If you are not sure if the website you would like to visit is secure, you can verify it here. Enter the website address of the page and see parts of its content and the thumbnail images on this site. None (if any) dangerous scripts on the referenced page will be executed. Additionally, if the selected site contains subpages, you can verify it (review) in batches containing 5 pages.
favicon.ico: kannada-kathe.blogspot.com - .

site address: kannada-kathe.blogspot.com

site title:

Our opinion (on Friday 28 August 2026 3:09:01 UTC):

GREEN status (no comments) - no comments
After content analysis of this website we propose the following hashtags:



Meta tags:

Headings (most frequently used words):

ಮತ್ತು, ಎಂ, ಎಸ್, ಶ್ರೀರಾಮ್, ವಿಚಾರಗಳು, ಕನ್ನಡವೇ, ನಿತ್ಯ, ಮಾರುಕಟ್ಟೆಯ, ಸಹಕಾರಕ್ಕೆ, ವ್ಯಾಪಾರವೂ, ರಾಜಕೀಯ, ಸಮಗ್ರ, ಬ್ಲಾಗ್, ಬರಹ, ಇಲ್ಲಷ್ಟು, ಇನ್ನಷ್ಟು, ನಾವಾಡುವ, ನುಡಿಯೇ, ಕನ್ನಡ, ನುಡಿ, ಭೇಟಿಯಿತ್ತ, ಅತಿಥಿಗಳ, ಸಂಖ್ಯೆ, ಓದುಗರು, ನಮ್ಮ, ಜೊತೆ, ಸೇರಿ, ಕಥೆ, ತಂತ್ರದ, ನಡುವಿನ, ಹದ, ಗೋಪಾಲಕೃಷ್ಣ, ಕುಂಟಿನಿಯ, ಕಥೆಗಳಿಗೆ, ಮುನ್ನುಡಿ, ಶಾಂತಿ, ಯುದ್ಧ, ಕೃಷಿ, ಆರ್ಥಿಕ, ಸಾಧ್ಯತೆಗಳು, ಮಿತಿಗಳು, ರಿಜರ್ವ್, ಬ್ಯಾಂಕಿನ, ಸ್ವಾತಂತ್ರವನ್ನು, ಕಾಪಾಡಿದ, ದುವ್ವೂರಿ, ಸುಬ್ಬಾರಾವು, ಕರುಣೆ, ಸುತ್ತೋಲೆಗಳ, ಕಂಟಕ, ಸಮತಾವಾದ, ಬೆಳವಣಿಗೆ, ಯಾವುದು, ಹಿತ, ಗೋಡೆ, ಸರಹದ್ದುಗಳ, ನಡುವೆ, ನಲುಗುವ, ಬಜೆಟ್ಟು, ನರೇಗಾ, ಒಂದು, ರೂಪಾಯಿಗೆ, ಕಿಲೋ, ಅಕ್ಕಿ, ಸೋಮಾರಿತನ, ಗುಟ್ಕಾ, ನಿಷೇಧದ, ಮಾರುಕಟ್ಟೆಗೆ, ಒಡ್ಡಿಕೊಂಡ, ಆಧುನಿಕ, ಜೀತದಾಳುಗಳು, ಅಂತರರಾಷ್ಟ್ರೀಯ, ಬುಕರ್, ಗೆ, ಅನಂತಮೂರ್ತಿಯವರ, ಓಟ, ಸಮಾಜಶಾಸ್ತ್ರವನ್ನು, ಲೇಪಿಸಿದ, ಬಾವಿಸ್ಕರ್, ಅವರನ್ನು, ನೆನೆಯುತ್ತಾ, ಸಿದ್ಧರಾಮಯ್ಯನವರ, ರೈತವಿರೋಧಿ, ಘೋಷಣೆಗಳು, ಶ್ರೀಮಂತಿಕೆಯ, ವೈಭವೀಕರಣದ, ಸಂದರ್ಭದಲ್ಲಿ, ಕೇಳಲೇಬೇಕಾದ, ಕಷ್ಟದ, ಪ್ರಶ್ನೆಗಳು, ಸಹಕಾರೀ, ಕ್ಷೇತ್ರದಲ್ಲಿ, ಪ್ರಗತಿ, ಗೊಂದಲ, ಸಂಶೋಧನೆ, ವಿದ್ಯೆ, ಖಾಸಗೀಕರಣ, ಸಹಕಾರಕ್ಕೂ, ಸರಕಾರಕ್ಕೂ, ಇರಬೇಕಾದ, ದೂರ, ವಿಕಾಸ, ವಿತ್ತೀಯ, ಸಂಸ್ಥೆಗಳೂ, ವ್ಯಾಪಾರಿ, ಬ್ಯಾಂಕುಗಳೂ, ಮಾಹಿತಿಯ, ಮಹತ್ವದ, ಬೆನ್ನೇರಿ, ಹೊಸ, ಬ್ಯಾಂಕುಗಳು, ಹಳೆಯ, ಪದ್ಧತಿಗಳು, ಯುದ್ಧಕಾಲೇ, ಅರ್ಥಾಭ್ಯಾಸ, ಜಾಗತಿಕ, ಮಾರುಕಟ್ಟೆಯಲ್ಲಿ, ಸ್ಥಳೀಯತೆಯ, ರಕ್ಷಾಕವಚ, ನೂರು, ಮೈಲಿ, ಸೂತ್ರ, ಆಹಾರ, ಲೈಫ್, ಸೈಕಲ್, ಟಾಟಾರ, ಸಮಾಜಿಕ, ಕಾರ್ಯಗಳೂ, ಯಕ್ಷ, ಪ್ರಶ್ನೆ, ಪ್ರೇಂಜೀಭಾಯಿ, ಕಛ್, ಪುರಾಣ, ಕೇಜ್ರೀವಾಲರ, ಟಾಪ್, ಡೌನ್, ಬಾಟಮ್, ಅಪ್, ದುಡ್ಡೇ, ದೊಡ್ಡಪ್ಪ, ಭ್ರಷ್ಟಾಚಾರದ, ವೃತ್ತಾಂತ, ವಿಕೇಂದ್ರೀಕರಣದ, ಎಫ್, ಡಿ, ಅಂದರೆ, ಭಯವೇಕೆ, ದೇವರ, ಪ್ರಸಾದ, ಬಕ್ಷೀಸು, ರಸೀತಿಪುಸ್ತಕ, ಕುರಿಯನ್, ಹಾಲು, ಕುಡಿಯದ, ಹುಡುಗಾ, ಬದಲಾಗುತ್ತಿರುವ, ನಗರದ, ತಲ್ಲಣಗಳ, ಒಳಪದರಗಳು, ಮಕ್ಕಳ, ಶಾಲೆಗಳೂ, ಗಿಟ್ಟದ,

Text of the page (most frequently used words):
ಎಸ್ (80), #ಶ್ರೀರಾಮ್ (79), ಮುಂದೆ (41), ಟಿಪ್ಪಣಿಗಳು (39), ಹಕ್ಕುಗಳು (39), 2013 (24), ನಮ್ಮ (22), ಒಂದು (22), ಮತ್ತು (20), ತಮ್ಮ (19), years (17), ago (17), sunday (17), ನಾವು (15), 2012 (13), ಬಗ್ಗೆ (12), ಅಥವಾ (12), ಎನ್ನುವ (12), ಇದು (12), ನಮಗೆ (12), ಆದರೆ (12), ಕೆಲಸ (11), ಸ್ಥಳೀಯ (10), ನಾನು (10), ಮಾರುಕಟ್ಟೆಯ (10), ಹೊಸ (9), ಕೆಲವು (9), ಯಾವ (9), october (9), ಅದನ್ನು (9), ಪರವೂ (9), ಎಂದು (8), ಕಛ್ (8), ಸೈಕಲ್ (8), ಅದು (8), tuesday (8), ಅಮುಲ್ (8), ರೀತಿಯ (8), ರಾಜಕೀಯ (8), december (8), march (8), ಮೇಲೆ (7), ಅವರ (7), ಮೊದಲ (7), ಅವರನ್ನು (7), ಇಲ್ಲ (7), ದೊಡ್ಡ (7), ಬ್ಯಾಂಕಿನ (7), ಸಹಕಾರಿ (7), ಈಚೆಗೆ (6), ಬುಕರ್ (6), ಸರಕಾರ (6), ಕೃಷಿ (6), ಹಾಗೂ (6), ಕುರಿಯನ್ (6), ನಡುವೆ (6), ನಂತರ (6), ಸಹಕಾರ (6), ಕಾಫಿ (6), ರಿಜರ್ವ್ (6), may (6), ವಿಚಾರಗಳು (5), ಅವರು (5), ತನ್ನ (5), ಮೂಲಕ (5), ಅಂತರರಾಷ್ಟ್ರೀಯ (5), ಮ್ಯಾನ್ (5), ನೂತನ (5), ಮಾರಾಟ (5), ಅಲ್ಲ (5), ಹೀಗೆ (5), ಅದರ (5), ಅನೇಕ (5), ಇರುವ (5), ಮಾತು (5), ಅಲ್ಲಿ (5), ಭಾರತದ (5), ಮಾತ್ರ (5), thursday (5), posts (4), ಮತ್ತೊಮ್ಮೆ (4), ನಡೆಯುತ್ತಿತ್ತು (4), ಕಥನ (4), ನನಗೆ (4), ಎಂಬ (4), ಹೇಗೆ (4), ಗುಜರಾತಿನಲ್ಲಿ (4), ರೈತರ (4), ಅಲ್ಲಿನ (4), ಪ್ರತೀ (4), ದಾಂಡಿಯಾ (4), ಕಾರ್ಯಕ್ರಮ (4), ಕೆಲ (4), ಎಲ್ಲ (4), ಎಷ್ಟು (4), ಚಿಲ್ಲರೆ (4), ಎಫ್ (4), ಕ್ಷೇತ್ರದಲ್ಲಿ (4), ಅದರಲ್ಲಿ (4), ವಿದೇಶೀ (4), ನನ್ನ (4), ಬೆಲೆಗೆ (4), ಮೂಲಭೂತ (4), ಸೇವಾ (4), ಯಾರು (4), ಬಾವಿಸ್ಕರ್ (4), ಗುಟ್ಕಾ (4), ಸುಬ್ಬಾರಾವು (4), atom (3), ಎಲ್ಲಿ (3), was (3), ಸೆಪ್ಟೆಂಬರ್ (3), ಕೆಲಸದ (3), ಕಡೆಗೆ (3), ದೂರ (3), ಭೇಟಿ (3), ನೀಡಿದೆ (3), ಮೋದಿಯ (3), ಮೂರು (3), ಸುಮಾರು (3), ಬೆಂಗಳೂರಿನ (3), ರಸ್ತೆಯ (3), ಗುರುತಿನ (3), ನಡೆದ (3), ಕಥೆಗಳು (3), ಬಹುಮಾನ (3), ಇಂಗ್ಲೀಷ್ (3), ದಿನಗಳ (3), ಪ್ರಕಟಮಾಡಿದೆ (3), ರೈತಪರ (3), ಮನೆ (3), big (3), ಹೊಸದಾಗಿ (3), ಹಿನ್ನೆಲೆ (3), ಕನ್ನಡವೇ (3), ನಿತ್ಯ (3), ಎರಡು (3), ಬಾರಿ (3), ಶಾಲೆ (3), ಸರಕಾರಿ (3), ಕಾರ್ಮಿಕ (3), ಸಾಂಸ್ಕೃತಿಕ (3), ಮಾಡಿದ (3), ಮಾಡುತ್ತಿದ್ದ (3), ನಗರದ (3), ಹಿಡಿದು (3), ತಾವು (3), ಆತನಿಗೆ (3), ಆತನ (3), ಸುದ್ದಿ (3), ಕಳೆದ (3), ಕಥೆ (3), ನಡೆಯುತ್ತದೆ (3), ಇಡೀ (3), ಮನೆಯಲ್ಲಿ (3), ಸರಕಾರದ (3), ಹಬ್ಬದ (3), ವ್ಯಾಪಾರದಲ್ಲಿ (3), ಇದರಿಂದ (3), ಒಟ್ಟಾರೆ (3), ದಾಸ್ತಾನು (3), ಸಂಸ್ಥೆ (3), ಮಾಡುವ (3), ಕಥೆಗಳನ್ನು (3), ಬಿಟ್ಟು (3), ಚರ್ಚೆ (3), ಸಂದರ್ಭದಲ್ಲಿ (3), ಎನ್ನುವುದನ್ನು (3), ವಿಕೇಂದ್ರೀಕರಣದ (3), ಆಟೋ (3), ಭ್ರಷ್ಟಾಚಾರ (3), ಭ್ರಷ್ಟಾಚಾರದ (3), ಖಾತೆಗೆ (3), ವಿತ್ತೀಯ (3), ಬಡವರ (3), ಕಾರಣ (3), ಕಷ್ಟದ (3), ದೇಶದ (3), ರೀತಿಯಲ್ಲಿ (3), ಕೇಜ್ರೀವಾಲರ (3), saturday (3), ವೈಯಕ್ತಿಕ (3), ವ್ಯಾಪಾರಿ (3), ಯಾವುದೇ (3), ಸಾಮಾಜಿಕ (3), ಸೈಕಲ್ಲಿನ (3), ಹೀಗಾಗಿ (3), ಟೊಮೇಟೋ (3), ಡುಂಗರ್ (3), ಖರ್ಚು (3), ಹಲವು (3), ಆರ್ಥಿಕ (3), ಹೆಚ್ಚಾಗಿದೆ (3), ಭಾರತೀಯ (3), ಮಾಹಿತಿಯನ್ನು (3), ನಾವುಗಳು (3), ಪ್ರಾಥಮಿಕ (3), ಹೆಚ್ಚಿನ (3), ಕೋಟಿ (3), ಕಿಲೋ (3), ಬಂದ (3), ನನ್ನನ್ನು (3), ಚರ್ಚೆಗಳು (3), ಬಜೆಟ್ಟನ್ನು (3), ವಿತ್ತ (3), ಸಂಘ (3), ಹಿಂದಿನ (3), ರಾಜನ್ (3), ನಿಯಮಗಳನ್ನು (3), ಯುವ (3), all (2), comments (2), ಜೊತೆ (2), ಸೇರಿ (2), ಸಂಖ್ಯೆ (2), ಕನ್ನಡ (2), when (2), the (2), how (2), ಇತ್ಯಾದಿ (2), ಇದ್ದಕ್ಕಿದ್ದ (2), ಯಾಕೆ (2), ತೇಲ್ (2), ಮಾಲಿಶ್ (2), ಪ್ರಾಂತದ (2), ಭುಜ್ (2), ನಗರಕ್ಕೆ (2), ಚುನಾವಣೆಯ (2), ಪ್ರಚಾರ (2), ಭರದಿಂದ (2), ಪ್ರಾಂತದಲ್ಲಿ (2), ಆಯಾಮದ (2), ಚಿತ್ರದ (2), ಪ್ರಚಾರವೂ (2), ಯಕ್ಷ (2), ಪ್ರಶ್ನೆ (2), ಮೊದಲು (2), ಬ್ಲಾಗ್ (2), ಕಾಲ (2), ಜಯನಗರ (2), ಪ್ರಾಂತವನ್ನು (2), ಸ್ನೇಹೀ (2), ಪ್ರಾಂತವೆಂದು (2), ಘೋಷಿಸಿ (2), ಇಬ್ಬದಿಗಳಲ್ಲೂ (2), ಚಿತ್ರವನ್ನು (2), ಹಾಕಿದ್ದಾರೆ (2), ಭಾಜಪದ (2), ಶಾಸಕರ (2), ಕ್ರಮದಿಂದ (2), ಯಡ್ಯೂರಪ್ಪನವರ (2), ಲೈಫ್ (2), ಲೋಕ (2), ಬಂಡವಾಳಶಾಹಿ (2), ತತ್ವದ (2), ಪುಟ್ಟ (2), ಅನಂತಮೂರ್ತಿಯವರಿಗೆ (2), ಬರುವುದೋ (2), ಸಸ್ಪೆನ್ಸ್ (2), ಮುಗಿದಿದೆ (2), ಮಹಾಮಾತೆಯ (2), ಪಾಲಾಗಿದೆ (2), ಇದರ (2), ಅನಂತಮೂರ್ತಿಯವರ (2), ಹಿಂದಷ್ಟೇ (2), ನೀತಿಯನ್ನು (2), ನೀತಿಯಲ್ಲಿ (2), ಕ್ರಾಂತಿಕಾರಿ (2), ವಿಚಾರಗಳಿರಬಹುದೆಂದು (2), ಆಶಿಸಿದವರಿಗೆ (2), ಮೂಲ (2), ಯುದ್ಧಕ್ಕೆ (2), ತಡವಾಗಿಬಿಟ್ಟಿದ್ದರಿಂದ (2), ಟ್ಯಾಕ್ಸಿ (2), ಹಿಡಿಯಬೇಕಾಯಿತು (2), ಶಾಂತಿ (2), ಯುದ್ಧ (2), data (2), 2016 (2), ಮಕ್ಕಳ (2), ಬರುತ್ತಿರುವ (2), ಕೃತಿಯನ್ನು (2), ಸ್ವಾಗತಿಸುವಾಗ (2), ಅದಕ್ಕೊಂದು (2), ಪರಂಪರೆಗೆ (2), ಸೇರುತ್ತವೆ (2), ಜಗತ್ತನ್ನು (2), ಪ್ರವೇಶಿಸುತ್ತದೆ (2), ಗಮನಿಸುವುದು (2), ಗೋಪಾಲಕೃಷ್ಣ (2), ಕುಂಟಿನಿಯ (2), ಕಥೆಗಳಿಗೆ (2), ಮುನ್ನುಡಿ (2), ಇನ್ನಷ್ಟು (2), august (2), ಇಂಥ (2), ನಿಜವೇ (2), ಎಂದುಕೊಳ್ಳೋಣ (2), ವ್ಯಾಪಾರವೂ (2), friday (2), ಸಂಘಗಳೂ (2), ಕಾರ್ಮಿಕರು (2), ಸಂಸ್ಥೆಗಳ (2), ಇದ್ದ (2), ಐಟಿಐ (2), ಸೂಪರ್ (2), ವಿವಿಧ (2), ಇರುತ್ತಿದ್ದರು (2), ಇದೂ (2), ಸಂಸ್ಥೆಗಳಲ್ಲಿ (2), ಪಡೆದು (2), ಕಾಣಿಸುತ್ತಿದ್ದುವು (2), ಎಂದೂ (2), ಹಾಗೆ (2), ತಮ್ಮದೇ (2), ದೇಹವನ್ನು (2), ಸಂಸ್ಕೃತಿಗೆ (2), ಖುಲ್ಲಾ (2), ಆಗಿದ್ದು (2), ವರ್ಷ (2), ಪೂರ್ಣ (2), ಜೀವನ (2), ನಡೆಸಿ (2), ಭಾರತ (2), ಹಾಲು (2), ವ್ಯಾಪಾರೀ (2), ಮೊದಲಿಗೆ (2), ದಿನ (2), ರಾತ್ರೆಯ (2), ನಡೆಯುವ (2), ಯಾರೂ (2), ಜನರ (2), ಬರುತ್ತದೆ (2), ಎಲ್ಲಿಂದ (2), ಜಂಟಿ (2), ಗಣಪತಿ (2), ದೇವರ (2), ಈಚಿನ (2), ತುಸು (2), ವಾಲ್ (2), ಆಗುವ (2), ಲಾಭವನ್ನು (2), ಭೌತಿಕ (2), ವ್ಯವಸ್ಥೆ (2), ಹಾಲಿನ (2), ಸದುಪಾಯವನ್ನು (2), ಇದಲ್ಲದೇ (2), ಕೆಲಸವನ್ನು (2), ತಂತ್ರಜ್ಞಾನ (2), ಸಂಶೋಧನೆಯ (2), ಕೋಳಿ (2), ಸಾಕಣೆಯ (2), ಇತ್ಯಾದಿಗಳ (2), ಪ್ರಯೋಗಗಳು (2), ಬಿಟ್ಟರೆ (2), ಸರಕಾರೀ (2), ಎಲ್ಲೆಲ್ಲೂ (2), ಜಬರಾನಾ (2), ಕಾಣಿಸುತ್ತದೆ (2), ವ್ಯವಸ್ಥೆಯನ್ನು (2), ರೂಪದಲ್ಲಿ (2), ಭ್ರಷ್ಟಾಚಾರವನ್ನು (2), november (2), ಆಧಾರ್ (2), ನಂದನ್ (2), ನಿಲೇಕಣಿ (2), ಮುಖ್ಯವಾಗಿ (2), ಖಾತೆ (2), ಹೇಳುತ್ತಾರೆ (2), ಹಂತದಲ್ಲಿ (2), ನೇರವಾಗಿ (2), ಎರಡನೆಯ (2), ಧರಕ್ಕೂ (2), ಕೊಡುವ (2), wednesday (2), ಪಕ್ಷ (2), ಕೂಡಾ (2), ಹೇಳಿದ್ದರು (2), ನಾಯಕರು (2), ಸಮಸ್ಯೆಗಳನ್ನು (2), ಟಾಪ್ (2), ಡೌನ್ (2), ಬಾಟಮ್ (2), ಅಪ್ (2), ಹೇಳಿದರು (2), ಅರಂಗೇಟ್ರಂ (2), monday (2), ರಾಜಕೀಯವನ್ನು (2), ಭಿನ್ನವಾಗಿ (2), ಮಾಡಿ (2), ಹೇಳಿದ (2), ನೋಡೋಣ (2), ಇದೆ (2), ಸರಬರಾಜು (2), ಎಲ್ಲದರ (2), ಸರಾಸರಿ (2), ಗುಜರಾತ್ (2), ಅತೀ (2), ನಲ್ಲಿ (2), ಹೋಟೇಲಿನಲ್ಲಿ (2), ಎಲ್ಲರೂ (2), ಬಿಲ್ (2), ಸಂಸ್ಥೆಗಳು (2), ಭಾಗವನ್ನು (2), ಇನ್ಫೋಸಿಸ್ (2), ಇದರಲ್ಲಿ (2), ಪಾತ್ರವೆಷ್ಟೋ (2), ಪಕ್ಷದ (2), ಸೈಕಲ್ಲನ್ನು (2), ಹಿಂದೆ (2), ಅದೇ (2), ಢಾಬಾದಲ್ಲಿ (2), ತರಕಾರಿ (2), ಬಡವರು (2), ಸಾಧ್ಯವೇ (2), ಕಾಲಕ್ಕೆ (2), ದಿನದಲ್ಲಿ (2), ಚಹಾ (2), ಸೇವನೆ (2), ಪ್ರಮುಖ (2), ಅತಿಥಿಗಳು (2), ಆಗಬಹುದು (2), ಸೀಮಿತವಾಗಿಲ್ಲ (2), ಬದಲಿಗೆ (2), ಬದಲಾವಣೆಯಾಯಿತು (2), ಇದಕ್ಕೆ (2), ಅನ್ನುವುದು (2), ಬಂದಾಗ (2), ಅಮೆರಿಕದ (2), ಮಹತ್ವದ (2), ನಿಯಮಗಳು (2), ಭಯಭೀತಿ (2), ಜಗತ್ತಿನ (2), ಬ್ಯಾಂಕಿಂಗ್ (2), ಇತ್ತು (2), ಬ್ಯಾಂಕುಗಳು (2), ಕೃಷಿಗೆ (2), ಬಡವರಿಗೆ (2), ಪ್ರಶ್ನೆಗೆ (2), ಸಿಗುವುದು (2), ಆದರೂ (2), ವ್ಯವಸಾಯ (2), ಸಂಘಗಳ (2), ಗ್ರಾಹಕರು (2), ಆಧುನಿಕ (2), ಬ್ಯಾಂಕ್ (2), ಬರಲು (2), ಕಟ್ಟಿದ (2), ವ್ಯಾಪಾರ (2), ಸಂಸ್ಥೆಯ (2), ಸಹಕಾರೀ (2), ನೊವಾರ್ಟಿಸ್ (2), ತೀರ್ಪನ್ನು (2), ಹಾಕಿ (2), ಒಪ್ಪಿದೆ (2), ಕೇಳಬೇಕು (2), ಅವುಗಳಿಗೆ (2), ಬೆಳವಣಿಗೆಯ (2), ಇವು (2), ಸರಳವಾದ (2), ಕೇಳಲೇಬೇಕಾದ (2), ಪ್ರಶ್ನೆಗಳು (2), ಪಟ್ಟಿಯಲ್ಲಿ (2), 000 (2), ಅಧಿಕಾರ (2), ಅಕ್ಕಿ (2), ರೈತವಿರೋಧಿ (2), ಮಾಡಿದ್ದ (2), ಬರೆದು (2), ಆಗಿದೆ (2), ಸಹಕಾರಕ್ಕೆ (2), ಬಹುಮಾನವನ್ನು (2), ನೀಡಲಾಗುತ್ತದೆ (2), ಇಂಗ್ಲೀಷಿನಲ್ಲಿ (2), ಮಾರುಕಟ್ಟೆಗೆ (2), ಸ್ವಲ್ಪ (2), ಟ್ಯಾಕ್ಸಿಯ (2), ಚಾಲಕ (2), ಸೋಮಾರಿತನ (2), ಸೋಮಾರಿಗಳೆಂದು (2), ರೂಪಾಯಿಗೆ (2), ಬಂದಿವೆ (2), ಅಂದರಿಕೀ (2), ಮಂಚಿವಾಡು (2), ಗೋಡೆ (2), ಸರಹದ್ದುಗಳ (2), ಪ್ರಕ್ರಿಯೆಗೆ (2), ಬಜೆಟ್ಟು (2), ಮಂಡಿಸುವುದು (2), ಮಾರುಕಟ್ಟೆಯನ್ನು (2), ಅರ್ಥಶಾಸ್ತ್ರದ (2), ಪಂಚಾಯ್ತಿ (2), ಪತ್ತಿನ (2), ಗ್ರಾಮದ (2), ಒಂದೆಡೆಗೆ (2), ಮಾಡುತ್ತಿತ್ತು (2), ದುವ್ವೂರಿ (2), ಬ್ಯಾಂಕಿಗೆ (2), ನಡೆದುಕೊಳ್ಳಬಹುದೆಂಬ (2), ಸ್ವಾತಂತ್ರವನ್ನು (2), ಸಂತೋಷದಿಂದ (2), ಅನುಷ್ಠಾನಗೊಳಿಸಲಾಗುವುದು (2), ರೈತ (2), ವಾಲ್ಟರ್ (2), february (2), 2018 (2), ಕಥೆಗಾರರು (2), ಕೈಗೊಂಡ (2), ಪುಸ್ತಕಗಳನ್ನು (2), ಬನವಾಸಿಯವರು (2), skip (2), ಓದುಗರು, ಭೇಟಿಯಿತ್ತ, ಅತಿಥಿಗಳ, ಮಜಾವಾಣಿ, ಬೇಲಿಗಿಲ್ಲವೋ, ಅರಿವು, ಗಾಳಿಗಿಲ್ಲವೋ, ಭಯವು, ಎಲ್ಲಿಲ್ಲವೋ, ಸತ್ಯದ, ಸುಳಿವು, ಕೆಂಡಸಂಪಿಗೆ, llವೈರಾಗಿll, ಸಂಪದ, ಚಿಗುರು, ಹಳೆ, ಬೇರು, ನಾವಾಡುವ, ನುಡಿಯೇ, ನುಡಿ, boy, father, ignorant, could, hardly, stand, have, old, man, around, but, got, astonished, much, ಭಾಸ್ಕರರಾಯರು, ಹಳೇ, ಕಪಾಟನ್ನು, ಕೆದರುತ್ತಾ, ಕುಳಿತಿದ್ದರು, ನಿವೃತ್ತಿ, ಪಡೆದಾಗಿನಿಂದಲೂ, ಹಾಗೇ, ಯಾವುದೋ, ಲೋಕದಲ್ಲಿದ್ದಂತಿರುವುದು, ಏನನ್ನೋ, ನೆನಪುಮಾಡಿಕೊಳ್ಳುವುದು, ಕಪಾಟಿನೊಳಗಿನ, ನೆನಪುಗಳು, ಮಾಯಾದರ್ಪಣ, ಶ್ರಾವಣಕುಮಾರ, ಯೋಚಿಸುತ್ತಾ, ಬೈಕಿನ, ಆಕ್ಸಿಲರೇಟರ್, ಜೋರಾಗಿ, ತಿರುಗಿಸಿದ, ಘಂಟೆಗೆ, ನಲವತ್ತರ, ವೇಗ, ತೋರಿಸುತ್ತಿದ್ದ, ಮುಳ್ಳು, ಕ್ರಮೇಣ, ಅರವತ್ತು, ಕೀಲೋಮೀಟರ್, ಸಾಗಿತ್, ಅಪಘಾತ, ಅವರವರ, ಸತ್ಯ, ಅಪ್ಪ, ಪ್ರತೀಸರ್ತಿ, ಕಟಿಂಗ್, ಮಾಡಿಸಿಕೊಳ್ಳೋಕ್ಕೆ, ಇಷ್ಟು, ಬರಬೇಕು, ಅರಿಜಿತ್, ಕೇಳಿದಾಗ, ಪ್ರಭಾತನ, ಬಳಿ, ಉತ್ತರವಿರಲ್ಲಿಲ್ಲ, ಬೇರೆಲ್ಲದರೂ, ಹೋಗಬೇಕೂ, ಅಂತಾನಾ, ನಡೆಯುತ, ಅಲೆಮಾರಿ, ಆತ್ಮದ, ಮಥನ, ಲೇಖನವನ್ನ, ೧೯೯೦ರಲ್ಲಿ, ಬರೆದೆ, ಇದನ್ನ, ಪ್ರಕಟಮಾಡುವುದೋ, ತಿಳಿಯಲಿಲ್ಲ, ಇದ್ದಿದ್ದರೆ, ಸಮಸ್ಯೆಯೇ, ಎದುರಾಗುತ್ತಿರಲಿಲ್ಲ, ಯೋಚನೆಯ, ರೂಮಿ, ಟೋಪಿ, ಕನಸು, ಕಟ್ಟುವ, ಪ್ರಬಂಧ, ಸೆಮಿನಾರಿನಲ್ಲಿ, ಸೂತ್ರಗಳು, ನಿರಂತರವೇ, ಭವಿಷ್ಯ, ಸೀಮಿತವಾಗಿದೆಯೇ, ಪ್ರಶ್ನೆಯನ್ನು, ಚರ್ಚೆಗೊಳಪಡಿಸಿದ್ದರು, ಮ್ಯಾನೇಜ್, ಮಂಟ್, ಪಠಿಸುವ, ನಿರಂತರತೆ, ಶನಿವಾರ, ಸಂತೆ, àåöåméãmï, ªàiáqàäªàaxàºà, àj¹üw, azàzáýzàgàæ, ºéãué, péã, àªà, péã½zà, caiéæåã, czéæazàä, àålö, pàxé, ªéæ, áaiàäæûazéæ, jazàä, áægàa, ü¹z, ಊರುಗೋಲು, ಸಣ್ಣ, ಇಲ್ಲವೋ, ಅಲ್ಲಲ, ನಿರಾಶೆಯನ್ನುಂ, ಅರ್ಥಾರ್ಥ, ಟಾಕಿಕುಚಿ, ಶುಷೋ, ಕನ್ಯೆಯ, ಅಲಂಕಾರ, ಕವಚಿಟ್ಟ, ಅಸಂಖ್ಯ, ಮೇಣದ, ಬತ್ತಿಗಳ, ಬೂದಿ, ಪಾರದರ್ಶಕ, ಮರದ, ಹೂಕೊಂಬೆಗಳು, ಅನಂತ, ಕನ್ನಡಿಗಳ, ಘರ್ಜನೆ, ಕಿಟಕಿಗಳ, ಭಾವಾತಿರೇಕದ, ನಡುಕ, ನನ್ನಿಡೀ, ದೇಹ, ತನ್, ಮೀನಿನ, ಆಸೆಗಳು, ನನ್ನದಲ್ಲದ, ಕವಿತೆ, ಮೊಆಸಿರ್, ಸ್ಕ್ಲೇರ್, ಬ್ರಜಿಲ್, ಇಂಗ್ಲೀಷಿಗೆ, ಟ್ರಿಸಿಯಾ, ಫೀನಿ, ಕನ್ನಡಕ್ಕೆ, ಟ್ಯಾಕ್, ವಿಶ್ವ, ಕಥಾ, ಕೋಶ, weapons, math, destruction, increases, inequality, and, threatens, democracy, cathy, neil, allen, lane, 259, price, these, are, concerns, writer, blogk, ಚರ್ಚಗೇಟ್, ಬಳಿಯ, ಸುರಂಗದ, ಕತ್ತಲಲ್ಲಿ, ಎಷ್ಟೊಂದು, ಹುಡುಕಿ, ಹೊರದಾರಿಗಳ, ಒಳದಾರಿಗಳಿಂದ, ಸಹಜ, ನಡೆಯುವವರು, ಪುಸ್ತಕ, ಪತ್ರಿಕೆ, ಆಟಿಕೆಗಳ, ವ್ಯಾಪಾರಿಗಳು, ಸೂರ್ಯಾಸ್ತದವರೆಗೂ, ಸುರಂಗದಲ್ಲಿ, ಸುರಂಗದಂಗಡಿಗಳು, ಕವಿ, ತೆಗಳು, ಪುಸ್ತಕಲೋಕ, ಸಮಗ್ರ, ಬರಹ, ಇಲ್ಲಷ್ಟು, ಅಕ್ಷರ, ಲೋಕದಲ್ಲಿ, ಅಲೆದಾಟ, subscribe, home, older, ಶಾಲೆಗಳಿಗೆ, ಮಕ್ಕಳನ್ನು, ಕಳುಹಿಸಲು, ಪೋಷಕರಾದರೂ, ಯೋಚಿಸುವುದು, ಶಾಲೆಗೆ, ಶಿಕ್ಷಕರ, ಹಾಜರಾತಿಯೇ, ಕಡಿಮೆಯಿದೆ, ಶಿಕ್ಷಕರೇ, ಇಲ್ಲವೆಂದುಕೊಳ್ಳೋಣ, ಮಧ್ಯಾಹ್ನದ, ಬಿಸಿಯೂಟಕ್ಕೆ, ಬದಲು, ಹಳಸಲು, ಸಿಗುತ್ತಿದೆ, ಅಂದುಕೊಳ್ಳೋಣ, ಮಕ್ಕಳಿರುವ, ಜಾಗದಿಂದ, ಬಹುದೂರದಲ್ಲಿದೆ, ಎಚ್, ಡುಂಡಿರಾಜ್, ಉಳಿದ, ಕಡೆಗಳಲ್ಲಿ, ನೀರು, ಸೋರುವುದು, ಹಂಚಿರುವ, ಮೂಲೆಯಲ್ಲಿ, ಮೇಷ್ಟ್ರು, ಕೂರುವರು, ಶಾಲೆಗಿರುವುದೆ, ನಾಲ್ಕು, ಮೂಲೆ, ಶಾಲೆಗಳೂ, ಗಿಟ್ಟದ, ಗಳೂ, ಇದ್ದರು, ಫ್ಯಾಕ್ಟರಿಯಲ್ಲಿ, ವಿಭಾಗೀಯ, ಕ್ಯಾಂಟೀನ್, ಇರುತ್ತಿತ್ತು, ಅಂದಿನ, ಸಿನೇಮಾಗಳಲ್ಲಿ, ಹೀರೋ, ನಾಯಕನಾಗಿರುವುದು, ಅಪರೂಪವೇನೂ, ಆಗಿರಲಿಲ್ಲ, ಚಟುವಟಿಕೆಯಿಂದಿದ್ದುವು, ವೇದಿಕೆಗಳಲ್ಲಿ, ತಮ್ಮನ್ನು, ತೊಡಗಿಸಿಕೊಂಡಿದ್ದರು, ಸಮುದಾಯದಂತಹ, ಮೂಲವೂ, ಸಂಘಟನೆಯಲ್ಲಿತ್ತು, ಡಬ್ಬಾವಾಲಾ, ಊರಾಚೆ, ಫ್ಯಾಕಟರಿಗಳಿಗೆ, ಹೋಗುತ್ತಿದ್ದರು, ಬಸ್ಸುಗಳಲ್ಲಿ, ಇದ್ದವರೆಲ್ಲರೂ, ಇಂಜಿನಿಯರುಗಳೇನೂ, ಕೆಲವರು, ಇಂಜಿನಿಯರುಗಳಿದ್ದರೂ, ತರಬೇತಿ, ಪಡೆದ, ಫೋರ್ಮನ್ನು, ವೈಸರು, ಸ್ಥರಗಳಲ್ಲಿ, ಸಮವಸ್ತ್ರ, ಧರಿಸಿದ, ಜನರು, ಸಾಲದೆಂಬಂತೆ, ದಿನಗೂಲಿಯ, ಜನರೂ, ಬಸ್ಸಿನಲ್ಲಿ, ತೆಲುಗು, ತಮಿಳು, ಭಾಷೆಗಳನ್ನು, ಮಾತನಾಡುವವರು, ಸಿಗುತ್ತಿದ್ದರು, ಊಟವನ್ನು, ಮನೆಮನೆಯಿಂದ, ಟಿಫಿನ್, ಕ್ಯಾರಿಯರ್, ಗಳನ್ನು, ಒಯ್ಯುವ, ಚಿಕ್ಕವರಿದ್ದಾಗ, ಬಿಟಿಎಸ್, ಕೆಂಪು, ಬಸ್ಸುಗಳಲ್ಲದೇ, ಎಚ್ಎಎಲ್, ಎಚ್ಎಂಟಿ, ಬಿಇಎಲ್, ಬಸ್ಸುಗಳೂ, ದಿನದ, ಷಿಫ್ಟಿಗನುಸಾರ, ಜಾಗಗಳಿಂದ, ಬದಲಾಗುತ್ತಿರುವ, ತಲ್ಲಣಗಳ, ಒಳಪದರಗಳು, ಎನ್ನುತ್ತಿದ್ದ, ಗುಜರಾತಿ, ಭಾಷೆ, ಮಾತಾಡದ, ಸಾವಿಗೆ, ಸಂಸ್ಕೃತಿಯ, ಲೇಪ, ಕೊಡುವುದರಲ್ಲಿ, ಅದಕ್ಕಿಂತಲೂ, ಮಿಗಿಲಾದ, ಅರ್ಥವಿರಬಹುದು, ಹಾಲೆಂದರೆ, ನನಗಿಷ್ಟವಿಲ್ಲ, ಕುಡಿಯುವುದಿಲ್ಲ, ಕಾಯಿದೆಯಿದ್ದ, ಸಂಜೆಯ, ಪೆಗ್ಗನ್ನು, ಸಂತೋಷದಿಂದಲೇ, ಹಾಕುತ್ತಾರೆಂದು, ಪ್ರತೀತಿಯಿದ್ದ, ಜೀವಿಸಿದ, ಸಾವಿನಲ್ಲೂ, ಮಾರ್ಗವನ್ನು, ನಡೆದರು, ದುಡಿದ, ಆಚಾರಕ್ಕೆ, ಸಮರ್ಪಕವಾಗಿ, ಸುಡಬೇಕೆಂದು, ಕೇಳಿಕೊಂಡಿದ್ದರಂತೆ, ಒಗ್ಗಿಕೊಳ್ಳದ, ಕೋರಿಕೆ, ಅಸಾಧಾರಣವಾದದ್ದೇ, ಬದುಕಿರುವಾಗಲೇ, ಗ್ಯಾರೇಜನ್ನು, ಸಂಗ್ರಹಾಲಯವನ್ನಾಗಿಸಿದ್ದನ್ನು, ಕಂಡು, ತೃಪ್ತಿ, ಪಟ್ಟಿದ್ದ, ದೇಹದ, ಮೇಲೊಂದು, ಸ್ಮಾರಕವನ್ನು, ನಿರ್ಮಿಸುವುದು, ಇಷ್ಟವಿರಲಿಲ್ಲವೆನ್ನಿಸುತ್ತದೆ, ಸಾಂಪ್ರದಾಯಿಕ, ಗುಜರಾತಿಗಳ, ಮಾಂಸಾಹಾರದ, ಖುಲ್ಲಂ, ಪಾನವಿರೋಧಿ, ರಾಜನಂತೆ, ತೊಂಬತ್ತು, ಕರ್ಮಭೂಮಿಯಾದ, ಅಸುನೀಗಿದ, ಸೇವೆಗೆ, ಪ್ರತಿಯಾಗಿ, ಕನಿಷ್ಟ, ರತ್ನ, ಪುರಸ್ಕಾರವನ್ನೂ, ಕೊಡದೆಯೇ, ದೇಶ, ಬೀಳ್ಕೊಟ್ಟಿತು, ಸಿರಿಯನ್, ಕ್ರೈಸ್ತರಾದ, ಮಣ್ಣು, ಮಾಡದೆಯೇ, ಕೋರಿಕೆಯಂತೆ, ಆಣಂದದ, ಕೈಲಾಶಭೂಮಿಯಲ್ಲಿನ, ವಿದ್ಯುತ್, ಚಿತಾಗಾರಕ್ಕೆ, ಅರ್ಪಿಸಲಾಯಿತು, ಕಾಯಿದೆಯ, ಪ್ರಕಾರ, ತಮಗಿಷ್ಟಬಂದಂತೆ, ವರ್ಗೀಸ್, ಅಸುನೀಗಿದರು, ಭಾನುವಾರ, ಮುಂಜಾನೆ, ಎಚ್ಚರವಾಗುವಷ್ಟರಲ್ಲಿ, ತಲುಪಿದ, ಕುಡಿಯದ, ಹುಡುಗಾ, ವರ್ಷಗಳನ್ನು, ಮನೋಭಾವದಲ್ಲಿರುವ, ವಿಚಿತ್ರ, ನ್ಯಾಯ, ಅರ್ಥವಾಗುವುದಕ್ಕೆ, ವರ್ಷಗಳೇ, ಹಿಡಿದುವು, ಅರ್ಥೈಸಿದ, ದುಸ್ತರವೆನ್ನಿಸಲಿಲ್ಲ, ದಸರಾದ, ದಾಂಡಿಯಾದ, ಹೇಳುತ್ತೇನೆ, ದಸರಾದಲ್ಲೂ, ಹತ್ತೂ, ಕಾರ್ಯಕ್ರಮವೆಂದರೆ, ಊಟದ, ಸಮುದಾಯ, ಒಂದೆಡೆ, ಸಂಗೀತಕ್ಕೆ, ವೃತ್ತಾಕಾರದಲ್ಲಿ, ಕೋಲಾಟ, ಆಡುವುದು, ನಿಮಗೆ, ಬರಬೇಕೆನ್ನುವ, ನಿಯಮವೇನೂ, ಭಾಗವಹಿಸುವ, ಮನಸ್ಸಿರಬೇಕು, ಅಷ್ಟೇ, ಘಂಟೆಗಳು, ದಶಮಿಯ, ಹೊತ್ತಿಗೆ, ಕಾರ್ಯಕ್ರಮವಾಗುತ್ತದೆ, ಸಾಮಾನ್ಯತಃ, ಮೊಹಲ್ಲಾಗಳಲ್ಲೂ, ಕ್ಯಾಂಪಸ್ಸಿನಲ್ಲೂ, ಸಮುದಾಯದವರನ್ನು, ಕೇಳುವುದಿಲ್ಲ, ದಿನಕ್ಕೊಂದಿಷ್ಟು, ಮನೆಯಿಂದ, ಪ್ರಶಾದ್, ಬಂತು, ಹಿಸಾಬಿಲ್ಲದೇ, ಸಂಭ್ರಮವಾಗಿ, ಹಬ್ಬ, ನಿಯಮಗಳಿಗೂ, ಬದ್ಧವಲ್ಲ, ಸಂಸಾರದ, ಖರ್ಚಿನ, ಮಾದರಿಯಲ್ಲಿ, ನಡೆದುಹೋಗುತ್ತದೆ, ಇಲ್ಲಿ, ಪಾತ್ರವೂ, ಸೀಜನ್, ಬಂತೆಂದರೆ, ರಸೀದಿಯ, ಪುಸ್ತಕಗಳು, ಹೊರಬಂದು, ಚಂದಾ, ವಸೂಲಿಯ, ಪ್ರಾರಂಭವಾಗಿಬಿಡುತ್ತದೆ, ಮೊಹಲ್ಲಾದ, ಪಡ್ಡೆ, ಹುಡುಗರಿಗೆಲ್ಲಾ, ಇದ್ದಕ್ಕಿದ್ದಂತೆ, ಭಕ್ತಿಯ, ಭಾವ, ಉಕ್ಕಿ, ಹರಿದು, ಪರಿಜ್ಞಾನ, ಬಂದುಬಿಡುತ್ತದೆ, ಅರ್ಥವ್ಯವಸ್ಥೆ, ನಡೆವ, ದಸರಾ, ದಾಂಡಿಯಾಗಿಂತ, ದೀಪಾವಳಿಯ, ಬಕ್ಷೀಸಿನ, ಅರ್ಥವ್ಯವಸ್ಥೆಗಿಂತ, ಭಿನ್ನವಾಗಿದೆ, ಪ್ರಸಾದ, ಬಕ್ಷೀಸು, ರಸೀತಿಪುಸ್ತಕ, ದಿನಗಳಲ್ಲಿ, ಬಹುಚರ್ಚಿತ, ವಿಷಯವಾಗಿದೆ, ವಿಷಯದ, ವಿರೋಧಿಸುವವರಿಂದ, ಆತಂಕಗಳೂ, ಬೆಂಬಲಿಸುವವರಿಂದ, ಭರವಸೆಗಳೂ, ಕೇಳಿಬರುತ್ತಿವೆ, ಎರಡನ್ನೂ, ಉದ್ವೇಗರಹಿತವಾಗಿ, ನೋಡಬೇಕಾಗಿದೆ, ಮಲ್ಟಿಬ್ರಾಂಡ್, ಅಂದಕೂಡಲೇ, ಕೇಳಿಬರುವುದು, ಮಾರ್ಟ್, ಹೆಸರು, ಕ್ಷಣಕ್ಕೆ, ಮಾರ್ಟನ್ನು, ಪಕ್ಕಕ್ಕಿಟ್ಟು, ರೈತರಿಗಾಗುವ, ಪ್ರಯೋಜನವೇನು, ಅನ್ನುವುದನ್ನು, ಅರ್ಥಮಾಡಿಕೊಳ್ಳೋಣ, ಪ್ರಸ್ತಾವದ, ಬೆಂಬಲಿಗರು, ನಿಂದಾಗಿ, ಉತ್ತಮ, ಉದ್ಯೋಗಾವಕಾಶ, ಉತ್ತಮವಾದ, ಸದುಪಾಯಗಳು, ಗೋದಾಮುಗಳು, ಶೀತಲೀಕರಣಕ್ಕೆ, ಅನುಗುಣವಾದ, ಬರುತ್ತದೆಂದು, ಹೇಳುತ್ತಿದ್ದಾರೆ, ಉಂಟುಮಾಡಲು, ವರ್ಷಗಳನ್ನೇ, ತೆಗೆದುಕೊಂಡಿತು, ಹಾಲನ್ನು, ಹಳ್ಳಿಯ, ಸಂಘದಿಂದ, ಕೊಳ್ಳುವುದಲ್ಲದೇ, ಏರ್ಪಾಟು, ಮಾಡಿತು, ಹಾಲನ್ನ, ಪುಡಿಯಾಗಿ, ಇತರೆ, ಪದಾರ್ಥಗಳಾಗಿ, ಪರಿವರ್ತಿಸಲು, ಬೇಕಾದ, ಸಂಶೋಧನೆಯನ್ನೂ, ಪ್ರೋತ್ಸಾಹಿಸಿ, ವಿಶ್ವದಲ್ಲಿಯೇ, ಬಾರಿಗೆ, ಎಮ್ಮೆ, ಹಾಲಿನಿಂದ, ಪುಡಿಯನ್ನೂ, ಚೀಸನ್ನೂ, ತಂತ್ರವನ್ನು, ಭಾರತದಲ್ಲಿ, ಅಳವಡಿಸಿತು, ಹೂಡಿಕೆದಾರರು, ಮಾಡಬಹುದೇ, ಮಾಡುವುದಾದರೆ, ಅದಕ್ಕೆ, ಸ್ವಾಗತ, ಕೋರಬೇಕು, ಅಂದರೆ, ಭಯವೇಕೆ, ಕೃಷಿಯ, ಅತ್ಯಾಧುನಿಕ, ಎಲ್ಲಾದರೂ, ಕಾಣಸಿಗುವುದಾದರೆ, ಹೈನುಗಾರಿಕೆ, ಕ್ಷೇತ್ರದಲ್ಲಿಯೇ, ಹೂಡಿಗೆ, ಬರುವುದರಿಂದ, ಮಾಡಲು, ಸದುಪಾಯ, ರೈತರಿಗೆ, ಒಳ್ಳೆಯ, ಬೆಲೆ, ಕ್ಷೇತ್ರದತ್ತ, ಗಮನ, ಹರಿಸೋಣ, ಹೂಡಿಕೆಯ, ನಡೆಯುತ್ತಿರುವ, ಬೇರೆ, ನಡೆದಿವೆ, ಅವಲೋಕಿಸಿವುದು, ಉಚಿತವಿರಬಹುದು, ಹೂಡಿಕೆ, ಬಂದಾಕ್ಷಣಕ್ಕೆ, ಜಾದೂವಿನ, ಛಡಿಯಂತೆ, ಗ್ರಾಮಾಂತರ, ಪ್ರದೇಶದ, ಕಿಸ್ಮತ್ತು, ಸರಿಹೋಗುವುದು, ಕೇಳುತ್ತಿದ್ದೇವೆ, ಸಮಸ್ಯೆಗಳಿಗೂ, ವಿದೇಶದಲ್ಲಿಯೇ, ಉತ್ತರವನ್ನು, ಹುಡುಕುವ, ಅಭ್ಯಾಸ, ಸಮಯದವರೆಗೆ, ನಮ್ಮದೇ, ಅದ್ಭುತ, ಕಾಣಿಸುತ್ತವೆ, ಕೇಳುವ, ಸಂದರ್ಶನಾ, ವೇಳೆಗೆ, ಮೀರಿ, ರೋಗಿಗಳನ್ನು, ನೋಡಗೊಡುವ, ಆಸ್ಪತ್ರೆಯ, ಸೆಕ್ಯೂರಿಟಿ, ಖಾಸಗೀ, ಬದುಕು, ಕಾರ್ಯಾಲಯ, ಕಾಣಬಹುದು, ಕಿರಿಕಿರಿಯುಂಟುಮಾಡುವ, ತೆರೆದ, ಜಬರ್ದಸ್ತಿಯಾಗಿ, ಇಂತಿಷ್ಟು, ಕೊಡದಿದ್ದರೆ, ಕೆಲಸವಾಗುವುದಿಲ್ಲ, ಖುಲ್ಲಂಖುಲ್ಲಾ, ಲೇನ್, ದೇನ್, ವಿಚಾರ, ಎಂದರು, ಹೊರರೂಪ, ದಿನನಿತ್ಯ, ಮೀಟರಿಗಿಂತ, ನೇರ, ವಿಧಾನವನ್ನು, ಎಂಬುದು, ಸದಾಬಹಾರ್, ಸ್ಟಾರ್, ಕಡೆ, ಕಾನೂನು, ಬಿಗಿ, ಮಾಡಬಹುದಾದರೂ, ಹೆಜ್ಜೆ, ಮುಂದಿದ್ದು, ಪ್ರಯೋಗದೊಂದಿಗೆ, ಮುಂದುವರೆಯುತ್ತದೆ, ಪರಿಭಾಷೆಯೂ, ಬದಲಾಗುತ್ತದೆ, ವ್ಯವಹಾರಗಳನ್ನು, ಭ್ರಷ್ಟಾಚಾರವೆಂದು, ವರ್ಗೀಕರಿಸುವದೂ, ಕಷ್ಟಕರ, ಗೆಳೆಯರೊಬ್ಬರು, ಮಜಲುಗಳಲ್ಲಿ, ವಿವರಿಸಿದ್ದರು, ಅರ್ಥೈಸಿದ್ದರು, ವೃತ್ತಾಂತ, ಯೋಜನೆಯ, ಲಾಭಗಳನ್ನು, ವಿವರಿಸುತ್ತಾ, ಕ್ರಾಂತಿಯ, ಅಡಿಗಲ್ಲು, ಅರ್ಥ, ಬರುವ, ಮಾತನಾಡಿದ್ದಾರೆ, ಬಂದಕೂಡಲೇ, ಬದಿಬದಿಯಲ್ಲಿಯೇ, ಎಲ್ಲರಿಗೂ, ಬರಬಹುದು, ಸವಲತ್ತುಗಳನ್ನು, ವಿತ್ತೀಯರೂಪದಲ್ಲಿ, ಕೊಡಬಹುದು, ಅನ್ನುವುದನ್ನೂ, ಹಣದ, ರೂಪದಲ್ಲಿಯೇ, ಸಂದಾಯವಾಗುತ್ತಿರುವ, ಪಿಂಚನಿ, ನರೇಗಾದ, ಕೂಲಿಗಳು, ಹೋಗುತ್ತವೆ, ನ್ಯಾಯಬೆಲೆ, ಅಂಗಡಿಯಲ್ಲಿ, ಕಡಿಮೆ, ಸಿಗುವ, ದಿನಸಿ, ಸೀಮೆಎಣ್ಣೆ, ವ್ಯತ್ಯಾಸವನ್ನು, ಕೇಳಿಬರುತ್ತಿದೆ, ಹೀಗಾದಾಗ, ಮಧ್ಯವರ್ತಿಯ, ಭ್ರಷ್ಟಾಚಾರವಿಲ್ಲದೇ, ಸವಲತ್ತುಗಳು, ತಲುಪುವ, ಸುವರ್ಣಯುಗದ, ಮಾತನ್ನು, ಆಡುತ್ತಾರೆ, ದುಡ್ಡೇ, ದೊಡ್ಡಪ್ಪ, ಯೋಜನೆಗಳನ್ನು, ತಯಾರಿಸುವುದೆಂದು, ಕೇಜ್ರೀವಾಲ್, ಗುಜರಾತಿನಿಂದ, ವಸೂಲಾಗುವ, ತೆರಿಗೆಯನ್ನು, ಗುಜರಾತಿಗೇ, ನೀಡಿಬಿಟ್ಟರೆ, ಕೇಂದ್ರದ, ಸಹಾಯವೇ, ಬೇಡ, ನರೇಂದ್ರ, ಮೋದಿ, ಬಾಳಾ, ಠಾಕ್ರೆಯಂಥಹ, ರಾಷ್ಟ್ರ, ಮಟ್ಟದಲ್ಲಿ, ಚರ್ಚೆಯಾಗುವುದಕ್ಕೂ, ರಾಷ್ಟ್ರೀಕರಿಸುವುದಕ್ಕೂ, ಕೇಂದ್ರೀಕರಣ, ಅಸಮತೋಲನದ, ವಿಚಾರವೇ, ಆಗಿರಬಹುದು, ಜನರನ್ನು, ಒಳಗೊಂಡ, ಸಂವಾದದಲ್ಲಿ, ಚರ್ಚಿಸುತ್ತಾ, ಮಹಾಶಯರೊಬ್ಬರು, ಕೇಂದ್ರ, ಮುಗಿಬಿದ್ದು, ಯೋಜನೆಗಳೆಲ್ಲಾ, ವಿಫಲವಾಗಿವೆ, ಮಾಡಿದಾಗಲೇ, ಶ್ರೀಸಾಮಾನ್ಯರ, ಸಮಸ್ಯೆಗಳು, ಬಗೆಹರಿಯುತ್ತವೆ, ಸೂಚಿಸುತ್ತಾ, ಪದವನ್ನು, ಉಪಯೋಗಿಸಿದ್ದು, ಸರಿಯಲ್ಲವೆಂದು, ಹಿತೈಷಿಗಳಾದ, ಹಿರಿಯರೊಬ್ಬರು, ಅರ್ಥೈಸುತ್ತಿರುವ, ದೊಡ್ಡವರ, ಬಲೂನುಗಳಿಗೆ, ಸೂಜಿ, ಚುಚ್ಚಿ, ಸಂವಾದಕ್ಕೆ, ಹೊಸತನವನ್ನು, ತರುತ್ತಿರುವ, ಶಕ್ತಿಗಳನ್ನು, ಲೇವಡಿ, ಲಘುವಾಗಿ, ಮಾತಾಡಬಾರದು, ಗಂಭೀರ, ವಿಚಾರವನ್ನು, ಕುಹಕದಿಂದ, ನೋಡಬಾರದು, ಸರಿಯೇ, ಯೋಚಿಸುತ್ತಿದ್ದಂತೆ, ಅರ್ಥೈಸಿ, ಅನ್ನಿಸಿತು, ಬಗೆಗೆ, ಬರೆಯುವಾಗ, ಲ್ಲಿ, ಕಲಾವಂತಿಕೆಯನ್ನು, ನೋಡಿಯೇ, ನಂಬಬೇಕು, ಅಷ್ಟಕ್ಕಷ್ಟೇ, ಕಡಲಿರುವುದರಿಂದ, ಮೀನುಗಾರಿಕೆ, ಕಡಲನ್ನು, ಆಕ್ರಮಿಸಿಕೊಂಡಿರುವ, ಅದಾನಿ, ಸಂಸ್ಥೆಯಿಂದಾಗಿ, ಕೆಲಸವನ್ನೂ, ಕಳೆದುಕೊಳ್ಳುತ್ತಿದ್ದಾರೆ, ದೇಶಕ್ಕೇ, ಉಪ್ಪನ್ನು, ಮಾಡುವಷ್ಟು, ಉಪ್ಪು, ಉತ್ಪಾದನೆಯಿದೆಯಾದರೂ, ಅಗಾರಿಯಾಗಳ, ಕಡು, ಬಡತನ, ಅಮಾನವೀಯ, ಪರಿಸರ, ಹೃದಯವಿದ್ರಾವಕವಾಗಿರುತ್ತದೆ, ನಡುವೆಯೂ, ಬೀಳುತ್ತದೆ, 375, ಮಿಲಿಲೀಟರು, ಮಳೆ, ಹದಿನೈದು, ದಿನಕಾಲ, 308, ಪಶ್ಚಿಮ, ಬಂಗಾಲದ್ದು, 1030, ಬಿಹಾರದ್ದು, 1102, ಜಿಲ್ಲೆಯಲ್ಲಿ, ವರ್ಷಕ್ಕೆ, ್ದು, ಜನಸಂಖ್ಯಾ, ಸಾಂದ್ರತೆ, ಪ್ರತಿ, ಚದರ, ಕಿಲೋಮೀಟರ್, ಕೇವಲ, ಜನಸಾಂದ್ರತೆ, ಕಿಲೋಮೀಟರಿಗೆ, 382, ರಾಜ್ಯದ, ವಾಸ್ತವ್ಯವಿರುವುದು, ದಶಲಕ್ಷ, ಂತೆ, ಜಿಲ್ಲೆ, 2011ರ, ಜನಗಣತಿಯ, ಪ್ರೇಂಜೀಭಾಯಿ, ಪುರಾಣ, ಕಲಾವಂತಿಕೆಯ, ಎಲ್ಲಿಂದಲೋ, ಟಪಕಾಯಿಸಿದಂತಿತ್ತು, ಬಟ್ಟೆಗಳ, ಮೇಲಿನ, ಕಸೂತಿ, ಅಜ್ರಕ್, ಪ್ರಿಂಟ್ಸ್, ರೋಗನ್, ಕಲೆ, ಬಾಂದಣಿಯ, ತವರೂರಾದ, ತಂತ್ರಗಾರಿಕೆಗೆ, ತಾವೆಲ್ಲಿ, ಅನ್ನಿಸುತ್ತಿತ್ತು, ಹತ್ತು, ವರ್ಷಗಳಲ್ಲಿ, ಭೂಕಂಪದ, ಮೂಲಭೂತವಾಗಿ, ಬದಲಾಗಿಬಿಟ್ಟಿದೆ, ವಿಕಾಸದ, ಬೀಜಮಂತ್ರವೂ, ಸೇರಿದೆ, ಅನ್ನಿಸುತ್ತದೆ, ಆಪ್ತವಾಗಿ, ತೋರುತ್ತಿದ್ದ, ಇಲಾರ್ಕ್, ಮೊದಲೆರಡು, ರೂಮು, ಲಭ್ಯ, ಒಂದೂ, ಕೋಣೆ, ಖಾಲಿಯಿಲ್ಲ, ಕಥೆಯನ್ನು, ಕಛ್ಛಿನಲ್ಲಿ, ಯೋಚಿಸಲೂ, ಸಾಧ್ಯವಿರಲಿಲ್ಲ, ರಣ್, ಉತ್ಸವ, ಟೂರಿಸಂ, ಪ್ಯಾಕೇಜುಗಳನ್ನು, ಮಾಡುವುದರಿಂದ, ಆರ್ಥಿಕತೆ, ಉದ್ಧಾರವಾಗುತ್ತಿದೆಯಂತೆ, ಇರಲಿ, ನಿರ್ಧಾರವೆಂದು, ತೆಪ್ಪಗಾದರು, ಪ್ರೇಂಜಿ, ಅನೇಕರಿದ್ದಾರೆ, ಇವೆಲ್ಲಕ್ಕೂ, ಅವರುಗಳ, ನಿರ್ಧಾರವೇ, ಮೂಲಪ್ರೇರಣೆಯಾಗಿರುತ್ತದೆ, ಸ್ಟೀವ್, ಜಾಬ್ಸ್, ನಂತಹ, ಯಶಸ್ವೀ, ಜೀವನದಲ್ಲಿ, ದೇಣಿಗೆಯನ್ನೂ, ನೀಡದೇ, ಇದ್ದುಬಿಟ್ಟ, ಟೀಕೆಗೆ, ಒಳಗಾದರೂ, ದಂಪತಿಗಳು, ವಾರನ್, ಬಫೆಟ್, ಉಪಯೋಗಿಸುವ, ಉದಾಹರಣೆಗಳಾಗಿ, ಗೇಟ್ಸ್, ಜಗತ್ತಿನಲ್ಲಿರುವ, ಸಂಸ್ಥೆಗಳೆಲ್ಲಾ, ನಿಯಮಾನುಸಾರ, ನಡೆದು, ಮೂಲಧನವನ್ನು, ಒದಗಿಸುವವರ, ಶ್ರೀಮಂತಿಕೆಯನ್ನು, ಬೆಳೆಯಿಸುತ್ತವೆ, ಮೂಲಧನ, ನೀಡಿದವರಿಗೆ, ಲಾಭಾಂಶವನ್ನಾಗಿ, ಹಂಚಿಡುತ್ತವೆ, ಸಂಸ್ಥೆಗಳಿಗೆ, ಲಾಭದ, ಜವಾಬ್ದಾರಿಯಾಗಿ, ಅಭಿವೃದ್ಧಿಯ, ಕೆಲಸಗಳಿಗೆ, ಪ್ರತ್ಯೇಕವಾಗಿಡುವ, ಪರಿಪಾಠವಿದೆ, ಲಾಭಾಂಶದ, ಪ್ರತಿಶತ, ಸುಧಾ, ಮೂರ್ತಿಯ, ಅಧ್ಯಕ್ಷತೆಯ, ಫೌಂಡೇಷನ್ನಿಗೆ, ನೀಡುತ್ತದೆ, ಸಂಪತ್ತನ್ನು, ಕಾರ್ಯಗಳಿಗೆ, ನೀಡುವ, ಟಾಟಾರ, ಸಮಾಜಿಕ, ಕಾರ್ಯಗಳೂ, ಗುರುತನ್ನು, ಹೊತ್ತ, ಸಮಾಜವಾದಿ, ಉತ್ತರಪ್ರದೇಶವನ್ನು, ಆಳುತ್ತಿದೆ, ನಸೀಬು, ಖುಲಾಯಿಸಿದಂತೆನ್ನಿಸುತ್ತಿದೆ, ನಿಜವಾದ, ಚಿನ್ಹೆಯ, ದಾರಿಯನ್ನು, ಮಾಡಿಕೊಟ್ಟದ್ದರಿಂದ, ಆಗಬಹುದಾದ, ಫಾಯಿದೆಯೆಷ್ಟೋ, ಚಿನ್ಹೆಯನ್ನ, ಕರ್ನಾಟಕದಲ್ಲಿ, ಪಡೆದದ್ದರಿಂದ, ಯಡ್ಯೂರಪ್ಪನವರಿಗೆ, ಏನಾಗಬಹುದೋ, ತಿಳಿಯದಾಗಿದೆ, ಚಿನ್ಹೆಯಾದ, ಶಾಲಾಮಕ್ಕಳಿಗೆ, ಮುಫತ್ತಾಗಿ, ಹಂಚಿದಕೂಡಲೇ, ಚಂದ್ರಬಾಬು, ನಾಯುಡು, ಚುನಾವಣೆ, ಸೋತಿದ್ದರು, ಜೆಡಿಎಸ್, ನೀತೀಶ್, ಕುಮಾರ್, ಗೆದ್ದಿದ್ದಾರೆ, ಕೆಜೆಪಿಗೆ, ಫಾಯಿದೆಯಾಗುವುದೋ, ತಿಳಿಯದು, ಚುನಾವಣಾ, ನೀತಿಸಂಹಿತೆ, ಜಾರಿಯಲ್ಲಿಲ್ಲವಾದ್ದರಿಂದ, ಭಾಜಪ, ಹೊಡಯಬಹುದು, ಎಂದಿದ್ದೆ, ರಮಾಕಾಂತ, ಬೇಡಿಕೆಯನ್ನು, ಬಿಟ್ಟುಕೊಟ್ಟದ್ದರಿಂದ, ಸರ್ವೆಯನ್ನು, ಮುಂದುವರೆಸಿದ್ದೆವು, ಅಂದೇ, ಮಧ್ಯಾಹ್ನ, ವಾಪಸ್ಸಾಗುತ್ತಿರುವಾಗ, ಪುರದಿಂದ, ಅಷ್ಟೇನೂ, ದೂರವಲ್ಲದ, ಬಿಚ್ಚಿವಾಡದ, ಭರಪೂರ, ಸಿಕ್ಕಿತ್ತು, ಹೊರಗಿನ, ಜನರಷ್ಟೇ, ಉಣ್ಣುವ, ಹೆದ್ದರಿಯ, ಮೇಲಿದ್ದ, ಬಿಚ್ಚಿವಾಡಾದ, ಸ್ಥಳೀಯರಿರಲೇ, ಅಧ್ಯಯನ, ಪುರದ, ಆರ್ಥಿಕತೆಯನ್ನ, ಪರಿಶೀಲಿಸೋಣ, ಬರುತ್ತೆ, ಸಾರಿಗೆ, ಪರಿಶೀಲಿಸಿ, ಇಲ್ಲಿಯ, ಕೊಳ್ಳಲು, ಎಂದದ್ದಕ್ಕೆ, ಹಾರಿಸುತ್ತ, ಹೇಳಿದ್ದೆ, ಊಟದಲ್ಲಿ, ಟೊಮೇಟೋನೇ, ಊಟಕ್ಕೆ, ರುಚಿಯೇ, ರಾಜಾಸ್ಥಾನದ, ಪುರದಲ್ಲಿ, ಸರ್ವೆ, ನಡೆಸುತ್ತಿದ್ದ, ಜೊತೆಯಿದ್ದ, ರಾಮಾಕಾಂತ, ಸಹೂ, ಆಹಾರಕ್ಕೆ, ತುಂಬಾ, ಕಷ್ಟವಾಗುತ್ತಿದೆ, ಅಪಸ್ವರವನ್ನೆತ್ತಿದ, ನೂರು, ಮೈಲಿ, ಸೂತ್ರ, ಆಹಾರ, ಪೇಯ, ಅಲ್ಲಿಂದ, ಮುಂದಕ್ಕೆ, ಕಪ್ಪುಗಳ, ಎನ್ನಿಸುವ, ಬಂದರೆ, ಕ್ರಮಕ್ರಮೇಣ, ಕಾಫಿಯೂ, ಚಹಾವೂ, ಪರಿಸ್ಥಿತಿಗೆ, ತಲುಪಿಬಿಟ್ಟೆವು, ಮನೆಗೆ, ಅನೆಕರ, ಕುತೂಹಲದ್ದು, ಯಾರಾದರೂ, ಬೇಕೆಂದರೆ, ಯಾವಾಗಲಾದರೊಮ್ಮೆ, ಬೇಜಾರಾಯಿತೆಂದರೆ, ಚಹಾದ, 1994ರಲ್ಲಿ, ಮನೆಯ, ಸೇವನೆಯ, ಅಭ್ಯಾಸದಲ್ಲಿ, ಆಗಿನಿಂದ, ಮುಂಜಾನೆಯ, ವರ್ಷಗಳ, ಮುಂಜಾನೆಯೂ, ಮಧ್ಯಾಹ್ನವೂ, ಸಂಜೆಯೂ, ಉತ್ತರಭಾರತದ, ತಯಾರಾಗುತ್ತಿತ್ತು, ಜಾಗತಿಕ, ಮಾರುಕಟ್ಟೆಯಲ್ಲಿ, ಸ್ಥಳೀಯತೆಯ, ರಕ್ಷಾಕವಚ, ಸಮಸ್ಯೆಯಿಲ್ಲದೆಯೇ, ಬಜೆಟ್ಟಿನಲ್ಲಿ, ಖೋತಾ, ಇಲ್ಲದೆಯೇ, ಕ್ಲಿಂಟನ್ನರ, ಅಧ್ಯಕ್ಷೀಯಕಾಲದ, ಬಂಗಾರಯುಗದ, ಮತ್ತಿನಲ್ಲಿದ್ದ, ಅರ್ಥವ್ಯವಸ್ಥೆಗೆ, ಬಲವಾದ, ಧಕ್ಕೆ, ನೀಡಿತ್ತು, ಜಗತ್ತಿನಿತಿಹಾಸದಲ್ಲಿ, ಈಗೊಂದು, ತಾರೀಖಾಗಿದೆ, ಅಂದಿನಿಂದ, ವಿಮಾನಯಾನದ, ಬದಲಾಗಿವೆ, ಚೀಟಿಗಳ, ಅವಶ್ಯಕತೆ, ಭದ್ರತೆಯ, ಹೆಸರಿನಲ್ಲಿನ, ತಂತ್ರಜ್ಞಾನವೂ, ತತ್ಫಲಿತ, ಯಂತ್ರಗಳೂ, ಅತ್ಯಂತ, ಬಲಿಷ್ಠ, ದೇಶವಾದ, ದಿನನಿತ್ಯದ, 2001ರಲ್ಲಿ, ಅಮೇರಿಕದ, ಗೋಪುರಗಳ, ಧಾಳಿ, ನೆಲಸಮ, ಅಲ್, ಕಾಯ್ದಾ, ಉರುಳಿಸಿದ್ದು, ಬರೇ, ಗೋಪುರಗಳನ್ನಷ್ಟೇ, ಯುದ್ಧಕಾಲೇ, ಅರ್ಥಾಭ್ಯಾಸ, ಬ್ಯಾಂಕು, ಬ್ಯಾಂಕುಗಳಿಗೆ, ಪರವಾನಗಿ, ನಿಟ್ಟಿನಲ್ಲಿ, ನೀತಿಯನ್ನ, 1969ರಲ್ಲಿ, 1975ರಲ್ಲಿ, ಕಂತಿನಲ್ಲಿ, ಬ್ಯಾಂಕುಗಳ, ರಾಷ್ಟ್ರೀಕರಣದ, ಬಹುತೇಕ, ಹಿಡಿತದಲ್ಲಿಯೇ, ಇದರಿಂದಾದ, ಉಪಯೋಗಗಳು, ಸುಪರ್ದಿನಲ್ಲಿದ್ದದ್ದರಿಂದ, ವಿತ್ತೀಕರಣ, ಅಲ್ಪಮಟ್ಟಿಗೆ, ವ್ವವಸ್ಥೆಯಿಂದ, ಸೇವೆಗಳು, ಲಭ್ಯವಾದುವು, ಹಳೆಯ, ಪದ್ಧತಿಗಳು, ಥಟ್ಟಂತ, ಹೇಳಿ, ಕೇಳುತ್ತಿರುವ, ಪ್ರಶ್ನೆಯಲ್ಲ, ಉತ್ತರ, ಸುಲಭವಾಗಿರಬೇಕು, ನಿಜಕ್ಕೂ, ಉತ್ತರವಿಲ್ಲ, ಜಿಲ್ಲೆಯಲ್ಲಿಯೂ, ಆಡಿಟ್, ಅಧಿಕಾರಿಯ, ವತಿಯಿಂದ, ಸಂಗ್ರಹಿಸಬಹುದು, ಒಟ್ಟುಗೂಡಿಸಿ, ರಾಜ್ಯ, ರಾಷ್ಟ್ರಮಟ್ಟದ, ಒದಗಿಸಬಹುದು, ವ್ಯವಸ್ಥಿತವಾಗಿ, ಕಲೆಹಾಕುವ, 1997, 98ರ, ಮಾಡಿಯೇ, ರಂಗಕ್ಕೆ, ಪ್ರಣಾಳಿಕೆಗಳನ್ನು, ರೂಪಿಸುವುದನ್ನು, ನಿಲ್ಲಿಸಿಲ್ಲ, ದೇಶದಲ್ಲಿ, ಮಾಹಿತಿಯ, ಬೆನ್ನೇರಿ, ಅಹಮದಾಬಾದಿನ, ಮಹಿಳಾ, ಬ್ಯಾಂಕಿನಲ್ಲಿ, ನೌಕರರು, ಶೇರುದಾರರು, ಪಾಲಕವರ್ಗದವರು, ಮಹಿಳೆಯರೇ, ಬ್ಯಾಂಕಿರುವುದು, ಕಟ್ಟಡದಲ್ಲಿ, ಪಕ್ಕದಲ್ಲಿ, ನ್ಯಾಷನಲ್, ಪಾರಿಬಾ, ಚಮಕ್, ದಾರ್, ಕಾರ್ಯಾಲಯವಿದೆ, ತಳ್ಳುಗಾಡಿಯಲ್ಲಿ, ರಸ್ತೆಬದಿಯಲ್ಲಿ, ಮಾರುವವರು, ಚಿಂದಿ, ವ್ಯಾಪಾರದವರು, ಹರಕಲು, ಬಟ್ಟೆ, ಧರಿಸಿರುವವರು, ಇವರಿಗೆ, ಕಟ್ಟಡಕ್ಕೆ, ಮುಜುಗರವಾಗುತ್ತದೆ, ಪಾರಿಬಾದ, ಸೆಂಟೇರಿಸಿ, ಪ್ಯಾಂಟೇರಿಸಿ, ಕಂಠಕ್ಕೆ, ಗ್ರಾಹಕರ, ನೋಟವನ್ನು, ತಪ್ಪಿಸಲು, ಮಹಡಿಯ, ಹಿಂಬದಿಯಿಂದ, ಪ್ರತ್ಯೇಕ, ದ್ವಾರವನ್ನು, ಮಾಡಿಸಿಕೊಂಡು, ತಮಗೆ, ಆಪ್ಯಾಯಮಾನವಾಗುವ, ಕಾರ್ಯಾಲಯವನ್ನು, ರೂಪಿಸಿಕೊಂಡಿದ್ದಾರೆ, ಬ್ಯಾಂಕನ್ನು, ಹೊಕ್ಕರೆ, ಗಿಜಿಗಿಜಿ, ಮಕ್ಕಳು, ಕುರುಕಲು, ತಿಂಡಿಯ, ಸಂತೆಯ, ಅನುಭವವನ್ನು, ಮಹಿಳೆಯರು, ಕೇಳಿ, ಮಾಡಿಸಿಕೊಂಡಿದ್ದಾರೆ, ವಿಕಾಸ, ಸಂಸ್ಥೆಗಳೂ, ಬ್ಯಾಂಕುಗಳೂ, april, ಮೊದಲಿನಿಂದಲೂ, ಸರಕಾರವನ್ನು, ದೂರವಾಗಿಯೇ, ಇಟ್ಟಿದೆ, ಕೈಯಿಕ್ಕಿದಾಗೆಲ್ಲಾ, ಕೈಸುಟ್ಟುಕೊಂಡಿದೆ, ರೈತಹಿತೈಶಿ, ಡದ್ದು, ನಿಂತಿದೆ, ಸಂಸ್ಥೆಯನ್ನು, ರಾಜಕೀಯವಾಗಿ, ಸಾಫಲ್ಯವನ್ನೂ, ಪಡೆಯಲಿಲ್ಲ, ಮುಖ್ಯಮಂತ್ರಿಯಾಗಲಿಲ್ಲ, ಹುದ್ದೆಯನ್ನಲಂಕರಿಸಲಿಲ್ಲ, ಮುಖವಾಗಿ, ಸಂಸ್ಥೆಯಾಗಿ, ಕ್ಷೇತ್ರದಲ್ಲಿರುವ, ಗುಜರಾತಿನ, ಜಗತ್ತಿನಲ್ಲಿಯೇ, ಮಾದರಿ, ಸಹಕಾರಕ್ಕೂ, ಸರಕಾರಕ್ಕೂ, ಇರಬೇಕಾದ, ಕ್ಯಾನ್ಸರ್, ಬಳಸುವ, ಔಷಧಿಯಾದ, ಗ್ಲಿವೆಕ್ಕನ್ನು, ತಯಾರಿಸಿ, ಮಾರಾಟಮಾಡುವ, ಏಕಸ್ವಾಮ್ಯ, ಹಕ್ಕಿಗೆ, ಅರ್ಜಿ, ಸಲ್ಲಿಸಿದ್ದ, ಮನವಿಯನ್ನು, ತಿರಸ್ಕರಿಸಿ, ಸರ್ವೋಚ್ಛ, ನ್ಯಾಯಾಲಯ, ಗೊಣಗುತ್ತಲೇ, ಔಷಧಗಳ, ಸಂಶೋಧನೆಗೆ, ಹೂಡುವುದು, ಕಷ್ಟವೆಂಬ, ಬೆದರಿಕೆ, ಜೀವವನ್ನುಳಿಸುವ, ಔಷಧವನ್ನು, ಮಾರಬೇಕು, ರೂಪಿಸಲಾಗುವ, ಖರ್ಚನ್ನು, ಭರಿಸಬೇಕು, ಬಹು, ಚರ್ಚಿತ, ವೈದ್ಯಕೀಯ, ಜೀವ, ಒಳಗೊಂಡಿರುವುದರಿಂದ, ಮಹತ್ವವನ್ನು, ಪಡೆಯುತ್ತದಾದರೂ, ಕ್ಷೇತ್ರಕ್ಕೆ, ಸಂಶೋಧನೆ, ವಿದ್ಯೆ, ಖಾಸಗೀಕರಣ, ಮಹಾಮಂಡಲದ, 13ವರ್ಷದ, 750, ರೂಪಾಯಿಗಳ, ಆಸುಪಾಸಿನಲ್ಲಿದೆ, ಪ್ರಗತಿಯನ್ನು, ನೋಡಿ, ಮೆಚ್ಚುತ್ತಲೇ, ಪ್ರಶ್ನೆಗಳನ್ನು, ಬೆಳೆವಣಿಗೆಯ, ಯಶಸ್ಸಿನ, ಮಾಪನವೇನು, ಮಿತಿಯಿರಬೇಕೇ, ಸ್ಥಳೀಯತೆಯನ್ನು, ಕಾಪಾಡಬೇಕು, ಪ್ರಶ್ನೆಗಳಲ್ಲವಾದರೂ, ಪ್ರಗತಿ, ಗೊಂದಲ, ಫೋರ್ಬ್ಸ್, ಪತ್ರಿಕೆಯ, ಬಿಲಿಯಾಧೀಶರ, ಪಟ್ಟಿ, ಈಚೆಗಷ್ಟೇ, ಪ್ರಕಟವಾಗಿದೆ, 426, ಸ್ಥಾನ, ಪಡೆದಿದ್ದಾರೆ, ಭಾರತೀಯರೂ, ಒಳಗೊಂಡಿದ್ದಾರೆ, ಬಿಲಿಯನ್, ಡಾಲರುಗಳೆಂದರೆ, ರೂಪಾಯಿಗಳಿಗಳು, ಶ್ರೀಮಂತರಾದ, ಮುಕೇಶ್, ಅಂಬಾನಿಯವರ, ಆಸ್ತಿ, ಲಕ್ಷ, ಕೋಟಿಗೂ, ಮೀರಿದೆ, ಅಂತಸ್ತಿನ, ರೂಪಾಯಿ, ಬೆಲೆಯ, ಮುಂಬಯಿನ, ಮನೆಯೊಂದೇ, ಷಾಮೀಲಾಗಿಸಲು, ಸಾಕಾಗಿತ್ತು, ಸಂಪತ್ತಿನ, ಶ್ರೀಮಂತಿಕೆಯ, ವೈಭವೀಕರಣದ, ವಹಿಸಿಕೊಂಡ, ಕೆಲವೇ, ಘಂಟೆಗಳಲ್ಲಿ, ಮುಖ್ಯಮಂತ್ರಿಗಳಾದ, ಸಿದ್ಧರಾಮಯ್ಯನವರು, ಕಾಂಗ್ರೆಸ್, ಚುವಾವಣಾ, ಪ್ರಣಾಳಿಕೆಯಲ್ಲಿದ್ದ, ಆಶ್ವಾಸನೆಗಳನ್ನು, ಕಾರ್ಯರೂಪಕ್ಕಿಳಿಸುವ, ಘೋಷಣೆಗಳನ್ನು, ಮಾಡಿದರು, ಘೋಷಣೆಗಳಲ್ಲಿ, ಪರವಾಗಿರಬಹುದಾದರೂ, ಸಾಲಮನ್ನಾ, ರೂಪಾಯಿಗೊಂದು, ರೈತವಿರೋಧಿಯಾಗಿದೆ, ಮನಗಾಣಬೇಕಾಗಿದೆ, ಸಿದ್ಧರಾಮಯ್ಯನವರ, ಘೋಷಣೆಗಳು, ದೆಹಲಿ, ವಿಶ್ವವಿದ್ಯಾನಿಲಯದಲ್ಲಿ, ಸಮಾಜಶಾಸ್ತ್ರದ, ಪ್ರಾಧ್ಯಾಪಕರಾಗಿ, ನಿವೃತ್ತರಾಗಿದ್ದ, ಏಪ್ರಿಲ್, ತೀರಿಕೊಂಡ, ಪತ್ರಿಕೆಯಲ್ಲೂ, ಬಂದಂತಿಲ್ಲ, ಡಾನ್, ಆಟವುಡ್, ಲೇಖನವನ್ನು, ಪ್ರಕಟಿಸುವುದರ, ಸಾವಿನ, ಮುಟ್ಟಿದೆ, ಚಳುವಳಿಯ, ವಿಸ್ತೃತ, ಮರೆತಿರುವುದು, ದುರಂತವೇ, ಸಮಾಜಶಾಸ್ತ್ರವನ್ನು, ಲೇಪಿಸಿದ, ನೆನೆಯುತ್ತಾ, ಜೀವನಕಾಲದ, ಸಾಹಿತ್ಯಕೃಷಿಯನ್ನು, ಗುರುತಿಸುತ್ತಾ, ಲೇಖಕರ, ವರ್ಷಕ್ಕೊಮ್ಮೆ, ಕೊಡಲಾಗುತ್ತದೆ, ಅರವಿಂದ, ಅಡಿಗರಿಗೆ, ಗಿಂತ, ಭಿನ್ನವಾದ, ಕಾಮನ್ವೆಲ್ತ್, ಪ್ರಾಂತದಿಂದ, ಪ್ರಕಟಗೊಂಡ, ಕೃತಿಗೆ, ಅನುವಾದದಲ್ಲಿ, ಲಭ್ಯವಿರುವ, ರಾಷ್ಟ್ರದ, ಬುಕರನ್ನು, ಅಲ್ಲಲ್ಲಿ, ನಡೆದಿದೆ, june, ದಿನಗಳಿಂದ, ನಡೆದಿರುವ, ವಿದ್ಯಮಾನಗಳು, ಅತಿರೇಕದ, ಪ್ರತೀಕವಾಗಿರುವಂತಿದೆ, ಕ್ರಿಕೆಟ್ಟಿನಲ್ಲಿ, ಕಾರ್ಪರೇಟ್, ಜಗತ್ತಿನಲ್ಲಿ, ಕಾಣುತ್ತಿರುವ, ಮೌನದ, ಸಂಚು, ರಾಜಕೀಯಕ್ಕೂ, ವ್ಯಾಪಾರಕ್ಕೂ, ವ್ಯತ್ಯಾಸಗಳನ್ನು, ತೆರೆದಿಟ್ಟಿದೆ, ಕಾರ್ಯದಕ್ಷತೆಯನ್ನು, ರೀತಿಯಿಂದ, ಅರ್ಥೈಸುವುದಕ್ಕೂ, ಸಾಧ್ಯವಾಗಿದೆ, ಮಧ್ಯೆ, ಸಂಸ್ಥಾಗತ, ಗಮನಿಸುತ್ತಿರುವವರಿಗೆ, ಖುಷಿಯದಿನಗಳೇನೂ, ಒಡ್ಡಿಕೊಂಡ, ಜೀತದಾಳುಗಳು, ಸೇವಿಸದೆಯೇ, ಕಣ್ಣೂ, ಮಿಟುಕಿಸದಂತೆ, ಜೀವವನ್ನು, ಕೈಯಲ್ಲಿಹಿಡಿದು, ಕೂತಿದ್ದೆ, ತೊಂದರೆಯೂ, ಇಲ್ಲದೆ, ಎಚ್ಚರದಿಂದ, ಬಿಡಬೇಕಾದ, ಸ್ಥಳಕ್ಕೆ, ಬಿಟ್ಟ, ಗುಟ್ಕಾದ, ಗುಣಗಾನಕ್ಕೆ, ಉದಾಹರಣೆ, ಕಷ್ಟಪಟ್ಟು, ಕೆಲಸಮಾಡುವವರಿಗೆ, ಗುಟ್ಕಾದಿಂದ, ಉತ್ಪಾದಕತೆ, ಹೆಚ್ಚಿ, ಆದಾಯವೂ, ಹೆಚ್ಚುತ್ತದೆ, ಸಮಂಜಸವಾದ, ವಾದವೇ, ಪೊಟ್ಟಣ, ನಗುವಿಲ್ಲ, ಅಳುವಿಲ್ಲ, ಆತಂಕದಲ್ಲಿ, ಏನಾಯಿತು, ಎಂದೆ, ಏನಿಲ್ಲ, ವಿಪರೀತ, ನಿದ್ದೆ, ತಿಂದರೆ, ಸರಿಹೋಗುತ್ತದೆ, ಎಂದ, ರಾತ್ರೆ, ಒಂಬತ್ತೂವರೆ, ರಾಷ್ಟ್ರೀಯ, ಎಕ್ಸಪ್ರೆಸ್ವೆ, ನಂಬರ್, ಒಂದರಲ್ಲಿ, ಆಣಂದದಿಂದ, ಅಹಮದಾಬಾದಿಗೆ, ಹೊರಡಬೇಕು, ರಸ್ತೆಯನ್ನು, ಪ್ರವೇಶಿಸಿದರೆ, ಮತ್ತೆ, ಹೊರಬರಲು, ಸಾಧ್ಯವಿಲ್ಲ, ವೇಗವಾಗಿಯೇ, ಕಾರನ್ನು, ಚಲಾಯಿಸಬೇಕು, ಒಯ್ಯುತ್ತಿದ್ದ, ಹೊರವಲಯದಲ್ಲಿ, ಗಕ್ಕನೆ, ನಿಲ್ಲಿಸಿದ, ನಿಷೇಧದ, ಅಕಸ್ಮಾತ್, ಕೇಳಿದ, ಜಾಗಕ್ಕೆ, ಬರದೇ, ಇದ್ದರೆ, ಸವಾರಿ, ಗಿಟ್ಟುವುದಿಲ್ಲ, ಎನ್ನುವುದೇ, ಕಾರಣವಾಗಬಹುದಾದರೂ, ಕಾರಣವಲ್ಲ, ಸವಾರಿಯನ್ನು, ಬಿಟ್ಟುಕೊಡುವುದರಿಂದ, ಇನ್ನೂ, ಕ್ರಮಿಸುವ, ಸಾಧ್ಯತೆಯನ್ನಾತ, ಪರಿಗಣಿಸಿರುತ್ತಾನೆ, ಸಮಾಧಾನಕ್ಕೆ, ಬೈದುಕೊಳ್ಳಬಹುದಾದರೂ, ಉದ್ಯಮಶೀಲತೆಯ, ದೃಷ್ಟಿಯಿಂದ, ನೋಡಿದರೆ, ಅರ್ಥದ, ಹೊಳಹುಗಳೇ, ಸಿಗುತ್ತವೆ, ನಿಗದಿತ, ಮಾಡದಿರುವುದಕ್ಕೂ, ಸೋಮಾರಿತನಕ್ಕೂ, ಮೂಲಭೂತವಾದ, ವ್ಯತ್ಯಸವಿದೆ, ಕಟ್ಟೆಗಳನ್ನು, ನೀವು, ಸೋಮಾರಿ, ಚಾಲಕರನ್ನು, ನೋಡಿದ್ದೀರಾ, ಅಕ್ಕಿಯನ್ನು, ಪಡಿತರ, ವ್ಯವಸ್ಥೆಯ, ಮಾಡುವುದಾಗಿ, ಘೋಷಿಸಿದಾಗಿನಿಂದಲೂ, ಮುಖ್ಯವಾದದ್ದು, ಯೋಜನೆಯಿಂದ, ಸೋಮಾರಿಗಳಾಗುತ್ತಾರೆ, ಆಟೋರಿಕ್ಷಾ, ಚಾಲಕರನ್ನೂ, ಎಷ್ಟೋ, ಕರೆಯುತ್ತೇವೆ, ನರೇಗಾ, ಮುಖ್ಯ, ಮಂತ್ರಿಗಳು, ಆಗುವುದು, ಇಲ್ಲವಾದ್ದರಿಂದ


Text of the page (random words):
್ನು ಅಲ್ಲಗಳೆಯುವುದಿಲ್ಲ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at tuesday december 17 2013 1 ಟಿಪ್ಪಣಿಗಳು ಗೋಡೆ ಸರಹದ್ದುಗಳ ನಡುವೆ ನಲುಗುವ ಬಜೆಟ್ಟು ಬಜೆಟ್ಟು ಮಂಡಿಸುವುದು ಸರಳವಾದ ಕೆಲಸವೇನೂ ಅಲ್ಲ ಅದರಲ್ಲೂ ತೆರಿಗೆಗಳನ್ನೇರಿಸದೇ ಜನಪರ ರೈತಪರ ಬಡವರ ಪರ ಬಜೆಟ್ಟನ್ನು ಮಂಡಿಸುವುದು ಹುಲಿಸವಾರಿಯಂತಹ ಕಠಿಣವಾದ ಕೆಲಸವೇ ಆ ಕೆಲಸದ ನಡುವೆ ನಮ್ಮಂತಹವರ ಅವಸ್ವರವನ್ನೂ ವಿತ್ತ ಮುಖ್ಯ ಮಂತ್ರಿಗಳು ಕೇಳಬೇಕು ಅಂದರಿಕೀ ಮಂಚಿವಾಡು ಆಗುವುದು ಸಾಧ್ಯವೇ ಇಲ್ಲವಾದ್ದರಿಂದ ಸರಕಾರ ಖಾತೆ ವಿಭಾಗಗಳ ಗೋಡೆ ಸರಹದ್ದುಗಳ ನಡುವೆ ಬಜೆಟ್ಟನ್ನು ರೂಪಿಸಬೇಕು ಈ ರೀತಿಯ ಕಿಂಡಿಗಳನ್ನೇರ್ಪಡಿಸಿ ಅವುಗಳಿಗೆ ಹಣವನ್ನು ತುಂಬುವ ಅದರಿಂದ ಖರ್ಚು ಮಾಡುವುದರಲ್ಲಿ ಬಜೆಟ್ಟನ್ನು ರೂಪಿಸವ ಪ್ರಕ್ರಿಯೆಗೆ ಸಂಬಂಧಿಸಿದ ಒಂದು ಅಪಾಯವಿದೆ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at thursday october 10 2013 2 ಟಿಪ್ಪಣಿಗಳು ನರೇಗಾ ಒಂದು ರೂಪಾಯಿಗೆ ಕಿಲೋ ಅಕ್ಕಿ ಮತ್ತು ಸೋಮಾರಿತನ ಒಂದು ರೂಪಾಯಿಗೆ ಕಿಲೋ ಅಕ್ಕಿಯನ್ನು ಬಡವರಿಗೆ ಪಡಿತರ ವ್ಯವಸ್ಥೆಯ ಮೂಲಕ ಸರಬರಾಜು ಮಾಡುವುದಾಗಿ ಸರಕಾರ ಘೋಷಿಸಿದಾಗಿನಿಂದಲೂ ಆ ಬಗ್ಗೆ ಅನೇಕ ಚರ್ಚೆಗಳು ಬಂದಿವೆ ಅದರಲ್ಲಿ ಮುಖ್ಯವಾದದ್ದು ಈ ಯೋಜನೆಯಿಂದ ಬಡವರು ಸೋಮಾರಿಗಳಾಗುತ್ತಾರೆ ಎನ್ನುವ ಮಾತು ನಗರದ ಆಟೋರಿಕ್ಷಾ ಚಾಲಕರನ್ನೂ ನಾವು ಎಷ್ಟೋ ಬಾರಿ ಸೋಮಾರಿಗಳೆಂದು ಕರೆಯುತ್ತೇವೆ ಕೆಲ ವು ಕಟ್ಟೆಗಳನ್ನು ಬಿಟ್ಟರೆ ನೀವು ಸೋಮಾರಿ ಆಟೋ ಚಾಲಕರನ್ನು ನೋಡಿದ್ದೀರಾ ಅಕಸ್ಮಾತ್ ಆಟೋ ಚಾಲಕ ನಾವು ಕೇಳಿದ ಜಾಗಕ್ಕೆ ಬರದೇ ಇದ್ದರೆ ಆ ಸವಾರಿ ಆತನಿಗೆ ಗಿಟ್ಟುವುದಿಲ್ಲ ಎನ್ನುವುದೇ ಪ್ರಮುಖ ಕಾರಣವಾಗಬಹುದಾದರೂ ಸೋಮಾರಿತನ ಕಾರಣವಲ್ಲ ಈ ಸವಾರಿಯನ್ನು ಬಿಟ್ಟುಕೊಡುವುದರಿಂದ ಆತನಿಗೆ ಇನ್ನೂ ದೂರ ಕ್ರಮಿಸುವ ಹೆಚ್ಚಿನ ಕೆಲಸದ ಸಾಧ್ಯತೆಯನ್ನಾತ ಪರಿಗಣಿಸಿರುತ್ತಾನೆ ಹೀಗಾಗಿ ನಮ್ಮ ಸಮಾಧಾನಕ್ಕೆ ನಾವು ಅವರನ್ನು ಸೋಮಾರಿಗಳೆಂದು ಬೈದುಕೊಳ್ಳಬಹುದಾದರೂ ಉದ್ಯಮಶೀಲತೆಯ ದೃಷ್ಟಿಯಿಂದ ನೋಡಿದರೆ ನಮಗೆ ಹೊಸ ಅರ್ಥದ ಹೊಳಹುಗಳೇ ಸಿಗುತ್ತವೆ ಒಂದು ನಿಗದಿತ ಬೆಲೆಗೆ ಕೆಲಸ ಮಾಡದಿರುವುದಕ್ಕೂ ಸೋಮಾರಿತನಕ್ಕೂ ಮೂಲಭೂತವಾದ ವ್ಯತ್ಯಸವಿದೆ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at thursday october 10 2013 0 ಟಿಪ್ಪಣಿಗಳು ಗುಟ್ಕಾ ನಿಷೇಧದ ವಿಚಾರಗಳು ರಾತ್ರೆ ಒಂಬತ್ತೂವರೆ ರಾಷ್ಟ್ರೀಯ ಎಕ್ಸಪ್ರೆಸ್ವೆ ನಂಬರ್ ಒಂದರಲ್ಲಿ ನಾನು ಆಣಂದದಿಂದ ಅಹಮದಾಬಾದಿಗೆ ಹೊರಡಬೇಕು ಆ ರಸ್ತೆಯನ್ನು ಪ್ರವೇಶಿಸಿದರೆ ಮತ್ತೆ ಹೊರಬರಲು ಸಾಧ್ಯವಿಲ್ಲ ವೇಗವಾಗಿಯೇ ಕಾರನ್ನು ಚಲಾಯಿಸಬೇಕು ನನ್ನನ್ನು ಒಯ್ಯುತ್ತಿದ್ದ ಟ್ಯಾಕ್ಸಿಯ ಚಾಲಕ ಹೊರವಲಯದಲ್ಲಿ ಗಕ್ಕನೆ ನಿಲ್ಲಿಸಿದ ಏನಾಯಿತು ಎಂದೆ ಏನಿಲ್ಲ ವಿಪರೀತ ನಿದ್ದೆ ಸ್ವಲ್ಪ ಗುಟ್ಕಾ ತಿಂದರೆ ಸರಿಹೋಗುತ್ತದೆ ಎಂದ ಎರಡು ಪೊಟ್ಟಣ ಗುಟ್ಕಾ ಹಿಡಿದು ಬಂದ ನನಗೆ ನಗುವಿಲ್ಲ ಅಳುವಿಲ್ಲ ಆತಂಕದಲ್ಲಿ ಗುಟ್ಕಾ ಸೇವಿಸದೆಯೇ ಕಣ್ಣೂ ಮಿಟುಕಿಸದಂತೆ ಜೀವವನ್ನು ಕೈಯಲ್ಲಿಹಿಡಿದು ಕೂತಿದ್ದೆ ಯಾವ ತೊಂದರೆಯೂ ಇಲ್ಲದೆ ಪೂರ್ಣ ಎಚ್ಚರದಿಂದ ನನ್ನನ್ನು ಬಿಡಬೇಕಾದ ಸ್ಥಳಕ್ಕೆ ಬಿಟ್ಟ ಗುಟ್ಕಾದ ಗುಣಗಾನಕ್ಕೆ ಇದೂ ಒಂದು ಉದಾಹರಣೆ ಕಷ್ಟಪಟ್ಟು ಕೆಲಸಮಾಡುವವರಿಗೆ ಗುಟ್ಕಾದಿಂದ ಉತ್ಪಾದಕತೆ ಹೆಚ್ಚಿ ಆದಾಯವೂ ಹೆಚ್ಚುತ್ತದೆ ಆದರೆ ಇದು ಸಮಂಜಸವಾದ ವಾದವೇ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at wednesday october 09 2013 1 ಟಿಪ್ಪಣಿಗಳು ಮಾರುಕಟ್ಟೆಗೆ ಒಡ್ಡಿಕೊಂಡ ಆಧುನಿಕ ಜೀತದಾಳುಗಳು ಕಳೆದ ಕೆಲವು ದಿನಗಳಿಂದ ನಡೆದಿರುವ ವಿದ್ಯಮಾನಗಳು ಮಾರುಕಟ್ಟೆಯ ಅತಿರೇಕದ ಪ್ರತೀಕವಾಗಿರುವಂತಿದೆ ಕ್ರಿಕೆಟ್ಟಿನಲ್ಲಿ ಕಾರ್ಪರೇಟ್ ಜಗತ್ತಿನಲ್ಲಿ ಕಾಣುತ್ತಿರುವ ಮೌನದ ಸಂಚು ರಾಜಕೀಯಕ್ಕೂ ವ್ಯಾಪಾರಕ್ಕೂ ಇರುವ ಮೂಲಭೂತ ವ್ಯತ್ಯಾಸಗಳನ್ನು ತೆರೆದಿಟ್ಟಿದೆ ಇದರಿಂದ ವ್ಯಾಪಾರೀ ಜಗತ್ತಿನ ಕಾರ್ಯದಕ್ಷತೆಯನ್ನು ಹೊಸ ರೀತಿಯಿಂದ ಅರ್ಥೈಸುವುದಕ್ಕೂ ಸಾಧ್ಯವಾಗಿದೆ ಈ ಎಲ್ಲದರ ಮಧ್ಯೆ ಸಂಸ್ಥಾಗತ ವ್ಯವಸ್ಥೆಯನ್ನು ಗಮನಿಸುತ್ತಿರುವವರಿಗೆ ಇವು ಖುಷಿಯದಿನಗಳೇನೂ ಅಲ್ಲ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at saturday june 08 2013 0 ಟಿಪ್ಪಣಿಗಳು ಅಂತರರಾಷ್ಟ್ರೀಯ ಬುಕರ್ ಗೆ ಅನಂತಮೂರ್ತಿಯವರ ಓಟ ಅನಂತಮೂರ್ತಿಯವರಿಗೆ ಅಂತರರಾಷ್ಟ್ರೀಯ ಮ್ಯಾನ್ ಬುಕರ್ ಬಹುಮಾನ ಬರುವುದೋ ಇಲ್ಲ ವೋ ಎನ್ನುವ ಸಸ್ಪೆನ್ಸ್ ಈಗ ಮುಗಿದಿದೆ ಮತ್ತೊಮ್ಮೆ ಅದು ಇಂಗ್ಲೀಷ್ ಮಹಾಮಾತೆಯ ಪಾಲಾಗಿದೆ ಇದರ ಬಗ್ಗೆ ಅಲ್ಲಲ್ಲಿ ಚರ್ಚೆ ನಡೆದಿದೆ ಅಂತರರಾಷ್ಟ್ರೀಯ ಮ್ಯಾನ್ ಬುಕರನ್ನು ಎರಡು ವರ್ಷಕ್ಕೊಮ್ಮೆ ಕೊಡಲಾಗುತ್ತದೆ ಇದು ಅರವಿಂದ ಅಡಿಗರಿಗೆ ಬಂದ ಮ್ಯಾನ್ ಬುಕರ್ ಗಿಂತ ಭಿನ್ನವಾದ ಬಹುಮಾನ ಮ್ಯಾನ್ ಬುಕರ್ ಬಹುಮಾನವನ್ನು ಪ್ರತೀ ವರ್ಷ ಕಾಮನ್ವೆಲ್ತ್ ಪ್ರಾಂತದಿಂದ ಇಂಗ್ಲೀಷಿನಲ್ಲಿ ಪ್ರಕಟಗೊಂಡ ಕೃತಿಗೆ ನೀಡಲಾಗುತ್ತದೆ ಇಂಗ್ಲೀಷಿನಲ್ಲಿ ಅಥವಾ ಇಂಗ್ಲೀಷ್ ಅನುವಾದದಲ್ಲಿ ಲಭ್ಯವಿರುವ ಯಾವುದೇ ರಾಷ್ಟ್ರದ ಲೇಖಕರ ಜೀವನಕಾಲದ ಸಾಹಿತ್ಯಕೃಷಿಯನ್ನು ಗುರುತಿಸುತ್ತಾ ಈ ಬಹುಮಾನವನ್ನು ನೀಡಲಾಗುತ್ತದೆ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at thursday may 23 2013 0 ಟಿಪ್ಪಣಿಗಳು ಸಹಕಾರಕ್ಕೆ ಸಮಾಜಶಾಸ್ತ್ರವನ್ನು ಲೇಪಿಸಿದ ಬಾವಿಸ್ಕರ್ ಅವರನ್ನು ನೆನೆಯುತ್ತಾ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದ ಬಿ ಎಸ್ ಬಾವಿಸ್ಕರ್ ಏಪ್ರಿಲ್ ನಲ್ಲಿ ತೀರಿಕೊಂಡ ಸುದ್ದಿ ಯಾವ ಪತ್ರಿಕೆಯಲ್ಲೂ ಬಂದಂತಿಲ್ಲ ಅವರ ಜೊತೆ ಕೆಲಸ ಮಾಡಿದ್ದ ಡಾನ್ ಆಟವುಡ್ ಒಂದು ಪುಟ್ಟ ಲೇಖನವನ್ನು ಬರೆದು ಪ್ರಕಟಿಸುವುದರ ಮೂಲಕ ನಮಗೆ ಬಾವಿಸ್ಕರ್ ಸಾವಿನ ಸುದ್ದಿ ಮುಟ್ಟಿದೆ ಸಹಕಾರ ಚಳುವಳಿಯ ಬಗ್ಗೆ ವಿಸ್ತೃತ ಕೆಲಸ ಮಾಡಿದ್ದ ಬಾವಿಸ್ಕರ್ ಅವರನ್ನು ಮಾರುಕಟ್ಟೆಯ ಲೋಕ ಮರೆತಿರುವುದು ದುರಂತವೇ ಆಗಿದೆ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at thursday may 23 2013 0 ಟಿಪ್ಪಣಿಗಳು ಸಿದ್ಧರಾಮಯ್ಯನವರ ರೈತವಿರೋಧಿ ಘೋಷಣೆಗಳು ತಾವು ಅಧಿಕಾರ ವಹಿಸಿಕೊಂಡ ಕೆಲವೇ ಘಂಟೆಗಳಲ್ಲಿ ನೂತನ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಕಾಂಗ್ರೆಸ್ ಪಕ್ಷದ ಚುವಾವಣಾ ಪ್ರಣಾಳಿಕೆಯಲ್ಲಿದ್ದ ಕೆಲವು ಆಶ್ವಾಸನೆಗಳನ್ನು ಕಾರ್ಯರೂಪಕ್ಕಿಳಿಸುವ ಘೋಷಣೆಗಳನ್ನು ಮಾಡಿದರು ಈ ಘೋಷಣೆಗಳಲ್ಲಿ ಕೆಲವು ಬಡವರ ಪರವಾಗಿರಬಹುದಾದರೂ ಸಾಲಮನ್ನಾ ರೂಪಾಯಿಗೊಂದು ಕಿಲೋ ಅಕ್ಕಿ ರೈತವಿರೋಧಿಯಾಗಿದೆ ಎನ್ನುವುದನ್ನು ನಾವು ಮನಗಾಣಬೇಕಾಗಿದೆ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at thursday may 23 2013 0 ಟಿಪ್ಪಣಿಗಳು ಶ್ರೀಮಂತಿಕೆಯ ವೈಭವೀಕರಣದ ಸಂದರ್ಭದಲ್ಲಿ ಕೇಳಲೇಬೇಕಾದ ಕಷ್ಟದ ಪ್ರಶ್ನೆಗಳು ಫೋರ್ಬ್ಸ್ ಪತ್ರಿಕೆಯ ಬಿಲಿಯಾಧೀಶರ ಪಟ್ಟಿ ಈಚೆಗಷ್ಟೇ ಪ್ರಕಟವಾಗಿದೆ ಈ ಬಾರಿ 1 426 ಜನ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಇದರಲ್ಲಿ 55 ಭಾರತೀಯರೂ ಒಳಗೊಂಡಿದ್ದಾರೆ ಒಂದು ಬಿಲಿಯನ್ ಡಾಲರುಗಳೆಂದರೆ ಸುಮಾರು 5 000 ಕೋಟಿ ರೂಪಾಯಿಗಳಿಗಳು ಭಾರತದ ಅತೀ ಶ್ರೀಮಂತರಾದ ಮುಕೇಶ್ ಅಂಬಾನಿಯವರ ಒಟ್ಟಾರೆ ಆಸ್ತಿ 1 ಲಕ್ಷ ಕೋಟಿಗೂ ಮೀರಿದೆ 27 ಅಂತಸ್ತಿನ 5 000 ಕೋಟಿ ರೂಪಾಯಿ ಬೆಲೆಯ ಅವರ ಮುಂಬಯಿನ ಮನೆಯೊಂದೇ ಈ ಪಟ್ಟಿಯಲ್ಲಿ ಅವರನ್ನು ಷಾಮೀಲಾಗಿಸಲು ಸಾಕಾಗಿತ್ತು ಅವರ ಸಂಪತ್ತಿನ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at sunday may 12 2013 0 ಟಿಪ್ಪಣಿಗಳು ಸಹಕಾರೀ ಕ್ಷೇತ್ರದಲ್ಲಿ ಪ್ರಗತಿ ಯ ಗೊಂದಲ ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾಮಂಡಲದ ಅಮುಲ್ 2012 13ವರ್ಷದ ವ್ಯಾಪಾರ 13 750 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿದೆ ಈ ಪ್ರಗತಿಯನ್ನು ನೋಡಿ ಮೆಚ್ಚುತ್ತಲೇ ಕೆಲವು ಕಷ್ಟದ ಪ್ರಶ್ನೆಗಳನ್ನು ನಾವು ಕೇಳಬೇಕು ಸಹಕಾರಿ ಸಂಸ್ಥೆಗಳಲ್ಲಿ ಬೆಳೆವಣಿಗೆಯ ಯಶಸ್ಸಿನ ಮಾಪನವೇನು ಅವುಗಳಿಗೆ ಬೆಳವಣಿಗೆಯ ಮಿತಿಯಿರಬೇಕೇ ಸಹಕಾರಿ ಸಂಸ್ಥೆಗಳು ಸ್ಥಳೀಯತೆಯನ್ನು ಎಷ್ಟು ಕಾಪಾಡಬೇಕು ಇವು ಸರಳವಾದ ಪ್ರಶ್ನೆಗಳಲ್ಲವಾದರೂ ಕೇಳಲೇಬೇಕಾದ ಪ್ರಶ್ನೆಗಳು ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at sunday may 12 2013 0 ಟಿಪ್ಪಣಿಗಳು ಸಂಶೋಧನೆ ವಿದ್ಯೆ ಮತ್ತು ಖಾಸಗೀಕರಣ ಕ್ಯಾನ್ಸರ್ ಗೆ ಬಳಸುವ ಔಷಧಿಯಾದ ಗ್ಲಿವೆಕ್ಕನ್ನು ತಯಾರಿಸಿ ಮಾರಾಟಮಾಡುವ ಏಕಸ್ವಾಮ್ಯ ಹಕ್ಕಿಗೆ ಅರ್ಜಿ ಸಲ್ಲಿಸಿದ್ದ ನೊವಾರ್ಟಿಸ್ ಸಂಸ್ಥೆಯ ಮನವಿಯನ್ನು ತಿರಸ್ಕರಿಸಿ ಭಾರತದ ಸರ್ವೋಚ್ಛ ನ್ಯಾಯಾಲಯ ತೀರ್ಪನ್ನು ನೀಡಿದೆ ನೊವಾರ್ಟಿಸ್ ಸಂಸ್ಥೆ ಗೊಣಗುತ್ತಲೇ ಭಾರತದ ಸಂದರ್ಭದಲ್ಲಿ ಮುಂದೆ ಹೊಸ ಔಷಧಗಳ ಸಂಶೋಧನೆಗೆ ಹಣ ಹೂಡುವುದು ಕಷ್ಟವೆಂಬ ಬೆದರಿಕೆ ಹಾಕಿ ಈ ತೀರ್ಪನ್ನು ಒಪ್ಪಿದೆ ಜೀವವನ್ನುಳಿಸುವ ಔಷಧವನ್ನು ಯಾವ ಬೆಲೆಗೆ ಮಾರಬೇಕು ಅದನ್ನು ರೂಪಿಸಲಾಗುವ ಸಂಶೋಧನೆಯ ಖರ್ಚನ್ನು ಯಾರು ಭರಿಸಬೇಕು ಅನ್ನುವುದು ಬಹು ಚರ್ಚಿತ ಮಾತು ವೈದ್ಯಕೀಯ ಕ್ಷೇತ್ರದಲ್ಲಿ ಜನರ ಜೀವ ಒಳಗೊಂಡಿರುವುದರಿಂದ ಈ ಚರ್ಚೆ ಹೆಚ್ಚಿನ ಮಹತ್ವವನ್ನು ಪಡೆಯುತ್ತದಾದರೂ ಇದು ಈ ಕ್ಷೇತ್ರಕ್ಕೆ ಸೀಮಿತವಾಗಿಲ್ಲ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at friday may 03 2013 0 ಟಿಪ್ಪಣಿಗಳು ಸಹಕಾರಕ್ಕೂ ಸರಕಾರಕ್ಕೂ ಇರಬೇಕಾದ ದೂರ ಸಹಕಾರೀ ಕ್ಷೇತ್ರದಲ್ಲಿರುವ ಗುಜರಾತಿನ ಅಮುಲ್ ಸಂಸ್ಥೆ ಜಗತ್ತಿನಲ್ಲಿಯೇ ಮಾದರಿ ಸಹಕಾರಿ ಸಂಸ್ಥೆಯಾಗಿ ನಿಂತಿದೆ ಆದರೆ ಅಮುಲ್ ಸಂಸ್ಥೆಯನ್ನು ಕಟ್ಟಿದ ನಾಯಕರು ರಾಜಕೀಯವಾಗಿ ಯಾವ ಸಾಫಲ್ಯವನ್ನೂ ಪಡೆಯಲಿಲ್ಲ ಯಾರೂ ಮುಖ್ಯಮಂತ್ರಿಯಾಗಲಿಲ್ಲ ದೊಡ್ಡ ರಾಜಕೀಯ ಹುದ್ದೆಯನ್ನಲಂಕರಿಸಲಿಲ್ಲ ಅಮುಲ್ ಸಂಸ್ಥೆಯ ಮುಖವಾಗಿ ನಮಗೆ ಕಂ ಡದ್ದು ಕುರಿಯನ್ ಎಂ ಬ ರೈತಹಿತೈಶಿ ಮಾತ್ರ ಅಮುಲ್ ಮೊದಲಿನಿಂದಲೂ ಸರಕಾರವನ್ನು ದೂರವಾಗಿಯೇ ಇಟ್ಟಿದೆ ಸರಕಾರ ಅಮುಲ್ ಮೇಲೆ ಕೈಯಿಕ್ಕಿದಾಗೆಲ್ಲಾ ಕೈಸುಟ್ಟುಕೊಂಡಿದೆ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at tuesday april 23 2013 0 ಟಿಪ್ಪಣಿಗಳು ವಿಕಾಸ ವಿತ್ತೀಯ ಸಂಸ್ಥೆಗಳೂ ವ್ಯಾಪಾರಿ ಬ್ಯಾಂಕುಗಳೂ ಅಹಮದಾಬಾದಿನ ಮಹಿಳಾ ಸೇವಾ ಬ್ಯಾಂಕಿನಲ್ಲಿ ನೌಕರರು ಗ್ರಾಹಕರು ಶೇರುದಾರರು ಪಾಲಕವರ್ಗದವರು ಎಲ್ಲರೂ ಮಹಿಳೆಯರೇ ಸೇವಾ ಬ್ಯಾಂಕಿರುವುದು ಆಧುನಿಕ ಕಟ್ಟಡದಲ್ಲಿ ಪಕ್ಕದಲ್ಲಿ ಬ್ಯಾಂಕ್ ನ್ಯಾಷನಲ್ ದ ಪಾರಿಬಾ ಎಂಬ ವಿದೇಶೀ ಬ್ಯಾಂಕಿನ ಚಮಕ್ ದಾರ್ ಕಾರ್ಯಾಲಯವಿದೆ ಸೇವಾ ಬ್ಯಾಂಕಿನ ಗ್ರಾಹಕರು ತಳ್ಳುಗಾಡಿಯಲ್ಲಿ ರಸ್ತೆಬದಿಯಲ್ಲಿ ತರಕಾರಿ ಮಾರುವವರು ಚಿಂದಿ ವ್ಯಾಪಾರದವರು ಹರಕಲು ಬಟ್ಟೆ ಧರಿಸಿರುವವರು ಇವರಿಗೆ ಈ ಕಟ್ಟಡಕ್ಕೆ ಬರಲು ಮುಜುಗರವಾಗುತ್ತದೆ ಬ್ಯಾಂಕ್ ಪಾರಿಬಾದ ಸೆಂಟೇರಿಸಿ ಪ್ಯಾಂಟೇರಿಸಿ ಕಂಠಕ್ಕೆ ಟೈ ಕಟ್ಟಿದ ಗ್ರಾಹಕರ ನೋಟವನ್ನು ತಪ್ಪಿಸಲು ಮೊದಲ ಮಹಡಿಯ ಹಿಂಬದಿಯಿಂದ ಒಂದು ಪ್ರತ್ಯೇಕ ದ್ವಾರವನ್ನು ಮಾಡಿಸಿಕೊಂಡು ತಮಗೆ ಆಪ್ಯಾಯಮಾನವಾಗುವ ರೀತಿಯಲ್ಲಿ ಕಾರ್ಯಾಲಯವನ್ನು ರೂಪಿಸಿಕೊಂಡಿದ್ದಾರೆ ಬ್ಯಾಂಕನ್ನು ಹೊಕ್ಕರೆ ಗಿಜಿಗಿಜಿ ಜನ ಮಕ್ಕಳು ಕುರುಕಲು ತಿಂಡಿಯ ವ್ಯಾಪಾರ ಸಂತೆಯ ಅನುಭವವನ್ನು ಈ ಮಹಿಳೆಯರು ಕೇಳಿ ಮಾಡಿಸಿಕೊಂಡಿದ್ದಾರೆ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at saturday march 30 2013 0 ಟಿಪ್ಪಣಿಗಳು ಮಾಹಿತಿಯ ಮಹತ್ವದ ಬೆನ್ನೇರಿ ನಮ್ಮ ದೇಶದಲ್ಲಿ ಒಟ್ಟಾರೆ ಇರುವ ಪ್ರಾಥಮಿಕ ವ್ಯವಸಾಯ ಸಹಕಾರಿ ಸಂಘಗಳ ಸಂಖ್ಯೆ ಎಷ್ಟು ಇದು ಥಟ್ಟಂತ ಹೇಳಿ ಎಂದು ಕೇಳುತ್ತಿರುವ ಪ್ರಶ್ನೆಯಲ್ಲ ಈ ಪ್ರಶ್ನೆಗೆ ಉತ್ತರ ಸಿಗುವುದು ಸುಲಭವಾಗಿರಬೇಕು ಆದರೆ ನಿಜಕ್ಕೂ ಈ ಪ್ರಶ್ನೆಗೆ ಉತ್ತರವಿಲ್ಲ ಪ್ರತೀ ಜಿಲ್ಲೆಯಲ್ಲಿಯೂ ಇರುವ ಸಹಕಾರಿ ಆಡಿಟ್ ಅಧಿಕಾರಿಯ ವತಿಯಿಂದ ಈ ಮಾಹಿತಿಯನ್ನು ಸಂಗ್ರಹಿಸಬಹುದು ಅದನ್ನು ಒಟ್ಟುಗೂಡಿಸಿ ರಾಜ್ಯ ರಾಷ್ಟ್ರಮಟ್ಟದ ಮಾಹಿತಿಯನ್ನು ಒದಗಿಸಬಹುದು ಆದರೆ ಈ ಮಾಹಿತಿಯನ್ನು ವ್ಯವಸ್ಥಿತವಾಗಿ ಕಲೆಹಾಕುವ ಕೆಲಸವನ್ನು 1997 98ರ ನಂತರ ಮಾಡಿಯೇ ಇಲ್ಲ ಆದರೂ ನಾವುಗಳು ಸಹಕಾರಿ ರಂಗಕ್ಕೆ ಪ್ರಣಾಳಿಕೆಗಳನ್ನು ರೂಪಿಸುವುದನ್ನು ನಿಲ್ಲಿಸಿಲ್ಲ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at sunday march 17 2013 0 ಟಿಪ್ಪಣಿಗಳು ಹೊಸ ಬ್ಯಾಂಕುಗಳು ಹಳೆಯ ಪದ್ಧತಿಗಳು ಭಾರತೀಯ ರಿಜರ್ವ್ ಬ್ಯಾಂಕು ಇನ್ನಷ್ಟು ಹೊಸ ಬ್ಯಾಂಕುಗಳಿಗೆ ಪರವಾನಗಿ ಕೊಡುವ ನಿಟ್ಟಿನಲ್ಲಿ ತನ್ನ ನೀತಿಯನ್ನ ಪ್ರಕಟಮಾಡಿದೆ 1969ರಲ್ಲಿ ಮೊದಲಿಗೆ ಹಾಗೂ 1975ರಲ್ಲಿ ಎರಡನೆಯ ಕಂತಿನಲ್ಲಿ ನಡೆದ ಬ್ಯಾಂಕುಗಳ ರಾಷ್ಟ್ರೀಕರಣದ ನಂತರ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಬಹುತೇಕ ಸರಕಾರೀ ಹಿಡಿತದಲ್ಲಿಯೇ ಇತ್ತು ಇದರಿಂದಾದ ಉಪಯೋಗಗಳು ಅನೇಕ ಬ್ಯಾಂಕುಗಳು ಸರಕಾರಿ ಸುಪರ್ದಿನಲ್ಲಿದ್ದದ್ದರಿಂದ ಸಾಮಾಜಿಕ ವಿತ್ತೀಕರಣ ಕೃಷಿಗೆ ಬಡವರಿಗೆ ಅಲ್ಪಮಟ್ಟಿಗೆ ಬ್ಯಾಂಕಿಂಗ್ ವ್ವವಸ್ಥೆಯಿಂದ ವಿತ್ತೀಯ ಸೇವೆಗಳು ಲಭ್ಯವಾದುವು ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at tuesday march 05 2013 0 ಟಿಪ್ಪಣಿಗಳು ಯುದ್ಧಕಾಲೇ ಅರ್ಥಾಭ್ಯಾಸ 2001ರಲ್ಲಿ ಅಮೇರಿಕದ ಜಂಟಿ ಗೋಪುರಗಳ ಮೇಲೆ ಧಾಳಿ ನಡೆಸಿ ನೆಲಸಮ ಮಾಡಿದ ಅಲ್ ಕಾಯ್ದಾ ಉರುಳಿಸಿದ್ದು ಬರೇ ಗೋಪುರಗಳನ್ನಷ್ಟೇ ಅಲ್ಲ ಬದಲಿಗೆ ಯಾವುದೇ ದೊಡ್ಡ ಆರ್ಥಿಕ ಸಮಸ್ಯೆಯಿಲ್ಲದೆಯೇ ಬಜೆಟ್ಟಿನಲ್ಲಿ ಖೋತಾ ಇಲ್ಲದೆಯೇ ಬಿಲ್ ಕ್ಲಿಂಟನ್ನರ ಅಧ್ಯಕ್ಷೀಯಕಾಲದ ಬಂಗಾರಯುಗದ ಮತ್ತಿನಲ್ಲಿದ್ದ ಅಮೆರಿಕದ ಅರ್ಥವ್ಯವಸ್ಥೆಗೆ ಬಲವಾದ ಧಕ್ಕೆ ನೀಡಿತ್ತು ಜಗತ್ತಿನಿತಿಹಾಸದಲ್ಲಿ ಸೆಪ್ಟೆಂಬರ್ 11 ಈಗೊಂದು ಮಹತ್ವದ ತಾರೀಖಾಗಿದೆ ಅಂದಿನಿಂದ ವಿಮಾನಯಾನದ ನಿಯಮಗಳು ಬದಲಾಗಿವೆ ಗುರುತಿನ ಚೀಟಿಗಳ ಅವಶ್ಯಕತೆ ಹೆಚ್ಚಾಗಿದೆ ಭಯಭೀತಿ ಹೆಚ್ಚಾಗಿದೆ ಭದ್ರತೆಯ ಹೆಸರಿನಲ್ಲಿನ ತಂತ್ರಜ್ಞಾನವೂ ತತ್ಫಲಿತ ಯಂತ್ರಗಳೂ ಹೆಚ್ಚಾಗಿದೆ ಜಗತ್ತಿನ ಅತ್ಯಂತ ಬಲಿಷ್ಠ ದೇಶವಾದ ಅಮೆರಿಕದ ದಿನನಿತ್ಯದ ಭಯಭೀತಿ ನಮಗೆ ಎಲ್ಲೆಲ್ಲೂ ಕಾಣಿಸುತ್ತದೆ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at tuesday march 05 2013 0 ಟಿಪ್ಪಣಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಳೀಯತೆಯ ರಕ್ಷಾಕವಚ ಹಲವು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಮುಂಜಾನೆಯೂ ಕಾಫಿ ಮಧ್ಯಾಹ್ನವೂ ಕಾಫಿ ಸಂಜೆಯೂ ಕಾಫಿ ಚಹಾ ಅನ್ನುವುದು ಉತ್ತರಭಾರತದ ಅತಿಥಿಗಳು ಬಂದಾಗ ಮಾತ್ರ ತಯಾರಾಗುತ್ತಿತ್ತು ಅಥವಾ ಯಾರಾದರೂ ಬೇಕೆಂದರೆ ಅಥವಾ ಯಾವಾಗಲಾದರೊಮ್ಮೆ ಬೇಜಾರಾಯಿತೆಂದರೆ ಚಹಾದ ಸೇವನೆ ನಡೆಯುತ್ತಿತ್ತು ಆದರೆ 1994ರಲ್ಲಿ ನಮ್ಮ ಮನೆಯ ಕಾಫಿ ಸೇವನೆಯ ಅಭ್ಯಾಸದಲ್ಲಿ ಮೂಲಭೂತ ಬದಲಾವಣೆಯಾಯಿತು ಆಗಿನಿಂದ ಮುಂಜಾನೆಯ ಮೊದಲ ಪೇಯ ಕಾಫಿ ಅಲ್ಲಿಂದ ಮುಂದಕ್ಕೆ ದಿನದಲ್ಲಿ ಹಲವು ಕಪ್ಪುಗಳ ಚಹಾ ಸೇವನೆ ಪ್ರಮುಖ ಎನ್ನಿಸುವ ಅತಿಥಿಗಳು ಬಂದರೆ ಕಾಫಿ ಕ್ರಮಕ್ರಮೇಣ ದಿನದಲ್ಲಿ ಕಾಫಿಯೂ ಆಗಬಹುದು ಚಹಾವೂ ಆಗಬಹುದು ಎನ್ನುವ ಪರಿಸ್ಥಿತಿಗೆ ತಲುಪಿಬಿಟ್ಟೆವು ಇದು ನಮ್ಮ ಮನೆಗೆ ಮಾತ್ರ ಸೀಮಿತವಾಗಿಲ್ಲ ಬದಲಿಗೆ ಅನೆಕರ ಮನೆಯಲ್ಲಿ ಈ ಮೂಲಭೂತ ಬದಲಾವಣೆಯಾಯಿತು ಇದಕ್ಕೆ ಕಾರಣ ಮಾತ್ರ ಕುತೂಹಲದ್ದು ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at sunday march 03 2013 0 ಟಿಪ್ಪಣಿಗಳು ನೂರು ಮೈಲಿ ಸೂತ್ರ ಆಹಾರ ರಾಜಾಸ್ಥಾನದ ಡುಂಗರ್ ಪುರದಲ್ಲಿ ಒಂದು ಸರ್ವೆ ನಡೆಸುತ್ತಿದ್ದ ಕಾಲಕ್ಕೆ ನನ್ನ ಜೊತೆಯಿದ್ದ ರಾಮಾಕಾಂತ ಸಹೂ ಆಹಾರಕ್ಕೆ ತುಂಬಾ ಕಷ್ಟವಾಗುತ್ತಿದೆ ಎಂದು ಅಪಸ್ವರವನ್ನೆತ್ತಿದ ಊಟದಲ್ಲಿ ಟೊಮೇಟೋನೇ ಇಲ್ಲ ಊಟಕ್ಕೆ ರುಚಿಯೇ ಇಲ್ಲ ಎಂದದ್ದಕ್ಕೆ ಮಾತು ಹಾರಿಸುತ್ತ ಹೇಳಿದ್ದೆ ನಮ್ಮ ಅಧ್ಯಯನ ಬಿಟ್ಟು ಡುಂಗರ್ ಪುರದ ತರಕಾರಿ ಮಾರುಕಟ್ಟೆಯ ಆರ್ಥಿಕತೆಯನ್ನ ಪರಿಶೀಲಿಸೋಣ ಟೊಮೇಟೋ ಎಲ್ಲಿಂದ ಬರುತ್ತೆ ಸಾರಿಗೆ ಖರ್ಚು ಪರಿಶೀಲಿಸಿ ಆ ಬೆಲೆಗೆ ಇಲ್ಲಿಯ ಬಡವರು ಅದನ್ನು ಕೊಳ್ಳಲು ಸಾಧ್ಯವೇ ನೋಡೋಣ ಎಂದಿದ್ದೆ ರಮಾಕಾಂತ ತನ್ನ ಟೊಮೇಟೋ ಬೇಡಿಕೆಯನ್ನು ಬಿಟ್ಟುಕೊಟ್ಟದ್ದರಿಂದ ನಮ್ಮ ಮೂಲ ಸರ್ವೆಯನ್ನು ಮುಂದುವರೆಸಿದ್ದೆವು ಅಂದೇ ಮಧ್ಯಾಹ್ನ ವಾಪಸ್ಸಾಗುತ್ತಿರುವಾಗ ಡುಂಗರ್ ಪುರದಿಂದ ಅಷ್ಟೇನೂ ದೂರವಲ್ಲದ ಬಿಚ್ಚಿವಾಡದ ಢಾಬಾದಲ್ಲಿ ಭರಪೂರ ಟೊಮೇಟೋ ಸಿಕ್ಕಿತ್ತು ಹೊರಗಿನ ಜನರಷ್ಟೇ ಉಣ್ಣುವ ಹೆದ್ದರಿಯ ಮೇಲಿದ್ದ ಬಿಚ್ಚಿವಾಡಾದ ಢಾಬಾದಲ್ಲಿ ಸ್ಥಳೀಯರಿರಲೇ ಇಲ್ಲ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at sunday march 03 2013 0 ಟಿಪ್ಪಣಿಗಳು ಲೈಫ್ ಸೈಕಲ್ ಬೆಂಗಳೂರಿನ ಜಯನಗರ ಪ್ರಾಂತವನ್ನು ಸೈಕಲ್ ಸ್ನೇಹೀ ಪ್ರಾಂತವೆಂದು ಘೋಷಿಸಿ ರಸ್ತೆಯ ಇಬ್ಬದಿಗಳಲ್ಲೂ ಸೈಕಲ್ ಗುರುತಿನ ಚಿತ್ರವನ್ನು ಹಾಕಿದ್ದಾರೆ ಭಾಜಪದ ಶಾಸಕರ ಕ್ರಮದಿಂದ ಯಡ್ಯೂರಪ್ಪನವರ ಕೆಜೆಪಿಗೆ ಎಷ್ಟು ಫಾಯಿದೆಯಾಗುವುದೋ ತಿಳಿಯದು ಚುನಾವಣಾ ನೀತಿಸಂಹಿತೆ ಜಾರಿಯಲ್ಲಿಲ್ಲವಾದ್ದರಿಂದ ಭಾಜಪ ಈ ರೀತಿಯ ಸೈಕಲ್ಲನ್ನು ಹೊಡಯಬಹುದು ತಮ್ಮ ಪಕ್ಷದ ಚಿನ್ಹೆಯಾದ ಸೈಕಲ್ಲನ್ನು ಹಿಂದೆ ಶಾಲಾಮಕ್ಕಳಿಗೆ ಮುಫತ್ತಾಗಿ ಹಂಚಿದಕೂಡಲೇ ಚಂದ್ರಬಾಬು ನಾಯುಡು ಚುನಾವಣೆ ಸೋತಿದ್ದರು ಅದೇ ಕೆಲಸ ಮಾಡಿದ ಜೆಡಿಎಸ್ ನ ನೀತೀಶ್ ಕುಮಾರ್ ಗೆದ್ದಿದ್ದಾರೆ ಸೈಕಲ್ಲಿನ ಗುರುತನ್ನು ಹೊತ್ತ ಸಮಾಜವಾದಿ ಪಕ್ಷ ಉತ್ತರಪ್ರದೇಶವನ್ನು ಆಳುತ್ತಿದೆ ಹೀಗಾಗಿ ಈಚೆಗೆ ಸೈಕಲ್ಲಿನ ನಸೀಬು ಖುಲಾಯಿಸಿದಂತೆನ್ನಿಸುತ್ತಿದೆ ಇದರಲ್ಲಿ ನಿಜವಾದ ಸೈಕಲ್ಲಿನ ಪಾತ್ರವೆಷ್ಟೋ ಚಿನ್ಹೆಯ ಪಾತ್ರವೆಷ್ಟೋ ಸೈಕಲ್ ದಾರಿಯನ್ನು ಮಾಡಿಕೊಟ್ಟದ್ದರಿಂದ ಆಗಬಹುದಾದ ಫಾಯಿದೆಯೆಷ್ಟೋ ಆ ಚಿನ್ಹೆಯನ್ನ ಕರ್ನಾಟಕದಲ್ಲಿ ಪಡೆದದ್ದರಿಂದ ಯಡ್ಯೂರಪ್ಪನವರಿಗೆ ಏನಾಗಬಹುದೋ ತಿಳಿಯದಾಗಿದೆ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at sunday march 03 2013 0 ಟಿಪ್ಪಣಿಗಳು ಟಾಟಾರ ವ್ಯಾಪಾರವೂ ಸಮಾಜಿಕ ಕಾರ್ಯಗಳೂ ವ್ಯಾಪಾರಿ ಜಗತ್ತಿನಲ್ಲಿರುವ ಸಂಸ್ಥೆಗಳೆಲ್ಲಾ ಮಾರುಕಟ್ಟೆಯ ನಿಯಮಾನುಸಾರ ನಡೆದು ಮೂಲಧನವನ್ನು ಒದಗಿಸುವವರ ಶ್ರೀಮಂತಿಕೆಯನ್ನು ಬೆಳೆಯಿಸುತ್ತವೆ ಈ ಸಂಸ್ಥೆಗಳು ಲಾಭವನ್ನು ಮೂಲಧನ ನೀಡಿದವರಿಗೆ ಲಾಭಾಂಶವನ್ನಾಗಿ ಹಂಚಿಡುತ್ತವೆ ಕೆಲವು ಸಂಸ್ಥೆಗಳಿಗೆ ಲಾಭದ ಒಂದು ಭಾಗವನ್ನು ಸಾಮಾಜಿಕ ಜವಾಬ್ದಾರಿಯಾಗಿ ಅಭಿವೃದ್ಧಿಯ ಕೆಲಸಗಳಿಗೆ ಪ್ರತ್ಯೇಕವಾಗಿಡುವ ಪರಿಪಾಠವಿದೆ ಇನ್ಫೋಸಿಸ್ ತನ್ನ ಲಾಭಾಂಶದ ಒಂದು ಪ್ರತಿಶತ ಭಾಗವನ್ನು ಸುಧಾ ಮೂರ್ತಿಯ ಅಧ್ಯಕ್ಷತೆಯ ಇನ್ಫೋಸಿಸ್ ಫೌಂಡೇಷನ್ನಿಗೆ ನೀಡುತ್ತದೆ ಇದಲ್ಲದೇ ತಮ್ಮ ವೈಯಕ್ತಿಕ ಸಂಪತ್ತನ್ನು ಸಾಮಾಜಿಕ ಕಾರ್ಯಗಳಿಗೆ ನೀಡುವ ಉಪಯೋಗಿಸುವ ಉದಾಹರಣೆಗಳಾಗಿ ಬಿಲ್ ಗೇಟ್ಸ್ ವಾರನ್ ಬಫೆಟ್ ನಿಲೇಕಣಿ ದಂಪತಿಗಳು ಪ್ರೇಂಜಿ ಹೀಗೆ ಅನೇಕರಿದ್ದಾರೆ ಇವೆಲ್ಲಕ್ಕೂ ಅವರುಗಳ ವೈಯಕ್ತಿಕ ನಿರ್ಧಾರವೇ ಮೂಲಪ್ರೇರಣೆಯಾಗಿರುತ್ತದೆ ಸ್ಟೀವ್ ಜಾಬ್ಸ್ ನಂತಹ ಯಶಸ್ವೀ ವ್ಯಾಪಾರಿ ತನ್ನ ಜೀವನದಲ್ಲಿ ಯಾವುದೇ ದೊಡ್ಡ ದೇಣಿಗೆಯನ್ನೂ ನೀಡದೇ ಇದ್ದುಬಿಟ್ಟ ಎನ್ನುವ ಟೀಕೆಗೆ ಒಳಗಾದರೂ ಅದು ಆತನ ವೈಯಕ್ತಿಕ ನಿರ್ಧಾರವೆಂದು ಎಲ್ಲರೂ ತೆಪ್ಪಗಾದರು ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at saturday march 02 2013 0 ಟಿಪ್ಪಣಿಗಳು ಯಕ್ಷ ಪ್ರಶ್ನೆ ಕಛ್ ಪ್ರಾಂತದ ಭುಜ್ ನಗರಕ್ಕೆ ಮತ್ತೊಮ್ಮೆ ಭೇಟಿ ನೀಡಿದೆ ಸ್ಥಳೀಯ ಚುನಾವಣೆಯ ಪ್ರಚಾರ ಭರದಿಂದ ನಡೆಯುತ್ತಿತ್ತು ಕಛ್ ಪ್ರಾಂತದಲ್ಲಿ ಮೋದಿಯ ಮೂರು ಆಯಾಮದ ಚಿತ್ರದ ಮೂಲಕ ಪ್ರಚಾರವೂ ನಡೆಯುತ್ತಿತ್ತು ಅಲ್ಲಿನ ಸ್ಥಳೀಯ ಕಲಾವಂತಿಕೆಯ ನಡುವೆ ಈ ತಂತ್ರಜ್ಞಾನ ಎಲ್ಲಿಂದಲೋ ಟಪಕಾಯಿಸಿದಂತಿತ್ತು ಬಟ್ಟೆಗಳ ಮೇಲಿನ ಕಸೂತಿ ಅಜ್ರಕ್ ಪ್ರಿಂಟ್ಸ್ ರೋಗನ್ ಕಲೆ ಬಾಂದಣಿಯ ತವರೂರಾದ ಕಛ್ ನಲ್ಲಿ ಈ ರೀತಿಯ ತಂತ್ರಗಾರಿಕೆಗೆ ತಾವೆಲ್ಲಿ ಅನ್ನಿಸುತ್ತಿತ್ತು ಕಳೆದ ಹತ್ತು ವರ್ಷಗಳಲ್ಲಿ ಮುಖ್ಯವಾಗಿ ಭೂಕಂಪದ ನಂತರ ಕಛ್ ಮೂಲಭೂತವಾಗಿ ಬದಲಾಗಿಬಿಟ್ಟಿದೆ ಅದರಲ್ಲಿ ಮೋದಿಯ ವಿಕಾಸದ ಬೀಜಮಂತ್ರವೂ ಸೇರಿದೆ ಅನ್ನಿಸುತ್ತದೆ ಆಪ್ತವಾಗಿ ತೋರುತ್ತಿದ್ದ ಇಲಾರ್ಕ್ ಹೋಟೇಲಿನಲ್ಲಿ ಮೊದಲೆರಡು ದಿನಗಳ ಕಾಲ ಮಾತ್ರ ರೂಮು ಲಭ್ಯ ನಂತರ ಹೋಟೇಲಿನಲ್ಲಿ ಒಂದೂ ಕೋಣೆ ಖಾಲಿಯಿಲ್ಲ ಎನ್ನುವ ಕಥೆಯನ್ನು ನಾನು ಕಛ್ಛಿನಲ್ಲಿ ಯೋಚಿಸಲೂ ಸಾಧ್ಯವಿರಲಿಲ್ಲ ಆದರೆ ರಣ್ ಉತ್ಸವ ಇತ್ಯಾದಿ ಟೂರಿಸಂ ಪ್ಯಾಕೇಜುಗಳನ್ನು ಮಾರಾಟ ಮಾಡುವುದರಿಂದ ಸ್ಥಳೀಯ ಆರ್ಥಿಕತೆ ಉದ್ಧಾರವಾಗುತ್ತಿದೆಯಂತೆ ಇರಲಿ ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at sunday december 30 2012 0 ಟಿಪ್ಪಣಿಗಳು ಪ್ರೇಂಜೀಭಾಯಿ ಮತ್ತು ಕಛ್ ಪುರಾಣ ಕಛ್ ಭಾರತದ ಅತೀ ದೊಡ್ಡ ಜಿಲ್ಲೆ 2011ರ ಜನಗಣತಿಯ ಂತೆ ಅಲ್ಲಿ ವಾಸ್ತವ್ಯವಿರುವುದು 2 ದಶಲಕ್ಷ ಜನ ಅಲ್ಲಿ ಯ ಜನಸಂಖ್ಯಾ ಸಾಂದ್ರತೆ ಪ್ರತಿ ಚದರ ಕಿಲೋಮೀಟರ್ ಗೆ ಕೇವಲ 46 ಭಾರತದ ಸರಾಸರಿ ಜನಸಾಂದ್ರತೆ ಕಿಲೋಮೀಟರಿಗೆ 382 ಗುಜರಾತ್ ರಾಜ್ಯದ ್ದು 308 ಪಶ್ಚಿಮ ಬಂಗಾಲದ್ದು 1030 ಮತ್ತು ಬಿಹಾರದ್ದು 1102 ಈ ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ ಹದಿನೈದು ದಿನಕಾಲ 375 ಮಿಲಿಲೀಟರು ಮಳೆ ಬೀಳುತ್ತದೆ ಕೃಷಿ ಅಷ್ಟಕ್ಕಷ್ಟೇ ಕಡಲಿರುವುದರಿಂದ ಮೀನುಗಾರಿಕೆ ಇದೆ ಈಚೆಗೆ ಕಡಲನ್ನು ಆಕ್ರಮಿಸಿಕೊಂಡಿರುವ ಅದಾನಿ ಸಂಸ್ಥೆಯಿಂದಾಗಿ ಆ ಕೆಲಸವನ್ನೂ ಜನ ಕಳೆದುಕೊಳ್ಳುತ್ತಿದ್ದಾರೆ ದೇಶಕ್ಕೇ ಉಪ್ಪನ್ನು ಸರಬರಾಜು ಮಾಡುವಷ್ಟು ಉಪ್ಪು ಉತ್ಪಾದನೆಯಿದೆಯಾದರೂ ಅಲ್ಲಿ ಕೆಲಸ ಮಾಡುವ ಅಗಾರಿಯಾಗಳ ಕಡು ಬಡತನ ಮತ್ತು ಅಮಾನವೀಯ ಪರಿಸರ ಹೃದಯವಿದ್ರಾವಕವಾಗಿರುತ್ತದೆ ಈ ಎಲ್ಲದರ ನಡುವೆಯೂ ಇ ಲ್ಲಿ ಇರುವ ಕಲಾವಂತಿಕೆಯನ್ನು ನೋಡಿಯೇ ನಂಬಬೇಕು ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at sunday december 30 2012 0 ಟಿಪ್ಪಣಿಗಳು ಕೇಜ್ರೀವಾಲರ ರಾಜಕೀಯ ವಿಕೇಂದ್ರೀಕರಣದ ಬಗೆಗೆ ಬರೆಯುವಾಗ ಕೇಜ್ರೀವಾಲರ ರಾಜಕೀಯ ಅರಂಗೇಟ್ರಂ ಪದವನ್ನು ನಾನು ಉಪಯೋಗಿಸಿದ್ದು ಸರಿಯಲ್ಲವೆಂದು ಹಿತೈಷಿಗಳಾದ ಹಿರಿಯರೊಬ್ಬರು ಹೇಳಿದರು ರಾಜಕೀಯವನ್ನು ಭಿನ್ನವಾಗಿ ಅರ್ಥೈಸುತ್ತಿರುವ ಭ್ರಷ್ಟಾಚಾರವನ್ನು ಖುಲ್ಲಾ ಮಾಡಿ ದೊಡ್ಡವರ ಬಲೂನುಗಳಿಗೆ ಸೂಜಿ ಚುಚ್ಚಿ ನಮ್ಮ ಸಂವಾದಕ್ಕೆ ಹೊಸತನವನ್ನು ತರುತ್ತಿರುವ ಶಕ್ತಿಗಳನ್ನು ಲೇವಡಿ ಮಾಡಿ ಲಘುವಾಗಿ ಮಾತಾಡಬಾರದು ಗಂಭೀರ ವಿಚಾರವನ್ನು ಕುಹಕದಿಂದ ನೋಡಬಾರದು ಎಂದು ಅವರು ಹೇಳಿದ ಮಾತು ಸರಿಯೇ ಆ ಬಗ್ಗೆ ಯೋಚಿಸುತ್ತಿದ್ದಂತೆ ಕೇಜ್ರೀವಾಲರ ರಾಜಕೀಯವನ್ನು ಅರ್ಥೈಸಿ ನೋಡೋಣ ಅನ್ನಿಸಿತು ಮುಂದೆ ಎಂ ಎಸ್ ಶ್ರೀರಾಮ್ ಹಕ್ಕುಗಳು ಎಂ ಎಸ್ ಶ್ರೀರಾಮ್ at monday december 10 2012 0 ಟಿಪ್ಪಣಿಗಳು ಟಾಪ್ ಡೌನ್ ಮತ್ತು ಬಾಟಮ್ ಅಪ್ ರಾಜಕೀಯ ಈಚೆಗೆ ನಡೆದ ಒಂದು ಸಂವಾದದಲ್ಲಿ ದೇಶದ ಸಮಸ್ಯೆಗಳನ್ನು ಚರ್ಚಿಸುತ್ತಾ ಮಹಾಶಯರೊಬ್ಬರು ಕೇಂದ್ರ ಸರಕಾರದ ಮೇಲೆ ಮುಗಿಬಿದ್ದು ಅದರ ಯೋಜನೆಗಳೆಲ್ಲಾ ವಿಫಲವಾಗಿವೆ ಟಾಪ್ ಡೌನ್ ಬಿಟ್ಟು ಬಾಟಮ್ ಅಪ್ ರೀತಿಯಲ್ಲಿ ನಾವು ಕೆಲಸ ಮಾಡಿದಾಗಲೇ ನಮ್ಮ ದೇಶದ ಶ್ರೀಸಾಮಾನ್ಯರ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹೇಳಿದರು ತಮ್ಮ ರಾಜಕೀಯ ಅರಂಗೇಟ್ರಂ ಸೂಚಿಸುತ್ತಾ ಜನರನ್ನು ಒಳಗೊಂಡ ಯೋಜನೆಗಳನ್ನು ತಮ್ಮ ಪಕ್ಷ ತಯಾರಿಸುವುದೆಂದು ಕೇಜ್ರೀವಾಲ್ ಕೂಡಾ ಹೇಳಿದ್ದರು ಗುಜರಾತಿನಿಂದ ವಸೂಲಾಗುವ ತೆರಿಗೆಯನ್ನು ಗುಜರಾತಿಗೇ ನೀಡಿಬಿಟ್ಟರೆ ಕೇಂದ್ರದ ಸಹಾಯವೇ ಬೇಡ ಎಂದು ನರೇಂದ್ರ ಮೋದಿ ಹೇಳಿದ್ದರು ಬಾಳಾ ಠಾಕ್ರೆಯಂಥಹ ಸ್ಥಳೀಯ ನಾಯಕರು ರಾಷ್ಟ್ರ ಮಟ್ಟದಲ್ಲಿ...
Thumbnail images (randomly selected): * Images may be subject to copyright.GREEN status (no comments)

