೆಯಂತಹ ಪಾತ್ರವೊಂದು ದೇಶ ಕಾಲವನ್ನು ಮೀರಿ ಇಂದಿನ ಅದೆಷ್ಟೋ ಅಂತತ್ತೆಗಳನ್ನು ನಮಗೆ ನೆನಪಿಗೆ ತರುತ್ತಿರಲಿಲ್ಲ ಸುಬ್ರಾಯಪ್ಪನ ಗತಚರಿತ್ರೆಯ ಬೆನ್ನು ಹಿಡಿದು ಅವನಿಗೆ ಸಂಬಂಧ ಪಡುವ ಅನೇಕಾನೇಕರ ಕಥೆಗಳು ಉಪಕಥೆಗಳು ಎಲ್ಲವೂ ಎಲ್ಲೂ ನಿಮಗೆ ಬೋರು ಹೊಡೆಸದೇ ಕಥೆ ಬೆಳೆಯುವ ಪರಿಸರದೊಳಗೆ ಹದವಾಗಿ ಹುದುಗಿ ಓದಿನ ಸುಖ ಕೊಡುತ್ತ ಸಾಗುತ್ತವೆ ಅಲ್ಲದೇ ಜ್ಯೋತಿಷ್ಯದಲ್ಲಿ ಉಲ್ಲೇಖಿಸಿರುವ ಮೃಗಶಿರ ನಕ್ಷತ್ರದ ವಿಶೇಷತೆಗೂ ಕಾದಂಬರಿಯ ನಿರೂಪಕನಿಗೂ ಬಹಳ ಸಾಮ್ಯವಿದೆ ಇಲ್ಲಿ ಬರುವ ನಿರೂಪಕನು ಬಹಳ ಕುತೂಹಲಿ ಸದಾ ಕಥೆಯ ಅನ್ವೇಷಣೆಯಲ್ಲೇ ತೊಡಗಿರುವವನು ಸೌಮ್ಯವಾಗಿ ಎಲ್ಲವನ್ನೂ ಎಲ್ಲರನ್ನೂ ಅಳೆದು ತೂಗುವವನು ಯಾವುದೇ ನಿರ್ಣಯಕ್ಕೆ ದಿಢೀರನೆ ಬರದೆ ಎಲ್ಲ ಕೋನಗಳಿಂದಲೂ ಕಥೆಗಳನ್ನು ಇದ್ದ ಹಾಗೇ ಹರಹಿ ಇಡುವ ಮನೋಭಾವ ಅಲ್ಲಲ್ಲಿ ಜಿಜ್ಞಾಸೆಯನ್ನೂ ಮಾಡುತ್ತಾನೆ ಒಂದೆರಡು ಕಡೆ ಪಾತ್ರಗಳು ನುಡಿವ ಕೆಲವು ತೂಕ ಭರಿತ ಮಾತುಗಳು ಆ ಪಾತ್ರದ ಮಿತಿಯನ್ನೂ ಮೀರಿ ನಿರೂಪಕನದೇ ಚಿಂತನೆಗಳೇನೋ ಎಂಬಷ್ಟು ಗಾಢವಾಗಿ ತಾಗಿದ್ದೂ ಇದೆ ಆದರೆ ಕಾದಂಬರಿಯಲ್ಲಿ ಎಲ್ಲೂ ತೀರ್ಪು ನೀಡುವ ಆತುರತೆ ಕಾಣುವುದಿಲ್ಲ ಬದುಕನ್ನು ಆಪ್ತವಾಗಿ ನೋಡುವ ತಿಳಿಯುವ ಹಂಬಲವನ್ನಷ್ಟೇ ನೋಡಬಹುದು ಅಂತ್ಯದಲ್ಲಿ ತಾನು ಹುಡುಕುತ್ತಿರುವುದು ದೊರೆತ ತೃಪ್ತಿಯ ಭಾವವನ್ನು ಶಂಕ್ರನ ಮನೆಯ ಗೇಟಿನ ರೂಪಕದಲ್ಲಿ ಕಾಣಿಸಲಾಗಿದೆ ಕಥೆಯ ಕೇಂದ್ರಬಿಂದು ಸುಬ್ರಾಯಪ್ಪನ ಆತ್ಮಚರಿತ್ರೆಯಾಗಿದ್ದರೂ ಆ ಬಿಂದುವಿನ ಸುತ್ತಲ್ಲೂ ಗಿರಗಿರನೆ ತಿರುಗುವ ಉಳಿದೆಲ್ಲ ಪಾತ್ರಗಳ ಕಥನಗಳು ಕಡೆಗೆ ಅವನ ಕಥೆಯೊಳಗೇ ಐಕ್ಯವಾದಂತೆ ಕಂಡರೂ ಭಿನ್ನವಾಗಿಯೇ ಉಳಿಯುತ್ತವೆ ಪ್ರತಿಯೊಂದು ಅಧ್ಯಾಯವೂ ಒಂದು ಕುತೂಹಲವನ್ನು ಉಳಿಸಿಕೊಂಡು ಸಾಗಿದರೂ ಈ ಕಾದಂಬರಿ ಕೇವಲ ಅದಕ್ಕಷ್ಟೇ ಸೀಮಿತವಾಗಿಲ್ಲ ಕಥೆ ಹುಟ್ಟುವ ಬೆಳೆವ ಬಲಿಯುವ ಕಡೆಗೊಂದು ತಿರುವಲ್ಲಿ ಕೊನೆಗೊಳ್ಳುವ ಪರಿಸರ ಊರು ಕೇರಿ ಕಾಡು ತೋಟ ವನ್ಯಜೀವಿಗಳು ಇವೆಲ್ಲವನ್ನೂ ನಮ್ಮ ಕಣ್ಣಿಗೆ ಕಟ್ಟಿಕೊಡುತ್ತವೆ ನಾವೂ ನಿರೂಪಕನ ಪಕ್ಕದಲ್ಲೇ ಕುಳಿತು ತಿರುಗಿ ಕಥೆಯನ್ನು ಸಂಗ್ರಹಿಸಿ ಕೇಳುತ್ತಿರುವಂತೆ ಭಾಸವಾಗುತ್ತದೆ ಕಥೆಯ ಚೌಕಟ್ಟು ಶೈಲಿ ಕಾದಂಬರಿಯ ನಿರೂಪಣೆಯು ಬಹಳ ಸೊಗಸಾಗಿದೆ ಮಾಮೂಲಿ ಸಾಮಾಜಿಕ ಕಥನ ಶೈಲಿಯಲ್ಲಿರದೇ ನಮ್ಮೊಳಗೊಂದು ಚಿಂತನೆಯನ್ನು ಹುಟ್ಟುಹಾಕುವಂತಿದೆ ಅಂತತ್ತೆಯಂತೇ ಸಾಮಾಜಿಕ ಕಟ್ಟುಪಾಡಿಗೆ ಪುರುಷಪ್ರಧಾನ ವ್ಯವಸ್ಥೆಗೆ ಸಿಲುಕಿ ಒದ್ದಾಡಿ ನಲುಗುವ ಜೀವಗಳು ಇಂದಿಗೂ ನಮ್ಮ ಸುತ್ತ ಕಾಣುತ್ತಿರುತ್ತವೆ ಗಂಡನಿಂದ ಗಂಡಿನಿಂದ ಎಂತಹ ದುರ್ಗತಿ ಎದುರಾದರೂ ಅವಳದೇ ತಪ್ಪು ಆಕೆ ತನಗೆ ಹಾಕಿರುವ ಚೌಕಟ್ಟನ್ನು ಮೀರಬಾರದು ಗಂಡನ ದುಸ್ಥಿತಿಗೆ ಹೆಂಡತಿಯೇ ಪ್ರಮುಖ ಕಾರಣ ಎಂಬಿತ್ಯಾದಿ ಮನಃಸ್ಥಿತಿಯು ಆ ಕಾಲದ್ದು ಮಾತ್ರವಲ್ಲ ಈಗಲೂ ಚಾಲ್ತಿಯಲ್ಲಿರುವಂಥದ್ದು ಅದೇ ರೀತಿ ಹೆಣ್ಣಿಗೆ ರಕ್ಷಣೆಯಾಗಿ ಓರ್ವ ಗಂಡ ಬೇಕು ಅವನ ಆಸರೆಯಿಲ್ಲದ ಹೆಣ್ಣು ಸದಾ ತನಗೆ ಲಭ್ಯಳು ಅವಳನ್ನು ಹೇಗೂ ಬಳಸಿಕೊಳ್ಳಬಹುದೆಂಬ ಮನಸ್ಥಿತಿಯೂ ಯಾವ ಕಾಲಕ್ಕೂ ಎದ್ದು ಕಾಣುವಂಥದ್ದು ಅಂದು ಅಸಂಖ್ಯಾತರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಮನೆ ಹೊಲಗಳನ್ನು ಬಿಟ್ಟು ಒದ್ದಾಡಿ ಕೊನೆಗೂ ಅದನ್ನು ದೊರಕಿಸಿಕೊಂಡರು ಆದರೆ ಅನೇಕರು ಅವರೊಳಗಿನ ಅಹಂ ಸ್ವಾರ್ಥ ಸಿಟ್ಟು ಸಂಕುಚಿತತೆ ಮನೋ ದೌರ್ಬಲ್ಯದ ದಾಸ್ಯಗಳಿಂದ ಬಿಡುಗಡೆ ಹೊಂದುವ ಬಗೆ ಅರಿಯದೇ ತಮ್ಮ ಮನೆಯೊಳಗಿನ ಹೆತ್ತವರು ಪತ್ನಿ ಮಕ್ಕಳನ್ನು ಬಂಧನಕ್ಕೆ ಸಿಲುಕಿಸಿಬಿಟ್ಟರು ಇದೆಲ್ಲವೂ ಇಂದೂ ಪ್ರಸ್ತುತವೇ ಕಾದಂಬರಿಯಲ್ಲಿ ಬರುವ ಈ ಕೆಳಗಿನ ಸಾಲುಗಳು ಸಾರ್ವಕಾಲಿಕ ಕಟು ಸತ್ಯವನ್ನು ಸಾರುವಂಥವು ಚರಿತ್ರೆಯ ಪುಸ್ತಕಗಳಲ್ಲಿ ಬೀದಿಯಲ್ಲಿ ಘೋಷಣೆ ಕೂಗಿದವರ ಹೆಸರಿರುತ್ತದೆಯೆ ವಿನಃ ಹೊಗೆಯ ಒಲೆ ಊದಿ ಹಿತ್ತಲ ಪ್ರಪಂಚದಲ್ಲೆ ಆಯುಷ್ಯ ಕಳೆದವರ ನೆನಪಿರುವುದಿಲ್ಲ ದೇಶದ ದೊಡ್ಡ ಕಥೆಗಳಲ್ಲಿ ಕೋಟೆಯ ಬಾಗಿಲನ್ನು ಕಾದವರಿಗೆ ಜಾಗವೇ ಇರುವುದಿಲ್ಲ ಇಂದೂ ಗಡಿಗಾಗಿ ವರ್ಷಗಟ್ಟಲೇ ಎಲ್ಲೋ ಹೋಗಿ ಕಾಯುವ ಸೈನಿಕ ತನ್ನವರನ್ನು ಯಾವುದೋ ಹಳ್ಳಿಯ ಮೂಲೆಯಲ್ಲಿ ಬಿಟ್ಟು ಹೋಗುವಾಗ ಅವರ ಪರಿಸ್ಥಿತಿ ಮನಃಸ್ಥಿತಿಯು ಅಂತತ್ತೆ ಸುಬ್ರಾಯಪ್ಪನ ಹೆತ್ತವರಿಗಿಂತ ಭಿನ್ನವಾಗಿರದೇನೋ ಲೈಂಗಿಕ ವಾಂಛೆ ಕೇವಲ ಗಂಡಿನ ಸ್ವತ್ತು ಸ್ವಭಾವ ಎಂಬ ಮೌಢ್ಯ ಅಂದಿನಿಂದಲೂ ಹರಿದು ಬಂದ ಕಣಕು ನೀರು ಆದರೆ ಹೆಣ್ಣು ಗಂಡಿನ ನಡುವಿನ ಸೂಕ್ಷ್ಮ ವ್ಯವಹಾರಗಳನ್ನು ಬಹಳ ನಾಜೂಕಾಗಿ ನೇಯ್ದ ಪಾತ್ರಗಳೂ ಇಲ್ಲಿವೆ ಉದಾಹರಣೆಗೆ ಕಾದಂಬರಿಯ ನಡುವೆ ಬರುವ ಕನ್ನಡಗಲ್ ಲಚ್ಚಿ ಚಿಕ್ಕಿಯ ಕಥೆ ಕೆಲವೇ ಪುಟಗಳಲ್ಲಿ ಬಂದು ಹೋಗುವ ಈ ಪಾತ್ರ ಬಿತ್ತರಿಸುವ ದೃಶ್ಯ ಕಾವ್ಯ ಬಹಳ ಸುಂದರವಾಗಿದೆ ಬಹಳ ಹಿಂದೆ ಎಲ್ಲೋ ಒಂದೆಡೆ ಈ ಒಂದು ಕಥೆ ಓದಿದ್ದೆ ಇಬ್ಬರು ಸಹೋದರರು ದೇವಸ್ಥಾನಕ್ಕೆಂದು ಕಾಡಿನಲ್ಲಿ ಸಾಗುತ್ತಿರುತ್ತಾರೆ ನಡುವೆ ಜೋರಾದ ಗಾಳಿ ಮಳೆ ಬಂದು ದಿಕ್ಕು ತಪ್ಪಿ ಬೇರ್ಪಡುತ್ತಾರೆ ತಮ್ಮನು ದಾರಿ ತಪ್ಪಿ ವೇಶ್ಯೆಯೋರ್ವಳ ಮನೆಗೆ ಹೋದರೆ ಅಣ್ಣ ಹೇಗೋ ಆ ದೇವಸ್ಥಾನವನ್ನು ಹೋಗಿ ಸೇರುತ್ತಾನೆ ಆದರೆ ಅಲ್ಲಿ ಆತನಿಗೆ ಯಾರಿಂದಲೋ ತಿಳಿಯುತ್ತದೆ ತನ್ನ ತಮ್ಮ ಅಂಥವಳ ಮನೆಗೆ ಹೋಗಿಬಿಟ್ಟಿರುವನು ಎಂದು ಇತ್ತ ರಾತ್ರಿ ಬೆಳಗಾಗುವವರೆಗೂ ವೇಶ್ಯೆಯ ಮನೆಯ ಜಗುಲಿಯ ಮೂಲೆಯಲ್ಲೆಲ್ಲೋ ಕುಳಿತ ತಮ್ಮ ದೇವಸ್ಥಾನದ ಧ್ಯಾನದಲ್ಲೇ ಇದ್ದು ಬೆಳಗಾಗಿದ್ದೇ ಅಲ್ಲಿಂದ ಹೊರಟುಬಿಟ್ಟರೆ ಅತ್ತ ಅಣ್ಣನು ತನ್ನ ತಮ್ಮ ಅದೆಷ್ಟು ಸುಖದಲ್ಲಿದ್ದಾನೋ ಎಂದು ಕಲ್ಪನೆಮಾಡಿಕೊಂಡು ಅಸಹನೆಯಿಂದ ಕುದಿಯುತ್ತಲೇ ದೇವಸ್ಥಾನದಲ್ಲಿ ಕುಳಿತು ಬೆಳಗುಮಾಡಿರುತ್ತಾನೆ ಇವರಿಬ್ಬರೂ ಈ ಕಾದಂಬರಿಯಲ್ಲಿ ಬರುವ ಅಂತತ್ತೆ ಸುಬ್ರಾಯಪ್ಪ ಪುಟ್ಟಣ್ಣ ಹೀಗೆ ಹಲವು ಪಾತ್ರಗಳಲ್ಲಿ ಕಂಡರು ಕುತೂಹಲಕರ ಕಥನ ಸ್ವಾತಂತ್ರ್ಯಪೂರ್ವದ ಮಲೆನಾಡಿನ ಪರಿಸರ ಕಾಡು ಜನಜೀವನ ಬೇಸಾಯ ಪದ್ಧತಿಗಳ ವಿವರಣೆ ಯಾವ ಕಾಲಕ್ಕೂ ಸಲ್ಲಬಹುದಾದ ಹೆಣ್ಣು ಗಂಡಿನ ಮನೋವ್ಯಾಪಾರ ಎದುರಾಗುವ ಅಸಂಖ್ಯ ಆಪತ್ತುಗಳನ್ನು ಪ್ರತಿಕೂಲ ವಾತಾವರಣದಲ್ಲೂ ಕೇವಲ ಮನೋಬಲದಿಂದ ಎದುರಿಸುವುದು ಹೇಗೆಂಬುದಕ್ಕೆ ಸಿಗುವ ನಿದರ್ಶನಗಳು ನಿರೂಪಕನ ಸಮಚಿತ್ತತೆ ಇವೆಲ್ಲವುಗಳನ್ನೂ ಮೃಗಶಿರ ಕಾದಂಬರಿಯನ್ನೋದಿ ಆಸ್ವಾದಿಸಬಹುದು ತೇಜಸ್ವಿನಿ ಹೆಗಡೆ posted by ತೇಜಸ್ವಿನಿ ಹೆಗಡೆ at 06 23 pm ಕಾಮೆಂಟ್ ಗಳಿಲ್ಲ ಇದನ್ನು ಇಮೇಲ್ ಮಾಡಿ ಇದನ್ನು ಬ್ಲಾಗ್ ಮಾಡಿ x ಗೆ ಹಂಚಿಕೊಳ್ಳಿ facebook ಗೆ ಹಂಚಿಕೊಳ್ಳಿ pinterest ಗೆ ಹಂಚಿಕೊಳ್ಳಿ labels ನಾ ಮೆಚ್ಚಿದ ಕೃತಿ ಒಳಗೊಂದು ಕಿರುನೋಟ ಲೇಖನ ಭಾನುವಾರ ಜುಲೈ 5 2026 ಅವ್ವರಸಿಯ ಸಾರ್ಥಕ ಬದುಕಿನ ಅನಾವರಣ ಬಾಲ್ಯದಲ್ಲಿ ಶಾಲಾದಿನಗಳಲ್ಲಿ ನಡೆಯುತ್ತಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ಹಲವು