Verified site has: 43 subpage(s). Do you want to verify them? Verify pages:

1-5 6-10 11-15 16-20 21-25 26-30 31-35 36-40 41-43


The site also has 1 references to other resources (not html/xhtml )

 www.kendasampige.com/rss/feed.xml  Verify


Top 50 hastags from of all verified websites.

Supplementary Information (add-on for SEO geeks)*- See more on header.verify-www.com

Header

HTTP/1.1 200 OK
Content-Type text/html; charset=UTF-8
Expires Fri, 28 Aug 2026 03:09:01 GMT
Date Fri, 28 Aug 2026 03:09:01 GMT
Cache-Control private, max-age=0
Last-Modified Sun, 09 Aug 2026 08:08:13 GMT
ETag W/ ab0b79e6dedd5e0100db865873c0ad1a81a486611c5afc618604a0e834d45e0e
Content-Encoding gzip
X-Content-Type-Options nosniff
X-XSS-Protection 1; mode=block
Content-Length 42771
Server GSE
Connection close

Meta Tags

title=""
content="text/html; charset=UTF-8" http-equiv="Content-Type"
content="blogger" name="generator"
content="htt???/kannada-kathe.blogspot.com/" property="og:url"
content="ಕನ್ನಡವೇ ನಿತ್ಯ" property="og:title"
content="" property="og:description"
name="google-adsense-platform-account" content="ca-host-pub-1556223355139109"
name="google-adsense-platform-domain" content="blogspot.com"

Load Info

page size42771
load time (s)0.976135
redirect count0
speed download43822
server IP 142.251.39.193
* all occurrences of the string "http://" have been changed to "htt???/"