ಹೆಣ್ಮಕ್ಕಳು ಹಾಕುತ್ತಿದ್ದುದು ಕಿತ್ತೂರು ರಾಣಿ ಚೆನ್ನಮ್ಮ ಉಳ್ಳಾಲದ ಅಬ್ಬಕ್ಕ ರಾಣಿ ಒನಕೆ ಓಬವ್ವ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಇವರುಗಳ ವೇಷವನ್ನೇ ಹೀಗಾಗಿ ನಮಗೆಲ್ಲ ಕೆಚ್ಚೆದೆಯ ರಾಣಿಯರೆಂದರ ತಕ್ಷಣ ನೆನಪಿಗೆ ಬರುತ್ತಿದ್ದುದೇ ಇವರೆಲ್ಲರು ಆದರೆ ಯುರೋಪಿನ ಕೆಲವು ಕುತ್ಸಿತ ಬುದ್ಧಿಯ ಇತಿಹಾಸಕಾರರು ಮತ್ತು ಓರ್ವ ಹೆಣ್ಣಿನ ಚಾರಿತ್ರ್ಯವನ್ನು ಪ್ರಶ್ನಿಸಿದ ತಕ್ಷಣ ಅದನ್ನೇ ಶಿರಸಾ ನಂಬಿ ಮೂಲೆಗುಂಪಾಗಿಸುವ ಪುರುಷಪ್ರಧಾನ ವ್ಯವಸ್ಥೆಯ ದೆಸಿಯಿಂದಾಗಿ ಮೇಲೆ ಉಲ್ಲಾಖಿಸಿದ ಎಲ್ಲ ಮಹಾನ್ ರಾಣಿಯರ ಸಾಲಿಗೆ ನಿಲ್ಲುವ ಅದಕ್ಕಿಂತಲೂ ತುಸು ಹೆಚ್ಚೇ ಸ್ಥಾನ ಪಡೆಯಬಹುದಾದ ಸಾಧ್ಯತೆಯಿದ್ದ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿಯ ಯಶೋಗಾಥೆಯನ್ನು ಕರುನಾಡಿನ ಜನತೆಯಿಂದಲೇ ಮುಚ್ಚಿಡಲಾಯಿತು ಮಕ್ಕಳ ಪಠ್ಯದಲ್ಲಿ ಕಥೆ ನಾಟಕ ಲೇಖನಗಳಲ್ಲಿ ರಾಜಾಜಿಸಬೇಕಾಗಿದ್ದ ಧೀರ ಧೀಮಂತ ಜನರಿಗಾಗಿಯೇ ತನ್ನ ಸುದೀರ್ಘ ಬದುಕನ್ನೇ ಮುಡಿಪಾಗಿಟ್ಟ ನಗಿರೆಯ ರಾಣಿಯನ್ನು ದುಷ್ಟ ಬುದ್ಧಿಯೋರ್ವನ ಅಪಪ್ರಚಾರದ ಕಾರಣದಿಂದ ಮೂಲೆಗುಂಪಾಗಿಸಿಬಿಟ್ಟರು ಇದಕ್ಕೆ ಕಾರಣ ಹಲವು ವೈವಾಹಿಕ ಬದುಕನ್ನಪ್ಪದೇ ಯಾವುದೇ ಸಂತಾನ ಹೊಂದದೇ ವಿರಕ್ತಿಯನ್ನೇ ಹೊದ್ದು ಕೇವಲ ತನ್ನ ರಾಜ್ಯ ಪ್ರಜೆಗಳ ಹಿತಾಸಕ್ತಿಗಾಗಿ ದುಡಿದು ಹಣ್ಣಾದ ಆ ಜೀವವನ್ನು ಗೌರವಿಸಲು ಕಾರಣ ಸಿಕ್ಕಿರಲಿಕ್ಕಿಲ್ಲ ಯಾವುದೇ ಶಾಸನ ಬರೆಸದೇ ತಾನು ಕೊಟ್ಟ ದಾನ ದತ್ತಿ ಮಾಡಿಸಿದ ಅಭಿವೃದ್ಧಿಗೆ ಯಾವ ಪುರಾವೆಯನ್ನಿಡಲು ಹೋಗದೇ ಎಲ್ಲವೂ ದೇವರ ಇಚ್ಛೆ ಎಂದು ನಿರ್ಲಿಪ್ತಳಾಗಿ ಬದುಕಿನ ಸಾಳುವ ವಂಶದ ಕೊನೆಯ ಕೊಂಡಿಯಾದ ಈ ರಾಣಿಯ ಕುರಿತು ಅಸಡ್ಡೆ ಬೆಳೆದಿರಬಹುದು ಆದರೆ ತಡವಾಗಿಯಾದರೂ ಸರಿ ಇಂದು ಈ ಒಂದು ಸಮಗ್ರ ಕಥನವನ್ನೋದಿದ ಮುಗಿಸಿದಾಗ ನನ್ನ ಮನಸ್ಸು ಆರ್ದ್ರಗೊಂಡಿತು ಹೀಗಾಗಿ ಚೆನ್ನಭೈರಾದೇವಿ ಎಂಬ ಈ ಒಂದು ಅಪೂರ್ವ ಕೃತಿಯನ್ನು ರಚಿಸಿ ಆ ಮೂಲಕ ನಮಗೆ ಮತ್ತು ಮುಂಬರುವ ಪೀಳಿಗೆಗೆ ಒಂದು ಮಹಾನ್ ವ್ಯಕ್ತಿಯನ್ನು ಸಶಕ್ತವಾಗಿ ಪರಿಚಿಯಿಸಿದ್ದಕ್ಕೆ ಲೇಖಕರಾದ ಡಾ ಗನಾನ ಶರ್ಮ ಅವರಿಗೆ ಅನಂತ ಧನ್ಯವಾದಗಳು ಅವರೇ ಹೇಳಿರುವಂತೆ ಇದು ಕೇವಲ ಓರ್ವ ರಾಣಿಯ ಕಥೆ ಮಾತ್ರವಲ್ಲ ಹೆಣ್ಣೋರ್ವಳ ಬದುಕಿನ ಹಲವು ಮಗ್ಗಲುಗಳನ್ನು ಪರಿಚಯಿಸುವ ಕಾದಂಬರಿ ಯಾರು ಈ ಚೆನ್ನಭೈರಾದೇವಿ 1552 ರ ಸುಮಾರಿಗೆ ಪಟ್ಟವನ್ನೇರಿ ಸುಮಾರು ಐವತ್ತಾರು ವರ್ಷಗಳ ಕಾಲ ಹೈವ ಕೊಂಕಣ ತುಳುನಾಡುಗಳ ಮಹಾಮಂಡಳೇಶ್ವರಿಯಾಗಿ ಮೆರೆದವಳು ಪೋರ್ಚುಗೀಸರಿಂದಲೇ ರೈನಾ ದ ಪಿಮೆಂಟಾ ಎಂದು ಕರೆಸಿಕೊಂಡು ತನ್ನ ಮುತ್ಸದ್ದಿತನ ಚತುರತೆ ಕುಶಾಗ್ರಮತಿ ಧೈರ್ಯದಿಂದ ಪೋರ್ಚುಗೀಸರನ್ನೇ ಹಿಮ್ಮೆಟ್ಟಿಸಿದವಳು ಎಂತಹ ಕಠಿಣ ಪರಿಸ್ಥಿತಿಯಲ್ಲೂ ತನ್ನ ಆದರ್ಶ ನಿಷ್ಠೆಯನ್ನು ಬಿಟ್ಟವಳಲ್ಲ ಬದುಕು ಅವಳಿಗೆ ಕಲ್ಲು ಮುಳ್ಳಿನ ಹಾಸಿಗೆಯಷ್ಟೇ ಕಠಿಣವಾಗಿತ್ತು ಆದರೆ ಆಕೆ ಅದನ್ನೇ ಬಗ್ಗಿಸಿ ಪ್ರಜೆಗಳಿಗೆ ಬದುಕನ್ನು ಸರಳಗೊಳಿಸಿದವಳು ಬದುಕು ಚೆನ್ನಭೈರಾದೇವಿಗೆ ಅತ್ಯುತ್ತಮವಾದದ್ದನ್ನು ಕೊಟ್ಟಿತ್ತೋ ಇಲ್ಲವೋ ಆದರೆ ಅವಳಂತೂ ಪ್ರಜೆಗಳಿಗೆ ಅತ್ಯುತ್ತಮ ಬದುಕನ್ನು ಕಟ್ಟಿಕೊಟ್ಟಿದ್ದಳು ಕಾದಂಬರಿಯಲ್ಲೊಂದೆಡೆ ಬರುವ ಈ ಸಾಲು ಅಕ್ಷರಶಃ ಅವಳಿಗೊಪ್ಪುವಂಥದ್ದು ಅಂತಹ ಧೀಮಂತ ವ್ಯಕ್ತಿತ್ವಕ್ಕೆ ಅವಳದೇ ಸೋದರಮಾವ ಕೃಷ್ಣದೇವರಸ ತನ್ನ ಸ್ವಾರ್ಥಕ್ಕಾಗಿ ಮತ್ಸರದಿಂದ ಅವಳ ಬೆಂಗಾವಲಿನ ಗೊಂಡನಾಯಕನ ಜೊತೆಗೆ ಅವಳ ಅನೈತಿಕ ಸಂಬಂಧದ ಪುಕಾರನ್ನು ಹಬ್ಬಿಸಿದ ಮುಂದೆ ಅವಳಿಂದ ಸೋತು ಸುಣ್ಣವಾಗಿದ್ದ ಪೋರ್ಚುಗೀಸರ ಸೇಡನ್ನು ತೀರಿಸಲೋ ಎಂಬಂತೆ ಯುರೋಪಿನ ಕೆಲವು ಇತಿಹಾಸಕರರು ಅದನ್ನೇ ಎತ್ತಿಹಿಡಿದರು ವಿದೇಶಿ ಇತಿಹಾಸ ತಜ್ಞರು ಹೇಳಿದ್ದೆ ಪರಮ ಐತಿಹಾಸಿಕ ಸತ್ಯವೆಂದು ಬಗೆವ ನಮ್ಮವರೂ ಅದನ್ನೇ ನಂಬಿ ಅವಳ ಅಪಾರ ಕೊಡುಗೆ ಹೋರಾಟ ಹೃದಯ ವೈಶಾಲ್ಯತೆ ರಾಜನೀತಿಯ ಮುತ್ಸದ್ದಿತನ ಎಲ್ಲವನ್ನೂ ಬದಿಗೆ ತಳ್ಳಿ ಭವಿಷ್ಯದಲ್ಲಿ ಎಲ್ಲರೂ ವಿಶೇಷವಾಗಿ ಕರ್ನಾಟಕದವರು ಸದಾ ನೆನಪಿನಲ್ಲಿಡಬೇಕಾದಂಥ ಅದ್ಭುತ ವ್ಯಕ್ತಿಯನ್ನು ಸಂಪೂರ್ಣ ಕತ್ತಲಿಗೆ ನೂಕಿಬಿಟ್ಟರು ಬಂಗಾಲದ ಮೈತ್ರಾದೇವಿ ಅವರ ನ ಹನ್ಯತೆ ಎಂಬ ಆತ್ಮಚರಿತ್ರೆಯಲ್ಲೊಂದು ಸಾಲು ಬರುತ್ತದೆ ಅಪ್ರಿಯವಾದ ಸತ್ಯವನ್ನು ಒಪ್ಪಿಕೊಳ್ಳಲು ಮನಸ್ಸನ್ನು ಸಿದ್ಧಪಡಿಸಿಕೊಳ್ಳಬಹುದು ಆದರೆ ಅಪ್ರಿಯವಾದ ಸುಳ್ಳನ್ನು ಎದುರಿಸುವ ಬಗೆಯಾದರೂ ಹೇಗೆ ಇದು ಅಕ್ಷರಶಃ ಗೇರುಸೊಪ್ಪೆಯ ಈ ರಾಣಿಗೂ ಅನ್ವಯಿಸುತ್ತದೆ ತಾನಾಗೇ ಎಂದೂ ಯಾರ ಮೇಲೂ ದಂಡೆತ್ತಿ ಹೋಗದ ಈ ರಾಣಿ ತನ್ನ ಮೇಲೆರಿಗಿದ ಯಾರನ್ನೂ ಸುಮ್ಮನೆ ಬಿಟ್ಟಿಲ್ಲ ಸೋತಿಲ್ಲ ಎನ್ನುವುದನ್ನು ಈ ಕಾದಂಬರಿ ಎತ್ತಿ ತೋರಿದೆ ಇಷ್ಟಕ್ಕೂ ಹೆಣ್ಣನ್ನು ಹಣಿಯ ಬೇಕೆಂದರೆ ಯುದ್ಧದಲ್ಲಿ ಸೋಲಿಸಲೇಬೇಕೆಂದಿಲ್ಲವಲ್ಲ ಒಂದು ಚಾರಿತ್ರ್ಯಹನನದ ಸುಳ್ಳಿನ ಕಿಡಿ ಸಾಕು ಹಾಗೆ ನೋಡಿದರೆ ರಾಣಿ ಇಲ್ಲೂ ಸೋಲು ಕಂಡಿಲ್ಲ ಎಂದೇ ಹೇಳಬಹುದು ತನ್ನ ಮೇಲೆ ಹೊರೆಸಿದ ಆಪಾದನೆಯನ್ನು ಮೆಟ್ಟಿ ಸೆಟೆದು ನಿಂತು ಬಾಯಿ ಮುಚ್ಚಿಸಿದವಳು ಆದರೆ ಕೊನೆಗೆ 75 ರ ಹರೆಯದ 1606 ತನ್ನ ಮುಪ್ಪಿನಗಾಲದಲ್ಲಿ ತನ್ನದೇ ನಿರ್ಲಿಪ್ತ ಅಲಕ್ ನಿರಂಜನ್ ಭಾವನೆಯಿಂದ ಕೆಳದಿಯ ವೆಂಕಟಪ್ಪ ನಾಯಕನಿಗೆ ಸ್ವಯಂ ಶರಣಾಗಿ ಕೊನೆಗೆ ಸಲ್ಲೇಖನ ವೃತದ ಮೂಲಕ ದೇಹ ತ್ಯಜಿಸಿದ್ದು ಬಿಟ್ಟರೆ ಬಿಜಾಪುರ ಪೋರ್ಚುಗೀಸ್ ಕೆಳದಿ ಹೀಗೆ ಎಲ್ಲರನ್ನೂ ಹಿಮ್ಮೆಟ್ಟಿಸಿದ್ದ ಸಾಹಸಿ ಭೈರಾದೇವಿಯ ಧರ್ಮ ಸಹಿಷ್ಣುತೆ ತಾನು ನಂಬಿದ ಧರ್ಮ ದೇವರ ಮೇಲೆ ನಿಶ್ಕಾಮ ಪ್ರೇಮ ಶರಣಾಗತ ಭಾವ ಇದ್ದಾಗ ಇತರ ಎಲ್ಲ ಸಂಪ್ರದಾಯ ಆಚಾರ ವಿಚಾರ ನಂಬಿಕೆಗಳ ಮೇಲೂ ಅದೇ ಅಭಿಮಾನ ಶ್ರದ್ಧೆ ಇರುತ್ತದೆ ಎನ್ನುವುದಕ್ಕೇ ಈಕೆಯ ಎಲ್ಲ ಧಾರ್ಮಿಕ ಜೀರ್ಣೋದ್ಧಾರಗಳೇ ಸಾಕ್ಷಿ ಜಿನ ಬಸದಿಗಳಷ್ಟೇ ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದವಳು ಆದರೆ ಎಲ್ಲೂ ಇದು ತನ್ನ ಕೊಡುಗೆ ಎಂಬ ಲಿಪಿ ಶಾಸನಗಳನ್ನು ಬರೆಸುವ ಕೊಡವೆಗೂ ಹೋಗದೇ ಇದೆಲ್ಲ ದೇವರ ದೇಣಿಗೆ ಎಂದುಬಿಟ್ಟಳು ಬಹುಶಃ ಇದಕ್ಕೇ ಚರಿತ್ರೆಯೂ ಅವಳನ್ನು ಮರೆತುಬಿಟ್ಟಿತೇನೋ ಕೇವಲ ಧರ್ಮೋದ್ಧಾರ ಮಾತ್ರವಲ್ಲ ಪ್ರಜೆಗಳಿಗಾಗಿ ರಸ್ತೆ ಕುಡಿವ ನೀರಿನ ಸರಬರಾಜು ಸುಭದ್ರ ನೆಲೆ ಆಯಾ ಕಾಲಕ್ಕೆ ತಕ್ಕುದಾದ ಬೆಳೆಯ ವ್ಯಾಪಾರಕ್ಕೆ ಪ್ರೋತ್ಸಾಹ ಹೀಗೆ ಸಕಲ ರೀತಿಯಲ್ಲೂ ಏಳಿಗೆಗೆ ಶ್ರಮಿಸಿದವಳು ತನ್ನ ರಾಜ್ಯದ ಶಕ್ತಿ ಮತ್ತು ಬಲಹೀನತೆಯನ್ನು ಚೆನ್ನಾಗಿ ಅರಿತಿದ್ದ ಚೆನ್ನಭೈರಾದೇವಿ ಕಾಳುಮೆಣಸಿನ ವ್ಯಾಪಾರದ ಮೂಲಕ ಬೊಕ್ಕಸಕ್ಕೆ ಅಪಾರ ಧನರಾಶಿ ತುಂಬಿದರೆ ಶಬಲೆಯಂತಹ ಗೂಢಚರ್ಯೆಯರನ್ನು ನಿರ್ಮಿಸಿ ದೇಶದೊಳಗಿನ ಗೆದ್ದಲುಗಳನ್ನು ಮಟ್ಟ ಹಾಕಿದವಳು ಇವಳಂತಹ ರಾಣಿ ನನ್ನ ಕರ್ನಾಟಕವನ್ನಾಳಿದ್ದಳು ಅದೂ ನನ್ನ ಹುಟೂರಾದ ಉತ್ತನ ಕನ್ನಡದಲ್ಲೇ ಇದ್ದಳು ಎಂಬ ಭಾವವೇ ರೋಮಾಂಚನ ತರುವಂಥದ್ದು ಪೂರ್ಚುಗೀಸರ ಕ್ರೌರ್ಯದ ಅನಾವರಣ ವಲಸೆ ಎಂದರೆ ಕೇವಲ ಒಂದು ಸಮುದಾಯದ ಗುಳೆ ಅಲ್ಲ ಒಂದು ಬೃಹತ್ ವೃಕ್ಷವನ್ನು ಬೇರು ಸಮೇತ ಕಿತ್ತು ಅದು ಬೆಳೆಯಲು ಅನುಕೂಲ ವಾತಾವರಣವಿರುವ ಪ್ರದೇಶದಿಂದ ಬಲವಂತದಿಂದ ತೆಗೆದು ಪ್ರತಕೂಲ ಜಾಗವೊಂದಕ್ಕೆ ತಂದು ಹುಗಿವ ಪ್ರಯತ್ನ ಸ್ವಪ್ನ ಸಾರಸ್ವತ ದಂಥ ಅದ್ಭುತ ಕಾದಂಬರಿಗಳು ಸಾರಸ್ವತರ ಕರುಣಾಜನಕ ವಲಸೆಯ ಕಥೆಯನ್ನು ಸ್ಪಷ್ಟವಾಗಿ ತೆರೆದಿಟ್ಟಿವೆ ನಮ್ಮ ಮತಾಂತರ ಪ್ರಯತ್ನಗಳ ಹಿಂದಿರುವುದೂ ಇದೇ ಮನಃಸ್ಥಿತಿ ನಾವು ಇವ್ಯಾಂಜುಲಿಕ್ ಪಾದ್ರಿಗಳು ಕ್ರಿಸ್ತನಿಗಾಗಿ ಜೀವ ಮುಡಿಪಿಡುತ್ತೇವೋ ಇಲ್ಲವೋ ಕ್ರಿಶ್ಚಿಯಾನಿಟಿಗಾಗಿ ಮುಡಿಪಿಡುತ್ತೇವೆ ಕ್ರಿಶ್ಚಿಯಾನಿಟಿಗಾಗಿ ಯಾವ ಸಾಹಸಕ್ಕೂ ಸಿದ್ಧರಾಗುತ್ತೇವೆ ನಮಗೆ ಮುಖ್ಯವಾಗಿರುವುದು ದೈವ ಶ್ರದ್ಧೆಯಲ್ಲ ಧರ್ಮಶ್ರದ್ಧೆ ಅದಕ್ಕಿಂತ ಮುಖ್ಯವಾಗಿರುವುದು ಸ್ವಾರ್ಥ ನಾಳೆ ವಿಶ್ವವೆಲ್ಲ ಕ್ರಿಶ್ಚಯನ್ ಧರ್ಮವನ್ನಪ್ಪಿಕೊಂಡರೆ ನಮ್ಮ ಬದುಕಿಗೆ ಪೂರ್ಣ ಭದ್ರತೆ ದೊರೆಯುವುದೆಂಬ ಲೋಭ ನನ್ನ ದೃಷ್ಟಿಯಲ್ಲಿ ಧರ್ಮವಿಸ್ತರಣೆಯ ಹಿಂದಿರುವುದೂ ನಮ್ಮ ದೇವರೇ ಮೇಲು ಎಂಬ ನಿರೂಪಿಸುವ ಹಠ ಇದು ಏಕದೇವೋಪಾಸನೆಯ ದೌರ್ಬಲ್ಯ ನಮಗೆ ಇರುವೊಬ್ಬ ದೇವರರೂ ಶ್ರೇಷ್ಠನೆಲ್ಲವೆಂದರೆ ನಾವು ಯಾರನ್ನು ಪೂಜಿಸಬೇಕು ನಿಮ್ಮ ಜಿಂಟುಗಳಿಗೆ ಹಾಗಲ್ಲ ಬಹುದೇವೋಪಾಸಕರಾದ ನಿಮಗೆ ದೇವರು ಒಬ್ಬನಲ್ಲ ಕೋಟಿ ದೇವರನ್ನು ಸೃಷ್ಟಿಸಿಕೊಂಡು ಸುಖವಾಗಿದ್ದೀರಿ ನಿಮಗೆ ನೀರು ನೆಲ ಬಾನು ಬೆಟ್ಟ ಎಲ್ಲವೂ ದೇವರೇ ಹಾಗಾಗಿ ನಿಮಗೆ ಒಬ್ಬ ದೇವರನ್ನು ಬಿಟ್ಟರೆ ಪೂಜಿಸಲು ಇನ್ನೊಬ್ಬನಿದ್ದಾನೆ ನಿಮ್ಮದಲ್ಲದ ದೇವರನ್ನು ಒಪ್ಪಿಕೊಳ್ಳುವುದನ್ನೂ ಅಭ್ಯಾಸ ಮಾಡಿಕೊಂಡಿದ್ದೀರಿ ಕಾದಂಬರಿಯಲ್ಲಿ ಬರುವ ಬ್ರೂನೋ ಪಾದ್ರಿಯ ಈ ಮಾತುಗಳು ಎಲ್ಲ ಕಾಲಕ್ಕೂ ಎಲ್ಲ ಮತಗಳಿಗೂ ಅನ್ವಯಿಸುವಂತಿದೆ ಇತಿಹಾಸದ ತಿಳಿವು ನಮ್ಮನ್ನು ರೊಚ್ಚಿಗೆಬ್ಬಿಸಬಾರದು ನಿಜ ಆದರೆ ಅದು ಮತ್ತೆಮತ್ತೆ ಮರುಕಳಿಸದಿರುವ ಎಚ್ಚರಿಕೆಯನ್ನು ಹುಟ್ಟಿಸುವಂತಿರಬೇಕು ಈ ನಿಟ್ಟಿನಲ್ಲಿ ಪರಕೀಯರ ದಾಳಿಗೆ ತುತ್ತಾಗುವವರ ಬವಣೆಯನ್ನು ಹಸಿಹಸಿಯಾಗಿ ಹರಡಿರುವ ಈ ಕೃತಿ ಸಶಕ್ತವಾಗಿದೆ ಎನ್ನಬಹುದು ಇನ್ನು ಸರಿಸುಮಾರು ಅದೇ ಸಮಯದಲ್ಲಿ ಉತ್ತರ ಕನ್ನಡದ ಬಹುತೇಕ ಭಾಗವನ್ನು ಆಳುತ್ತಿದ್ದ ಗೇರುಸೊಪ್ಪೆ ರಾಣಿ ಚೆನ್ನಭೈರಾದೇವಿ ಹೇಗೆ ಆ ಗೋವೆಯ ಸಾರಸ್ವತ ವಲಸಿಗರಿಗೊಂದು ಘನತೆಯ ಬದುಕನ್ನು ಸುಭದ್ರ ನೆಲೆಯನ್ನು ಒದಗಿಸದಳು ಎಂಬುದನ್ನೂ ಈ ಕಾದಂಬರಿ ತೆರೆದಿಡುತ್ತದೆ ನಿಷ್ಕಾಮ ಪ್ರೀತಿಗೆ ವ್ಯಾಖ್ಯಾನ ಬರೆವ ಭೈರಾದೇವಿಯ ಗುರುಪುತ್ರ ಜಿನದತ್ತ ಒಂದೆಡೆ ಕಾಮ ಕ್ರೋಧ ಮದ ಮತ್ಸರಕ್ಕೊಳಗಾಗಿ ಸ್ವಂತ ಅಕ್ಕನ ಮಗಳ ಚಾರಿತ್ರ್ಯವನ್ನೇ ಹನನಗೊಳಿಸುವ ಸಾಳುವ ವಂಶದ ಕೃಷ್ಣದೇವರಸ ಇನ್ನೊಂದೆಡೆ ದೇಹ ವಾಂಛೆ ಮೋಹ ಕಾಮ ಇವೆಲ್ಲವುಗಳ ಗೊಡವೆಯಿಲ್ಲದೇ ಭೈರಾದೇವಿಯ ಅಕಳಂಕ ಮನಸ್ಸನ್ನು ಪ್ರೀತಿಸಿ ಅವಳ ಮತ್ತು ರಾಜ್ಯದ ಹಿತಾಸಕ್ತಿಗಾಗಿ ತನ್ನನ್ನೇ ಮುಡಿಪಾಗಿಟ್ಟ ಜಿನದತ್ತ ಎರಡೂ ವೈರುಧ್ಯಗಳ ಮೂಲಕ ಮನುಷ್ಯನ ಮನೋ ವ್ಯಾಪಾರ ಮತ್ತು ಅವುಗಳಿಂದಾಗುವ ವಿನಾಶ ಮತ್ತು ಒಳಿತನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ ಸ್ವಂತದ್ದನ್ನಷ್ಟೇ ಪ್ರೀತಿಸಬೇಕು ಅಥವಾ ಪ್ರೀತಿಸುವುದೆಲ್ಲ ಸ್ವಂತವಾಗಬೇಕು ಎಂಬ ಸ್ವಾರ್ಥ ನನ್ನದಲ್ಲ ಪ್ರೀತಿಯ ಅರ್ಥ ಬಯಸುವುದರಲ್ಲಿಲ್ಲ ಪ್ರೀತಿಸುವುದರಲ್ಲಿದೆ ಅಷ್ಟೇ ಪ್ರೀತಿಯೊಂದು ಅನುಭವ ಅದು ವ್ಯಾಖ್ಯಾನಕ್ಕೆ ಸಿಗುವ ಸಂಗತಿಯಲ್ಲ ಎಂದಿರುವ ಜಿನದತ್ತನ ವೈಶಾಲ್ಯತೆ ನಿಷ್ಕಾಮ ಮನಸ್ಸು ರಾಣಿಯಲ್ಲೂ ಇತ್ತು ಎಂಬುದು ಮನದಟ್ಟಾಗುತ್ತದೆ ಅವಳು ತನ್ನ ರಾಜ್ಯವನ್ನು ಪ್ರಜೆಗಳನ್ನು ಯಾವುದೇ ಪ್ರತಿಫಲನದ ಅಪೇಕ್ಷೆ ನಿರೀಕ್ಷೆಗಳಿಲ್ಲದೇ ಪ್ರೀತಿಸಿದಳು ಎಷ್ಟು ವೈರಾಗ್ಯಪೂರ್ಣ ಪ್ರೀತಿ ಅವಳದಾಗಿತ್ತೆಂದರೆ ತಾನು ಕೊಟ್ಟಿದ್ದು ತನ್ನ ದೇಣಿಗೆ ಅಲ್ಲ ಅವರ ಹಕ್ಕು ಎಂಬುದು ಅವಳ ನಿಲುವಾಗಿತ್ತು ಬಹುಶಃ ಅವಳು ಪ್ರಜೆಗಳಿಂದ ಅದರಲ್ಲೂ ಕೆಲವು ಸೈನಾಧಿಕಾರಿಗಳಿಂದ ನಿಯತ್ತನ್ನೂ ನಿರೀಕ್ಷಿಸದೇ ಹೋಗಿದ್ದೇ ಅವಳ ಮೊದಲ ಹಾಗೂ ಅಂತಿಮ ಸೋಲಿಗೆ ಕಾರಣವಾಯ್ತೇನೋ ಜ್ವಾಲಾಮಾನಿಯ ಪ್ರಸ್ತಾಪ ರಾಣಿ ಪ್ರತಿ ದಿವಸ ತನ್ನ ನಿವಾಸದಲ್ಲಿದ್ದ ಜ್ವಾಲಾಮಾಲಿನಿ ಮೂರ್ತಿಗೆ ನಮಸ್ಕರಿಸುತ್ತಿದ್ದಳೆಂಬುದನ್ನು ಕಾದಂಬರಿಯಲ್ಲಿ ಓದಿ ಬಹಳ ಕುತೂಹಲವಾಯ್ತು ಹುಡುಕಿದಾಗ ಆಸಕ್ತಿಕರ ವಿಷಯಗಳು ದೊರಕಿದವು ಜ್ವಾಲಾಮಾಲಿನಿ ಜೈನ ಧರ್ಮದ ಎಂಟನೇ ತೀರ್ಥಂಕರರಾದ ಚಂದ್ರಪ್ರಭ ಅವರ ರಕ್ಷಕ ದೇವತೆಯಾಗಿದ್ದವಳು ಆರಂಭಿಕ ಮಧ್ಯಕಾಲೀನ ಕರ್ನಾಟಕದಲ್ಲಿ ಅತ್ಯಂತ ವ್ಯಾಪಕವಾಗಿ ಆರಾಧಿಸಲ್ಪಟ್ಟ ಯಕ್ಷಿಣಿಯರಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಳು ಎಂಬ ಮಾಹಿತಿ ದೊರಕಿತು ಜೈನಧರ್ಮದ ಆಚಾರ ಸಂಪ್ರದಾಯ ವೃತ ನೇಮಗಳ ಅರ್ಥ ಅವುಗಳ ಆಚರಣೆಯ ವಿಧಾನಗಳು ಸಲ್ಲೇಖನ ವ್ರತದ ಮೂಲೋದ್ದೇಶ ಮತ್ತು ಅದನ್ನು ಪಡೆಯಲು ಇರಬೇಕಾದ ಅರ್ಹತೆಗಳು ಹೀಗೆ ನಮಗೆ ಗೊತ್ತಿಲ್ಲದ ಒಂದು ಧರ್ಮಾಚರಣೆಯ ಸಮಗ್ರ ವಿವರಣೆಗಳನ್ನು ಸಂಶೋಧಿಸಿ ಒದಗಿಸಿರುವ ಮಾಹಿತಿಪೂರ್ಣ ಕಾದಂಬರಿ ಇದು ಲೇಖಕರ ಅಗಾಧ ಸಂಶೋಧನಾತ್ಮಕ ವಿವರಣೆ ಕಾದಂಬರಿಯುದ್ದಕ್ಕೂ ಶ್ರೀಯುತ ಗಜಾನನ ಶರ್ಮ ಅವರು ಈ ಒಂದು ಐತಿಹಾಸಿಕ ಜನಮಾನಸದಲ್ಲಿ ಜಾಗ ಪಡೆಯದಿರುವ ಕಥಾವಸ್ತುವನ್ನು ನಿರೂಪಿಸಲು ಎಷ್ಟೆಲ್ಲ ಸಂಶೋಧನೆ ಅಧ್ಯಯಯನಗಳನ್ನು ಮಾಡಿದ್ದಾರೆ ಎಂಬುದಕ್ಕೆ ಕೊನೆಯಲ್ಲಿ ಕೊಟ್ಟ ಆಕರ ಗ್ರಂಥಗಳು ಮತ್ತು ಮೂಲಗಳ ವಿವರಣೆಯೇ ಸಾಕ್ಷಿ ಅಲ್ಲದೇ ಆ ಕಾಲದ ಉಡುಪು ಆಚಾರ ವಿಚಾರ ನೇಮ ನಿಷ್ಠೆಗಳು ಆಹಾರ ವಿಹಾರ ಮುಖ್ಯವಾಗಿ ಜಿನ ಪದ್ಧತಿಗಳನ್ನು ಆಮೂಲಾಗ್ರಹವಾಗಿ ಸಂಗ್ರಹಿಸಿ ನೀಡಲಾಗಿದೆ ದಟ್ಟಕಾಡಿನಲ್ಲಿ ಚತುರತೆಯಿಂದ ಮಾಡುವ ಯುದ್ಧಗಳು ಗೇರುಸೊಪ್ಪೆಯ ಘಾಟನ್ನು ಏರಲಾಗದೇ ಬುಸುಗುಡುವ ಕತ್ತೆಗಳನ್ನು ವೈರಿಗಳ ದಾಳಿಕೋರರ ಬಾಣದಿಂದ ಪಾರುಮಾಡಲು ರಾಣಿ ಮಾಡುತ್ತಿದ್ದ ಚಾಣಾಕ್ಷ ಉಪಾಯಗಳನ್ನೋದಿ ಬೆರಗು ಮೂಡಿತು ಕರಿಮೆಣಸು ಬಿಳಿಕಾಳು ಮೆಣಸಿನ ವ್ಯಾಪಾರದ ಚತುರತೆ ಅದಕ್ಕಾಗಿ ಆಕೆ ಯಾವೆಲ್ಲ ಸೌಕರ್ಯ ಸವಲತ್ತುಗಳನ್ನು ಜನರಿಗೆ ಹೇಗೆಲ್ಲ ಏರ್ಪಡಿಸಿದಳು ಎಂಬುದರ ಸ್ಪಷ್ಟ ನಿದರ್ಶನ ಸಿಗುತ್ತದೆ ಮಧ್ಯಕಾಲದಲ್ಲಿ ಕರ್ನಾಟಕ ಅದರಲ್ಲೂ ಕರಾವಳಿ ಮಲೆನಾಡಿನ ಜನಜೀವನ ಮನೋವ್ಯಾಪಾರಗಳ ಅನಾವರಣ ನಮಗಾಗುತ್ತದೆ ಪ್ರತಿ ಅಧ್ಯಾಯದಲ್ಲೂ ಲೇಖಕರ ಸಂಶೋಧನೆ ಸೂಕ್ಷ್ಮ ನಿರ್ವಹಣೆ ಎದ್ದುಕಂಡು ಕಥೆಯ ಗಟ್ಟಿತನಕ್ಕೆ ನೈಜತೆಗೆ ಇಂಬುಕೊಡುತ್ತದೆ ತನ್ನ ನಿಸ್ವಾರ್ಥ ಪ್ರಜಾಸೇವೆ ಧೀಮಂತ ವ್ಯಕ್ತಿತ್ವದಿಂದ ಪ್ರಜೆಗಳಿಂದ ಪ್ರೀತಿಪೂರ್ವಕವಾಗಿ ಅವ್ವರಸಿ ಎಂದು ಕರೆಸಿಕೊಂಡ ಚೆನ್ನಭೈರಾದೇವಿ ಪಟ್ಟದಲ್ಲಿದ್ದರೂ ಪೀಠಕ್ಕಂಟಿಕೊಳ್ಳದೇ ಅಕ್ಷರಶಃ ಪದ್ಮಪತ್ರದ ಮೇಲಿನ ಹನಿಬಿಂದುವಿನಂತೆ ಹೇಗೆ ಬದುಕಿದಳು ಮಹಾಮಂಡಳೇಶ್ವರಿಯಾಗಿ ಪಂಚಾಣುವ್ರತದ ಉಪದೇಶಪಡೆದು ಜಿನಪಾದ ಪೂಜಪರಳಾದ ಶ್ರಾವಕಿಯಾಗಿ ಯಾರ ಹಂಗಿಗೂ ಒಳಗಾಗದೇ ಯಾರಿಗೂ ಬಗ್ಗದೇ ಕೇವಲ ಪ್ರಜೆಗಳ ಪ್ರೀತ್ಯಾದರಗಳಿಗೆ ತಲೆಬಾಗಿ ಸಲ್ಲೇಖನ ವ್ರತ ಕೈಗೊಂಡು ಜಿನಪಾದ ಸೇರಿದ ಓರ್ವ ಅಪೂರ್ವ ಜೀವಿಯ ಆತ್ಮಕಥನವಿದು ಕಳಂಕದ ಸುಳ್ಳು ಎಷ್ಟೇ ಕಾಡ್ಗಿಚ್ಚಿನಂತೆ ಹಬ್ಬಿದರೂ ಸತ್ಯದ ನಂದಾದೀಪ ಸದಾ ಬೆಳಗಿ ನಿಜದ ಪ್ರಭೆ ಎಂದಾದರೊಂದು ದಿನ ಹೊರಹೊಮ್ಮುತ್ತದೆ ಎಂಬುದಕ್ಕೆ ಚೆನ್ನಭೈರಾದೇವಿ ಯಂತಹ ಕಾದಂಬರಿಗಳು ಅಳಿದುಳಿದ ಐತಿಹಾಸಿಕ ಸಾಕ್ಷಿಗಳು ಇಂದು ಬೆಳಕಿಗೆ ಬರುತ್ತಿರುವುದೇ ಸಾಕ್ಷಿ ಕಾದಂಬರಿಯನ್ನೋದಿದ ಮೇಲೆ ಮನದಲ್ಲಿ ಅಚ್ಚೊತ್ತುವ ಕೆಲವು ಅಪೂರ್ವ ಸಾಲುಗಳು ಸಮಾಜದ ದೃಷ್ಟಿಯಲ್ಲಿ ಬೀಜ ಎಲ್ಲಿ ಉದುರಿ ಬಿದ್ದು ಮೊಳೆತರೂ ಅದಕ್ಕೆ ಮಾಲಿನ್ಯದ ಹಂಗಿಲ್ಲ ಶುದ್ಧತೆಯ ಬದ್ಧತೆಯಿಲ್ಲದ ಅದಕ್ಕೆ ಸಂಸ್ಕಾರದ ಹಂಗೂ ಇಲ್ಲ ಹೇಗೆ ಮೊಳೆಯಿತು ಎಂಬುದಕ್ಕಿಂತ ಮೊಳೆಯುವುದೇ ಅದರ ಹೆಚ್ಚುಗಾರಿಕೆ ಆದರೆ ಕ್ಷೇತ್ರಕ್ಕೆ ಮಾತ್ರ ಪಾವಿತ್ರ್ಯದ ಪಾಗಾರ ನೇಮಗಳ ಬೇಲಿ ಸದಾ ಶುದ್ಧವಾಗಿರುವುದೇ ಅದರ ಮೌಲ್ಯ ಹಾಗೆಂದೇ ಅದಕ್ಕೆ ಹಲವು ಕಟ್ಟುಕಟ್ಟಳೆಗಳು ಇದಲ್ಲವೇ ಹೆಣ್ಣುಗಂಡುಗಳ ನಡುವಿನ ಶುದ್ಧಾಶುದ್ಧತೆಗೆ ಜಗತ್ತು ಅನುಸರಿಸುತ್ತಿರುವ ಮಾನದಂಡ ಪಾತ್ರ ಮುಗಿದ ಮೇಲೂ ರಂಗದಲ್ಲಿ ಉಳಿದರೆ ಪ್ರದರ್ಶನ ಹೇಗೆ ಸ್ವಾರಸ್ಯ ಕಳೆದು ಕೊಳ್ಳುವುದೋ ಹಾಗೇ ಅವಧಿ ಮುಗಿದ ಮೇಲೆ ಪದವಿಯಲ್ಲಿ ಮುಂದುವರಿಯುವುದೂ ಆಭಾಸ ಇಲ್ಲಿ ಯಾರೂ ಅನಿವಾರ್ಯರಲ್ಲ ಒಳ್ಳೆಯವರಾಗಿರುವುದಷ್ಟೇ ಮುಖ್ಯವಲ್ಲ ಒಳ್ಳೆಯವರೆಂದು ತೋರ್ಪಡಿಸಿಕೊಳ್ಳುವುದೂ ಅಷ್ಟೇ ಮುಖ್ಯ ಗೆದ್ದು ಬೀಗುವ ಸಾಮ್ರಾಜ್ಯಗಳ ರಾಜಬೀದಿಗಳಲ್ಲಿ ಬಳ್ಳದಲ್ಲಿ ಅಳೆದು ಮಾರುವ ಮುತ್ತುರತ್ನಗಳಲ್ಲಿ ವಿಧವೆಯರ ತಾಳಿ ಓಲೆಗಳ ಪಾಲಿಲ್ಲವೇನು ಹೋರಾಡಿ ಮಡಿದ ಯೋಧರಿಗೆ ವೀರ ಸ್ವರ್ಗ ಎಂದು ಬರೆದ ಚರಿತ್ರೆ ಬದುಕಿರುವ ಅವರ ಪತ್ನಿಯರಿಗೆ ರೌರವ ನರಕವೆಂದು ಬರೆಯಿತೇನು ಯುದ್ಧಕ್ಕಾಗಿ ಎಷ್ಟೇ ವೆಚ್ಚ ಮಾಡಿದರೂ ಚಕ್ರವರ್ತಿಗಳು ಶ್ರೀಮಂತರಾಗಿ ಉಳಿಯುವುದು ಸೋತವರನ್ನು ಸುಲಿದು ತಾನೇ ಬದುಕೆಂದರೆ ತೆರೆಯೊಂದು ಬಂದರೆ ಹೆಜ್ಜೆಯ ಗುರುತೆಲ್ಲ ತೊಳೆದು ಹೋಗುವ ಮರಳು ತೀರದ ಪಯಣವಾಗಬೇಕು ತೇಜಸ್ವಿನಿ ಹೆಗಡೆ posted by ತೇಜಸ್ವಿನಿ ಹೆಗಡೆ at 10 39 pm ಕಾಮೆಂಟ್ ಗಳಿಲ್ಲ ಇದನ್ನು ಇಮೇಲ್ ಮಾಡಿ ಇದನ್ನು ಬ್ಲಾಗ್ ಮಾಡಿ x ಗೆ ಹಂಚಿಕೊಳ್ಳಿ facebook ಗೆ ಹಂಚಿಕೊಳ್ಳಿ pinterest ಗೆ ಹಂಚಿಕೊಳ್ಳಿ labels ನಾ ಮೆಚ್ಚಿದ ಕೃತಿ ಒಳಗೊಂದು ಕಿರುನೋಟ ಲೇಖನ ಹಳೆಯ ಪೋಸ್ಟ್ ಗಳು ಮುಖಪುಟ ಇದಕ್ಕೆ ಸಬ್ ಸ್ಕ್ರೈಬ್ ಆಗಿ ಪೋಸ್ಟ್ ಗಳು atom tweet ಕಟೀಲಮ್ಮ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೆ ಮಾನಸದೊಡತಿ ತೇಜಸ್ವಿನಿ ಹೆಗಡೆ ಮೂಲ ಮಲೆನಾಡಾದ ಶಿರಸಿ ಬೆಳೆದದ್ದು ಓದಿದ್ದು ಎಲ್ಲಾ ಕರಾವಳಿ ತೀರವಾದ ಮಂಗಳೂರಿನಲ್ಲಿ ಈಗಿರುವುದು ಬೆಂಗಳೂರಿನಲ್ಲಿ ನಾನು ವಾಸ್ತವಿಕ ನೆಲೆಯಲ್ಲಿ ಕಲ್ಪನೆಯನ್ನು ಕಾಣುವವಳು ಕಲ್ಪನೆಗೆ ವಾಸ್ತವಿಕತೆಯ ಚೌಕಟ್ಟನ್ನು ಹಾಕಿ ಬರೆಯುವುದೇ ನಿಜ ಬರಹ ಎನ್ನುವುದು ನನ್ನ ಅಭಿಮತ http manasa hegde blogspot com ಇದು ನನ್ನ ಕನ್ನಡ ಬ್ಲಾಗ್ http panchami hegde blogspot com ಇದು ನನ್ನ ಹಿಂದಿ ಬ್ಲಾಗ್ ನನ್ನ ಸಂಪೂರ್ಣ ಪ್ರ...
Thumbnail images (randomly selected): * Images may be subject to copyright.GREEN status (no comments)
  • ಕಟೀಲಮ್ಮ
  • ನನ್ನ ಫೋಟೋ
  • ಪ್ರತಿಬಿಂಬ
  • ಕಾಣ್ಕೆ
  • ಸಂಹಿತಾ
  • ಹೊರಳುದಾರಿ
  • ಹಂಸಯಾನ
  • ಜೋತಯ್ಯನ ಬಿದಿರು ಬುಟ್ಟಿ
  • Protected by Copyscape We...
    Protected by Copyscape Pl...
  • blogger web statistics

Verified site has: 144 subpage(s). Do you want to verify them? Verify pages:

1-5 6-10 11-15 16-20 21-25 26-30 31-35 36-40 41-45 46-50
51-55 56-60 61-65 66-70 71-75 76-80 81-85 86-90 91-95 96-100
101-105 106-110 111-115 116-120 121-125 126-130 131-135 136-140 141-144


The site also has references to the 39 subdomain(s)

  tejaswini-hegde.blogspot.com  Verify   kannadabala.blogspot.com  Verify   kiranjayanth.blogspot.com  Verify
  anjshankar.blogspot.com  Verify   rajesh-naik.blogspot.com  Verify   bogaleragale.blogspot.com  Verify
  thamboori.blogspot.com  Verify   kannadaputhra.blogspot.com  Verify   sharadhi.blogspot.com  Verify
  shree-lazyguy.blogspot.com  Verify   gaddecreations.blogspot.com  Verify   nishachara.blogspot.com  Verify
  gurumurthyhegde.blogspot.com  Verify   shyamus.blogspot.com  Verify   nirpars.blogspot.com  Verify
  battadatore.blogspot.com  Verify   baala-doni.blogspot.com  Verify   venuvinod.blogspot.com  Verify
  madhu-vana.blogspot.com  Verify   snhalli.blogspot.com  Verify   chitrahegde.blogspot.com  Verify
  manaswini-mana.blogspot.com  Verify   jomon-malehani.blogspot.com  Verify   hathwar.blogspot.com  Verify
  mounakanive.blogspot.com  Verify   yogeshbhat.blogspot.com  Verify   ravikumar4all.blogspot.com  Verify
  vikasavada.blogspot.com  Verify   bhaavayaana.blogspot.com  Verify   thiligola.blogspot.com  Verify
  sudhesh-anubhuthi.blogspot.com  Verify   sallaap.blogspot.com  Verify   mallenahallipages.blogspot.com  Verify
  suptadeepti.blogspot.com  Verify   hisushrutha.blogspot.com  Verify   bisilahani.blogspot.com  Verify
  nanna-kanasu.blogspot.com  Verify   adhurcartoons.blogspot.com  Verify   meandbangalore.blogspot.com  Verify


Top 50 hastags from of all verified websites.

Supplementary Information (add-on for SEO geeks)*- See more on header.verify-www.com

Header

HTTP/1.1 200 OK
Content-Type text/html; charset=UTF-8
Expires Mon, 05 Oct 2026 04:10:45 GMT
Date Mon, 05 Oct 2026 04:10:45 GMT
Cache-Control private, max-age=0
Last-Modified Sat, 11 Jul 2026 13:01:06 GMT
ETag W/ f6f90c3569d633b23a982cc5f81c30a896873341514c0ce186c917291ae3b90f
Content-Encoding gzip
X-Content-Type-Options nosniff
X-XSS-Protection 1; mode=block
Content-Length 34599
Server GSE
Connection close

Meta Tags

title=""
content="width=1100" name="viewport"
content="text/html; charset=UTF-8" http-equiv="Content-Type"
content="blogger" name="generator"
content="htt???/manasa-hegde.blogspot.com/" property="og:url"
content="ಮಾನಸ" property="og:title"
content="ಸುನೀಲ, ನಿಶ್ಚಲ, ತರಂಗ ಶೋಭಿತ, ಸಾಗರಕ್ಕಿಂತ ಅಗಾಧ, ವಿಶಾಲ!!" property="og:description"
name="google-adsense-platform-account" content="ca-host-pub-1556223355139109"
name="google-adsense-platform-domain" content="blogspot.com"
content="ಮಾನಸ" itemprop="name"
content="htt????/blogger.googleusercontent.com/img/b/R29vZ2xl/AVvXsEjof0i0HfFNuVRCKe72m-M3omh5PWyIDbQEWAmBA-SS1Qgo0S-L3XIJbvdvDiUb6bEkhW-VRO56LaNfiOGMYcYnZqqPdy_x62dDClCmeKLRlrmmTeObC_0IrYe8MWbQ8FLmB-jwd3MrnpGBsT8Eq96jmpVh_VsKb8y-FGN2zmNjFaQ8JJ_7QqhDu1XpSi0/w118-h200/81481034_2469683773270670_6182841108922368000_n.jpg" itemprop="image_url"
content="1764648151032111174" itemprop="blogId"
content="8105356868414871722" itemprop="postId"
content="htt????/www.blogger.com/profile/07110138240162075969" itemprop="url"
content="htt???/manasa-hegde.blogspot.com/2026/07/blog-post_11.html" itemprop="url"
content="htt????/blogger.googleusercontent.com/img/b/R29vZ2xl/AVvXsEh7TOiADshVusf53qAq9IdoBiQOfzX-ZLAPgXfOrsOT0r8PLK2qyXDR8zjothftSs7ZBOz8C4qGk_bvnlbTHQgBhiYhlcFu4bmYfwjJeSAJLzNXl048g1-E767WOBxip6hXrlhyddtL1cxOhfqzUSuUIrU8dg_jAHw9GW5D7SZP1IZPjXqHtR5UMcaUldE/w133-h200/Chennabhyradevi.jpg" itemprop="image_url"
content="1764648151032111174" itemprop="blogId"
content="1067297682451196155" itemprop="postId"
content="htt????/www.blogger.com/profile/07110138240162075969" itemprop="url"
content="htt???/manasa-hegde.blogspot.com/2026/07/blog-post.html" itemprop="url"

Load Info

page size34599
load time (s)0.783382
redirect count0
speed download44187
server IP 142.251.142.1
* all occurrences of the string "http://" have been changed to "htt???/"